Thyagaraj P (@thyagarjun) profile picture
Bangalore
Joined April 2011
ಬಿಡಿಎ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದೆ! ಮುಂದಿನ ತಿಂಗಳು ನಿವೃತ್ತಿ ಆಗಲಿರುವ ಡ್ರೈವರ್ ಬಿ ಎನ್ ಗೋವಿಂದರಾಜು ಅವರ ಕೈಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಮಾದರಿ ಮೆರೆದಿದೆ!! ಗೋವಿಂದರಾಜು ಅವರಿಗೆ ಈ ಅಮೂಲ್ಯ ಅವಕಾಶ ಕಲ್ಪಿಸಿದ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್, ಆಯುಕ್ತ ಮಣಿವಣ್ಣನ್ ಅವರ ನಡೆ ಪ್ರಶಂಸಾರ್ಹ!!
1
49
ವಿಚಾರದ ಸುಳಿಗೆ ಸೆಳೆದೊಯ್ದು ಮನಮಥಿಸಿ ಪ್ರಜ್ಞೆಯನ್ನು ಬಡಿದೆಚ್ಚರಿಯವ ಅದ್ಭುತ ಅಂಕಣ... ಲೇಖಕ ಎ. ನಾರಾಯಣ ಅವರಿಗೆ ಅಭಿನಂದನೆಗಳು...
1
5
ಹುಚ್ಚು ಸಾವಾಗುವ ಪರಿ..! A lesson for youths...
ಅವನ ಕರೆಗೆ ಓಗೊಡದವರು ಯಾರು.?!
2
14
Bellary leaders mtng held on Friday regdg LS candidate. Siddaramaiah, DK Shivakumar, Dinesh Gundurao, Eshwar Khandre, all Cong MLAs from Bellary attended.
1
Replying to @DkMinister
@DkMinister DK Shivakumar reaction regarding Minister N Mahesh resignation
ಕರುಣೆ ಇಲ್ಲದ ವರುಣನ ರುದ್ರನರ್ತನಕ್ಕೆ ತತ್ತರಿಸಿರುವ ಕೊಡಗು ಸುಧಾರಿಸಿಕೊಳ್ಳಲು ಕನಿಷ್ಟ 15 ವರ್ಷವಾದರೂ ಬೇಕು!
1
2
2
3
ಇದು ಕೀಕಿ ಅಲ್ಲ, ಪರಲೋಕಕ್ಕೆ ಕೀ...!
1
2
4
DK-HDK bhai, bhai
1