N H Pathan retweeted
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಮಹಿಳಾ ಘಟಕವಾದ @WIMNational ಕರ್ನಾಟಕ ವತಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಹಿಳಾ ನಾಯಕಿಯರಿಗಾಗಿ, “#ಪ್ರಗತಿಯೆಡೆಗೆ_ಮುನ್ನಡೆ” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ವಿಶೇಷ ನಾಯಕತ್ವ ತರಬೇತಿ ಕಾರ್ಯಕ್ರಮ “#ಉನ್ನತಿ” ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಅವಕಾಶ ದೊರೆಯಿತು.
ಈ ಸಂದರ್ಭದಲ್ಲಿ ಮಹಿಳಾ ನಾಯಕಿಯರಿಗೆ “#ಮಾನವ_ನಿರ್ವಹಣೆ (#Human_Management)” ವಿಷಯದ ಕುರಿತು ತರಬೇತಿ ನೀಡಿದೆನು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು, ವ್ಯಕ್ತಿಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು, ತಂಡದ ನಿರ್ವಹಣೆ, ಪರಸ್ಪರ ಸಹಕಾರ ಹಾಗೂ ಸಂಘಟನಾತ್ಮಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ನನ್ನ ಅನಿಸಿಕೆಗಳು ಮತ್ತು ಅನುಭವಗಳನ್ನು ಹಂಚಿಕೊಂಡೆನು.
ಮಹಿಳೆಯರ ನಾಯಕತ್ವ ಸಾಮರ್ಥ್ಯವನ್ನು ಹೆಚ್ಚಿಸುವ ಇಂತಹ ತರಬೇತಿ ಕಾರ್ಯಕ್ರಮಗಳು ಸಂಘಟನೆಯ ಬೆಳವಣಿಗೆಗೆ ಮಾತ್ರವಲ್ಲ, ಸಮಾಜದಲ್ಲಿ ಮಹಿಳೆಯರ ಸಕ್ರಿಯ ಮತ್ತು ಪರಿಣಾಮಕಾರಿ ಪಾತ್ರವನ್ನು ಬಲಪಡಿಸುವಲ್ಲಿಯೂ ಮಹತ್ವದ ಕೊಡುಗೆ ನೀಡುತ್ತವೆ.
ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ Women India Movement Karnataka ರಾಜ್ಯ ನಾಯಕತ್ವಕ್ಕೆ ಅಭಿನಂದನೆಗಳು ಹಾಗೂ ಭಾಗವಹಿಸಿದ ಎಲ್ಲಾ ಮಹಿಳಾ ನಾಯಕಿಯರಿಗೆ ಶುಭಾಶಯಗಳು.
@WimBijapurDist
@wim_mumbra
@IndiaWim
@nhpathan07
#WomenEmpowerment #HumanManagement #LeadershipTraining #Unnati #SDPIKarnataka
N H Pathan retweeted
The Symbol Is Unveiled! ✨
Official Logo of 4th Central Council -Women India Movement inaugurated in Press Meet Today 17th Nov 2026 in Press Club Coimbatore.
A new symbol. A new resolve. A new journey.
📍 23rd Nov 2026 | Coimbatore
#WIM4thCentralCouncil #WIM #LogoLaunch
🤖 Made with AI
N H Pathan retweeted
Press Meet Announcement
WIM will hold a Press Meet tomorrow, 17th Nov 2026 to announce its 4th Central Council - 23rd Nov 2026 | Coimbatore.
Stay tuned!#WIM4thCentralCouncil #WIM #Coimbatore #PressMeet
N H Pathan retweeted
Inauguration of Leadership Training Workshop organised by #WIM #NationalCommittee for State & District Leaders (2026-2029) in Mangaluru.
In presence of Muhammad Ilyas Thumbe & Riyaz Farangipet (Nat.GS, SDPI), Riyaz Puthur (Journalist) & Shahida Thasneem
N H Pathan retweeted
4th Central Council is Coming...
📍 23rd Nov 2026 | Coimbatore
The flag is in our hands, the resolve is in our hearts.
