
Official twitter account of Mico Layout Traffic Police Statioin (080-22943118). Dial Namma-100/112 in case of emergency. @blrcitytraffic
Bengaluru, India
Joined February 2015
- Tweets4K
- Following73
- Followers3.5K
- Likes691
ದಿ:31-10-2026 ರಂದು #ರಾಷ್ಟೀಯಏಕತಾದಿವಸದ ಪ್ರಯುಕ್ತ ಪಥ ಸಂಚಲನದ ನೇರ ಪ್ರಸಾರವನ್ನು ದೊಡ್ಡ್ ಪರದೆಯ ವ್ಯವಸ್ಥೆ ಮಾಡಿ ಸಾರ್ವಜನಿಕರ ವಿಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಬಿಟಿಎಮ್ 29 ನೇ ಮೈನ್ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್ ಒಂದು ದಿನದ ಮಟ್ಟಿಗೆ ಪುಷ್ಪ ಸಿಂಗ್ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ 16ನೇ ಮೈನ್ ಜಂಕ್ಷನ್ ಹಾಗೂ ಹಾಫ್ ಕಾಮ್ಸ್ ಜಂಕ್ಷನ್ ಗಳಲ್ಲಿ "COP FOR THE DAY" ಪ್ರಯುಕ್ತ್ ಒಂದು ದಿನದ ಮಟ್ಟಿಗೆ ಮೊಹಮದ್ ಶಾನ್ ಪಹಾದ್ ಮತ್ತು ಮೊಹಮದ್ ಹಮೀದ್ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
145
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಬಿಸ್ಮೀಲ್ಲ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್ ಒಂದು ದಿನದ ಮಟ್ಟಿಗೆ ಕೌಶಿಕ್ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ 16ನೇ ಮೈನ್ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್ ಒಂದು ದಿನದ ಮಟ್ಟಿಗೆ ಸೌರವ್ ರೆಡ್ಡಿ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ 16ನೇ ಮೈನ್ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್ ಒಂದು ದಿನದ ಮಟ್ಟಿಗೆ ಮೊಹಮದ್ ಮಾಜ್ ರವರು ಠಾಣೆಯ ಸಿಬ್ಬಂದಿಯೊಂದಿಗೆ ಸಂಚಾರ ಕರ್ತವ್ಯ ಕಾರ್ಯ ನಿರ್ವಹಿಸಿರುತ್ತಾರೆ.
ಈ ದಿನ ಠಾಣಾ ಸರಹದ್ದಿನಲ್ಲಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಆಗ್ನೇಯ ಉಪ ವಿಭಾಗ ರವರ ಅಧ್ಯಕ್ಷತೆಯಲ್ಲಿ ಹಾಗೂ ಸಂಚಾರ ಆಗ್ನೇಯ ಉಪ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಮ್ಮುಖದಲ್ಲಿ,
1
1
129
ಸಂಚಾರ ಆಗ್ನೇಯ ಉಪವಿಭಾಗದಲ್ಲಿರುವ ಜೆ.ಸಿ.ಬಿ,ಗಾರ್ಬೆಜ ವಾಹನ,#ಎಲ್‌ಎಮ್‌ವಿಹಾಗೂಟ್ರ್ಯಾಕ್ಟರ್‌ಗಳಮಾಲೀಕರು /ಚಾಲಕರುಗಳ ಸಭೆಯನ್ನು ಹಮ್ಮಿಕೊಂಡು ಸುಗಮ ಸಂಚಾರದ ಹಿತದೃಷ್ಠಿಯಿಂದ ವಾಣಿಜ್ಯ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ನೀಡಬಹುದಾದ ಸೂಚನೆಗಳ ಕುರಿತು ಚರ್ಚಿಸಲಾಯಿತು.
1
79
MICO LAYOUT TRAFFIC BTP retweeted
ಈ ರಕ್ಷಾಬಂಧನದಂದು, ಒಂದು ಸರಳ ರಾಖಿಯು ಆ ಮಾತಿಗೆ ಬದ್ಧವಾಗಿರುವ ಸುಂದರ ನೆನಪಾಗುತ್ತದೆ. ಆಕೆ ಪೊಲೀಸ್ ಅಧಿಕಾರಿಯ ಮಣಿಕಟ್ಟಿಗೆ ರಾಖಿ ಕಟ್ಟಿದಾಗ, ಅವರ ಬಳಿಯೂ ಒಂದು ಮರು ಉಡುಗೊರೆ ಇರುತ್ತದೆ ಅದುವೇ 112, ಆಕೆಗೆ ಎಂದಾದರೂ ಸಹಾಯದ ಅಗತ್ಯಬಿದ್ದಾಗ ನಂಬಬಹುದಾದ ಒಂದು ಸಂಖ್ಯೆ.
ಏಕೆಂದರೆ ರಕ್ಷಣೆ ಎಂಬುದು ನಾವು ಉಳಿಸಿಕೊಳ್ಳಲು ಕೊಡುವ ಒಂದು ಮಾತು.
This Raksha Bandhan, a simple rakhi becomes a beautiful reminder of that promise. When she ties one on a police officer’s wrist, he has a return gift of his own — 112, a number she can count on whenever she needs help.
Because protection is a bond we promise to keep.
#RakshaBandhan #Namma112 #WeServeWeProtect #BengaluruCityPolice
@CPBlr @seemantsingh96 @DgpKarnataka @KarnatakaCops
#Roadsafety is a state of mind — keep alert, stay alive. Your destination is #neverworthriskingyourlife.
#ಪಾದಾಚಾರಿಗಳಸುರಕ್ಷತೆಯದೃಷ್ಟಿಯಿಂದ ಬಿಳೇಕಹಳ್ಳಿ ಜಂ,ಅರಕೆರೆ ಜಂ,ಹೆಚ್ ಎಸ್ ಬಿ ಸಿ ಜಂ,ಜಿ ಡಿ ಮರ ಜಂ ಗಳಲ್ಲಿ #ಝೀಬ್ರಾಕ್ರಾಸಿಂಗ್‌ಲೈನ್‌ನ್ನು ಹಾಕಿಸಲಾಗಿದೆ.ನಿಮ್ಮ ಸುರಕ್ಷತೆಗಾಗಿ ಬಳಸಿ ಸುರಕ್ಷಿತವಾಗಿ ರಸ್ತೆಯನ್ನು ದಾಟಿ.
ಈ ದಿನ ಠಾಣಾ ವ್ಯಾಪ್ತಿಯ ಸೋಮೆಶ್ವರ ಜಂಕ್ಷನ್ ನಲ್ಲಿ ನಮ್ಮ ಠಾಣೆಯ ಸಿಬ್ಬಂದಿ ರವರಾದ ನಿಂಗಪ್ಪ ಪೂಜಾರಿ ರವರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮೊಬೈಲ್ ಫೋನ್ ಸಿಕ್ಕಿದ್ದು, ವಾರಸುದಾರ ರನ್ನು ಸಂಪರ್ಕಿಸಿ ಹಿಂತಿರುಗಿಸಿ ಶ್ಲಾಘನೀಯ ಕಾರ್ಯವನ್ನು ನಿರ್ವಹಿಸುತ್ತಾರೆ.
MICO LAYOUT TRAFFIC BTP retweeted
ಈ ದಿನ ಪೀಕ್ ಹವರ್ ಅವಧಿಯಲ್ಲಿ @micolyttrfps ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ 16ನೇ ಮುಖ್ಯ ರಸ್ತೆಯಲ್ಲಿರುವ ನೂತನ ತಂತ್ರಜ್ಞಾನದ ಸಿಗ್ನಲ್ ಲೈಟ್‌ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಯಿತು, ಈ ಸಂದರ್ಭದಲ್ಲಿ ಸ್ಥಳೀಯ ಸಿಬ್ಬಂದಿಗೆ ಸಂಚಾರ ದಟ್ಟಣೆ ನಿಯಂತ್ರಿಸಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅಗತ್ಯ ಸೂಚನೆ ನೀಡಲಾಯಿತು.
