
Official twitter account of High Ground Traffic Police Station (080-22942916). Dial Namma-100 in case of emergency. @blrcitytraffic
Bengaluru, India
Joined February 2015
- Tweets6.8K
- Following126
- Followers4K
- Likes1.9K
ಹರೇ ಕೃಷ್ಣ ರಸ್ತೆ ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದು, ಸಂಚಾರ ನಿಧಾನಗತಿಯಲ್ಲಿರುತ್ತದೆ.
ಸಂಚಾರ ಸಲಹೆ ವಿಂಡ್ಸರ್ ಮ್ಯಾನರ್ ಜಂಕ್ಷನ್ ಬಳಿ ಹಾಲಿನ ಟ್ಯಾಂಕರ್ ಲಾರಿ ಕೆಟ್ಟು ನಿಂತಿದ್ದು ನಗರದ ಹೊರಭಾಗಕ್ಕೆ ಚಲಿಸುವ ಸಂಚಾರವು ನಿಧಾನಗತಿಯಲ್ಲಿರುತ್ತದೆ.
1
1
607
ಈ ದಿನ RJ ಪಬ್ಲಿಕ್ ಶಾಲೆಯ ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಗೆ ಕರೆದುಕೊಂಡು ಹೋಗಿ ಅವರಿಗೆ ರಸ್ತೆ ಪ್ರಾತ್ಯಕ್ಷಿಕೆ ಗಳನ್ನು ತೋರಿಸಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿರುತ್ತೇವೆ.
ಈ ದಿನ ಪ್ಯಾಲೇಸ್ ಕ್ರಾಸ್ ಜಂಕ್ಷನ್ ನಲ್ಲಿ ಠಾಣೆಯ ಸಿಬ್ಬಂದಿ ಚಂದ್ರಶೇಖರ್ ರವರಿಗೆ ಮೊಬೈಲ್ ಫೋನ್ ಸಿಕ್ಕಿದ್ದು, ವಾರಸುದಾರರನ್ನು ಕರೆಯಿಸಿ ತಲುಪಿಸಿರುತ್ತಾರೆ
3
531
ಈ ದಿನ ಪ್ಯಾಲೇಸ್ ಕ್ರಾಸ್ ಜಂಕ್ಷನ್ ನಲ್ಲಿ ಠಾಣೆಯ ಸಿಬ್ಬಂದಿ ಚಂದ್ರಶೇಖರ್ ರವರಿಗೆ
ಮೊಬೈಲ್ ಫೋನ್ ಸಿಕ್ಕಿದ್ದು , ವಾರಸುದಾರರನ್ನು ಕರೆಯಿಸಿ ತಲುಪಿಸಿರುತ್ತಾರೆ.
ಈ ದಿನ ಕಮಲಾಬಾಯಿ ಶಾಲೆಯ 120 ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಮತ್ತು ಸಂಚಾರ ನಿರ್ವಹಣಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿರುತ್ತೇವೆ.
ಈ ದಿನ ಠಾಣಾ ವ್ಯಾಪ್ತಿಯ ಸ್ಯಾಂಕಿ ರಸ್ತೆಯ ಪ್ಯಾಲೇಸ್ ಕ್ರಾಸ್ ಜಂಕ್ಷನ್ ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿ ಸಂಚಾರ ನಿರ್ವಹಣೆ ಮಾಡಲಾಗುತ್ತಿರುತ್ತದೆ.
ಈ ದಿನ ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆಗೆ ವಿರೋಧಿ ದಿನಾಚರಣೆಯ ಅಂಗವಾಗಿ ಸೇಂಟ್ ಆನ್ಸ್ ಪ್ರೌಢಶಾಲೆಯ ಮಕ್ಕಳಿಂದ ಮಾದಕ ವಸ್ತುಗಳ ನಿಷೇದ ಕುರಿತು ಜಾಗೃತಿ ಅಭಿಯಾನ ಹಾಗೂ ರಸ್ತೆ ಜಾಥಾ ಮಾಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿರುತ್ತೇವೆ.
ಸಂಚಾರ ಸಲಹೆ ಶಿವಾನಂದ ಸರ್ಕಲ್ ಬಳಿ ಇರುವ ರೈಲ್ವೆ ಅಂಡರ್ ಬ್ರಿಡ್ಜ್ ಕೆಳಗೆ ಇರುವ ಡ್ರೈನೇಜ್ ನಲ್ಲಿ ಹೂಳು ಎತ್ತುವ ಪ್ರಯುಕ್ತ, ಹರೇ ಕೃಷ್ಣ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸಂಚಾರವನ್ನು ನಿರ್ಬಂಧಿಸಿರುತ್ತೇವೆ.
