JAYANAGAR BCP (@jayanagarps) header
JAYANAGAR BCP (@jayanagarps) profile picture

Official twitter account of Jayanagar Police Station (080-22942562). Dial Namma-112 in case of emergency. @BlrCityPolice

Bengaluru, India
Joined November 2015
Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)Photo by JAYANAGAR BCP (@jayanagarps)
JAYANAGAR BCP retweeted
ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸರ ಕಾರ್ಯಾಚರಣೆಯಲ್ಲಿ ಒಟ್ಟು 257 ಪ್ರಕರಣಗಳನ್ನು ಭೇದಿಸಿ, 211 ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ಅಂದಾಜು ₹ 13,76,00,000/- (13 ಕೋಟಿ 76 ಲಕ್ಷ ರೂಪಾಯಿ) ಮೌಲ್ಯದ ಚಿನ್ನಾಭರಣಗಳು, ಮೊಬೈಲ್‌ಗಳು, ವಾಹನಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಇಂದು (31/10/2026) ಹಮ್ಮಿಕೊಳ್ಳಲಾಗಿದ್ದ 'ವಶಪಡಿಸಿಕೊಂಡ ಸ್ವತ್ತುಗಳ ಹಿಂದಿರುಗಿಸುವ ಕಾರ್ಯಕ್ರಮ'ದಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಸಿ. ವಂಶಿ ಕೃಷ್ಣ, ಐ.ಪಿ.ಎಸ್. ಹಾಗೂ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಕೆ. ವಂಶಿ ಕೃಷ್ಣ, ಐ.ಪಿ.ಎಸ್. ಅವರ ಉಪಸ್ಥಿತಿಯಲ್ಲಿ ಅಧಿಕೃತ ಮಾಲೀಕರಿಗೆ ಅವರ ಸ್ವತ್ತುಗಳನ್ನು ಯಶಸ್ವಿಯಾಗಿ ಹಿಂದಿರುಗಿಸಲಾಯಿತು. ಸಾರ್ವಜನಿಕರ ಸುರಕ್ಷತೆ ಮತ್ತು ಅಪರಾಧಗಳ ಪತ್ತೆಗೆ ನಮ್ಮ ಪೊಲೀಸರು ಸದಾ ಬದ್ಧರಾಗಿದ್ದಾರೆ. 👏 #BengaluruPolice #SouthDivision #PropertyParade #SafeCity #KSP
3
1
8
1,499
JAYANAGAR BCP retweeted
RISE Karnataka × #BedaBro | ಮಾದಕವಸ್ತು ಮುಕ್ತ ಪೀಳಿಗೆಯ ನಿರ್ಮಾಣ ​ಬೆಂಗಳೂರು ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ತಂಡವು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದ್ದು, ಅಂದಾಜು ₹12 ಕೋಟಿ ಮೌಲ್ಯದ 5 ಕೆ.ಜಿ ಎಂಡಿಎಂಎ (MDMA) ಮತ್ತು 1,000 ಎಕ್ಸ್‌ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಬೀದಿ ಬದಿಯ ಪೆಡ್ಲರ್‌ಗಳಿಂದ ಹಿಡಿದು ಅಂತರರಾಷ್ಟ್ರೀಯ ಪೂರೈಕೆದಾರರವರೆಗೆ, ಮಾದಕವಸ್ತು ಜಾಲದ ಪ್ರತಿಯೊಂದು ಕೊಂಡಿಯ ವಿರುದ್ಧವೂ ನಮ್ಮ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ. ​ಮಾದಕವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಾಮಧೇಯವಾಗಿ ವರದಿ ಮಾಡಿ: 1908 | 112 | ಕೆಎಸ್‌ಪಿ (KSP) ಆಪ್ | ಮಾದಕವಸ್ತು ಮುಕ್ತ ಕರ್ನಾಟಕ #RISEKarnataka #BedaBro #DrugFreeKarnataka #WarAgainstDrugs #BengaluruCityPolice @CPBlr @seemantsingh96 @DgpKarnataka @CMofKarnataka @PriyankKharge
2
9
8
1,090
JAYANAGAR BCP retweeted
ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗದ ​ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಮುಖ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ! ​ಸುಮಾರು 18 ವರ್ಷಗಳಿಂದ ನಂಬಿಕಸ್ಥಳಾಗಿ ಕೆಲಸ ಮಾಡುತ್ತಿದ್ದ ಮನೆಗೆಲಸದ ಮಹಿಳೆಯೇ ಕಳ್ಳತನ ಮಾಡಿರುವುದನ್ನು ಪತ್ತೆಹಚ್ಚಿ, ಆರೋಪಿತೆಯನ್ನು ಬಂಧಿಸಲಾಗಿದೆ. ಬಂಧಿತಳಿಂದ ಸಾರ್ವಜನಿಕರ ಸುಮಾರು ಐವತ್ತು ಲಕ್ಷ ರೂಪಾಯಿ ಒಟ್ಟು ಮೌಲ್ಯದ ಈ ಕೆಳಗಿನ ಸ್ವತ್ತನ್ನು ಯಶಸ್ವಿಯಾಗಿ ಮರಳಿ ವಶಪಡಿಸಿಕೊಳ್ಳಲಾಗಿದೆ: 🔹 262 ಗ್ರಾಂ ಚಿನ್ನಾಭರಣಗಳು 🔹 2 ಕೆಜಿ 366 ಗ್ರಾಂ ಬೆಳ್ಳಿ ಬಿಸ್ಕೆಟ್‌ಗಳು ಹಾಗೂ ಬೆಳ್ಳಿ ವಸ್ತುಗಳು 🔹 ₹65,000/- ನಗದು ಹಣ 🔹 05 ರೇಷ್ಮೆ ಸೀರೆಗಳು ​ನಮ್ಮ ಮಾರ್ಗದರ್ಶನದಲ್ಲಿ ಶ್ರಮವಹಿಸಿ, ಸಾರ್ವಜನಿಕರ ಸ್ವತ್ತನ್ನು ಯಶಸ್ವಿಯಾಗಿ ಮರಳಿ ಪಡೆದ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ @acpjayanagar ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಗಿರೀಶ್ ಎಂ.ಎಲ್ @jayanagarps ಮತ್ತು ಅವರ ಇಡೀ ತಂಡದ ವೃತ್ತಿಪರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ. ​"ಅಪರಾಧ ಮುಕ್ತ ಬೆಂಗಳೂರೇ ನಮ್ಮ ಮೊದಲ ಆದ್ಯತೆ". ​#BengaluruPolice #CrimeDetection #JayanagarPS #PublicSafety
2
5
12
1,127
JAYANAGAR BCP retweeted
ದಿನಾಂಕ 06-07-2026 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳ ತನಿಖಾ ಪ್ರಗತಿಯನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. #PuttenahalliPoliceStation #AnnualInspection #BCP
5
1
17
1,552
JAYANAGAR BCP retweeted
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ದಕ್ಷಿಣ ವಿಭಾಗದ ಜಯನಗರ 4th ಬ್ಲಾಕ್‌ನ ಪ್ರಮುಖ ಕಾಂಪ್ಲೆಕ್ಸ್ ಹಾಗೂ ರಸ್ತೆಗಳಲ್ಲಿ ದಿನಾಂಕ 05-07-2026 ರಂದು 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಿ, ಮಹಿಳೆಯರ ಸುರಕ್ಷತೆಗಾಗಿ ಇರುವ KSP App ನ 'Safe Connect' (SOS) ಫೀಚರ್, Safety Island ಗಳು ಮತ್ತು ಮಹಿಳಾ ನೆರವು ಕೇಂದ್ರಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಅರಿವು ಮೂಡಿಸಲಾಯಿತು. ಮಹಿಳೆಯರ ಸುರಕ್ಷತೆ ಹಾಗೂ ಭಯಮುಕ್ತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. #RaniChennammaPade #WomensSafety #BCP #SafeConnect #SafetyIsland #WomenHelpDesk
7
1
9
1,433
JAYANAGAR BCP retweeted
ಮಾನ್ಯ ಪೊಲೀಸ್‌ ಆಯುಕ್ತರ ಆದೇಶದ ಮೇರೆಗೆ, ದಕ್ಷಿಣ ವಿಭಾಗದ ವಿ.ವಿ.ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ BMRCI ಕಾಲೇಜಿನಲ್ಲಿ ‘ಅಂತರರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನಾಚರಣೆ’ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಎ ಸಿ ಪಿ ವಿ ವಿ ಪುರಂ ರವರು ಹಾಗೂ ಕಾಲೇಜಿನ ಮುಖ್ಯಸ್ಥರು ಭಾಗವಹಿಸಿದ್ದರು. ​ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳು, ಮಹಿಳೆಯರ-ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ ತಡೆ ಹಾಗೂ ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. #DrugFreeKarnataka #BCP
6
7
1,269
JAYANAGAR BCP retweeted
