There are many sanskrit kaavya written by non Brahmins. It's just that your life circles around X and you don't want to see beyond it.
ಅಯ್ಯೋ ಮೂಢ, ನಿನಗೆ ಸಾಕ್ಷಿ ಕೊಟ್ಟರೂ ಒಪ್ಪುವ ಮನಸ್ಥಿತಿ ನಿನಗಿಲ್ಲ. ಉಚಿತವಾಗಿ ಬಿರಿಯಾನಿ ಕೊಟ್ರೆ ಸಾಕು, ನೆಕ್ಕೊಕ್ಕೆ ಹೋಗ್ತ್ಯಾ...ಅಖಂಡ ಶ್ರೀನಿವಾಸ ಕಥೆ ಏನಾಯಿತು? ನಿಮ್ಮ ಮುಖ್ಯ ಡ್ಯಾನ್ಸರ್ ಖರ್ಗೆಯವರ ಹಿರಿಯರನ್ನು ಹೈದರಾಬಾದ್ ರಝಾಕರು ಒದ್ದು ಓಡಿಸಿದರು, ಇನ್ನೊಂದು ಕೆನ್ನೆ ತೋರಿಸಿ ಬಾರಿಸಿ ಅಂತ ತೋರಿಸೋ ಮತಿಹೀನರು. ಇನ್ನು ಏನು ಸಾಧ್ಯ
1
65
le tagadu, it is about not just lighting but systematic takeover of lands owned by the temples by HRCE. The lighting lamp has been happening for centuries and DMK/TVK shouldn't change. If one community (peaceful) claims rights over kudala sangama, will you handover easily? !diot
Supreme Court should know that Tamil Nadu will not follow your order. Be it Jallikattu or Deepathoon.
Stop trying.
2
1
420
ಹೌದು ಹಣ್ಣ...ಅಂತಾರಾಷ್ಟ್ರೀಯತೆ ಇಂದ ಸೌರಮಂಡಲಕ್ಕೆ ಧಕ್ಕೆ, ನಂತರ ನಭೋ ಮಂಡಲಕ್ಕೆ ಧಕ್ಕೆ! ಇನ್ನು ಏನಾದರೂ ಉಳಿದಿದೆಯೇ?
21
ಬಹಳ ಒಳ್ಳೆಯ ಪ್ರಶ್ನೆ. ಬಸವಣ್ಣರ ಆದರ್ಶ ಪಾಲಿಸುವ MBP ಅವರು, ಬಸವಣ್ಣನವರ ಬಗ್ಗೆ ಹೆಚ್ಚಾಗಿ ತಿಳಿದಿರುವ scholars ಜೊತೆ, ಆ ಲೇಖಕ debate ನಡೆಸಬಹುದಿತ್ತು. ಆ ಲೇಖಕರ ಆರೋಪಗಳಿಗೆ ಸಾಕ್ಷಿ ಕೇಳಿ, ಕ್ಷಮೆಯಾಚಸ ಮಾಡಬಹುದಿತ್ತು. ನೀವು ನಿಜಗುಣಾನಂದ ಸ್ವಾಮೀಜಿ ಕೇಳಿರಬಹುದು. ಸನಾತನ ಧರ್ಮದ ಬಗ್ಗೆ ಅತ್ಯಂತ ಕೀಳಾಗಿ ಮಾತಾಡುವ ಒಬ್ಬ ವ್ಯಕ್ತಿ! ೧/೨
Replying to @kolatagara
ಭಟ್ಟರನ್ನೂ ಬೈದಿದ್ದಾರೆ, ಬಿದರಿಯವರನ್ನೂ ಬೈದಿದ್ದಾರೆ.
ಬಸವಣ್ಣನನ್ನು ಆಧಾರರಹಿತವಾಗಿ ಕಳ್ಳ, ಸುಳ್ಳ, ಕೊಲೆಗಾರ ಎಂದಿದ್ದು ತಪ್ಪು ಅಲ್ವೇ?
1
4
118
ನಿಮ್ಮ ಅಲ್ಪಬುದ್ಧಿ ಯಾಕೆ ಪ್ರದರ್ಶನೆ ಮಾಡುತ್ತೀರಾ? ಯಾರೋ ನಿಮ್ಮ ಸಮಾಜದವರೇ ಬರೆದ ಪುಸ್ತಕಕ್ಕೆ, ಬ್ರಾಹ್ಮಣರನ್ನು ಸೇರಿಸಿದ್ದು ಯಾಕೆ? ಬ್ರಾಹ್ಮಣರು ಕಾರಣ ಹೇಗೆ? ನಿಮ್ಮ ಸಮಾಜದ ಮುಖಂಡರು (MBP & co) ಬ್ರಾಹ್ಮಣರನ್ನ ತೆಗಳಿಕೆ ಮಾಡುವ ಉದ್ದಿಶ್ಯ ಆದರೂ ಏನು? ಬೇರೆ ಕೆಲಸ ಇಲ್ಲ ಅಂತಾನೇ?