ಈ ದಿನ ಸೇಂಟ್ ಆನ್ಸ್ ಶಾಲೆಯ ಮಕ್ಕಳನ್ನು ಟ್ರಾಫಿಕ್ ಪಾರ್ಕ್ , ಟ್ರಾಫಿಕ್ ಮ್ಯೂಸಿಯಂ ಗೆ ಕರೆದುಕೊಂಡು ಹೋಗಿ ಸಂಚಾರ ಜ್ಞಾನದ ಅರಿವು ಮೂಡಿಸಿ ನಂತರ ಅವರುಗಳನ್ನು ಸುರಕ್ಷಿತವಾಗಿ ಶಾಲೆಗೆ ವಾಪಸ್ಸು ತಲುಪಿಸಿರುತ್ತೇವೆ.
1
293
ಈ ದಿನ ಸೈಂಟ್ ಆನ್ಸ್ ಪ್ರೌಢಶಾಲೆ ಮಕ್ಕಳಿಂದ ಚಂದ್ರಿಕಾ ಸರ್ಕಲ್ ನಲ್ಲಿ ಸಂಚಾರ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿರುತ್ತೇವೆ.
ಈ ದಿನ Safe Route to school programme ಅಡಿಯಲ್ಲಿ ನಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಶಾಲೆಗಳ ಪ್ರತಿನಿಧಿಗಳನ್ನು ಠಾಣೆಗೆ ಕರೆಯಿಸಿ ಸಭೆ ನಡೆಸಿ, ಹಿರಿಯ ಅಧಿಕಾರಿಗಳ ಸೂಚನೆಗಳನ್ನು ತಿಳಿಸಿರುತ್ತದೆ ಮತ್ತು ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿರುತ್ತೇವೆ.
1
1
232
ಈ ದಿನ ಜಯಮಹಲ್ ರಸ್ತೆಯ ಕಂಟೋನ್ಮೆಂಟ್ ರೈಲು ಅಂಡರ್ ಪಾಸ್ ಬಳಿ ಮಳೆಯಿಂದ ಕೊಚ್ಚಿಕೊಂಡು ಬಂದಿರುವ ಜಲ್ಲಿಕಲ್ಲು, ಮರಳು ಮಿಶ್ರಿತ ಮಣ್ಣು ಮತ್ತು ಇತರೆ ತ್ಯಾಜ್ಯವನ್ನು ಜಿ.ಬಿ.ಎ ಕಾರ್ಮಿಕರಿಂದ ಸ್ವಚ್ಛಗೊಳಿಸಿರುತ್ತದೆ.
1
1
262
ಠಾಣಾ ವ್ಯಾಪ್ತಿಯ ಎಂ.ಸಿ.ಸಿ ಕಾಲೇಜು ಬಳಿ ಸಿಕ್ಕ ಮೊಬೈಲ್ ಫೋನ್ ಅನ್ನು ಠಾಣೆಯ ಸಿಬ್ಬಂದಿ ಮುತ್ತಪ್ಪ ಪೆಂಡಾರಿ ರವರು ವಾರಸುದಾರರನ್ನು ಕರೆಯಿಸಿ ಹಿಂತಿರುಗಿಸಿರುತ್ತಾರೆ.
202
"ಸಂಚಾರಸಲಹೆ"
ಕುಮಾರ ಕೃಪಾ ರಸ್ತೆಯಲ್ಲಿ ಗಾಲ್ಫ್ ಕ್ಲಬ್ ಗೆ ಅಳವಡಿಸಿರುವ ದೊಡ್ಡದಾದ ಗ್ರಿಲ್ ಗಳು ಮರದ ಮೇಲೆ ಮತ್ತು ರಸ್ತೆಯ ಕಡೆಗೆ ಬಾಗಿರುವುದರಿಂದ ಕುಮಾರ ಕೃಪಾ ರಸ್ತೆಯ ಸಂಚಾರವನ್ನು ಡೈವರ್ಶನ್ ಮಾಡಿರುತ್ತೇವೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುತ್ತದೆ.
"ಸಂಚಾರಸಲಹೆ"
ಕುಮಾರ ಕೃಪಾ ರಸ್ತೆ ಗಾಂಧಿ ಭವನ ಜಂಕ್ಷನ್ ಬಳಿ ಮರ ಬಿದ್ದಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುತ್ತದೆ









