Yoga is the path to a calm mind, a healthy body, and a better you. Let’s make it a part of our daily lives for a happier tomorrow. 🧘‍♂️✨ ​Happy International Yoga Day 2026! ​#InternationalYogaDay #YogaForOneEarth #BengaluruCityPolice
6
4
537
JAYANAGAR BCP retweeted
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ಬೆನ್ನತ್ತಿದ ನಮ್ಮ ತಂಡವು, ಅತ್ಯಂತ ಚಾಣಾಕ್ಷತನದಿಂದ ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಸರಣಿ ಬೈಕ್ ಕಳ್ಳ ಸಲ್ಮಾನ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ಸಾರ್ವಜನಿಕರ ₹22,20,000/- ಮೌಲ್ಯದ ಒಟ್ಟು 37 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ಕದ್ದ ವಾಹನಗಳ ನೈಜ ನಂಬರ್ ಪ್ಲೇಟ್ ಬದಲಾಯಿಸಿ, ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಲಾಗಿದೆ. ನಮ್ಮ ಮಾರ್ಗದರ್ಶನದಲ್ಲಿ ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯ ಸರಣಿ ಕಳ್ಳತನಗಳನ್ನು ಪತ್ತೆಹಚ್ಚಿ, ಸಾರ್ವಜನಿಕರ ಸ್ವತ್ತನ್ನು ಯಶಸ್ವಿಯಾಗಿ ಮರಳಿ ವಶಪಡಿಸಿಕೊಂಡ @acpjayanagar, ಹಾಗೂ ಇನ್ಸ್‌ಪೆಕ್ಟರ್ @jayanagarps ಅವರ ಇಡೀ ತಂಡದ ಶ್ರಮ ಮತ್ತು ವೃತ್ತಿಪರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ. "ಅಪರಾಧ ಮುಕ್ತ ಬೆಂಗಳೂರೇ ನಮ್ಮ ಮೊದಲ ಆದ್ಯತೆ". #BengaluruPolice #CrimeDetection #JayanagarPS #PublicSafety
2
6
8
958
As diyas shimmer and fireworks light up the sky, may this Deepavali shed the light of prosperity in all your lives. #Diwali2023 #happydiwali ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.
6
92
1
73
16,531
Just a sneak peek into my world at the K9 training center! From top-notch facilities to action-packed training, it's all about pawsitive vibes. #PawsOnDuty #BengaluruK9Heroes
2
79
38
9,635
Commencing today, Oct 30, 2023, India observes Vigilance Week until November 5, 2023, across the nation. In a dedicated stance against corruption, the officers of the Commissioner of Police office in Bengaluru took a solemn pledge not to accept bribes. Say no to corruption; commit to the nation #VigilanceAwarenessWeek2023 #SayNoToCorruption ಇಂದಿನಿಂದ, ಅಂದರೆ ಅಕ್ಟೋಬರ್ 30, 2023 ರಿಂದ ನವೆಂಬರ್ 5, 2023 ರವರೆಗೆ ಭಾರತವು 'ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹ' ವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ರವರ ಕಚೇರಿಯ ಅಧಿಕಾರಿಗಳು ಲಂಚ ಸ್ವೀಕರಿಸುವುದಿಲ್ಲ ಎಂದು ಭ್ರಷ್ಟಾಚಾರದ ವಿರುದ್ಧ ಕಂಕಣ ಬದ್ಧರಾಗಿ ಗಂಭೀರ ಪ್ರತಿಜ್ಞೆ ಸ್ವೀಕರಿಸಿದರು. ಭ್ರಷ್ಟಾಚಾರವನ್ನು ತ್ಯಜಿಸುವ ಮೂಲಕ, ರಾಷ್ಟ್ರದ ಏಳಿಗೆಗೆ ಕಂಕಣ ಬದ್ಧರಾಗೋಣ.
8
57
57
19,039
Masika Janasamparka Divasa Today, @CPBlr took part in #MeetTheBCP event at Dr. B.R Ambedkar Bhavan, Yelahanka interacting with public to hear their grievances and suggestions. Our department has taken note of the issue raised by the public on law and order, alcohol consumption in public places, installation of CCTV, Traffic congestion and others. Our commitment towards safe Bengaluru remains strong. Let’s unite for safer Bengaluru. Here is the link to the full video: youtube.com/watch?v=q6qb5g-T… #WeServeWeProtect ಮಾಸಿಕ ಜನಸಂಪರ್ಕ ದಿವಸ! ಇಂದು ಡಾ ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕದಲ್ಲಿ ನೆರವೇರಿದ #MeetTheBCP ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಭಾಗವಹಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವರ ಸಲಹೆಗಳನ್ನು ಸ್ವೀಕರಿಸಿದರು. ಸಾರ್ವಜನಿಕರು ಸೂಚಿಸಿದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಸಿಸಿಟಿವಿ ಅಳವಡಿಕೆ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳ ಕುರಿತು ನಮ್ಮ ಇಲಾಖೆ ಗಮನ ಹರಿಸಿದೆ. ಸುರಕ್ಷಿತ ಬೆಂಗಳೂರಿನತ್ತ ನಮ್ಮ ಬದ್ಧತೆ ದೃಢವಾಗಿದೆ. ಸುರಕ್ಷಿತ ಬೆಂಗಳೂರಿಗಾಗಿ ಒಂದಾಗೋಣ.
4
54
1
51
23,266
ನಮ್ಮನ್ನು ಯಾರೂ ಸಹ ಮೀರಲು ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಿದ್ದೇವೆ. ಎಲ್ಲರೂ ಜವಾಬ್ದಾರಿಯುತವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆನಂದಿಸೋಣ. #ENGvsSL #WeServeWeProtect
7
51
77
13,978
This will be a new chapter on our vision of "Citizen-Friendly Policing"
ಸಮುದಾಯ & ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು/ಪೊಲೀಸ್ ಠಾಣೆಗಳು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಪೊಲೀಸ್-ಸಾರ್ವಜನಿಕ ಸಹಭಾಗಿತ್ವವೆಂಬ ಈ ಪ್ರಕ್ರಿಯೆಯಲ್ಲಿ ತಾವೆಲ್ಲರೂ ಭಾಗವಹಿಸಬೇಕು.
97
25
6
118
In order to make his area safer,PI HSR Layout has taken the initiative to open permanent outposts as also install CCTV cameras in the area with the support of public. One of four such outposts and a set of 9 CCTV cameras were inaugurated today in the 6th sector #janasnehipolice
ಸುರಕ್ಷಿತ ‌HSR ಗಾಗಿ @DCPSEBCP ಮಾರ್ಗದರ್ಶನದಲ್ಲಿHSR OUT POSTನ್ನು ನಿರ್ಮಿಸಿದ್ದು 6th sector ನ್ನು ಸುಭದ್ರ ಮಾಡಲು CCTV,public address system,24 hrs police,led ಒಳಗೊಂಡಂತೆ ಆಧುನಿಕ ರೀತಿಯಲ್ಲಿ OP ಯನ್ನು‌ ಪ್ರಾರಂಭಿಸಿದ್ದು ನಿವೃತ್ತ ಹಿರಿಯ ಅಧಿಕಾರಿಗಳು ಉದ್ಘಾಟಿಸಿ ಶುಭ ಹಾರೈಸಿದರು @CPBlr @BlrCityPolice
6
19
79
A Virtue of Humanity beyond call of duty. Our COPs buried an orphan corpse with all the respect. CARE & COMPASSION is always our MOTTO.
This Post is from a suspended account. Learn more
28
109
6
604
JAYANAGAR BCP retweeted
Lightening Action by @BlrCityPolice Our team rescued a person within ONE HOUR, who was abducted & assaulted, after an accident. Arrested 5. All behind bars now. Kudos to the team @Kslayoutbcp 👏👏👏
9
21
2
153
JAYANAGAR BCP retweeted
3
2
JAYANAGAR BCP retweeted
Thrift action by Jayanagar Police team. Hoysala reached spot in <5mts. Chased & nabbed a robber within 1 hour. @AddlCPWest madam rewarded team with 20k cash prize Excellent work 👏👏👏
15
28
2
190
#JustBCPThings It’s not just the city that never sleeps, it’s also the guardians. ಯಾವಾಗ್ ಬರ್ತೀವಿ, ಎಲ್L ಬರ್ತೀವಿ, ಹೇಗ್ ಬರ್ತೀವಿV..? ಒಟ್ನಲ್ಲಿ ಕ್ರೈಂ ತಡೀಲಿಕ್ಕೆK – ಕಳ್ರನ್ನ ಹಿಡೀಲಿಕ್ಕೆ.. PAKKA ಇರ್ತೀವಿV.
18
41
3
319