Embark on a divine journey to Hasanamba Temple! Join KSTDC’s pilgrimage tour from Bengaluru and explore sacred temples along the way.
Book now: kstdc.co/tour_packages/banga…
80 4334 4334
#KSTDC #HasanambaFestival #HasanambaTemple #KarnatakaTourism #PilgrimageTour
ಒಂದೇ ಪಯಣ, ಮೂರು ವಿಭಿನ್ನ ಅನುಭವಗಳು!
ಮೈಸೂರಿನ ರಾಜ ವೈಭವ, ಊಟಿಯ ಮಂಜಿನ ಬೆಟ್ಟಗಳು, ಕೊಡೈಕೆನಾಲ್ನ ಪ್ರಕೃತಿ ಸೌಂದರ್ಯವನ್ನು KSTDC ಜೊತೆ ಅನುಭವಿಸಿ.
ನಿಮ್ಮ ಪ್ರವಾಸವನ್ನು ಇಂದೇ ಯೋಜಿಸಿ: kstdc.co/tour_packages/mysur…
#KSTDC #Mysuru #Ooty #Kodaikanal #KarnatakaTourism
Remembering Adikavi Maharshi Valmiki, whose timeless Ramayana continues to inspire generations with values of dharma, ideals & wisdom.
Wishing everyone a Happy Valmiki Jayanthi!
#ValmikiJayanthi #MaharshiValmiki #Ramayana #KSTDC #KarnatakaTourism
ಭಕ್ತಿ ಮತ್ತು ಆರಾಮದ ಸುಗಮ ಪಯಣ! ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕ್ಷೇತ್ರಗಳನ್ನು KSTDC Premium Package ಜೊತೆ ಆರಾಮವಾಗಿ ದರ್ಶಿಸಿ.
ಇಂದೇ ಬುಕ್ ಮಾಡಿ: kstdc.co/tour_packages/dharm…
#KSTDC #Dharmasthala #KukkeSubramanya #KarnatakaTourism
ಇತಿಹಾಸದೊಂದಿಗೆ ಒಂದು ದಿನದ ಪಯಣ! 🏰 ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳಿ, ಭವ್ಯ ಕೋಟೆಯ ಇತಿಹಾಸ, ವೀರಗಾಥೆಗಳು ಮತ್ತು ನಾಡಿನ ಸೊಬಗನ್ನು KSTDC ಜೊತೆ ಅನುಭವಿಸಿ.
🔗 kstdc.co/tour_packages/banga…
#KSTDC #Chitradurga #KarnatakaTourism
The Hasanamba Temple festival is near! Embark on a KSTDC pilgrimage from Bengaluru, visiting sacred temples along the way. Plan your journey of faith and discovery!
🔗 kstdc.co/tour_packages/banga…
#KSTDC #HasanambaFestival #HasanambaTemple #PilgrimageTour #KarnatakaTourism
Just landed? Let KSTDC Airport Taxi take you to your destination comfortably and conveniently.
Reliable airport pickups for work, holidays or heading home!
Book now: kstdc.co 📞 80 4334 4334
#KSTDC #AirportTaxi #BengaluruAirport #KarnatakaTourism
ಒಂದು ಪಯಣ, ಹಲವು ದರ್ಶನಗಳು, ಅನೇಕ ನೆನಪುಗಳು!
Explore South Karnataka’s sacred temples, coastal beauty & rich culture with KSTDC.
Book now: kstdc.co/tour_packages/south…
#KSTDC #TempleTour #KarnatakaTourism
This Dasara, celebrate Karnataka’s timeless heritage, vibrant traditions, breathtaking landscapes and warm hospitality. Every celebration tells a story, every journey creates a memory. Wishing you a colourful Dasara!
#Dasara #KSTDC #KarnatakaTourism #IncredibleKarnataka
ಈ ದಸರಾ, ಕರ್ನಾಟಕದ ಹಲವು ಬಣ್ಣಗಳನ್ನು ಸಂಭ್ರಮಿಸೋಣ
ಅಳಿಯದ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಮನಸೂರೆಗೊಳ್ಳುವ ಪ್ರಕೃತಿ ಮತ್ತು ಆತ್ಮೀಯತೆಯ ನಾಡಿನ ಸೊಗಡನ್ನು.
