BJP OBC Morcha Karnataka (@obcmorcha4kar) header
BJP OBC Morcha Karnataka (@obcmorcha4kar) profile picture

Official Account of BJP OBC Morcha Karnataka; President Shri @RaghuKautilya

Joined March 2021
Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)Photo by BJP OBC Morcha Karnataka (@obcmorcha4kar)
ಬಿಜೆಪಿ ಒಬಿಸಿ ಮೋರ್ಚಾದ ಪ್ರಥಮ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಬೆಂಗಳೂರಿನ ಹವ್ಯಕ ಭವನದಲ್ಲಿ ಫೆಬ್ರುವರಿ 23 ರಂದು ಆಯೋಜಿಸಲಾಯಿತು. ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಮೋದಿಯವರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಅವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪವನ್ನು ಮಾಡಲಾಯಿತು. #OBCMorchaKarnataka #ModiAgainIn2024 (1/n)
8
16
32
2,070
BJP OBC Morcha Karnataka retweeted
Chaired the valedictory session of the Departmental Summit on Social Justice and Empowerment. Key focus areas: Greater Jan Bhagidari in social schemes. Encouraging StartUps to build affordable assistive technologies. A whole-of-society approach towards a Nasha Mukt Bharat. pib.gov.in/PressReleaseDetai…
354
1,379
42
5,859
1,005,394
BJP OBC Morcha Karnataka retweeted
Speaking at the SCO Civilisational Dialogue Forum in Delhi. teapawt.net/i/broadcasts/2OdVzXjzZ…
343
1,616
57
4,840
449,743
BJP OBC Morcha Karnataka retweeted
बाबा विश्वनाथ की नगरी काशी में भजन क्लबिंग का कार्यक्रम हर किसी को मंत्रमुग्ध कर गया। नमो घाट पर हुए इस आयोजन में मेरे युवा साथियों ने बढ़-चढ़कर हिस्सेदारी की। उनका उत्साह देखते ही बन रहा था!
838
3,167
111
16,759
670,174
BJP OBC Morcha Karnataka retweeted
Celebrating the hard work and achievements of India's skilled youth at the Kaushal Deekshant Samaroh in Lucknow. teapawt.net/i/broadcasts/2zkZENKMq…
361
1,451
59
4,051
435,736
BJP OBC Morcha Karnataka retweeted
मेरी एक बात लिख लीजिए… वक्त तेजी से बदल रहा है…भविष्य ऐसा आने वाला है, जब हुनर की अहमियत सबसे महत्वपूर्ण होगी।
1,005
2,104
146
6,917
522,148
BJP OBC Morcha Karnataka retweeted
Sharing my thoughts during the Diwali Sneh Milan programme in Gujarat. @BJP4Gujarat teapawt.net/i/broadcasts/2NgyXorMe…
333
1,424
33
5,289
423,350
BJP OBC Morcha Karnataka retweeted