Replying to @kolatagara
ಹಾಗಾದರೆ ಲಿಂಗಾಯತ ದ ಮೂಲಕ ಅದನ್ನ ಮಾಡಿಕೊಳ್ಳುವವರನ್ನ ಅವರ ಪಾಡಿಗೆ ಅವರನ್ನ ಬಿಡಿ. ನಿಮಗ್ಯಾಕೆ ಸಿಟ್ಟು...
1
22
ನಿಮಗೆ ಉತ್ತರ ನೀಡುತ್ತಿರುವುದೇ ಹೆಚ್ಚು. ಸನಾತನ ಎಂದರೆ ಒಂದು ಧರ್ಮ ಮಾರ್ಗ (ಒಂದು ದೊಡ್ಡ ಮರ ಎಂದು ಭಾವಿಸಿಕೊಳ್ಳಿ). ಸತ್ಯ ನಿಷ್ಠೆ, ಪರರ ಬಗ್ಗೆ ದುರಾಲೋಚನೆ ಇಲ್ಲದಿರುವುದು ಹೀಗೆಲ್ಲ ಬಹಳಷ್ಟು ಇದೆ (ಎಲ್ಲವನ್ನೂ ಹೇಳುವುದು ಕಷ್ಟ). ವೈಷ್ಣವ ಹೇಳುವುದು ಭಕ್ತಿ ಮಾರ್ಗ ಇಂದ ಮಾತ್ರ ಭಗವಂತನ ದರ್ಶನ ಸಾಧ್ಯ ಎಂಬುದು. ಅದ್ವೈತ ಭಕ್ತಿಗಿಂತ ೧/೨
Replying to @kolatagara
ಆ ರೀತಿಯಾಗಿ ಯೋಚಿಸೋದಾದರೆ ಭಕ್ತಿಮಾರ್ಗಕ್ಕೆ ಸನಾತನ ಆದರೇನು? ಇನ್ನೊಂದು ಆದರೇನು? ಸನಾತನ ಅಂದರೆ ಅದ್ವೈತವಾ ಅಥವಾ ವೈಷ್ಣವ ನಾ?
1
2
59
ನೋಡಿ ಶಿವರಂಜನ್ ಅವರೇ,
೧. ಮೂವರು ಒಂದೇನಾ? ಹೌದು... ಒಂದೇ. ಉಪನಿಷತ್ತು ವಾಕ್ಯ ಏನೆಂದರೆ, ಬ್ರಹ್ಮೈವ ಸತ್ಯಂ ಜಗತ್ ಮಿಥ್ಯ ಎಂದು. ಇದರ ಅರ್ಥ ಶಾಶ್ವತವಾಗಿರುವುದು ಆ ನಿರ್ಗುಣ, ನಿರಾಕಾರ ಶಕ್ತಿ. ನಮ್ಮ ಕಣ್ಣಿಗೆ ಕಾಣುವಂಥದ್ದು ಶಾಶ್ವತವಲ್ಲದ್ದು. ಹಾಗಾಗಿ, ಅದು ಬಿಟ್ಟು ಬೇರೆ ಏನು ಇಲ್ಲ. ಆದಿ ಶಂಕರರಿಂದ ಇತ್ತೀಚಿನ ಎಲ್ಲಾ ಸಾಧಕರು ೧/೩
Replying to @kolatagara @Balunatesh
ಶಿವ, ರುದ್ರ, ಮತ್ತು ಭೈರವ
ಈ ಮೂವರೂ ಒಂದೇನಾ?
ಉತ್ತರದ ಮತ್ತು ದಕ್ಷಿಣದಲ್ಲಿ ಶಿವನನ್ನು ಆರಾಧಿಸುವ ಬಗೆ ಒಂದೇನಾ??
ಸನಾತನದಲ್ಲಿ ಶಿವ ಸನಾತನನೋ ಇಲ್ಲಾ ವಿಷ್ಣು ಸನಾತನನೋ? ಆವರಿಬ್ಬರಿಗೂ ಇರುವ ಸಂಬಂಧ ಏನು?
ಇದ್ದನ್ನ ಹೇಳಿ ಆಮೇಲೆ ಸನಾತನದ ಬಗ್ಗೆ ಮಾತಾಡೋಣಾ...
