Official twitter account of Varthur Police Station (080-28539196). Dial 112 in case of emergency. @BlrCityPolice

Bengaluru Karnataka
Joined September 2014
ಗುಂಜೂರು ಸಮೀಪದ ದೇವರ ಕೆರೆ ಬಳಿ, ಖಿನ್ನತೆಗೆ ಒಳಗಾಗಿ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು 112ಕರೆಯ ಮೇರೆಗೆ ಹೊಯ್ಸಳ-224 ನ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ, ಮಾತುಕತೆ ಮೂಲಕ ಮನವೊಲಿಸಿ ಸುರಕ್ಷಿತವಾಗಿ ಯುವಕನನ್ನು ಆತನ ಸಹೋದರನ ವಶಕ್ಕೆ ಒಪ್ಪಿಸಲಾಗಿರುತ್ತದೆ @BlrCityPolice @dcpwhitefield
1
219
ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ನಡೆದ ಕಳವು ಹಾಗೂ ಮನೆಯೊಂದರ ಕನ್ನಗಳ್ಳತನಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ​ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ₹1.06 ಕೋಟಿ ಮೌಲ್ಯದ 702 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. Subramanyanagar Police Station has made a significant breakthrough in two separate theft cases involving a gold jewellery manufacturing unit and a house burglary. Four individuals have been arrested, leading to the recovery of 702 grams of gold jewellery and gold biscuits valued at ₹1.06 crore. #BengaluruPolice #KarnatakaPolice #SubramanyanagarPolice @CPBlr @seemantsingh96 @DgpKarnataka @KarnatakaCops @CMofKarnataka @PriyankKharge
2
10
8
6,174
*ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಸ್ಟೂಡೆಂಟ್ ಪೊಲೀಸ್ ಮಾರ್ಷಲ್’ ಜಾಗೃತಿ ಕಾರ್ಯಕ್ರಮ* ಇಂದು ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೃಪಾನಿಧಿ ಕಾಲೇಜಿನಲ್ಲಿ ‘ಸ್ಟೂಡೆಂಟ್ ಪೊಲೀಸ್ ಮಾರ್ಷಲ್’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವೈಟ್‌ಫೀಲ್ಡ್ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ *ಶ್ರೀ ಸೈದುಲು ಅಡಾವತ್, ಐಪಿಎಸ್* ರವರು ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಪೊಲೀಸ್ ಮಾರ್ಷಲ್‌ಗಳ ಜವಾಬ್ದಾರಿಗಳು, ಮಾದಕ ದ್ರವ್ಯ ತಡೆ, ಸೈಬರ್ ಸುರಕ್ಷತೆ, ಕಾನೂನು ಪಾಲನೆಯ ಮಹತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ತುರ್ತು ಸಂದರ್ಭಗಳಲ್ಲಿ 112 ತುರ್ತು ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ವರ್ತೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. *Student Police Marshal Awareness Program in Varthur Police Station Limits* A Student Police Marshal Awareness Program was organized today at Krupanidhi College under the jurisdiction of Varthur Police Station, Whitefield Division. The Deputy Commissioner of Police, Whitefield Division, *Sri Saidulu Adavath, IPS* , addressed the students on the responsibilities of Student Police Marshals, the importance of drug abuse prevention, cyber safety, legal awareness, social responsibility, and the role of students in building a safe and responsible society. He also created awareness about the effective use of the 112 Emergency Response Service during emergencies. Officers and staff of Varthur Police Station, the college management, faculty members, and students participated in the program. @BlrCityPolice @CPBlr @AddlCPEast
3
3
6
1,288
🚨 *ವಿಶೇಷ ತಪಾಸಣಾ ಕಾರ್ಯಾಚರಣೆ | ವೈಟ್‌ಫೀಲ್ಡ್ ವಿಭಾಗ —* ಬೆಂಗಳೂರು ನಗರ ಪೊಲೀಸ್, ವೈಟ್‌ಫೀಲ್ಡ್ ವಿಭಾಗದ ವತಿಯಿಂದ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಹಾಗೂ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು. ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಿ ಬಾಲಕಾರ್ಮಿಕರ ಕುರಿತು ಪರಿಶೀಲನೆ ಕೈಗೊಳ್ಳಲಾಯಿತು. 🚨 *SPECIAL ENFORCEMENT DRIVE | WHITEFIELD DIVISION* — Bengaluru City Police, Whitefield Division, conducted a special enforcement drive to prevent child labour and protect children’s rights. Inspections were carried out at various locations to identify instances of child labour. Bengaluru City Police remains committed to protecting children and preventing child labour. @BlrCityPolice @CPBlr @AddlCPEast
