Jaysoorya (@jaysoorya_pro) profile picture

PR, Media Relations & Marketing Strategist #Vidyafilms #Media18 #KannadafilmIndustry

Karnataka, India
Joined August 2018
Photo by Jaysoorya (@jaysoorya_pro)Photo by Jaysoorya (@jaysoorya_pro)Photo by Jaysoorya (@jaysoorya_pro)Photo by Jaysoorya (@jaysoorya_pro)Photo by Jaysoorya (@jaysoorya_pro)Photo by Jaysoorya (@jaysoorya_pro)Photo by Jaysoorya (@jaysoorya_pro)Photo by Jaysoorya (@jaysoorya_pro)
All the best @agni_cool 💐
ಒಂದು ಕಥೆಯಾಗಿ ಶುರುವಾದ ಕನಸು… ಈಗ ಬೆಳ್ಳಿತೆರೆಯ ಮೇಲೆ ಭಯ ಹುಟ್ಟಿಸಲು ಸಜ್ಜಾಗಿದೆ.. ನಾನು, ಗೆಳೆಯ ಅಗ್ನಿ ಸೇರಿ ಬರೆದ ರುಧಿರ್ವನ ಚಿತ್ರದ ಟೀಸರ್ ನಿಮ್ಮ ಮುಂದೆ.. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೀತಿ, ಪ್ರೋತ್ಸಾಹ ಇರಲಿ❤️ #Rudhirvana @agni_cool
1
166
`ಸತ್ಯ' ಸೀರಿಯಲ್ಲಿನ ಬಾಲ ಎಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದವರು ಶಶಿರಾಜ್. ಅವರು ಪ್ರಥಮ ಬಾರಿ ನಾಯಕನಾಗಿ ನಟಿಸಿರುವ, ಭರತವರ್ಷ ನಿರ್ದೇಶನದ `ಇಂಟರ್ವಲ್' ಚಿತ್ರ ಮಾರ್ಚ್ 7ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ... #IntervalKannadaMovie #releasingonmarch7th
145
"ದಿಲ್ ದಾರ್" ಚಿತ್ರದ ನಿರ್ದೇಶಕ ಮಧುಗೌಡ ಗಂಗೂರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #DilDar #DilDarKannadamovie #Shreyaskmanju #KeerthiKrishna #directormadhugowda
1
84
ಶ್ರೇಯಸ್ ಮಂಜು ನಾಯಕನಾಗಿ ನಟಿಸಿರೋ ವಿಷ್ಣುಪ್ರಿಯ ಚಿತ್ರದ ಚೆಂದದ ಹಾಡೊಂದು ನಾಳೆ ಬಿಡುಗಡೆಗೊಳ್ಳಲಿದೆ. ಮಲೆಯಾಂನ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರಂ ಕುಸುರಿಯಲ್ಲಿ ಮೂಡಿ ಬಂದಿರೋ ಹಾಡಿದು. ವಿ.ಕೆ ಪ್ರಕಾಶ್ ನಿದೇರ್ಶನ, ಕೆ ಮಂಜು ಸಿನಿಮಾಸ್ ನಿರ್ಮಾಣದ ವಿಷ್ಣುಪ್ರಿಯಾ ಚಿತ್ರದಲ್ಲಿ ಶ್ರೇಯಸ್ ಮಂಜುಗೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ನಟಿಸಿದ್ದಾರೆ... #Elugirigala #VishnuPriya #shreyasmanju #shreyaskmanju #priyapvarrier
61
ಶ್ರೇಯಸ್ ಕೆ ಮಂಜು ಅಭಿನಯದ, ಮಧುಗೌಡ ಗಂಗೂರ್ ನಿರ್ದೇಶನವಿರುವ‌ "ದಿಲ್ ದಾರ್" ಚಿತ್ರಕ್ಕೆ ಕೀರ್ತಿ ಕೃಷ್ಣ ನಾಯಕಿ ! #DilDar #DilDarKannadamovie #Shreyaskmanju #KeerthiKrishna #directormadhugowda #jaysoorya
169