ಶಿವಮೊಗ್ಗ ​ನಗರದಲ್ಲಿ ಪಂಡಿತ್ ದೀನ್ ದಯಾಳು ಟ್ರಸ್ಟ್ ವತಿಯಿಂದ, ಹಿಂದುಳಿದ ವರ್ಗಗಳ ಕಾಯಕ ಸಮಾಜದ ಮುಖಂಡರ ಸಂವಾದ ಸಭೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಂಸದರಾದ ಶ್ರೀ ರಾಘವೇಂದ್ರ ಯಡಿಯೂರಪ್ಪ @BYRBJP, ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್ ಅರುಣ್ @dsarunshimoga, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆರ್.ಕೆ ಸಿದ್ರಾಮಣ್ಣ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್, ಹಾಗೂ ಜಿಲ್ಲಾ ಹಿಂದುಳಿದ ಮತ್ತು ಕಾಯಕ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಕ್ತ ಸಂವಾದ ಮತ್ತು ಸಮಸ್ಯೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ವಿವಿಧ ಕಾಯಕ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಸಮಾಜಗಳು ಎದುರಿಸುತ್ತಿರುವ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸವಾಲುಗಳ ಕುರಿತು ಮುಕ್ತವಾಗಿ ಸಂವಾದ ನಡೆಸಿದರು. ಕುಲಕಸುಬುಗಳ ಆಧುನೀಕರಣ, ಸಾಲ ಸೌಲಭ್ಯಗಳ ಕೊರತೆ ಹಾಗೂ ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮುಖಂಡರು ಗಮನ ಸೆಳೆದರು. ​ಹಿಂದುಳಿದ ವರ್ಗಗಳಲ್ಲಿರುವ ಅತೀ ಹಿಂದುಳಿದ ಮತ್ತು ಸಣ್ಣ ಕಾಯಕ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವುದು ಅತ್ಯಗತ್ಯ. ಇದಕ್ಕಾಗಿ SCSP / TSP ಮಾದರಿಯ ಕಾನೂನುಬದ್ಧ ಕಾಯ್ದೆ ರೂಪಿಸುವುಂತೆ ಸರಕಾರವನ್ನು ಒತ್ತಾಯಿಸಲಾಯಿತು. #RaghuKautilya #BYRaghavendra #DSArun #OBCMorchaKarnataka #BJP4Karnataka #OBCMorcha #BJPOBCMorcha #BJP4Shivamogga #ಶಿವಮೊಗ್ಗ #Shivamogga @narendramodi @AmitShah @NitinNabin @blsanthosh @BYVijayendra @BSYBJP @Amarpalmbjp @RAshokaBJP @NswamyChalavadi @BJP4Shivamogga @BJP4Karnataka @BJP4OBCMorcha
3
4
81
BJP OBC Morcha Karnataka retweeted
ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅತೀ ಹಿಂದುಳಿದ ವರ್ಗಗಳು, ಅಲೆಮಾರಿ ಹಾಗೂ ಸಾಂಪ್ರದಾಯಿಕ ಕಾಯಕ ಆಧಾರಿತ ಸಮುದಾಯಗಳು (ಕುಂಬಾರ, ಕಮ್ಮಾರ, ಬಡಗಿ, ಕ್ಷೌರಿಕ, ನೇಕಾರ, ಗಾಣಿಗ, ವಿಶ್ವಕರ್ಮ, ಮಡಿವಾಳ, ಹಡಪದ, ಉಪ್ಪಾರ, ಬೆಸ್ತ, ಗೊಲ್ಲ, ಉಪಪಂಗಡಗಳು, ಇತ್ಯಾದಿ) ಬಹುದೊಡ್ಡ ಪಾಲನ್ನು ಹೊಂದಿವೆ. ಶ್ರಮ ಮತ್ತು ಕೌಶಲ್ಯದ ಮೂಲಕ ಗ್ರಾಮೀಣ ಆರ್ಥಿಕತೆ ಮತ್ತು ಸಮಾಜದ ಬೆನ್ನೆಲುಬಾಗಿದ್ದ ಈ ಸಮುದಾಯಗಳು ಇಂದಿಗೂ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಬದುಕುತ್ತಿವೆ. ಈ ಸಮುದಾಯಗಳು ಇಂದು ಸಾಮಾಜಿಕ ವ್ಯವಸ್ಥೆಯಲ್ಲಿ 'ಅದೃಶ್ಯರು', ಶೈಕ್ಷಣಿಕವಾಗಿ 'ಅಶಿಕ್ಷಿತರು', ಆರ್ಥಿಕವಾಗಿ 'ದುರ್ಬಲರು' ಹಾಗೂ ರಾಜಕೀಯವಾಗಿ 'ಅಸ್ಪೃಶ್ಯರಂತೆ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ. ಆಧುನಿಕತೆ, ಯಾಂತ್ರೀಕರಣ ಮತ್ತು ಜಾಗತೀಕರಣದ ಭರಾಟೆಗಳ ಜೊತೆ ಜೊತೆಗೆ, ಉತ್ತರದ ವಲಸಿಗರೇ ಅಲ್ಲದೇ, ಬಾಂಗ್ಲಾ ವಲಸಿಗರು ಈ ವೃತ್ತಿಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಇತ್ತ ಕೃಷಿ ಭೂಮಿಯೂ ಇಲ್ಲದೆ, ಅತ್ತ ಕುಲಕಸುಬನ್ನೂ ಮುಂದುವರಿಸಲಾಗದೆ, ಈ ಸಮುದಾಯಗಳು 'ಅತಂತ್ರ' ಸ್ಥಿತಿಗೆ ತಲುಪಿವೆ. ಜನಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿದ್ದರೂ, ಸಂಘಟಿತ ಶಕ್ತಿಯ ಕೊರತೆಯಿಂದಾಗಿ ಸರ್ಕಾರದ ಯಾವುದೇ ವೇದಿಕೆಗಳಲ್ಲಿ ಈ ಸಮುದಾಯಗಳು 'ಅದೃಶ್ಯ'ವಾಗಿ ಉಳಿದಿವೆ. ಬಡತನ, ವಲಸೆ, ಅಲೆಮಾರಿ ಜೀವನ ಮತ್ತು ಮೂಲಸೌಕರ್ಯ ಹಾಗೂ ಸಂಪನ್ಮೂಲಗಳ ಕೊರತೆಯಿಂದಾಗಿ ಉನ್ನತ ಶಿಕ್ಷಣ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯ ತೀರಾ ಕಡಿಮೆಯಿದೆ ಎಂದು ಶ್ರೀ ರಘು ಕೌಟಿಲ್ಯ ರವರು ತಿಳಿಸಿದರು. ಸಾಮಾಜಿಕ ಅಭದ್ರತೆಯಿಂದ ಬಳಲುತ್ತಿರುವ ಈ ಸಮುದಾಯಗಳು, ಜೀವನಕ್ಕೆ ಭದ್ರತೆಯೇ ಇಲ್ಲದಿರುವುದರಿಂದ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗದಿರುವುದು, ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಬಂಡವಾಳದ ಕೊರತೆ ಹಾಗೂ ವಸತಿ ರಹಿತ ಸ್ಥಿತಿಯಿಂದಾಗಿ ಬಡತನ ರೇಖೆಗಿಂತ ಕೆಳಗೆ ಬದುಕುವಂತಾಗಿದೆ. ಅತೀ ಹಿಂದುಳಿದ, ಅಲೆಮಾರಿ ಮತ್ತು ಕಾಯಕ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಕಡ್ಡಾಯವಾಗಿ ಹಣ ಮೀಸಲಿಡಲು ಮತ್ತು ಅದು ಅನ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಲು ಶಾಸನಬದ್ಧ ಕಾಯ್ದೆ ರೂಪಿಸುವುದು ಅತ್ಯಗತ್ಯವಾಗಿದೆ. SCSP / TSP ಮಾದರಿಯಲ್ಲಿ "ಕರ್ನಾಟಕ ಅತೀ ಹಿಂದುಳಿದ, ಮತ್ತು ಕಾಯಕ ಸಮುದಾಯಗಳ ಉಪಯೋಜನೆ ಕಾಯ್ದೆ"ಯನ್ನು ತಕ್ಷಣವೇ ಜಾರಿಗೆ ತರಬೇಕು. ರಾಜ್ಯ ಬಜೆಟ್‌ನಲ್ಲಿ ಈ ಸಮುದಾಯಗಳ ಅಭಿವೃದ್ಧಿಗಾಗಿ ವಾರ್ಷಿಕ ಕನಿಷ್ಠ ₹25,000 ಕೋಟಿಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಸಾಂಪ್ರದಾಯಿಕ ವೃತ್ತಿಗಳಿಗೆ ಕಾಯಕ ಪುನಶ್ಚೇತನ ಕಲ್ಪಿಸುವ ಸಲುವಾಗಿ, ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣ ಖರೀದಿಗೆ ಶೇ. 90ರಷ್ಟು ಸಹಾಯಧನ, ಬಡ್ಡಿರಹಿತ ಸಾಲ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಶ್ರೀ ಆರ್. ರಘು ಕೌಟಿಲ್ಯ ಆಗ್ರಹಿಸಿದರು. #RaghuKautilya #OBCMorchaKarnataka #BJP4Karnataka #OBCMorcha #BJPOBCMorcha #Shivamogga #BJP4Shivamogga #ಶಿವಮೊಗ್ಗ @BYVijayendra @BSYBJP @BYRBJP @narendramodi @AmitShah @blsanthosh @NswamyChalavadi @RAshokaBJP @BJP4Shivamogga @BJP4Karnataka @BJP4OBCMorcha @Amarpalmbjp
3
4
79
BJP OBC Morcha Karnataka retweeted
ರಾಜ್ಯ ಪ್ರವಾಸದ ಅಂಗವಾಗಿ, ನವೆಂಬರ್ 19 ರಂದು, ಶಿವಮೊಗ್ಗ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ, ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಓಬಿಸಿ (OBC) ಮೋರ್ಚಾದ ವಿಶೇಷ ಸಂಘಟನಾತ್ಮಕ ಸಭೆಯಲ್ಲಿ, ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ಪಾಲ್ಗೊಂಡು ಮಾತನಾಡಿದರು. ಹಿಂದುಳಿದ ವರ್ಗಗಳ ಮತದಾರರು ಒಗ್ಗೂಡಿದರೆ, ರಾಜ್ಯದಲ್ಲಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ನಿಟ್ಟಿನಲ್ಲಿ ಓಬಿಸಿ ಮೋರ್ಚಾ ಕಾರ್ಯಕರ್ತರು ಸ್ವಲ್ಪ ಹೆಚ್ಚಿನ ಶ್ರಮ ಧಾರೆ ಎರೆಯಬೇಕಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿರುವ ಹಿಂದುಳಿದ ವರ್ಗಗಳನ್ನು ಸಂಘಟಿಸಿದರೆ, ಪಕ್ಷದ ಬಹು ದೊಡ್ಡ ಗೆಲುವಿಗೆ ನಿರ್ಣಾಯಕ ಅಸ್ತ್ರವಾಗಲಿದೆ ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ಹೇಳಿದರು. ಸಭೆಯಲ್ಲಿ, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಕುಬೇಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎನ್. ಕೆ. ಜಗದೀಶ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸುಧಾಕರ್, ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. #RaghuKautilya #OBCMorchaKarnataka #BJP4Karnataka #OBCMorcha #BJPOBCMorcha #Shivamogga #BJP4Shivamogga #ಶಿವಮೊಗ್ಗ @BYVijayendra @BSYBJP @BYRBJP @BJP4Karnataka @narendramodi @AmitShah @blsanthosh @BJP4OBCMorcha @Amarpalmbjp @HarishD_BJP @NswamyChalavadi @RAshokaBJP @BJP4Shivamogga
3
5
66
BJP OBC Morcha Karnataka retweeted
6 years ago, from Kalladka to Uppinangadi used to take nearly an hour. Today, the same journey takes just 20–25 min! Jai ModiJi, Jai GadkariJi. @narendramodi @nitin_gadkari @OfficeOfNG @MORTHIndia #Modi4ViksitBharat #TransformingHighways #TransformingIndia #Kalladka #Uppinangadi
8
43
206
6,606
BJP OBC Morcha Karnataka retweeted
Heartiest Congratulations to Sri @PMadhwaraj Ji, Former Minister, Govt of Karnataka, for being appointed as the National General Secretary of @BJP4OBCMorcha. May God bless Sri #PramodMadhwaraj Ji with more strength & success to further strengthen #BJPOBCMorcha at National Level.
🤖 Made with AI
6
7
131
BJP OBC Morcha Karnataka retweeted
Heartiest Congratulations to Shri @ipdagar Ji, on being appointed as the Social Media National Convenor of @BJP4OBCMorcha. May Lord Mahadev bless Shri #PareksheetDagar Ji with more strength, powers & success to further strengthen #BJPOBCMorcha at National Level. @Amarpalmbjp
🤖 Made with AI
1
5
5
85
BJP OBC Morcha Karnataka retweeted
Congratulations to Author, Writer, Shri @Pradeep_Mahaur Ji on being appointed as the Social Media National Co-Convenor of @BJP4OBCMorcha. May God bless Shri #PradeepMahaurSoni Ji with more strength & success to further strengthen #BJPOBCMorcha across Bharat. @Amarpalmbjp @ipdagar
🤖 Made with AI
1
5
4
97
BJP OBC Morcha Karnataka retweeted
Nitish Setu is exceptional! गंगा नदी पर बने भव्य ‘नीतीश सेतु’ का लोकार्पण किया। इस शानदार सेतु का अवलोकन करने का भी सुअवसर मिला। इससे उत्तर और दक्षिण बिहार के बीच आवागमन सुगम होने के साथ ही राज्य के विकास और समृद्धि को नई गति मिलेगी।
597
3,251
109
14,390
559,290