1
3
106
ಅದನ್ನೇ ಪ್ರತಿಪಾದಿಸಿದವರು. ಕುವೆಂಪು ಅವರನ್ನು ಸಹ ಸೇರಿ...ಆದರೆ ಅವರಿಗೆ ಭಗವಂತನ ದರ್ಶನ (ಕಣ್ಣಿನ ದರ್ಶನ ಅಂತ ತೆಗೆದುಕೊಳ್ಳಬಾರದು, ಅನುಭವ) ಆಯಿತೇ ಅಂತ ಕೇಳಿದರೆ, ನನಗೆ ಗೊತ್ತಿಲ್ಲ. ಕುವೆಂಪು ಅವರು ರಾಮಕೃಷ್ಣ ಪರಮಹಂಸರನ್ನು ಜೀವನ ಪರ್ಯಂತ ಪೂಜಿಸಿದವರು. ಪರಮಹಂಸರು, ಆದಿ ಶಂಕರರ ತತ್ತ್ವ ಸಿದ್ಧಾಂತವನ್ನು ತಿಳಿಸಿದವರು.
೨. ಪೂಜಿಸುವ ೨/೩
1
2
17
ಮಗು, ಬುದ್ಧ ಅವತಾರ ಅಂತ ಏನು ಹೇಳುತ್ತಿದೆಯೋ, ಅದು ಎಲ್ಲರೂ ಒಪ್ಪಿರುವರು ಅಂತ ತಿಳಿಬೇಡ. ಅದರ ಮೇಲೆಯೇ ಬಹಳ ಚರ್ಚೆ ಇದೆ. ಅದೆಲ್ಲ ಹೇಳಿದರೆ, ಈಗ ಕಪ್ಪಗಾಗಿರೋ ನಿನ್ನ ತಲೆ, ಸುಟ್ಟೇ ಹೋಗಬಹುದು. ನೀ ಇನ್ನೂ debate ಗೆ ಎಸುಳು.
ಅದೇನೋ ವಿಶ್ವವಿದ್ಯಾಲಯ ಅಂದಿಯಲ್ಲ, ಅದು whatsapp ಪ್ರೇರಿತ ಕಟ್ಟು ಕಥೆ. ಮಕ್ಕಳಾಗಿದ್ದಾಗ ಹೇಳಿದ್ದೆಲ್ಲಾ ೧/೨
Replying to @kolatagara
ಮಗು ನೀವು ಹರಡಿರುವ ಸುಳ್ಳು ಬೇರೆಯವರ ಬಾಯಲ್ಲಿ ಕೇಳೋದು ನಿಮಗೆ ಚೆಂದ ಅಲ್ವಾ ?
ಹೇಳ್ತೀನಿ ಕೇಳು
ಬುದ್ಧ ಅವತಾರ ಎಂದ ಸುಳ್ಳು
ಬೌದ್ಧರ ವಿಶ್ವವಿದ್ಯಾಲಯ ನಾಶ ಮಾಡಿ ಬೀಯವರ ಮೇಲೆ ಹಾಕಿದ್ದು ಸುಳ್ಳು.
ಇನ್ನ, ಬಸವಣ್ಣರ ತತ್ವ ಬೇಕು ಎಂದ್ರೆ ದಾರ ಕಟ್ ಮಾಡ್ಕೊಂಡು ಇಷ್ಟಲಿಂಗ ಹಾಕೊಂಡು ಬಾ, ದೀಕ್ಷೆ ಕೊಟ್ಟು ಹೇಳ್ತೀನಿ.
1
3
63
ಪ್ರಶ್ನೆ ಇಷ್ಟೇ ಇತ್ತು. ವಿಭೂತಿ, ಶಿವ ಎರಡು ಸನಾತನ ಧರ್ಮದಲ್ಲಿ ಇದೆ ಎಂದು. ಆದರೆ ಈ ಮಗುವು ಬೂದಿ ನೀರು ಅಂತೆಲ್ಲ ಏನೋ ಹೇಳಿತು. ವಿಭೂತಿ ಗೆ ಭಸ್ಮ ಎಂಬ ಪ್ರಯೋಗವು ಇರುತ್ತದೆ. ಲಿಂಗಾಯತರು ಅಥವಾ ಬಸವಣ್ಣೋರು ಹಣೆಗೆ ಬೂದಿ ಬಳಿದುಕೊಳ್ಳಿ ಅಂತ ಹೇಳಿದ್ದಾರಾ ಅಥವಾ ವಿಭೂತಿಯಾ? ಆದರೆ ಈ ಮಗು ಈಗ ಸ್ಥಾನ ಪಲ್ಲಟ ಮಾಡಿ ಬುದ್ಧರನ್ನು ತಂದು ೧/೨
Replying to @kolatagara
ಹನ್ನೊಂದರಲ್ಲಿ ಇನ್ನೊಂದು ಅಂತ ಸುಳ್ಳು ಹೇಳುವ ನಿಸ್ಸೀಮರಲ್ಲಿ ಧರ್ಮದ ಮಾತು, ಛೇ ಛೇ!!
