mohan KS (@mohan101162) header
mohan KS (@mohan101162) profile picture

ಹಿಂದು ಧರ್ಮದ ನಾಶಕ್ಕೆ ಬಳಸತ ಇರೊ ಅಸ್ತ್ರ secularism

Bengaluru South, India
Joined June 2021
Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)Photo by mohan KS (@mohan101162)
ದೇವಸ್ಥಾನಗಳು ಸರ್ಕಾರದ ಆಸ್ತಿ ಸರ್ಕಾರ ನಡೆಸುತ್ತೆ ಮಸೀದಿ ಚರ್ಚ್ ಗಳು ಮಾತ್ರ ಅವರವರ ಆಸ್ತಿ‌ ಸರ್ಕಾರಕ್ಕು ಅವರಿಗು ಏನು ಸಂಭಂದ ಇಲ್ಲ ಇದು ಅವರ ಧಾರ್ಮಿಕ ವಿಚಾರ ಆದರೆ ಇದೆ ನೀತಿ ಬಹುಸಂಖ್ಯಾತ ಹಿಂದೂಗಳಿಗೆ ಯಾಕೆ ಇಲ್ಲ ಈ ದೇಶದಲ್ಲಿ ಇದನ್ನ ಯಾರು ಪ್ರಶ್ನೆ ಮಾಡುವ ಹಾಗಿಲ್ಲ ಮಾಡಿದ್ದರೆ ಅವನು ಕೋಮುವಾದಿ ಮಾಧ್ಯಮದವರು ಪ್ರಶ್ನೆ ಮಾಡಿದ್ದರೆ ಅದು ಗೋದಿ ಮೀಡಿಯಾ ಇದು ಈ ದೇಶದ ಗುಲಾಮರ ಮನಸ್ಥಿತಿ @INCKarnataka @BJP4Karnataka @anchor_ajith @mepratap @blsanthosh @astitvam @PriyankKharge @najmanazeerINC @CTRavi_BJP @Bhavyanmurthy
2
109
395
12,334
mohan KS retweeted
Prime Minister Shri @narendramodi ji celebrates #Deepawali2026 🪔with secuirty personnel in Bastar, Chhattisgarh .
2
13
146
2,524
mohan KS retweeted
ಎಲ್ಲ ಸತ್ತಿರೋ ಓಲಾಟ/ಹೇಲಾಟಗಾರರೇ ವಿ.ಸೂ.: ಶ್ರೀಘ್ರದಲ್ಲೇ ವಿಧಾನಸೌಧವನ್ನೂ... ನಿಮಗೇ ಗೊತ್ತಲ್ಲಮ್ಮ ಭಾಳ ಲಾಸ್ ಆಗ್ಬಿಟ್ಟಿದೆ 🥲🥲🥲
6
100
6
287
10,988
2014: Siachen 2015: Amritsar 2016: Lahaul 2017: Gurez 2018: Chamoli 2019: Rajouri 2020: Jaisalmer 2021: Noshera 2022: Kargil 2023: Lepcha 2024: Kutch 2025: INS Vikrant 2026: Bastar, Chhattisgarh. As always PM Modi celebrating Diwali with our soldiers who are far from their families, guarding our borders🙏
51
216
11
997
17,130
ಸಂವಿಧಾನ ಆರದಕರು ಸಂವಿಧಾನ ಉಳಿಸುವವರು ಸಂವಿಧಾನ ಕೈಪಿಡಿ ಕೈಯಲ್ಲಿ ಹಿಡಿದು showoff ಕೊಡುವವರು. ಈ ದೇಶದ ಯಾವ ಸಾಂವಿಧಾನಿಕ ಸಂಸ್ಥೆಗಳನ್ನು ಬಿಟ್ಟಿಲ್ಲ ಎಲ್ಲದರ ಮೇಲು ದಾಳಿ ಮಾಡಿದ್ದಾರೆ ಸುಪ್ರೀಂ ಕೋರ್ಟ್ ಜಡ್ಜ್ ನು ಕೆಳಗೆ ಇಳಿಸುವ ಮಟ್ಟಕ್ಕೆ ಹೋಗಿದ್ದಾರೆ ಅಂದರೆ ಅರ್ಥ ಮಾಡಕಳಿ ಯಾರು ಸಂವಿಧಾನ ಆರದಕರು. ಹೇಳೊದು ಬೇರೆಯವರಿಗೆ ಹೇಳೊದು ಸಂವಿಧಾನ ಪಾಠ ತಿನ್ನೊದು ಬದನೆಕಾಯಿ. @INCKarnataka @INCIndia @INCKerala @RahulGandhi @SupriyaShrinate @Bhavyanmurthy @najmanazeerINC @PriyankKharge @SantoshSLadINC @prakashraaj
3
13
316
ಅಯೋಧ್ಯೆಯಲ್ಲಿ ಆಯೋಧ್ಯ ದೀಪೋತ್ಸವದ ಅಂಗವಾಗಿ 2,151 ಡ್ರೋನ್‌ಗಳನ್ನು ಹಾರಿಸಿ ರಾಮಾಯಣದ ದೃಶ್ಯಗಳನ್ನು ಪ್ರದರ್ಶಿಸಲಾಯಿತು. ಇದು ಕಣ್ಮನ ಸೆಳೆಯುವ ಅದ್ಭುತ ದೃಶ್ಯವಾಗಿತ್ತು. ಯೋಗಿ ಜೀ ಮತ್ತು ಬಿಜೆಪಿಗೆ ಧನ್ಯವಾದಗಳು. 😍 🚩🙏 @myogiadityanath @narendramodi @BJP4India
2
16
365