BJP OBC Morcha Karnataka retweeted
ಸಮಾಜದ ದೈನಂದಿನ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ಸೇವೆಯನ್ನು ನೀಡುತ್ತಾ, ತಮ್ಮ ಬೆವರು ಮತ್ತು ಕೌಶಲ್ಯದಿಂದ ನಾಡನ್ನು ಕಟ್ಟಿದ ವೃತ್ತಿ ಆಧಾರಿತ ಕಾಯಕ ಸಮುದಾಯಗಳು ಇಂದಿಗೂ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ "ಅದೃಶ್ಯ ಮತದಾರರಾಗಿ" ಹಿಂದೆಯೇ ಉಳಿದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ರಘು ಕೌಟಿಲ್ಯ ಅವರು ಭಾವನಾತ್ಮಕವಾಗಿ ನುಡಿದರು. ​ಹಾಸನ ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಕುರುಬ, ಮಡಿವಾಳ, ದೇವಾಂಗ, ಹಡಪದ, ಕುಂಬಾರ, ವಿಶ್ವಕರ್ಮ, ಸವಿತಾ, ಕುರುಹೀನ ಶೆಟ್ಟಿ, ತೊಗಟವೀರ, ಬಲಿಜ, ಭಜಂತ್ರಿ, ಗಾಣಿಗ, ಬಿಲ್ಲವ, ಅರಸು ಸೇರಿದಂತೆ ವಿವಿಧ ಕಾಯಕ ಸಮುದಾಯಗಳ ಮುಖಂಡರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಕಾಯಕ ಸಮುದಾಯಗಳ ನೋವು ಮತ್ತು ಸಂಕಷ್ಟ, ​ಸಮಾಜದಲ್ಲಿ ಬಟ್ಟೆ ಒಗೆಯುವ ಮಡಿವಾಳರಿಂದ ಹಿಡಿದು, ಮಡಕೆ ಮಾಡುವ ಕುಂಬಾರರು, ಬಟ್ಟೆ ನೇಯುವ ದೇವಾಂಗ ಮತ್ತು ತೊಗಟವೀರರು, ಕ್ಷೌರ ವೃತ್ತಿಯ ಸವಿತಾ ಮತ್ತು ಹಡಪದ ಸಮಾಜ, ಶಿಲ್ಪಕಲೆ ಹಾಗೂ ಕುಶಲಕರ್ಮಿಗಳಾದ ವಿಶ್ವಕರ್ಮರು, ಎಣ್ಣೆ ತೆಗೆಯುವ ಗಾಣಿಗರು, ಮಂಗಳವಾದ್ಯ ನುಡಿಸುವ ಭಜಂತ್ರಿಗಳು ಹೀಗೆ ಪ್ರತಿಯೊಂದು ಕಾಯಕ ಸಮುದಾಯವೂ ಸಮಾಜದ ಅವಿಭಾಜ್ಯ ಅಂಗವಾಗಿದೆ. ಆದರೆ, ಆಧುನಿಕತೆಯ ಭರಾಟೆಯಲ್ಲಿ ಈ ಸಮುದಾಯಗಳ ಸಾಂಪ್ರದಾಯಿಕ ವೃತ್ತಿಗಳು ನಶಿಸುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ​ಈ ಕುರಿತು ಮಾತನಾಡಿದ ರಘು ಕೌಟಿಲ್ಯ ಅವರು, "ಶತಮಾನಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಈ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳು ಇಂದಿಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ರೀತಿಯ ತಾರತಮ್ಯ, ಅಪಮಾನ ಮತ್ತು ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಈ ವರ್ಗಗಳ ನೋವಿಗೆ ಧ್ವನಿಯಾಗುವವರು ಇಲ್ಲದಂತಾಗಿದೆ" ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ವಿಷಾದ ವ್ಯಕ್ತಪಡಿಸಿದರು. ನಾವು ಇನ್ನು ಮುಂದೆ ಕೇವಲ ಮತ ಹಾಕುವ ಯಂತ್ರಗಳಾಗಿ ಉಳಿಯಬಾರದು. ನಮ್ಮ ನೋವು, ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲಾ ಕಾಯಕ ಸಮುದಾಯಗಳು ಒಂದೇ ವೇದಿಕೆಯಡಿ ಸಂಘಟಿತರಾಗಬೇಕು" ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯನಾಗಿ ಮತ್ತು ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷನಾಗಿ ಈ ಎಲ್ಲಾ ಶೋಷಿತ ಮತ್ತು ಹಿಂದುಳಿದ ಕಾಯಕ ಸಮುದಾಯಗಳ ಧ್ವನಿಯಾಗಿ ಸದನದ ಒಳಗೂ ಮತ್ತು ಹೊರಗೂ ಹೋರಾಡುವುದಾಗಿ ಅವರು ಭರವಸೆ ನೀಡಿದರು. ಸಭೆಯಲ್ಲಿ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @BSomashekarBJP, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ, ಹಾಗೂ ವಿವಿಧ ಸಮುದಾಯಗಳ ಮುಖಂಡರು ತಮ್ಮ ವೃತ್ತಿ ಬದುಕಿನ ಸವಾಲುಗಳು, ನಿಗಮ ಮಂಡಳಿಗಳ ಅನುದಾನದ ಕೊರತೆ ಹಾಗೂ ಸಾಮಾಜಿಕ ಭದ್ರತೆಯ ಅಗತ್ಯತೆಗಳ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. #RaghuKautilya #OBCMorchaKarnataka #BJP4Karnataka #OBCMorcha #InvisibleVoters #BJP4OBCMorcha #OBCWithBJP #BJPWithOBC #ViksitBharat @BSYBJP @BYVijayendra @narendramodi @AmitShah @NitinNabin @Amarpalmbjp @HarishD_BJP @NswamyChalavadi @RAshokaBJP @preethamgowda_j @BJP4Karnataka
