ಅಹಂಕಾರದ ವಿನಾಶ, ಧರ್ಮ ಹಾಗೂ ಸತ್ಯದ ವಿಜಯ. ಸರ್ವರಿಗೂ ಬಲಿಪಾಡ್ಯಮಿಯ ಹಾರ್ದಿಕ ಶುಭಾಶಯಗಳು.
#BaliPadyami
49
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
#HappyDiwali
1
61
Mrinal Hebbalkar retweeted
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಸುಮಾರು ₹3.90 ಕೋಟಿ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣದ ಕಾಮಗಾರಿಗೆ ಇಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶಿಕ್ಷಣ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮ ವಸತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ, ಮಹತ್ವದ ಹೆಜ್ಜೆ ಇಡಲಾಗಿದೆ.
ಈ ವೇಳೆ ಸ್ಥಳೀಯ ನಿವಾಸಿಗಳು, ಗ್ರಾಮದ ಹಿರಿಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
📍Hindalaga, Belagavi Rural
ಸಮಸ್ತ ಕನ್ನಡ ಕುಲಕೋಟಿ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ಕನ್ನಡರಾಜ್ಯೋತ್ಸವ
1
49
ದೇಶದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಕ್ರಾಂತಿಕಾರಿ ಯೋಜನೆಗಳ ಮೂಲಕ ದೇಶದ ಸರ್ವತೋಮುಖದ ಅಭಿವೃದ್ಧಿಗೆ ಕಾರಣರಾಗಿ, ಆಧುನಿಕ ಭಾರತದ ನಿರ್ಮಾಣಕ್ಕಾಗಿ ಮುನ್ನುಡಿ ಬರೆದ ಅವರ ಸೇವೆ ಸ್ಪೂರ್ತಿದಾಯಕ.
#IndiraGandhi
23
ರಾಮಾಯಣದಂತಹ ಅಮರ ಮಹಾಕಾವ್ಯವನ್ನು ಲೋಕಕ್ಕೆ ನೀಡಿದ, ಸತ್ಯ ಹಾಗೂ ಧರ್ಮದ ಹಾದಿಯನ್ನು ತೋರಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
#ValmikiJayanti
ವೀರರ ನಾಡು, ತ್ಯಾಗದ ಬೀಡು – ನಮ್ಮ ಕಿತ್ತೂರು.
ವೀರರಾಣಿ ಚೆನ್ನಮ್ಮನವರ ಶೌರ್ಯದ ಸಂಕೇತವಾಗಿ ಆಚರಿಸಲ್ಪಡುವ ಐತಿಹಾಸಿಕ ಕಿತ್ತೂರು ಉತ್ಸವ 2026 ರ ಹಾರ್ದಿಕ ಶುಭಾಶಯಗಳು.
#KitturuUtsava
1
43
ವಿಜಯದ ಸಂಕೇತ, ನಾಡಿನ ಹೆಮ್ಮೆ – ನಾಡಹಬ್ಬ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಅರಮನೆಯ ವೈಭವ ಮತ್ತು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲಿರಲಿ.
#Dasara #NadaHabbaDasara #MysuruPalace #KarnatakaCulture #HappyDasara
49
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾ ನವಮಿಯ ಹಾರ್ದಿಕ ಶುಭಾಶಯಗಳು. ಶ್ರೀ ದುರ್ಗಾ ಮಾತೆಯ ಅನುಗ್ರಹದಿಂದ ಸರ್ವರಿಗೂ ಒಳಿತಾಗಲಿ, ನಾಡಿನಲ್ಲೆಡೆ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸಲೆಂದು ಪ್ರಾರ್ಥಿಸುತ್ತೇನೆ.
#Mahanavami | #Ayudhapooja
56
Also present were GPCC President Shri Girish Chodankar, AICC Goa In-charge Shri Manikrao Thakare, CLP Leader Shri Yuri Alemao, MP Capt. Viriato Fernandes, and our dedicated congress leaders and karyakartas.
#GoyRakhonnYatra #GoaCongress #SaveGoa #CongressWithGoa 2/2
46
Glad to join the Goy Rakhonn Yatra in Cortalim alongside Hon'ble Karnataka CM Shri DK Shivakumar avaru.
Together, we stand united to protect Goa’s environment, culture, and rights. The overwhelming support from the people strengthens our resolve to fight for Goa’s future. 1/2
34
Later, condolences were extended to his son, Mr. Malhar Patekar, and his family members.
At this moment Goa Pradesh Congress Committee President Girish Chodankar, Yuri Alemao, Nishant Anand, Archit Naik, and Varada Marasolkar were present. 2/2
1
42
Paid final respects and offered heartfelt tributes to the legendary actor, late Nana Patekar Ji, whose mortal remains were kept for public viewing in Goa today. 1/2
1
76
Also present on the occasion were Working President Shri Sunil Kawthankar, Goa Media In-charge Shri Amarnath Panjikar, AICC Secretary Smt. Dr. Anjali Nimbalkar, and Media Coordinator Shri Nishant Anand. 2/2
#GoaCongress #GoaPolitics #GPCC
1
42
Attended an insightful press conference alongside Shri Pawan Khera Ji at the Goa Pradesh Congress Committee (GPCC) office today. Highlighted key issues concerning the people of Goa and discussed our vision for transparency, progress, and accountability. 1/2
Mrinal Hebbalkar retweeted
GOY RAKHONN YATRA DAY 14 Ponda teapawt.net/i/broadcasts/1MJgNbwep…
Extended a warm welcome to Senior Congress leader Shri @Pawankhera Ji upon his arrival at Manohar International Airport (Mopa), Goa. Looking forward to impactful interactions and discussions.
#MopaAirport
1
45






