2
8
1,128
*ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ* ಇಂದು ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀ ಸೈದುಲು ಅಡಾವತ್, ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ ಅವರ ನೇತೃತ್ವದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಸಂಚಾರ ಪೊಲೀಸ್, GBA, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಹಿರಿಯ ಮುಖಂಡರು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಭೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತ, ಸೌಹಾರ್ದಯುತ ಹಾಗೂ ಕಾನೂನುಬದ್ಧವಾಗಿ ಆಚರಿಸುವ ಕುರಿತು ಚರ್ಚಿಸಿ, ಮೂರ್ತಿ ಪ್ರತಿಷ್ಠಾಪನೆ, ಧ್ವನಿವರ್ಧಕ ಬಳಕೆ, ಮೆರವಣಿಗೆ, ಸಂಚಾರ ನಿಯಮ ಪಾಲನೆ, ಪರಿಸರ ಸ್ನೇಹಿ ಆಚರಣೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು. *Ganesh Festival Peace Committee Meeting* A Peace Committee Meeting in connection with the upcoming Ganesh Festival was held today under the chairmanship of Shri Saidulu Adavath, IPS, Deputy Commissioner of Police, Whitefield Division , within the jurisdiction of Varthur Police Station, Whitefield Division. The meeting was attended by Traffic Police officers, GBA officials, Fire and Emergency Services officials, officers from various departments, village elders, office bearers of Ganesh Festival Committees, and members of the public. During the meeting, discussions were held on ensuring the peaceful, harmonious, and lawful celebration of the Ganesh Festival. Necessary instructions were issued regarding Ganesh idol installation, the use of loudspeakers, procession management, adherence to traffic regulations, eco-friendly celebrations, and the maintenance of public peace and law and order. @BlrCityPolice @CPBlr @AddlCPEast
8
5
958
ಗಣೇಶ ಹಬ್ಬದ ಪ್ರಯುಕ್ತ ಇಂದು ವೈಟ್‌ಫೀಲ್ಡ್ ವಿಭಾಗದಲ್ಲಿ ಸಾಮಾಜಿಕ ಜಾಲತಾಣ (Social Media) ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಎಲ್ಲಾ ಪೊಲೀಸ್ ಠಾಣೆಗಳ ಎಸ್.ಬಿ. (SB) ಸಿಬ್ಬಂದಿಗಳ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಮೇಲ್ವಿಚಾರಣೆ, ಸುಳ್ಳು ಸುದ್ದಿ, ವದಂತಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳ ಮೇಲೆ ನಿರಂತರ ನಿಗಾವಹಿಸುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ತ್ವರಿತವಾಗಿ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಹಾಗೂ ಮೇಲಾಧಿಕಾರಿಗಳಿಗೆ ರವಾನಿಸುವುದು, ದೈನಂದಿನ ವರದಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಹಾಗೂ ಗಣೇಶ ಹಬ್ಬವನ್ನು ಶಾಂತಿಯುತ ಮತ್ತು ಸುವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಜಾಗರೂಕತೆ, ಸಮನ್ವಯ ಹಾಗೂ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. On the occasion of the Ganesh Festival, a meeting was conducted today with all officers and staff engaged in Social Media duties in the Whitefield Division, along with the Special Branch (SB) personnel from all police stations. During the meeting, necessary instructions were issued regarding effective monitoring of social media platforms, continuous surveillance of fake news, rumours, and provocative posts, prompt dissemination of law and order-related information to the concerned police stations and senior officers, timely submission of daily reports, and ensuring heightened vigilance, coordination, and responsibility among all officers and staff to facilitate the peaceful and orderly celebration of the Ganesh Festival. @BlrCityPolice @CPBlr @AddlCPEast
