ನಾನು ರಾಬರ್ಟ್ 𓃰 (@kaateRAW) header
ನಾನು ರಾಬರ್ಟ್ 𓃰 (@kaateRAW) profile picture

ನನ್ನ ಧರ್ಮ : ಭಾರತ 🇮🇳 ನನ್ನ ಜಾತಿ : ಕರ್ನಾಟಕ 💛❤️ ನಾನ್ ಒಬ್ಬ ಕಾಡ್ ಮನುಷ್ಯ ಸರ್ 🙌 ಇದ್ರೆ ನೆಮ್ದಿಯಾಗ್ ಇರ್ಬೇಕ್ !!

Joined January 2022
Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)Photo by ನಾನು ರಾಬರ್ಟ್ 𓃰 (@kaateRAW)
ಕರ್ನಾಟಕದಲ್ಲಿ ಏನೇ ಫಂಕ್ಷನ್ , ಹಬ್ಬ , ಕಾರ್ಯಕ್ರಮ ಇರ್ಲಿ ದರ್ಶನ್ ಫ್ಯಾನ್ಸ್ ಇದ್ದೇ ಇರ್ತಾರೆ 🥵 @dasadarshan ನಿನ್ ಲೆವೆಲ್ ಬೇರೆ ಅಣ್ಣ 🐘 #dboss #dbossfans #kiccha #KFI #karnataka #kannada
12
79
518
ಕರ್ನಾಟಕದಲ್ಲಿ ಎಲ್ಲೆ ಏನೇ ಫಂಕ್ಷನ್ , ಜಾತ್ರೆ , ಹಬ್ಬ ಇರ್ಲಿ ದರ್ಶನ್ ಅಭಿಮಾನಿಗಳು ಇದ್ದೆ ಇರ್ತಾರೆ 🥵 ಇಡೀ ಭಾರತೀಯ ಚಿತ್ರರಂಗದಲ್ಲಿ ಈ ರೀತಿ ಅಭಿಮಾನ ಇಟ್ಟಿರೊ ಒಬ್ಬ ನಟ ಅಂದ್ರೆ ಅದು @dasadarshan 🐘 #DBoss #dbossfans #kiccha #kicchafans #KFI #karnataka
13
104
733
ನೆನ್ನೆ ಸ್ಪೇಸ್ ಅಲ್ಲಿ ಕೂತ್ಕೊಂಡು KFI , ಕನ್ನಡ ಬಗ್ಗೆ ಯಾರು ಕೆಟ್ಟದಾಗಿ ಮಾತಾಡಬೇಡಿ ಅಂತ ಹೇಳ್ತಾ ಇದ್ದವರು ಇವಾಗ ಇವ್ನು KFI ಶಾಟದ್ ಸಮಾನ ಅಂತ ಇದ್ದಾನೆ ಇವಾಗ ಏನ್ ಹೇಳ್ತೀರಾ 🥴 ?? #dboss #dbossfans #KFI #KannadaCinema #karnataka
1
4
18
394
Uh don't know fucking nothing about his acting , dedication , screen presence bla bla bla.. but uh guys need reach so u'll post da shit 💩 He won't do any pan India movies but his acting 📈 Why always darshan even in other states he is being an regional star ?? #dboss
When I see this comment I understand that there are 259 brain dead people alive in this country 😂😂😂😂 Q:Who is the best actor in India Comment: Darshan and 259 people liked the comment🥴🙌🏻 #Darshan
4
10
284
. ಡಿ.ಬಾಸ್🐘 ❌ ವಿರಾಟ್ ಕೋಹ್ಲಿ🐐 #dboss #dbossfans #viratkholi #vkfans #KFI #karnataka
4
31
516