99 ವರ್ಷ ಪೂರ್ಣಗೊಳಿಸಿ ನೂರನೆ ವಸಂತಕ್ಕೆ ಕಾಲಿಟ್ಟಿರುವ ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಮಾಜಿ ಉಪ ಪ್ರಧಾನಿ, ಭಾರತ ರತ್ನ ಮಾನ್ಯ ಶ್ರೀ ಎಲ್. ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @LKAdvaniBJP_ @BJP4India
2
5
33
332
ಅಯೋಧ್ಯಾ ರಾಮ ಮಂದಿರ 🚩🙏. BJP ಮೋದಿಜಿ ಗೆ ಹಾಕಿದ ಒಂದೊಂದು vote ಸಾರ್ಥಕವಾಯಿತು. ಇಂತದ್ದನ್ನೆಲ್ಲ ನೋಡಿದಾಗ ತ್ರೇತಾಯುಗದ ಗತವೈಭವ ಮರುಕಳಿಸಿದಂತಿದೆ.@myogiadityanath @narendramodi @BJP4India
29
mohan KS retweeted
Uttarakhand Brahmins Broke Neha Bora's Arrogance. Uttarakhand Police Also Took The Most Powerful Action!!! Neha Bora, national president of AISA, faced criticism after an old video resurfaced in which she made sweeping remarks about temple priests, sexual violence, and the “Brahmanical system.” She referred to the Unnao and Kathua cases while alleging that priests commit rape inside temples. The controversy prompted condemnation from BJP leaders, some Congress allies, religious figures, and former Uttarakhand CM Harish Rawat. Rawat objected to generalising an entire community as criminal, while stating that offenders can exist in any group. Police action: what is confirmed Delhi-based advocate Amita Sachdeva filed a complaint with Delhi Police, citing BNS Section 196 and alleging that the remarks could promote enmity or disturb communal harmony. Reports say police said they would consult senior officers and consider appropriate action; Sachdeva said she would approach the court if no FIR followed. Separately, a VHP office-bearer filed a complaint at Rishikesh Kotwali over a different Bora video concerning Bangladesh’s Gen-Z movement, seeking an investigation under the IT Act and related provisions. Earlier, BJP filed at least three police complaints in Uttar Pradesh over remarks she allegedly made about the UP chief minister. Credit : NMF News.
22
293
3
905
42,789
Ayodhya will witness a grand festival of lamps whose glory will echo across the world! 🪔✨ The sacred city of Lord Rama, Ayodhya, is once again ready to be illuminated with the divine radiance of countless lamps. #AyodhyaGlows
8
57
3
326
19,881
mohan KS retweeted
Ayodhya witnessed 2151 drones set in motion to depict Ramayan for Ayodhya Deepotsav. What a sight to behold, thanks to Yogi ji and BJP 😍
42
