Pinned Tweet
ಅರ್ಪಣೆ ಎಂಬುದು ಯಾವುದೇ ವ್ಯಕ್ತಿ, ವಿಷಯ ಸ್ಮರಿಸುವ ಪುಟವಲ್ಲ. ಇದಕ್ಕಾಗಿ ಕೃತಜ್ಞತಾ ಪುಟ ಇದ್ದೇ ಇರುತ್ತದೆ. ‘ಅರ್ಪಣೆ’ ಪುಟದಲ್ಲಿ ಸಾಹಿತಿಗಳು ತಮ್ಮ ಕೃತಿಯನ್ನು ಯಾರಿಗೆ, ಹೇಗೆ, ಏಕೆ ಆರ್ಪಿಸಿದ್ದಾರೆ ಎಂಬುದು ಕುತೂಹಲಕಾರಿ.
ಅರ್ಪಣೆಗಳ ಅಸಮಗ್ರ ಪುಟ
maheshmalnad.com/front-matte…
#kannada #kannadabooks #ಅರ್ಪಣೆ
2
75
Mahesh Malnad retweeted
📍 Flower Festival Show At Cubbon Park, Bengaluru.
Cubbon Park is set to host its 5th Flower Show, Flower Festival 2026 – A Fusion of Art and Culture from November 25 to December 7! This year's flower show celebrates the 72nd Kannada Rajyotsava and Children's Day with
Mahesh Malnad retweeted
ಅರಳಿ ಮರ (Peepal Tree) ಕೇವಲ ಪವಿತ್ರ ಮರವಷ್ಟೇ ಅಲ್ಲ, ಪರಿಸರದ ಸಮತೋಲನ ಕಾಪಾಡುವ ಬಹುಮುಖ್ಯ ಮರವೂ ಹೌದು. ಕಾಡಿನಲ್ಲಿ ಬೇರೆ ಮರಗಳ ಹಣ್ಣುಗಳು ಸಿಗದ ಕಾಲದಲ್ಲೂ, ಅರಳಿ ಜಾತಿಯ (Ficus) ಒಂದಲ್ಲ ಒಂದು ಮರದಲ್ಲಿ ವರ್ಷಪೂರ್ತಿ ಹಣ್ಣುಗಳು ಸಿಗುತ್ತಲೇ ಇರುತ್ತವೆ. ಆದ್ದರಿಂದಲೇ ವಿಜ್ಞಾನಿಗಳು ಇವುಗಳನ್ನು ಕಾಡಿನ ‘ಜೀವನಾಡಿ ಸಂಪನ್ಮೂಲ’ (Keystone Resource) ಎಂದು ಕರೆಯುತ್ತಾರೆ.
ಜಗತ್ತಿನ ಸಾವಿರಕ್ಕೂ ಹೆಚ್ಚು ಜಾತಿಯ ಹಕ್ಕಿಗಳು, ಬಾವಲಿಗಳು, ಅಳಿಲುಗಳು, ಕೋತಿಗಳು ಮತ್ತು ಕೀಟಗಳು ಈ ಹಣ್ಣುಗಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತವೆ. ಈ ಜೀವಿಗಳು ಬೀಜಗಳನ್ನು ಎಲ್ಲೆಡೆ ಹರಡುವ ಮೂಲಕ ಹೊಸ ಮರಗಳು ಹುಟ್ಟಲು ನೆರವಾಗುತ್ತವೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ, ಪ್ರತಿ ಅರಳಿ ಜಾತಿಯ ಮರಕ್ಕೂ ಪರಾಗಸ್ಪರ್ಶ ಮಾಡಲು ತನ್ನದೇ ಆದ ಪುಟ್ಟ ಕಣಜದ ಹುಳವಿರುತ್ತದೆ. ಹಣ್ಣಿನೊಳಗೆ ಬದುಕುವ ಈ ಪುಟ್ಟ ಹುಳದಿಂದಲೇ ಮರದ ಸಂತತಿ ಮುಂದುವರಿಯುತ್ತದೆ!
ಕಾಡಿನಿಂದ ಹಿಡಿದು ಹಳ್ಳಿಯ ಕಟ್ಟೆಯವರೆಗೆ ಅರಳಿ ಮರವು ಅಸಂಖ್ಯಾತ ಜೀವಿಗಳಿಗೆ ನೆರಳು ಮತ್ತು ಆಹಾರ ನೀಡುತ್ತಿದೆ. ಬನ್ನಿ, ಊರಿನ ಬಯಲು, ಟ್ರೀ ಪಾರ್ಕ್ ಮತ್ತು ಕಾಡಂಚಿನಲ್ಲಿ ಅರಳಿ ಮರಗಳನ್ನು ನೆಟ್ಟು ಪೋಷಿಸೋಣ.