MICO LAYOUT TRAFFIC BTP retweeted
ಹೆಲ್ಮೆಟ್ ಧರಿಸಿ, ಸುರಕ್ಷತೆ ಕಾಯ್ದುಕೊಳ್ಳಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
MICO LAYOUT TRAFFIC BTP retweeted
ನಿಮ್ಮ ಬಾಕಿ ಇರುವ ಟ್ರಾಫಿಕ್ ಚಲನ್‌ಗಳನ್ನು ಪಾವತಿಸಲು ಇಲ್ಲಿದೆ ಒಂದು ಉತ್ತಮ ಅವಕಾಶ. ಜುಲೈ 10, 2026 ರೊಳಗೆ ಸಂಚಾರ ಇ-ಚಲನ್ ದಂಡದ ಮೇಲಿನ 50% ರಿಯಾಯಿತಿಯನ್ನು ಸದುಪಯೋಗಪಡಿಸಿಕೊಳ್ಳಿ. ಆ್ಯಪ್‌ಗಳು, ಕರ್ನಾಟಕ ಒನ್, ಟಿಎಂಸಿ (TMC), ಸಂಚಾರ ಪೊಲೀಸ್ ಠಾಣೆಗಳು ಅಥವಾ ಬೆಂಗಳೂರಿನಾದ್ಯಂತ ಇರುವ ವಿಶೇಷ ಕೌಂಟರ್‌ಗಳ ಮೂಲಕ ನಿಮ್ಮ ದಂಡವನ್ನು ಸುಲಭವಾಗಿ ಪಾವತಿಸಿ.
A good chance to clear your pending challans is here.
Avail the ongoing 50% concession on traffic e-challan fines before 10th July 2026.
Pay easily through apps, Karnataka One, TMC, traffic police stations, or special counters across Bengaluru.
#BengaluruTrafficPolice #TrafficFine #SafeBengaluru
ಈ ದಿನ #ಸಾರ್ವಜನಿಕಜನಸಂಪರ್ಕಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಿಳಿಸಿದ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಿ ಸ್ಥಳದಲ್ಲಿ #ರೆಪ್ಲೇಕ್ಟೀವ್‌ಕೋನ್‌ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇಂದು ನಮ್ಮ ಠಾಣೆಯಲ್ಲಿ ಮಾನ್ಯ ಮೇಲಾಧಿಕಾರಿಗಳ ನಿರ್ದೇಶನದಂತೆ #ಸಂಚಾರಸಂಪರ್ಕ ದಿವಸವನ್ನು ಹಮ್ಮಿಕೊಳ್ಳಲಾಯಿತು. #ಸಾರ್ವಜನಿಕರಿಂದ ಸಂಚಾರ ಸಂಬಂಧಿತ ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು.#ಸಂಚಾರನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು.
MICO LAYOUT TRAFFIC BTP retweeted
ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ #SARS ಕಾರ್ಯಕ್ರಮದ ಅಡಿಯಲ್ಲಿ
ಪಟೇಲ್ ರಾಮರೆಡ್ಡಿ ಶಾಲೆ (ದೊಮ್ಮಲೂರು) ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಮತ್ತು ಟ್ರಾಫಿಕ್ ಮ್ಯೂಸಿಯಂ ಗೆ ಕರೆದುಕೊಂಡು ಹೋಗಿ ,ರಸ್ತೆ ಸುರಕ್ಷತೆ ಕುರಿತು ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು
MICO LAYOUT TRAFFIC BTP retweeted
ಇಂದು ಸಂಚಾರ ದಕ್ಷಿಣ ವಿಭಾಗದ @hulimavutrfps ಠಾಣಾ ವ್ಯಾಪ್ತಿಯ ಕ್ರೈಸ್ಟ್ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಹೆಲ್ಮೆಟ್, ಸೀಟ್‌ಬೆಲ್ಟ್ ಬಳಕೆಯ ಉಪಯೋಗ ಮತ್ತು ಅತಿವೇಗ,ಮದ್ಯಪಾನ ಮಾಡಿ ವಾಹನ ಚಾಲನೆಯ ದುಷ್ಪರಿಣಾಮಗಳ ಕುರಿತು ಸಂಚಾರ ಜಾಗೃತಿ ಮೂಡಿಸಲಾಯಿತು."
