3
4
126
BJP OBC Morcha Karnataka retweeted
ಸನ್ಮಾನ್ಯ ವಿಧಾನಪರಿಷತ್ ಸದಸ್ಯರು ಹಾಗೂ @obcmorcha4kar ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ರಾಜ್ಯ ಪ್ರವಾಸದ ಭಾಗವಾಗಿ, ಹಾಸನ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ರಾಜಕೀಯ ಪಕ್ಷದ ಯಶಸ್ಸಿನಲ್ಲಿ ಕಾರ್ಯಕರ್ತರ ಪಾತ್ರ ಮತ್ತು ಸಂಘಟನಾತ್ಮಕ ಶಕ್ತಿ ಅತ್ಯಂತ ಮಹತ್ವದ್ದಾಗಿದೆ. ​ಹಿಂದುಳಿದ ವರ್ಗಗಳ ಮೋರ್ಚಾವನ್ನು ಜಿಲ್ಲೆಯ ಎಲ್ಲಾ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಇನ್ನಷ್ಟು ಸಕ್ರಿಯಗೊಳಿಸುವುದು. ​ಸಮಾಜದ ವಿವಿಧ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವ ಮೂಲಕ ಜನಸಾಮಾನ್ಯರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ಕರೆ ನೀಡಿದರು. ​ತಮ್ಮ ಭಾಷಣದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದ ಶ್ರೀ ಆರ್. ರಘು ಕೌಟಿಲ್ಯ ರವರು, ಪಕ್ಷದ ಸಿದ್ಧಾಂತ ಮತ್ತು ಧ್ಯೇಯೋದ್ದೇಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಮೋರ್ಚಾದ ಪದಾಧಿಕಾರಿಗಳು ಮುಂಚೂಣಿಯಲ್ಲಿರಬೇಕು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರಂತರ ಪ್ರವಾಸ ಮತ್ತು ಜನಸಂಪರ್ಕ ಸಭೆಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಶ್ರಮಿಕ ವರ್ಗಗಳು ಒಂದಾದರೆ, ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುತ್ತದೆ. ಹಿಂದುಳಿದ ಕಾಯಕ ಸಮುದಾಯಗಳನ್ನು ಜಾಗೃತ ಮತದಾರರನ್ನಾಗಿ ಮಾಡುವುದು ಕಾರ್ಯಕರ್ತರ ಕೆಲಸ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳಮಟ್ಟದ ಸಮುದಾಯಗಳಿಗೆ ರಾಜಕೀಯ ಶಕ್ತಿ ಮತ್ತು ಸಂಘಟನೆಯ ಮಹತ್ವದ ಅರಿವು ಮೂಡಿಸಬೇಕಿದೆ. ಹಿಂದುಳಿದ ಕಾಯಕ ಸಮುದಾಯಗಳು ಕೇವಲ ಮತ ಬ್ಯಾಂಕ್‌ಗಳಾಗಿ ಉಳಿಯದೆ, ತಮ್ಮ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಅರಿವು ಹೊಂದಿರುವ 'ಜಾಗೃತ ಮತದಾರರಾಗಿ' ರೂಪುಗೊಳ್ಳಬೇಕಿದೆ. ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಶ್ರಮಿಕರು ಒಂದಾದಾಗ, ಅವರು ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಾರೆ. ಇದು ರಾಜಕೀಯ ಪಕ್ಷಗಳು ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ಜನಪರ ನೀತಿಗಳನ್ನು ರೂಪಿಸಲು ಒತ್ತಡ ಹೇರುತ್ತದೆ ಎಂದು ಶ್ರೀ #RaghuKautilya ರವರು ತಿಳಿಸಿದರು. ಸಭೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ @preethamgowda_j ರವರು, ರಾಜ್ಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ @BSomashekarBJP ರವರು, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಶ್ರೀ ಪ್ರಸನ್ನ, ರಾಜ್ಯ ಓಬಿಸಿ ಮೋರ್ಚಾ ಮಾಧ್ಯಮ ಸಂಚಾಲಕರಾದ ಶ್ರೀ ಕೊಟ್ರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಜಯಣ್ಣ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮೀ ಆಂಜನಪ್ಪ, ಜಿಲ್ಲಾ ಪ್ರಮುಖರು, ಮುಖಂಡರು, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಮತ್ತು ಮಂಡಲಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #OBCMorchaKarnataka #BJP4Karnataka #OBCMorcha @BSYBJP @BYVijayendra @NswamyChalavadi @RAshokaBJP @karkalasunil @BJP4OBCMorcha @Amarpalmbjp @NitinNabin @narendramodi @AmitShah @HarishD_BJP @BJP4Karnataka
4
3
116
BJP OBC Morcha Karnataka retweeted
ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿ ರಾಜ್ಯಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗಳಾದ ಗೌರವಾನ್ವಿತ ಶ್ರೀ ಹರೀಶ್ ದ್ವಿವೇದಿ ಜೀ @HarishD_BJP ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಆತ್ಮೀಯವಾಗಿ ಸ್ವಾಗತಿಸಿದೆನು. #HarishDwivedi #HarishDwivediJi #BJP4Karnataka #OBCMorchaKarnataka #RaghuKautilya @narendramodi @AmitShah @NitinNabin @BSYBJP @blsanthosh @BYVijayendra @BYRBJP @obcmorcha4kar @BJP4Karnataka
🤖 Made with AI
2
2
61
BJP OBC Morcha Karnataka retweeted
71ನೇ ಕರ್ನಾಟಕ ರಾಜ್ಯೋತ್ಸವದ ಶುಭ ಸಂಭ್ರಮದಲ್ಲಿ, ಮೈಸೂರಿನ "ನಗರ ಇಟ್ಟಿಗೆಗೂಡು ಕನ್ನಡ ಸಮಿತಿ ಒಕ್ಕೂಟ"ದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ಭಾಗವಹಿಸಿದರು. ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕರುನಾಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ, ಕೇವಲ ಹಬ್ಬದ ಆಚರಣೆಗೆ ಮಾತ್ರ ಸೀಮಿತವಾಗದೆ, ಸಮಾಜಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಶ್ರಮಜೀವಿಗಳನ್ನು ಗೌರವಿಸುವ ಅಪರೂಪದ ಕಾಯಕ ನಡೆಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ನೆರೆದಿದ್ದರು. @obcmorcha4kar @BJP4Karnataka @BYVijayendra #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #ಕರುನಾಡು #ಕರ್ನಾಟಕ #ಕನ್ನಡ #ಕರ್ನಾಟಕ_ರಾಜ್ಯೋತ್ಸವ #ಕನ್ನಡ_ರಾಜ್ಯೋತ್ಸವ #KarnatakaRajyotsava #KannadaRajyotsava #Karnataka #Kannada #RaghuKautilya #OBCMorchaKarnataka #OBCMorcha
3
4
105
BJP OBC Morcha Karnataka retweeted
ಬಿಜೆಪಿ ಓಬಿಸಿ ಮೋರ್ಚಾದ @obcmorcha4kar ರಾಜ್ಯಾಧ್ಯಕ್ಷರು ಹಾಗೂ ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆರ್. ರಘು ಕೌಟಿಲ್ಯ ರವರು ತಮ್ಮ ರಾಜ್ಯ ಪ್ರವಾಸದ ಭಾಗವಾಗಿ, ಕರ್ನಾಟಕದ ಕಳಶ ಪ್ರಾಯ ಜಿಲ್ಲೆಯಾದ ಬೀದರ್‌ ಜಿಲ್ಲೆಯಿಂದಲೇ ಓಬಿಸಿ ಮೋರ್ಚಾ ಸಂಘಟನಾ ಸಭೆಯನ್ನು ಆರಂಭ ಮಾಡಿದರು. ಬೀದರ್‌ನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಓಬಿಸಿ ಮೋರ್ಚಾ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಪಾಲ್ಗೊಂಡು ಘನ ಸನ್ಮಾನವನ್ನು ಸ್ವೀಕರಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ​"ಸಂಘಟಿತ ಶಕ್ತಿ - ಗೆಲುವಿಗೆ ದಾರಿ" ಎಂಬ ಧ್ವೆಯವಾಕ್ಯದೊಂದಿಗೆ ಪಕ್ಷದ ಬಲವರ್ಧನೆಗೆ ಎಲ್ಲರೂ ಸೇರಿ ಶ್ರಮಿಸುವ ಎಂಬ ಸಂಕಲ್ಪದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ​ಪಕ್ಷದ ಸಂಘಟನೆ, ಹಾಗೂ ಓಬಿಸಿ ಮೋರ್ಚಾ, ಹಿಂದುಳಿದ ಮತ್ತು ಕಾಯಕ ಸಮುದಾಯಗಳನ್ನು ಸಂಘಟಿಸಿ, ಬೂತ್ ಮಟ್ಟದಿಂದ ಮತ್ತಷ್ಟು ಬಲಪಡಿಸುವ ಕುರಿತಂತೆ, ಕಾರ್ಯಕರ್ತರು ಕ್ರೀಯಾಶೀಲರಾಗಬೇಕಾಗಿರುವ ಕುರಿತು ಸವಿಸ್ತಾರವಾಗಿ ಚರ್ಚಿಸಿದರು. ಬೀದರ್‌ನಿಂದ ಚಾಮರಾಜನಗರದವರೆಗೆ ಕಾಯಕ ಸಂಕಲ್ಪ, ಹಿಂದುಳಿದ ಹಾಗೂ ಕಾಯಕ ವರ್ಗಗಳ ಒಗ್ಗಟ್ಟಿಗೆ ಹೊಸ ದಿಕ್ಸೂಚಿ ಆರಂಭಿಸಿರುವ ಶ್ರೀ ರಘು ಕೌಟಿಲ್ಯರವರು, ಕರ್ನಾಟಕದ ಉತ್ತರ ಗಡಿ ಬೀದರ್‌ನಿಂದ ದಕ್ಷಿಣದ ಅಂಚು ಚಾಮರಾಜನಗರದವರೆಗೆ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಆರಂಭವಾಗಿರುವ ಈ ವ್ಯಾಪಕ ರಾಜ್ಯ ಪ್ರವಾಸವು, ಹಿಂದುಳಿದ ವರ್ಗಗಳು ಮತ್ತು ಕಾಯಕ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ತಮ್ಮ ಬೆವರಿನ ಹನಿಯನ್ನೇ ಬಂಡವಾಳವಾಗಿಸಿಕೊಂಡು, ಸಮಾಜದ ಪ್ರತಿಯೊಂದು ಹಂತದಲ್ಲೂ ಶ್ರಮಿಸುತ್ತಿರುವ ಕಾಯಕ ಸಮುದಾಯಗಳು ನಮ್ಮ ಸಂಸ್ಕೃತಿ ಮತ್ತು ಆರ್ಥಿಕತೆಯ ಜೀವನಾಡಿಯಾಗಿವೆ. ಈ ನೆಲದ ಮಣ್ಣಿನ ಮಕ್ಕಳಾದ ಹಿಂದುಳಿದ ಸಮುದಾಯಗಳ ಸದಸ್ಯರ ಹಕ್ಕುಗಳು, ಅವರ ಸಬಲೀಕರಣ ಹಾಗೂ ಸಂಘಟನೆಯೇ ಈ "ರಾಜ್ಯ ಪ್ರವಾಸ"ದ ಮುಖ್ಯ ಆಶಯವಾಗಿದೆ. ಈ ಬೃಹತ್ ರಾಜ್ಯ ಪ್ರವಾಸವು, ಹಿಂದುಳಿದ ಹಾಗೂ ಕಾಯಕ ಸಮುದಾಯಗಳಿಗೆ ನವ ಚೈತನ್ಯ ನೀಡುವುದರ ಜೊತೆಗೆ, ಪಕ್ಷದ ಸಂಘಟನೆಯನ್ನು ಬೇರು ಮಟ್ಟದಿಂದ ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ತಿಳಿಸಿದರು. ರಾಜ್ಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಅವ್ವಣ್ಣ ಮ್ಯಾಕೇರಿ @asmyakeri, ರಾಜ್ಯ ಕಾರ್ಯದರ್ಶಿ ಶ್ರೀ ಈರಣ್ಣ ಹಡಪದ್, ಜಿಲ್ಲಾ ಅಧ್ಯಕ್ಷರಾದ ಶ್ರೀ ಸೋಮನಾಥ ಪಾಟೀಲ್, ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶ್ರೀ ಅರವಿಂದ ಮುತ್ಯಾ, ಪ್ರಧಾನ ಕಾರ್ಯದರ್ಶಿ ಶ್ರೀ ನಿಲೇಶ ರಕ್ಷಾಳೇ, ಶ್ರೀ ಈಶ್ವರ್ ಕಾಳೆ, ಶ್ರೀ ಬಾಬು ವಾಲಿ, ಬಿಜೆಪಿ ಮತ್ತು ಓಬಿಸಿ ಮೋರ್ಚಾದ ಪ್ರಮುಖ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. #OBCMorchaKarnataka #RaghuKautilya #BJP4Karnataka #OBCMorcha #BJPOBCMorcha #ಸಂಘಟಿತ_ಶಕ್ತಿ_ಗೆಲುವಿಗೆ_ದಾರಿ #Bidar #ಬೀದರ್ #BJP4Bidar @BYVijayendra @BSYBJP @NswamyChalavadi @RAshokaBJP @Amarpalmbjp @NitinNabin @AmitShah @narendramodi @AmitShahOffice @HarishD_BJP @KasamBJP
3
6
140
BJP OBC Morcha Karnataka retweeted
BJP OBC Morcha Karnataka State President & MLC Shri @RaghuKautilya met BJP National General Secretary (Org) Shri @blsanthosh Ji at BJP Central Office, New Delhi & sought his blessings. @narendramodi @AmitShah @NitinNabin @Amarpalmbjp @drlaxmanbjp @BSYBJP @BYVijayendra @BYRBJP 1/n
2
3
4
126