ಬುದ್ಧನ ಬಗ್ಗೆ ಸುಳ್ಳು,
ಬೌಧರ ವಿಶ್ವ ವಿದ್ಯಾಲಯ ಸುಟ್ಟು ಅದನ್ನು ಮುಸ್ಲಿಮರ ತಲೆಗೆ ಕಟ್ಟಿದ್ದು,
ಇಂತವರ ಬಾಯಲ್ಲಿ ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನ ಬಗ್ಗೆ ಸತ್ಯದ ನಿರೀಕ್ಷೆ ಬೇಕಾ??
1
3
69
ನಿಲ್ಲಿಸಿದೆ. ಅದೇನೋ ಬುದ್ಧರ ಬಗ್ಗೆ ಸುಳ್ಳು ಅಂತೆ. ಅದೇನು ಅಂತ ಅವರ ಬಾಯಲ್ಲೇ ಕೇಳೋಣ. ಹೇಳು @Patriotprashan ಮಗು.
2
16
ಮಗು, ಬೂದಿ, ನೀರು ಎರಡು ಒಂದು ಪದ ಅಷ್ಟೇ.
ಅದರ ಉಪಯೋಗ ಸಮಾಜದಲ್ಲಿ ಉಂಟು.
ನಿಮ್ಮನ್ನ ಯಾವ ಮಕ್ಕಳ ಶಾಲೆಗೆ ಸೇರಿಸೋಣ ಹೇಳಿ.
Replying to @kolatagara
ಮಗು ನೀನು ಇನ್ನೊಮ್ಮೆ ಸ್ಕೂಲಿಗೆ ಹೋಗ್ಬೇಕು ಅಂತ ಅನ್ಸತ್ತೆ.
ನಾಳೆ ಕೆಳಗಿನ ಹೋಮ್ ವರ್ಕ್ ಮಾಡ್ಕೊಂಡು ಬಾ,
ಬೂದಿ - ಯಾವ ಧರ್ಮ
ನೀರು - ಯಾವ ಧರ್ಮ
ವಿಭೂತಿ ಯಾವ ಧರ್ಮ ?
ನಿನಗೆ ಕೋಲಾಟ ಬಿಟ್ಟು ಬೇರೆ ಕಲಿಯೋ ಆಸೆ ನೇ ಇಲ್ಲ, ಓಹ್ ನೀನೂ ಕೂಡ ಪಿನಾಕಿನಿ ನಾ, ಇರಲಿ ಬಿಡು.
ಬುದ್ಧನನ್ನೇ ಅವತಾರ ಎಂದು ಹುಸಿಯ ನೀಡಿದವರು ನೀವು.
1
4
134
ಜಾತಿ ರಹಿತ ಸಮಾಜ ಲಿಂಗಾಯತರಲ್ಲಿ ಇದೆ ಅಲ್ವಾ? ಹಾಗಾದರೆ ಲಿಂಗಾಯೇತರನ್ನ ರಂಭಾಪುರಿ ಮಠದ ಶ್ರೀಗಳಾಗಿ ಮಾಡಿ ನೋಡೋಣ! ಅದೂ ಬೇಡ...
ನಿಮ್ಮ MBP ಅವರ ಮಗ ಬಸನಗೌಡ ಪಾಟೀಲ್ ಯಾಕೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳ ಜೊತೆ ಆಗಿದ್ದು? ಒಬ್ಬ ದಲಿತ ಹೆಣ್ಣು ಮಗಳ ಜೊತೆ ಆಗಬಹುದಿತ್ತಲ್ಲವೇ? ಅದೂ ಬೇಡ..MBP ರ ಎರಡನೇ ಮಗ ಧ್ರುವ (ಸಂಸ್ಕೃತ ಮೂಲ ಪದ) ೧/೨
ಜಾತಿ ರಹಿತ ಸಮಾಜದ ನೆಲೆ RSS ನಲ್ಲಿ ಇದೆಯಾ?
ಹಾಗಾದರೆ ಲಿಂಗಾಯತರನ್ನು ಸರಸಂಘಚಾಲಕ ಮಾಡೋಕೆ ಹೇಳು ಅಣ್ಣಾ ನೋಡೋಣ.
ಅಥವಾ ನಿಮ್ಮನ್ನೇ ಆ ಸ್ಥಾನದಲ್ಲಿ ನೋಡೋಕೆ ನಾವು ಕಾಯ್ತಾ ಇದ್ದೀವಿ..
ನೋಡೋಣ ಸಮಾಜ ಸಮಾಜವನ್ನ..
1
5