ಮೊದ್ಲು ಕರೆಕ್ಟ್ ಹಾಗಿ ಒಂದು ಹಾಸ್ಪಿಟಲ್ ಕಟ್ಸ್ಕೊಳ್ರೋ ನಿಮ್ ರಾಜ್ಯದಲ್ಲಿ SM 🎀 ಫಿಲ್ಮ್ ಇಂಡಸ್ಟ್ರಿ ಇಂದಾನೆ ಇಡೀ ರಾಜ್ಯ ನಡಿಯುತ್ತೆ ಅಂದ್ಕೊಂಡ್ ಇದ್ದಾರೆ ಈ ಗಾಂಡುಗಳು 🎀 #nohospitalsintelugustates🎀 #dboss #dbossfans #kiccha #karnataka
Insta lo dorkindi🤣🤣
7
18
561
ಡಿ.ಬಾಸ್ ರಿಲೀಸ್ ಆದ್ಮೇಲೆ ಸುಮ್ನೆ ಕರ್ನಾಟಕದಲ್ಲಿ ಎಲ್ಲಾ ಕಾಡೆ ಒಂದ್ ಟ್ರಿಪ್ ಇಲ್ಲ ಎಲೆಕ್ಷನ್ ಪ್ರಚಾರಕ್ಕೆ ಹೋಗಿದ್ರಲ್ಲ ಆ ತರ ಹೋಗಿದ್ದು ಬಂಡ್ಬಿಟ್ರೆ ಸಾಕು ಈ SM ಮೀಡಿಯಾದವ್ರು 2 ವರ್ಷ ಏನ್ ಏನ್ ಶಾಟದ್ ನೆಗಟಿವ್ ಮಾಡಿದ್ರು ಅದೆಲ್ಲ ಒಂದೇ ಸತಿ ತೊಳ್ಕೊಂಡ್ ಹೋಗ್ಬಿಡುತ್ತೆ 🤣 ನೀವೆಲ್ಲಾ ದರ್ಶನ್ ಶಾಟಕ್ಕೆ ಸಮಾ SM 💩 #dboss
3
36
236
10,045
ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ #dboss #kiccha #yash #dbossfans #ಕರ್ನಾಟಕ #ಕನ್ನಡರಾಜ್ಯೋತ್ಸವ #KFI
2
6
28
469
ಆನೆ ಒಳಗಡೆ ಇದೆ ಅಂತ ಬಾಯಿ ಬಂದಂಗೆ ಮಾತಾಡ್ತಾ ಇರೋರೆಲ್ಲರಿಗೂ ಹೇಳೋದಿಷ್ಟೇ ಆ ಬಿಳಿ ಆನೆ ಹೊರಗಡೆ ಬಂದ್ಮೇಲೆ ನೀವ್ ಏನ್ ಆದ್ರೂ ನಮ್ ಕಣ್ಣಿಗೆ ಕಾಣಿಸ್ಕೊಂಬಿಟ್ರಿ ತಿನ್ಕೋಂಬಿಡ್ತೀವಿ ನೆನಪಿರಲಿ......⚠️ 🐐×🐐= 🐘 #dboss #dbossfans #KicchaSudeep #KFI #karnataka
3
9
39
718
100000000000000% ನಿಜಾ 🥲 ಏನ್ ಮಾಡದು ಈ ಮನುಷ್ಯ ಸರಿಯಾಗಿ ಒಂದ್ ಪಕ್ಷದ ಪರ ಅಲ್ಲ ಒಂದು ಜಾತಿ ಪರ ಅಲ್ಲ ಒಂದ್ ಧರ್ಮದ ಪರ ಅಲ್ಲ ಎಲ್ಲಾ ನಮ್ಮವರು ಅಂತ ತುಂಬಾ ನಂಬಿದ್ರು ಆದ್ರೆ ಆ ಸೂ**ಮಕ್ಳು ಯಾರು ಬರ್ಲಿಲ್ಲ 😭 #dboss #dbossfans #kiccha #kicchafans #KFI #karnataka
5
9
67
2,486
ಚಾಲೆಂಜಿಂಗ್ ಸ್ಟಾರ್ ದರ್ಶನ್ 🎀 HANDSOME HUNK 👀 #DBOSS #challengingstar #dbossfans #kiccha #KFI #karnataka
1
11
113
1,123
ಅಲ್ಲಾ ಅವಮಾನ ಹಾಗ್ಬೇಕು ಗುರು ಇವ್ರಿಗೆ ಒಬ್ಬ ನಟನ ಅಭಿಮಾನಿಗಳ ಮುಂದೆ (v/s) ಎರಡು ರಾಜ್ಯದ ಎಲ್ಲಾ ನಟರ ಅಭಿಮಾನಿಗಳು ಆದ್ರೂ ಅದುನ್ನೆ ದೊಡ್ಡು ಸಾಧನೆ ಅನ್ನೋ ರೀತಿ ಹಕೊಂಡ್ ಇದ್ದಾರೆ 🥲 ಎಂತ ಚೊಟ್ಟೆಗಳ್ ಇದ್ದರೂ ಇವ್ರು 🤣 #DBoss #dbossfans #kiccha #KFI #karnataka
United TFI ra lk💥🔥
1
2
21
920