A new chapter of women's political empowerment begins.
#WIM4thCentralCouncil #Coimbatore #TamilNadu #WomenIndiaMovement
Women India Movement Bijapur District, Karnataka
Protest on price hike
#sdpi
#wim
#peoplesright
#savepoorfamilies
32
N H Pathan retweeted
ಸೌದಿಯಲ್ಲಿ ಸಿಲುಕಿರುವ ಸಾವಿರಾರು ಕನ್ನಡಿಗರ ರಕ್ಷಣೆಗೆ ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಅವರಿಗೆ ತುರ್ತು ಮನವಿ
ಕನ್ನಡದ ಬಂಧುಗಳೇ, ಈ ವಿಡಿಯೋವನ್ನು ಪೂರ್ತಿ ನೋಡಿ ಮತ್ತು ಶೇರ್ ಮಾಡಿ.
ಪವಿತ್ರ ಉಮ್ರಾ ಯಾತ್ರೆಗೆ ಕರ್ನಾಟಕದಿಂದ ಸೌದಿ ಅರೇಬಿಯಾಕ್ಕೆ ತೆರಳಿರುವ ಸಾವಿರಾರು ಕನ್ನಡಿಗರು, ಅದರಲ್ಲಿ ನಮ್ಮ ಹಾಸನದ ಹಲವಾರು ಸಹೋದರರು ಸೇರಿದಂತೆ, ಇಂದು ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ.
ಸೌದಿಯಲ್ಲಿ ವಿಮಾನಯಾನ ಸೇವೆಗಳು ರದ್ದಾಗಿರುವ ಕಾರಣದಿಂದ ಅವರು ವಾಪಸ್ ಬರಲು ಆಗುತ್ತಿಲ್ಲ. ನಾನು ನನ್ನ ಹಾಸನದ ಸಹೋದರರ ಜೊತೆ ಫೋನಿನಲ್ಲಿ ಮಾತನಾಡಿದಾಗ ಅವರಿಗೆ ಎರಡು ರೀತಿಯ ಸಂಕಷ್ಟ ಎದುರಾಗಿದೆ:
1. ಒಂದು ವೇಳೆ ಅವರು ದಿನಾಂಕ 28ರ ಒಳಗೆ ಸೌದಿ ಏರ್ಲೈನ್ಸ್ ಮೂಲಕ ಭಾರತಕ್ಕೆ ಮರಳಿ ಬರಬೇಕಾದರೆ, ಕನಿಷ್ಠ 40-50 ಸಾವಿರ ರೂಪಾಯಿ EXTRA ಹಣ ಪಾವತಿಸಬೇಕು ಎಂದು ಏಜೆನ್ಸಿಯವರು ಹೇಳುತ್ತಿದ್ದಾರೆ.
2. 28ರ ನಂತರ ಬರುವುದಾದರೆ, ದಿನಕ್ಕೆ 60-70 ರಿಯಾಲ್ ಅಂದರೆ ಸುಮಾರು 1700 ರಿಂದ 1800 ರೂಪಾಯಿ ಅಧಿಕೃತವಾಗಿ Daily Basis ಮೇಲೆ ಪಾವತಿಸಬೇಕಂತೆ.
ಹೆಚ್ಚಿನವರು ಬಡ ಕುಟುಂಬದವರು, ಎಷ್ಟೋ ಜನ ಸಾಲ ಮಾಡಿ ಉಮ್ರಾಗೆ ಹೋಗಿದ್ದಾರೆ. ಈಗ ಇಷ್ಟೊಂದು ಹಣ ಎಲ್ಲಿಂದ ತರಬೇಕು?
ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳೇ, ಇಂದು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ ಎಂದರೆ ಅವರಿಗೆ ಸ್ಪಂದಿಸುವುದು ನಿಮ್ಮ ರಾಜಧರ್ಮ ದಯವಿಟ್ಟು Indian Embassy @IndianEmbRiyadh ಮತ್ತು ಕೇಂದ್ರ ವಿದೇಶಾಂಗ ಸಚಿವಾಲಯ @DrSJaishankar @MEAIndia ಅವರೊಂದಿಗೆ ಸಂಪರ್ಕ ಸಾಧಿಸಿ, ಹಜ್ ಸಮಿತಿ / ಕರ್ನಾಟಕ ಹಜ್ ಕಮಿಟಿ ಮುಖಾಂತರ ವಿಶೇಷ Chartered Flight ವ್ಯವಸ್ಥೆ ಮಾಡಿ ನಮ್ಮ ಕನ್ನಡಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.
ಇದು ಮಾನವೀಯತೆಯ ಪ್ರಶ್ನೆ. ದಯವಿಟ್ಟು ತಕ್ಷಣ ಕ್ರಮ ಕೈಗೊಳ್ಳಿ.
@utkhader
@BZZameerAhmedK
@CMofKarnataka @DrSJaishankar @MEAIndia
@SWDGoK
-ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್‌ಡಿಪಿಐ ಕರ್ನಾಟಕ
#KannadigasInSaudi #Umrah #SaudiFlightCancel #RescueKannadigas #KarnatakaGovt #IndianEmbassy #Hassan #AfsarKodlipet
N H Pathan retweeted
Srongly condemn the Delhi Police's crackdown on the peaceful Oct 10 protest demanding electoral accountability over SIR. Curbing dissent is assault of democratic rights. We demand EC accountability, an independent probe into SIR irregularities and protection of voting rights.
N H Pathan retweeted
Replying to @PriyankKharge
@PriyankKharge
@DgpKarnataka
@afsarkodlipet
@sdpikarnataka
@nhpathan07
@WKarnataka5156
@DKShivakumar
@AbdulMajedSDPI
Under the Congress Govt. in Karnataka "Bijapur City".
Why not action taken yet on hate mongers.
Why @priyankkharge still silent on these kind of hate procession in Karnataka.
Yet No suo moto #FIR against them by bijapur Police Department
#Hindurashtra
#Hijab
#Gundaact
N H Pathan retweeted
Women’s votes cannot be erased. SIR voter exclusions demand answers, accountability and restoration of every eligible voter. #CEC #GyaneshKumar must #resign.
#SIR #VoterRights #WomensVotes #ElectionCommission #ProtectDemocracy
N H Pathan retweeted
GDP numbers may conflict, but household pain is real.
Prices of food, fuel & medicines are rising every day while families struggle.#DemandTransparentData #ReliefFromPriceRise #Mehangai #PriceRise #CostOfLiving #WIM #WomenIndiaMovement #EconomicJustice
N H Pathan retweeted
On this Democracy Day, we renew our resolve to defend the Constitution against powerful forces trying to end democracy through policies like SIR.
#SaveDemocracy #WithdrawSIR
May this day give a new energy to democracy lovers for the constitutional struggle against the powerful forces who are bent to end democracy through policies like SIR in the largest democratic country. Democracy is the very breath of our nation.
#savedemocracy
#withdrawSIR
N H Pathan retweeted
ರಾಜ್ಯ ಪ್ರತಿನಿಧಿ ಸಭೆ
ವಿಮೆನ್ ಇಂಡಿಯಾ ಮೂವ್ಮೆಂಟ್
ಕರ್ನಾಟಕ
13 ಸೆಪ್ಟೆಂಬರ್ 2026
ಪಾಲನ ಭವನ , ಬೆಂಗಳೂರು
#WIM
N H Pathan retweeted
Vijaypur: SDPI City Vice President Munaf Pathan says, "Regarding our Women's India Movement (WIM) wing, you are asking why there are no Hindu girls in it. First of all, all the women representatives of our Women's India Movement have met prominent scholars, senior journalists and social activists across all communities. Regardless of which community they belong to- Muslim, Hindu or Christian- we have reached out to women from all backgrounds. Our district committee approached them, and they said they would join. However, it is ultimately their personal choice; when to join and how to participate depends on them..."