The Peepal Tree is not just a sacred tree, it is also a vital tree that maintains ecological balance. Even during times when fruits from other trees are unavailable in the forest, one or another tree of the Ficus genus bears fruit throughout the year. That is why scientists call them a ‘Keystone Resource’ of the forest.
Over a thousand species of birds, bats, squirrels, monkeys, and insects around the world feed on these fruits to satisfy their hunger. These creatures help new trees grow by dispersing the seeds everywhere. Another fascinating fact is that every Ficus species has its own tiny wasp for pollination. The tree’s lineage continues solely because of this tiny wasp living inside the fruit!
From the forest to the village square, the Peepal tree provides shade and food to countless creatures. Come, let us plant and nurture Peepal trees in village open grounds, tree parks, and forest fringes.
#SacredFig #PeepalTree #KarnatakaForestDepartment #Biodiversity #SaveTrees #PlantATree #NatureConservation
FASTEST DOUBLE CENTURY IN LIST A CRICKET 🤯💯💯
Take a bow, Vaibhav Sooryavanshi 🫡
Updates ▶️ bcci.tv/matches/6812d0db-232…
#TeamIndia | #RisingStarsAsiaCup | #INDAvUAE
2️⃣8️⃣-ball HUNDRED 💯
Vaibhav Sooryavanshi with the fastest century ever in List A cricket 👏
Scorecard ▶️ bcci.tv/matches/6812d0db-232…
#TeamIndia | #RisingStarsAsiaCup | #INDAvUAE
Mahesh Malnad retweeted
Belagavi recorded the least temperature in the State last night at 11.4c.
South Interior Karnataka is likely to see some spike in night temp next week.
#Karnataka
Mahesh Malnad retweeted
🚨 HISTORY WRITTEN BY INDIAN BOYS. 🚨
- India becomes the first visiting team to score 700 runs in an innings in New Zealand.
Mahesh Malnad retweeted
LADIES & GENTLEMEN, STAND UP AND APPLAUD YOUR FIRST ASIAN WICKETKEEPER TO REGISTER A TEST CENTURY IN ALL SENA NATIONS. 🥶🇮🇳
Mahesh Malnad retweeted
A hill, an ancient Shiva shrine and a fascinating Mahabharata connection!
Seege Gudda in Hassan is associated with the legend of Lord Shiva appearing before Arjuna as Kirata and blessing him with the divine Pashupatastra.
Even today, the sacred Male Malleshwara Temple attracts devotees to this beautiful hilltop destination.
#SeegeGudda #Karnataka
ಗರಿ ಗರಿ ವೀಳ್ಯದೆಲೆ ಅಡಿಕೆ ಚೂರ್ಣ | Traditional Betel leaf Churna recipe Video: youtu.be/l2-y28QffiA?si=U8qi…
#malnad #betel #kannada #video
28
Mahesh Malnad retweeted
ಮಲಬಾರ್ ಜೈಂಟ್ ಸ್ಕ್ವಿರಲ್ ಭಾರತದ ಅರಣ್ಯಗಳಲ್ಲಿ ಕಂಡುಬರುವ ಅತ್ಯಂತ ದೊಡ್ಡ ಮತ್ತು ವರ್ಣರಂಜಿತ ಅಳಿಲಿನ ಪ್ರಭೇದ. ಇದನ್ನು ಕೆಂಪು ಅಳಿಲು, ಕೆಂಜಳಿಲು, ಕೆಂದಳಿಲು ಅಥವಾ ಕ್ಯಾಸಳ ಎಂತಲೂ ಕರೆಯುತ್ತಾರೆ.
ಸಾಮಾನ್ಯ ಅಳಿಲುಗಳಿಗಿಂತ ಹಲವು ಪಟ್ಟು ದೊಡ್ಡದಾಗಿದ್ದು, ದೇಹದ ಉದ್ದ ಸುಮಾರು 35–45 ಸೆಂ.ಮೀ. ಇರುತ್ತದೆ. ಇದರ ಬಾಲವೇ ಸುಮಾರು 2 ಅಡಿ ಉದ್ದವಿದ್ದು, ದೇಹದ ತೂಕ 1.5ರಿಂದ 2 ಕೆ.ಜಿ.ವರೆಗೆ ಇರುತ್ತದೆ. ಇನ್ನು ಈ ಅಳಿಲು ಅದ್ಭುತವಾದ ಜಿಗಿತದ ಸಾಮರ್ಥ್ಯವನ್ನು ಹೊಂದಿದ್ದು, ಒಂದು ಮರದಿಂದ ಮತ್ತೊಂದು ಮರಕ್ಕೆ ಸುಮಾರು ಆರು ಮೀಟರ್ ದೂರದವರೆಗೆ ಜಿಗಿಯಬಲ್ಲದು. ಅಷ್ಟೇ ಅಲ್ಲದೆ, ಹಣ್ಣು ಮತ್ತು ಬೀಜಗಳನ್ನು ಸೇವಿಸಿ ಕಾಡಿನಾದ್ಯಂತ ಬೀಜ ಪ್ರಸರಣ ಮಾಡುವ ಮೂಲಕ ಅರಣ್ಯದ ಪುನರುತ್ಪತ್ತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದು ದಾಂಡೇಲಿ ಸೇರಿದಂತೆ ಪಶ್ಚಿಮ ಘಟ್ಟಗಳ ಕಾಡುಗಳಲ್ಲಷ್ಟೇ ಅಲ್ಲದೆ, ಪೂರ್ವ ಘಟ್ಟಗಳ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ. ತಿರುಪತಿಗೆ ಭೇಟಿ ನೀಡಿದವರು ಅಲ್ಲಿನ ಕಾಡು ಪ್ರದೇಶಗಳಲ್ಲಿ ಈ ವಿಶಿಷ್ಟ ದೈತ್ಯ ಅಳಿಲನ್ನು ನೋಡಿರಬಹುದು.
ಮಲಬಾರ್ ಜೈಂಟ್ ಸ್ಕ್ವಿರಲ್ ಕಾಡಿನ ಜೀವವೈವಿಧ್ಯತೆಯ ಪ್ರಮುಖ ಭಾಗವಾಗಿದೆ. ಆದರೆ ಅರಣ್ಯ ನಾಶ ಮತ್ತು ಮರಗಳ ಸಂಖ್ಯೆಯಲ್ಲಿನ ಇಳಿಕೆ ಇದರ ಆವಾಸಸ್ಥಾನಕ್ಕೆ ಅಪಾಯವನ್ನುಂಟುಮಾಡುತ್ತಿವೆ. ಈ ವಿಶಿಷ್ಟ ಪ್ರಭೇದದ ಉಳಿವಿಗಾಗಿ ಅರಣ್ಯ ಸಂರಕ್ಷಣೆ ಅತ್ಯಂತ ಅಗತ್ಯ. ಕಾಡು ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ. ಪ್ರಕೃತಿಯ ಸಮತೋಲನ ಕಾಪಾಡಲು ಪ್ರತಿಯೊಂದು ಜೀವಿಯೂ ಮುಖ್ಯ.
The Malabar Giant Squirrel is one of the largest and most colourful squirrel species found in the forests of India. It is also known as the Indian Giant Squirrel or commonly called the Red Squirrel. Unlike ordinary squirrels, this species is much larger in size. Its body measures around 35–45 cm in length, while its bushy tail can grow up to 2 feet long. It weighs approximately 1.5 to 2 kg. Known for its incredible jumping ability, the Malabar Giant Squirrel can leap up to six metres from one tree to another. It mainly feeds on fruits and seeds and plays an important role in forest regeneration by dispersing seeds across the forest. This makes it an essential part of the forest ecosystem. The Malabar Giant Squirrel is found in the forests of the Western Ghats, including Dandeli, as well as in certain parts of the Eastern Ghats. Visitors to Tirupati may have also spotted this unique giant squirrel in the surrounding forest areas. The Malabar Giant Squirrel is an important part of India’s rich biodiversity. However, deforestation and the decreasing number of trees are threatening its natural habitat. Protecting forests is essential to ensure the survival of this beautiful species. Save Forests, Protect Wildlife! Every living creature plays an important role in maintaining the balance of nature. Protecting biodiversity is our responsibility.
#KarnatakaForestDepartment #MalabarGiantSquirrel #Kenjalilu #WesternGhats #Dandeli #WildlifeConservation #Biodiversity #SaveForests
Mahesh Malnad retweeted
6.35AM: Foggy Saturday Morning in Bengaluru.
Winter Morning across the City.
#Bengaluru
Mahesh Malnad retweeted
THE MOMENT KL RAHUL CREATED HISTORY. 🇮🇳
- First Indian opener with a Test century in every SENA nation.
This media is unavailable
Mahesh Malnad retweeted
- Hundred in South Africa.
- Hundred in England.
- Hundred in New Zealand.
- Hundred in Australia.
LADIES & GENTLEMEN - MEET KL RAHUL, THE FIRST INDIAN OPENER TO SCORE A TEST CENTURY IN SENA. 🥶🇮🇳
Mahesh Malnad retweeted
Cool Night across the State. Details shared below:
• MUDIGERE: 10.8°C
• DHARWAD: 11.0°C
• CHANDURAYANGHALLI: 11.3°C
• GADAG: 11.6°C
• HAGARI: 11.8°C
• BAGALKOT: 12.0°C
• BELAGAVI: 12.0°C
• MANDYA KVK: 12.5°C
• AGUMBE: 14.0°C
• CHITRADURGA: 14.1°C
• BENGALURU HAL AIRPORT: 14.4°C
• KALABURGI: 14.4°C
• BENGALURU INTERNATIONAL AIRPORT: 14.6°C
• MYSURU: 14.8°C
• BIDAR: 15.0°C
#Karnataka





