ಈ ಸೂ** ಮಗನಿಗೆ ಯಾವುದರಲ್ಲಿ ಹೊಡಿಬೇಕು ಈ 2 ಪೋಸ್ಟ್ನ ಒಂದ್ 10 ಸತಿ ಹಾಕಿದಂತೆ ರೀಚ್ ಗೋಸ್ಕರ , tfi v/s d'fans ಜಗಳ ಆಗ್ತಾ ಇರದು ಇವ್ನ ಇಂದಾನೆ @BillaTweets1 lanjakodaka 💩 #dboss #dbossfans #kiccha #KFI #karnataka #tfiunderdbossfoot
2
18
2,220
ಒಂದ್ ಹುಡ್ಗಿನ ಫೇಸ್ ಮಾಡಕೆ ಹಾಗಿಲ್ಲ ಈ ಸ್ಲಮ್ 2ಲುಂಗೆ ಸಂಗ ಬಲ್ಲ ತರ ಓಡ್ತಾವ್ನೆ 🤣 ದರ್ಶನ್ ಫ್ಯಾನ್ಸ್ ನ ಹೆಂಗೋ ಫೇಸ್ ಮಾಡ್ತೀಯ 😭🤣🤣 #dboss #dbossfans #kiccha #KFI #karnataka
1
16
43
2,175
ಎಲ್ಲಾ ಡಿ.ಬಾಸ್ ಅಭಿಮಾನಿಗಳಿಗೆ ಹೇಳೋದು ಇಷ್ಟೇ ಯಾವ್ದೋ ಆಡಿಯೋ ದಲ್ಲಿ ಏನ್ ಏನೋ ಹೇಳ್ತಾರೆ ಅಂತ ಎಲ್ಲಾನೂ ನಂಬೇಡಿ ಧನವೀರ್ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ಹಣ ಕಾಸಿನ ವಿಚಾರದಲ್ಲಿ ಮನಸ್ತಾಪ ಹಾಗಿದೆ ಅಷ್ಟೇ ಅದುನ್ನ ಅವರೇ ಸರಿ ಮಾಡ್ಕೊತರೆ ಅದ್ರಿಂದ ಯಾವುದೇ ಊಹಾಪೋಹಕ್ಕೆ ತಲೆ ಕೆಡಿಸ್ಕೊಳ್ದೆ ಬಾಸ್ ಬರೋವರ್ಗು ಸುಮ್ಮನೇ ಇರಿ !! #dboss
4
23
1,075
ಅದೇ ಎರಡು ವರ್ಷದ ಹಳೆಯ ಟ್ವೀಟ್ 🥴 ಅದೇ ಹಳೆಯ ಟ್ವೀಟ್ ನ ಕಾಪಿ ಮಾಡಿ ಹಾಕಿದ್ರೆ ಏನು ಪ್ರಯೋಜನ ಇಲ್ಲ ಸರ್ ಕನ್ನಡಿಗರಿಗೆ ಎಲ್ಲಾ ವಲಯದಲ್ಲೂ ಮೀಸಲಾತಿ ತನ್ನಿ 🙌 ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋದನ್ನ ಬರಿ ಬಾಯಿ ಮಾತಲ್ಲಿ ಹೇಳೋದಲ್ಲ ಕಾರ್ಯರೂಪಕ್ಕೆ ತನ್ನಿ 🙏 @DKShivakumar
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ.
1
1
31
ಯ್ಯೋ ನಿನ್ ಬೇರೆ ಬೇರೆ ಕಣಯ್ಯ ನೀನು.....💘 ನಿನ್ನಷ್ಟು ಒಳ್ಳೆ ಮನಸ್ಸು ಬೇರೆಯವರಿಗೆ ಇದ್ದಿದ್ರೆ ದೇವರ ತರ ಪೂಜೆ ಮಾಡ್ಬಿಟ್ಟಿರೋರು ಆದರೆ ಏನು ಮಾಡೋದು ಅದು ನೀನಾಗಿದಿಯಲ್ಲ ಎಲ್ಲಾರು ನಿನ್ನನ್ನ ತಪ್ಪಾಗೆ ನೋಡ್ತಾರೆ 🥺 ಪರ್ವಾಗಿಲ್ಲ ನಿಮಗೆ ಅಂತ ನಿಮ್ಮ ಅಭಿಮಾನಿಗಳು ಇದೀವಿ 🙌 ಸಾಯೋವರ್ಗು......... #dboss
32
132
1,320
ಈ ಮನುಷ್ಯನ್ನ ಟ್ರೊಲ್ ಮಾಡುವವರಿಗೆ ಹೇಳೋದು ಇಷ್ಟೇ ಯಾರೋ ಒಬ್ಬ ಫ್ಯಾನ್ ಮಾಡೋ ಕೆಲಸದಿಂದ ಈ ಮನುಷ್ಯನ್ನ ಟ್ರೊಲ್ ಮಾಡ್ಬೇಡಿ 🙏 ಇವರ ವ್ಯಕ್ತಿತ್ವ ಏನು ಅಂತ ಗೊತ್ತಾದ್ರೆ ನೀವೇ ಇವರ ಅಭಿಮಾನಿ ಹಾಗ್ಬಿಡ್ತೀರಾ 😭🙌 " A MAN WITH A GOLDEN 💖 " #DBOSS #DBOSSWOOD🐘 #challengingstar #kiccha
32
183
1,553