1,247
13
4,971
44,526
ಕಾಂಗ್ರೆಸ್ ಕಾರ್ಯಕರ್ತರು ಆನ್‌ಲೈನ್ ಆ್ಯಪ್‌ಗಳ ಮೂಲಕ ಚಾಕು, ಚೂರಿ ಹಾಗೂ ಬ್ಲೇಡ್‌ಗಳನ್ನು ಆರ್ಡರ್ ಮಾಡಿ, ನನ್ನ ಸರ್ಕಾರಿ ವಸತಿ ಗೃಹದ ವಿಳಾಸಕ್ಕೆ ಮಾರಕಾಸ್ತ್ರಗಳನ್ನು ಕಳುಹಿಸುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ಅಂತ್ಯಗೊಂಡಿದೆ ಎಂದು ಭಾವಿಸಿದ್ದೆವು. ಆದರೆ, ಕಾಂಗ್ರೆಸ್‌ನ ವರ್ತನೆ ನೋಡಿದರೆ ಕೊತ್ವಾಲ್ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. #CongressFailsKarnataka #GoondaCongress @BJP4Karnataka
7
5
3
13
1,413
ಹೌದಲ್ಲ ಗುರು.......... ಎಂಥ ಚಾನ್ಸ್ ಮಿಸ್ ಮಾಡ್ಕೊಂಡ್ರು...... 😄😄 ಅಲ್ಲೂ ಕೂಡ ಅವಯ್ಯನ ಮೇಲೆ ನಂಬಿಕೆ ಬಂದಿಲ್ಲಾ ಅನ್ಸುತ್ತೆ... 😄😄😄😄
5
89
493
22,684
mohan KS retweeted
Ayodhya Rammandir during Diwali 2026 🥹✨️
18
626
30
3,543
87,184
Divinity in all its glory Deepavali at Ayodhya
25
490
13
1,762
31,067
70 ವರ್ಷ ದೇಶನ ಗುಡಸಿ ಗುಂಡಾಂತರ ಮಾಡಿ ತಮ್ಮ ಕುಟುಂಬದ ಸಂಪತ್ತುಗಳನ್ನ ಶಿಖರದೆತ್ತರಕ್ಕೆ ಏರಿಸಿಕೊಂಡಿದ್ದು ಬಿಟ್ಟರೆ ನಿಮ್ಮದು ನಿಮ್ಮ ಮಗನ ಒಂದೆ ಒಂದು ಕೊಡುಗೆ ಈ ದೇಶಕ್ಕೆ ಸೂನ್ಯ 12 ವರ್ಷದಲ್ಲಿ ಮೋದಿ ಮಾಡಿರುವ ಅಭಿವೃದ್ಧಿ ಸಹಿಸಲಾಗತ ಇಲ್ಲ ನಿಮ್ಮಗಳಿಗೆ ಹೊಟ್ಟೆ ಉರಿ ನಿಮಗೆ @RahulGandhi @INCIndia @INCKarnataka @BJP4India @BJP4Karnataka @narendramodi @blsanthosh @mepratap @astitvam
16
27
1
133
1,861
दीपोत्सव से पूर्व प्रकाशमान प्रभु श्रीराम का धाम... 📍अयोध्या जी
148
1,485
48
9,082
162,189
ಕೂಗುಮಾರಿ‌ @PriyankKharge ಕೇಳಿಸ್ಕೊ ನೀನು ಮತ್ತೆ ನಿಮ್ಮ ಪಿತಾಶ್ರೀ ಒಂದು ಸ್ವಂತ ಪಕ್ಷ ಕಟ್ಟಿ ಎರಡೇ ಎರಡು ಸೀಟು,  ಎಷ್ಟು 2 ಸೀಟು ಗೆಲ್ಲಿ.. ಆ ಸಾಧನೆ ಮಾಡಿದ ಬಳಿಕ @JanataDal_S ಪಕ್ಷದ ಬಗ್ಗೆ ಮಾತನಾಡುವಿರಂತೆ.  ನಿಮಗೆ ತಾಕತ್ತು, ದಮ್ಮು ಇದ್ದರೆ‌ ಸ್ವಂತ ಪಕ್ಷ ಕಟ್ಟಿ ತೋರಿಸಿ, ನೀಮ್ ಅಪ್ಪ ಮಕ್ಕಳ ತಿಪ್ಪರಲಾಗವನ್ನು ರಾಜ್ಯದ ಜನತೆಯೂ ನೋಡುತ್ತಾರೆ. #JDS #HDDevegowdaru #HDKumarswamy #Karnataka
29
154
9
819
36,159
ಹಾಲು - ಮೊಸರಿನ ದರವನ್ನು ಮನಬಂದಂತೆ ಏರಿಸಿರುವ @INCKarnataka ಸರ್ಕಾರ ಇದರಿಂದ ಗ್ರಾಹಕರೊಡನೆ ನಂದಿನಿಗೂ ಹೊಡೆತ ನೀಡಿದೆ. ನಂದಿನಿ ಮೊಸರಿನ ದರವನ್ನು ಏಕಾಏಕಿ ಲೀಟರ್‌ಗೆ 14 ರೂಪಾಯಿ ಹೆಚ್ಚಿಸಿ, ಸರ್ಕಾರ ಮಧ್ಯಮ ವರ್ಗಕ್ಕೆ ಹೊಡೆತ ನೀಡಿತು. ಆದರೆ, ಅಮೂಲ್ ತನ್ನ ಮೊಸರಿನ ದರವನ್ನು 10₹ ಇಳಿಸಿ, ರಾಜ್ಯದಲ್ಲಿ ನಂದಿನಿ ಮೊಸರಿಗಿಂತಲೂ ಅಗ್ಗವಾಗಿದೆ. ಮನಬಂದಂತೆ ಬೆಲೆ ಏರಿಸಿ, ಕನ್ನಡಿಗರಿಗೆ ಹಬ್ಬದ ಬರೆ ಎಳೆದ ರಾಜ್ಯ ಸರ್ಕಾರ, ತನ್ನ ತಪ್ಪು ಕ್ರಮದಿಂದ ನಂದಿನಿ ಸಂಸ್ಥೆಗೇ ನಷ್ಟ ಉಂಟುಮಾಡಲಿದೆ. ಮುಖ್ಯಮಂತ್ರಿ @DKShivakumar ಅವರೇ, ತಕ್ಷಣವೇ ಎಚ್ಚೆತ್ತುಕೊಂಡು ಹಾಲು ಮೊಸರಿನ ದರವನ್ನು ಕಡಿಮೆಗೊಳಿಸಿ. ಇಲ್ಲವಾದರೆ, ನಮ್ಮ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಬೇರೆ ಸಂಸ್ಥೆಗಳು ತಮ್ಮದಾಗಿಸಿಕೊಳ್ಳುವ ಅಪಾಯವಿದೆ.
22
31
5
165
10,983