"ಭಯವಿಲ್ಲದ ಬದುಕು ಪ್ರತಿಯೊಬ್ಬ ಮಹಿಳೆಯ ಹಕ್ಕು, ಆ ಹಕ್ಕಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ.
@KarnatakaCops
#womenempowerwomen
#staysafe
🤖 Made with AI
85
ಮಾನ್ಯ ಪುತ್ತೂರು ನ್ಯಾಯಲಯ SC NO- 52/2008 ಪ್ರಕರಣದಲ್ಲಿ ವಾರಂಟು ಆಸಾಮಿಯಾದ ಮಸೂದ್ @ಮಸೂರ ಎಂಬವರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದಲ್ಲಿ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಿರುತ್ತಾರೆ. @KarnatakaCops
149
Dakshina Kannada District Police retweeted
ಬೆಂಗಳೂರಿನಲ್ಲಿ ನಡೆಯುತ್ತಿರುವ 27 ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್-2026 ರ ಉದ್ಘಾಟನಾ ಸಮಾರಂಭವನ್ನು ಮಾನ್ಯ ಗೃಹಸಚಿವರಾದ ಶ್ರೀ @PriyankKharge ರವರು,ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು,ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐಎಎಸ್. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,ಒಳಾಡಳಿತ ಇಲಾಖೆ. (1/2)
ಅಕ್ಕಪಡೆ ಸಿಬ್ಬಂದಿಯವರು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಕಪಡೆ'ಕಾರ್ಯವೈಖರಿ ಹಾಗೂ ಮಕ್ಕಳ ದೌರ್ಜನ್ಯ & ಸುರಕ್ಷತೆ,ಮಾದಕ ವ್ಯಸನ & ಅದರ ದುಷ್ಪರಿಣಾಮಗಳು,ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ 1098,181,112 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.
120
ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅ.ಕ್ರ: 37/2000 ಕಲಂ:302 ಜೊತೆ 34 IPC ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯಾದ ಟೋಮಿ ಯಾನೆ ಥಾಮಸ್ ಎಂಬವರನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಿರುತ್ತಾರೆ. @KarnatakaCops
159
High Beam can Blind You.
A Few Second of Glare Can Change Your Life Forever.
@KarnatakaCops
#DriveSafe
#lowbeam
🤖 Made with AI
93
Drugs a Trap.... Not a Trend. Say No To Drugs, Say Yes To a Healthy Life.
@KarnatakaCops
#dreams
#education
#DrugFreeLife
🤖 Made with AI
93
It Doesn't Just Affect Your Life.
It Affect everyone.
@KarnatakaCops
#SayNoToDrugs
#yestolife
#education
#dreams
Safety For Every Women and Every Child.
Help is Just a Call Away.
@KarnatakaCops
#Akkapade
#support
#protectyourself
Avoid wearing heavy gold jewellery while traveling alone. Take necessary precautions to protect yourself.
ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಸರಗಳ್ಳತನ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
@KarnatakaCops
#besafe
#BeAlert
🤖 Made with AI
84
Every Responsible Citizen Can Play a Vital Role in Preventing Drug Abuse. Stay Alert and Report Suspicious Drug-Related Activities.
@KarnatakaCops
#DrugFreeSociety
#SayNoToDrugs
#report
88
ಅಕ್ಕಪಡೆ ಸಿಬ್ಬಂದಿಯವರು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಭೇಟಿ ನೀಡಿ ಮಕ್ಕಳಿಗೆ ಅಕ್ಕಪಡೆ'ಕಾರ್ಯವೈಖರಿ ಹಾಗೂ ಮಕ್ಕಳ ದೌರ್ಜನ್ಯ & ಸುರಕ್ಷತೆ, ಪೋಕ್ಸೋ ಕಾಯ್ದೆ,ಮಾದಕ ವ್ಯಸನ & ಅದರ ದುಷ್ಪರಿಣಾಮಗಳು,ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ 1098,181,112 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.
96
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. @KarnatakaCops
115
