ಪ್ರತಿ ಸಂಭ್ರಮಕ್ಕೂ ಒಂದು ಕಥೆ,
ಪ್ರತಿ ಪಯಣಕ್ಕೂ ಒಂದು ನೆನಪು.
ಬಣ್ಣಬಣ್ಣದ ದಸರೆಯ ಹಾರ್ದಿಕ ಶುಭಾಶಯಗಳು!
#Dasara #Karnataka #KarnatakaTourism #KSTDC
A Step Towards Victory.
A Journey Towards New Beginnings.
May this Vijayadashami bring new journeys, new experiences and beautiful memories your way.
Happy Vijayadashami.
#KSTDC #Vijayadashami #Dussehra #Vijayadashami2026 #KarnatakaTourism
ವಿಜಯದತ್ತ ಒಂದು ಹೆಜ್ಜೆ, ಹೊಸ ಪಯಣದತ್ತ ಮತ್ತೊಂದು ಹೆಜ್ಜೆ! ಈ ವಿಜಯದಶಮಿ ನಿಮ್ಮ ಬದುಕಿಗೆ ಹೊಸ ತಾಣಗಳು, ಅನುಭವಗಳು ಮತ್ತು ಮರೆಯಲಾಗದ ನೆನಪುಗಳನ್ನು ತರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು!
#Vijayadashami #HappyDussehra #NewBeginnings #TravelDiaries #FestiveVibes
ಈ ದಸರಾ, ಮೈಸೂರಿನ ಸಂಭ್ರಮವನ್ನು ಒಂದೇ ಪಯಣದಲ್ಲಿ ಅನುಭವಿಸಿ! ಸಾಂಸ್ಕೃತಿಕ ವೈಭವ, ಐತಿಹಾಸಿಕ ತಾಣಗಳು, ಆರಾಮದಾಯಕ ವಾಸ್ತವ್ಯ ಮತ್ತು ಅಂಬಾರಿ ಸವಾರಿ ಎಲ್ಲವೂ KSTDC ಜೊತೆ!
ಮೈಸೂರು ನೋಡಿ. ದಸರಾ ಸಂಭ್ರಮಿಸಿ!
#KSTDC #MysuruDasara #Dasara2026 #KarnatakaTourism #Ambari
Celebrate the grandeur of Mysuru Dasara 2026! Explore the city’s iconic sights, vibrant festivities and rich traditions with KSTDC Mysuru City Tour. Make every moment memorable!
kstdc.co/
#KSTDC #MysuruDasara #Dasara2026 #MysuruCityTour #KarnatakaTourism
This Dasara, experience Mysuru’s cultural grandeur, heritage, comfortable stays and the unique Ambari ride all with KSTDC!
See Mysuru. Experience Dasara. Celebrate with KSTDC!
#KSTDC #MysuruDasara #Dasara2026 #Ambari #KarnatakaTourism
ಈ ದಸರಾ, ಮೈಸೂರಿನ ವೈಭವವನ್ನು ಅಂಬಾರಿಯ ಮೇಲಿನಿಂದ ಕಣ್ತುಂಬಿಕೊಳ್ಳಿ! ಬೆಳಕಿನ ಮೆರಗು, ಅರಮನೆಯ ಸೊಬಗು, ದಸರೆಯ ಸಂಭ್ರಮ ಎಲ್ಲವೂ ಒಂದೇ ಸವಾರಿಯಲ್ಲಿ!
KSTDC ಅಂಬಾರಿ ಜೊತೆ ನಿಮ್ಮ ದಸರಾ ನೆನಪುಗಳನ್ನು ವಿಶೇಷವಾಗಿಸಿ!
#MysuruDasara #KSTDC #AmbariBus #Dasara2026 #Mysuru
Step into the Hoysala era in Beluru! Explore magnificent architecture and rich heritage, then unwind at Hotel Mayura Velapuri. Plan your heritage getaway today! kstdc.co/hotels/hotel-mayura…
#KSTDC #KarnatakaTourism #Beluru #HoysalaArchitecture #HeritageTravel





