ರಗಡ್ ಪೋಸ್ಟರ್ ಮೂಲಕ ಮಿಂಚಿದ ಮಾರಿಗೆ ದಾರಿ! ಅಗಸ್ತ್ಯ ನಿರ್ದೇಶಿಸಿ, ನಟಿಸಿರುವ ಚಿತ್ರ `ಮಾರಿಗೆ ದಾರಿ'. ದೀಪಾವಳಿ ಸ್ಪೆಷಲ್ ಎಂಬಂತೆ ಈ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಈ ಮೂಲಕ ಪಾತ್ರವರ್ಗ ಮತ್ತು ಅದರ ಚಹರೆಗಳನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದೆ. ರಗಡ್ ಫೀಲ್ ಹೊಂದಿರುವ ಈ ಪೋಸ್ಟರ್ ಮೂಲಕ ಮಾರಿಗೆ ದಾರಿ ಮತ್ತೆ ಸಿನಿಮಾಸಕ್ತರನ್ನು ಸೆಳೆದಿದೆ... #maarigedaari
88
'ಮಹಿರ' ಚಿತ್ರ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ ಮಾಡಿ, ಮೊದಲಬಾರಿಗೆ ನಾಯಕನಾಗಿಯೂ ನಟಿಸಿರುವ ಚಿತ್ರ 'ಬಿಳಿಚುಕ್ಕಿ ಹಳ್ಳಿಹಕ್ಕಿ'. ಸೃಷ್ಟಿಯೇ ಮೈತುಂಬಾ ಚುಕ್ಕಿಯಿಟ್ಟಂತಹ ದೈಹಿಕ ಬಾಧೆಯೊಂದರ ಭೂಮಿಕೆಯಲ್ಲಿ ಸಿದ್ಧಗೊಂಡಿರುವ ಪಕ್ಕಾ ಕಮರ್ಶಿಯಲ್ ಜಾಡಿನ ಚಿತ್ರವಿದು. ಸ್ವತಃ ವಿಟಿಲಿಗೋ ಸಮಸ್ಯೆಗೆ ತುತ್ತಾಗಿರುವ ಮಹೇಶ್ ಗೌಡ ಅವರೇ ಇಲ್ಲಿ ನಾಯಕನಾಗಿ ನಟಿಸಿರೋದು ವಿಶೇಷ.ಭಾರತೀಯ ಚಿತ್ರರಂಗದಲ್ಲೇ ಮೊದಲಬಾರಿಗೆ ಇಂಥಾದ್ದೊಂದು ವಿಭಿನ್ನ ಕಂಟೆಂಟಿನ ಸಿನಿಮಾ ರೂಪಿಸಿರುವ ಮಹೇಶ್ ಗೌಡ ಮತ್ತವರ ತಂಡಕ್ಕೆ ನಿಮ್ಮೆಲ್ಲರ ಬೆಂಬಲ ಬೇಕಿದೆ. #maheshgowdha #bchh #bilichukkihallihakki #honudiproductions #jaysoorya
1
127
ಅಕ್ಟೊಬರ್ 18ರಂದು ಬಿಡುಗಡೆಗೊಳ್ಳಲಿರುವ ಚಿಂತನ್ ಕಂಬಣ್ಣ ನಿರ್ಮಾಣದ, ಸುಂದರ್ ಎಸ್ ನಿರ್ದೇಶನದ "ಪ್ರಕರಣ ತನಿಖಾ ಹಂತದಲ್ಲಿದೆ" ಟ್ರೈಲರ್ ಔಟ್..! #prakaranatanikhahantadallide #ReleasingOnOCT18th2024 #Sundars #Chinthankambana #Jaysoorya youtube.com/watch?v=KdXGuCuW…
70
'ಪ್ರೇಮಂ ಪೂಜ್ಯಂ' ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟ ಈ ಬ್ಯೂಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 'ಒಂದು ಸಲ ಮೀಟ್ ಮಾಡೋಣ', 'ಎಕ್ಸ್ ಅಂಡ್ ವೈ' ಹಾಗೂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಎಂಬ ಮೂರು ಸಿನಿಮಾಗಳನ್ನು ಆಯ್ದುಕೊಂಡಿರುವ ನಟಿ ಬೃಂದಾ ಆಚಾರ್ಯ ಸದ್ಯಕ್ಕಂತೂ ನಟನೆಯಲ್ಲಿ ಫುಲ್ ಬ್ಯುಸಿ. ಜೊತೆಗೆ ಪಾತ್ರದ ಆಯ್ಕೆಯಲ್ಲೂ ಚ್ಯೂಸಿಯಾಗಿರುವ ಬೃಂದಾ ಗೆ ಇಂದು ಜನುಮ ದಿನದ ಸಂಭ್ರಮ. ಹ್ಯಾಪಿ ಬರ್ತಡೆ ವಿಶ್ ಜೊತೆಗೆ ಇನ್ನಷ್ಟು ಒಳ್ಳೆ ಪ್ರಾಜೆಕ್ಟ್ ಗಳೊಂದಿಗೆ ಮಿಂಚಲಿ ಅನ್ನೋದೆ ನನ್ನ ಹಾರೈಕೆ. #hbdbrindaacharya @brinda_ba18
2
145
#ElligePayanaYavudoDaari Official Teaser Tomorrow at 06.03PM Stay tuned to @aanandaaudio
77
#shabbash Movie Audio Rights Bagged By #lahari Music
2
194
ಡಿಜಿಟಲ್ ಥಿಯೇಟರ್ ನಲ್ಲಿ ಬಿಡುಗಡೆಯಾಯ್ತು `ಚೌ ಚೌ ಬಾತ್’! #chowchowbaththemovie #Cinebazzar
73
ರೊಚ್ಚಿಗೆದ್ದ ಮಾರಿ ಪಕ್ಕಾ ಮಾಸ್ ರೂವಾರಿ! #Agastya #MaarigeDaari #FirstLookTeaser #jaysoorya youtu.be/xAxuYZ1snfg?si=Oii5…
2
93