Pinned Tweet
ರಜದ ಸಮಯದಲ್ಲಿ...
Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ...
ಪ್ರೀತಿಯಿಂದ...
ಪ್ರೀತಿಗಾಗಿ...
ಪ್ರೀತಿಗೋಸ್ಕರ...🤭
@vsnaik39 👀 bro...
ನೀವು ಬರೆದ drawing ಅಲ್ಲ ಇದು ತಿಳಿತಾ...😏
ಕಷ್ಟ ಪಟ್ಟು ಬರೆದಿದ್ದೇನೆ...☺️
#artwork...
#drawing
#hobby...
#pencil_drawing...
True...👇
Writing the question itself in three different ways...
hoping the examiner gets confused...
And
gives grace marks...
Free ಇದ್ದಾಗ ಮಾತಾಡೋದು ಸಹಜ...
ಅದು ಸಮಯ ಕಳೆಯೋ ರೀತಿ ಆಗಿರಬಹುದು...
ಆದರೆ
ಕೆಲಸದ ಒತ್ತಡ, ಬಿಸಿ ಶೆಡ್ಯೂಲ್ ಮಧ್ಯೆಯೂ
"ನಿನ್ನ ಜೊತೆ ಮಾತಾಡಬೇಕು" ಅಂತ
ಒಂದು ಸಣ್ಣ ಸಮಯ ತೆಗೆದುಕೊಂಡು ಮಾತಾಡ್ತಾರಲ್ಲ...
ಅದರಲ್ಲಿ ನಿಜವಾದ ಆದ್ಯತೆ ಮತ್ತು ಕಾಳಜಿ ಎದ್ದು ಕಾಣುತ್ತೆ...
#ಅಷ್ಟೇ...
ಸಿಟ್ಟಿನ ನಾಟಕ ಅವನದು,
ತುಂಬಾ ಕಾಳಜಿಯ ಆಟವದು.
ಸಣ್ಣ ತಪ್ಪಿಗೂ ಬೈಗುಳದ ಮಳೆ,
ಆದರೂ ಅದರೊಳಗೆ ಪ್ರೀತಿಯ ಕಳೆ.
ಕೋಪದಿಂದ ಕೆಂಪಾದ ಮುಖದಲಿ,
ನನಗಾಗಿ ಮಿಡಿಯುವ ಮನಸಿದೆ ತಿಳಿ.
ಅವನು ಬೈಯುವಾಗ ನಗು ಬರುವುದೇಕೆ?
ಬೈಗುಳದಲ್ಲೂ ಅವನ ಪ್ರೀತಿಯೇ ಸಿಗುವುದೇಕೆ?
ಅವನ ಕೇರಿಂಗ್ ಬೈಗುಳವೇ ನನಗಿಷ್ಟ,
ನನ್ನ ನಗುವೇ ಅವನ ಕೋಪಕ್ಕೆ ಕಷ್ಟ...
ಸುತ್ತಮುತ್ತ ಎಷ್ಟೇ ಬದಲಾದರೂ...
ನಮ್ಮ ಮನಸ್ಸಿನ ನೆಮ್ಮದಿ ಮಾತ್ರ...
ನಮ್ಮ ಕೈಯಲ್ಲೇ ಇರಬೇಕು...
#ಅಷ್ಟೇ...
ಯಾರು ಯಾವಾಗ ಹೇಗೆ ಬದಲಾಗುತ್ತಾರೆ ಅಂತ ಹೇಳಕ್ಕಾಗಲ್ಲ...
#ಅಷ್ಟೇ...
3
14
335
ಕೋಪ ಬಂದಾಗ ಕಣ್ಣಿಗೆ ಕಾಣುವುದು ತಮ್ಮ ಆವೇಶ ಮಾತ್ರ,
ಎದುರಿನವರ ಮನಸ್ಸಿಗೆ ಹತ್ತುವ ಕಿಚ್ಚು ಕಾಣುವುದೇ ಇಲ್ಲ.
ತಾವು ಎಸೆದ ಕಲ್ಲು ಬೇರೆಯವರಿಗೆ ತಾಗಿದಾಗ ಸುಮ್ಮನಿರುತ್ತಾರೆ,
ಅದೇ ಕಲ್ಲು ತಿರುಗಿ ಬಂದಾಗ ಮಾತ್ರ ನೋವಿನ ಅರಿವಾಗುತ್ತದೆ.
ತನ್ನ ತಪ್ಪಿಗೆ ನೂರು ಸಮಜಾಯಿಷಿ,
ಇತರರ ತಪ್ಪಿಗೆ ಮಾತ್ರ ತಕ್ಷಣದ ತೀರ್ಪು.
#ಅಷ್ಟೇ...
3
27
539
🤫 Ab tu full popular ho gaya hai na huh
🗣️ Oh really...?
Are you keeping track of my popularity...? 🤭😂
confess.ngl.link/aavi31392?q…
1
5
277
You can't punish her with silence...
Or
Manipulate with distance...
#dangerous_woman...
ಹೊರಗೆ ಎಷ್ಟೇ ಗಟ್ಟಿಯಾಗಿ ನಿಂತಿದ್ದರೂ
ಒಂದು ಕೋಮಲ ಮನಸ್ಸು ಇರುತ್ತದೆ.
ಜವಾಬ್ದಾರಿ, ಮೌನ ಮತ್ತು ತಮ್ಮ ಇಷ್ಟಗಳನ್ನು ಬದಿಗಿಡುವ ಗುಣವನ್ನು ನಾವು ತುಂಬಾ ಸುಲಭವಾಗಿ ಗಮನಿಸುವುದಿಲ್ಲ.
ನಮ್ಮ ಬದುಕಿನಲ್ಲಿ ಅರ್ಥಮಾಡಿಕೊಂಡು, ಜೊತೆ ನಿಂತು, ಸಣ್ಣ ವಿಷಯಗಳಲ್ಲೂ ಸಂತೋಷ ನೀಡುವ ಪ್ರತಿಯೊಬ್ಬ ಪುರುಷನಿಗೂ ನೆನ್ನೆ ದಿನದ ಒಂದು ಚಿಕ್ಕ ಧನ್ಯವಾದ.☺️
🤫 Life before n after marriage...
🗣️ ಮದುವೆಗೆ ಮೊದಲು: ನಿದ್ದೆ ಬರೋವರೆಗೂ ಫೋನ್ ನೋಡ್ತಾ ಮಲಗೋದು.
ಮದುವೆಯಾದ ಮೇಲೆ: "ಬೇಗ ಮಲಗು, ನಾಳೆ ಬೇಗ ಏಳಬೇಕು" ಅನ್ನೋ ಅಲಾರ್ಮ್ ಜೊತೆಗೆ ಇನ್ನೊಂದು voice ಕೂಡ ಇರುತ್ತೆ...
ngl.link/aavi31392?q=Uqk3Tq8…
Happy International Men’s Day...
to all the incredible men out there...
Thank you for your strength...
kindness...
and
everything you do every single day...
#InternationalMensDay
#MensDay
Send me your anonymous messages... Let's see what you've been keeping to yourself... 😉
ngl.link/aavi31392
1
5
293
Water wednesday...
#Bannerghatta
1
25
517