7
4
1,008
*ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ* ಇಂದು ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು ಇಂದು ಸಭೆಯಲ್ಲಿ ಶಾಂತಿಯುತ, ಸೌಹಾರ್ದಯುತ ಕಾನೂನುಬದ್ಧವಾಗಿ ಆಚರಿಸುವ ಕುರಿತು ಚರ್ಚಿಸಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು.@dcpwhitefield @BlrCityPolice
274
RISE is a movement for the youth — so it’s only fitting that the conversation is with one of the youth. Rishan Subodh, RISE Ambassador, 1M1B Changemaker & Grade 11 student at Inventure Academy, in conversation with Mr. Seemant Kumar Singh, Commissioner, Bengaluru City Police. RISE is a movement by the Government of Karnataka and Bengaluru City Police to help curb drug use among young people through awareness, education and positive choices. And soon, RISE is coming to your school to ask you one simple question: WHAT'S YOUR HIGH? Is it singing? Dancing? Sports? Music? Art? AI? Gaming? Whatever gives you purpose — we want to know. Tell us in the comments: What's your high? And when it comes to drugs... Beda Bro. ✋ @CPBlr @seemantsingh96 @DgpKarnataka @KarnatakaCops @CMofKarnataka @PriyankKharge @Activate1M1B
1
22
23
5,026
*ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗಾಗಿ ವಿಶೇಷ ಪರಿಶೀಲನೆ* ವರ್ತೂರು ಪೊಲೀಸ್ ಠಾಣೆಗೆ ಬಂದ ಈ ಮೇಲ್ ಆದಾರದ ಮೇಲೆ ಠಾಣಾ ವ್ಯಾಪ್ತಿಯ ಪ್ರತಿಯೊಂದು ಬೀಟ್ ಪ್ರದೇಶದಲ್ಲಿಯೂ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಪತ್ತೆಗಾಗಿ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಲಾಯಿತು.@dcpwhitefield @acpmarathahalli @CPBlr @BlrCityPolice
1
2
3
531
ಬಲವಾದ ಸನ್ನದ್ಧತೆಯಿಂದಲೇ ಬಲವಾದ ಪಡೆ ರೂಪುಗೊಳ್ಳುತ್ತದೆ. ​ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ಗಾಗಿ ಎನ್‌ಎಸ್‌ಜಿ (NSG) ನೇತೃತ್ವದಲ್ಲಿ ನಡೆದ ಸಮಗ್ರ ಸಾಮರ್ಥ್ಯ ವರ್ಧನೆ ತರಬೇತಿ ಕಾರ್ಯಕ್ರಮದ ಒಂದು ಇಣುಕುನೋಟ ಇಲ್ಲಿದೆ A stronger force begins with stronger preparedness. Here’s a glimpse of the NSG-led Comprehensive Capacity Building Training Programme for Karnataka State Police, held at Field Marshal Manekshaw Parade Ground, Bengaluru. #KarnatakaStatePolice #KSP #NSG #BCP #manekshaw @CPBlr @seemantsingh96 @DgpKarnataka @KarnatakaCops @CMofKarnataka @PriyankKharge
2
17
16
6,422
RT @BlrCityPolice: A celebration of faith. A reminder of compassion. A call for harmony. On the blessed occasion of Eid Milad, may the valu…
9
9
ಎಚ್.ಎ.ಎಲ್. ಪೊಲೀಸ್ ಠಾಣೆಯ ಪೊಲೀಸರು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು *₹6,00,000 ಮೌಲ್ಯದ 170 ಮಿ.ಲೀ. ಎಂ.ಡಿ.ಎಂ.ಎ (MDMA) ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.* The H.A.L. Police have successfully *seized 170 ml of MDMA valued at approximately ₹6,00,000, which was being transported* illegally. @CPBlr @BlrCityPolice @AddlCPEast
5
4
1
3
1,538
ಮಾರತಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಎಲೆಕ್ಟ್ರಿಕ್ ಆಟೋಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹ *40,00,000 ಮೌಲ್ಯದ 10 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.* The Marathahalli Police arrested accused persons who were attempting to sell stolen electric auto-rickshaws and *successfully seized 10 electric auto-rickshaws valued at approximately ₹40,00,000 from their possession.* @BlrCityPolice @CPBlr @AddlCPEast
1
2
3
970
ಕೆ.ಆರ್.ಪುರಂ ಪೊಲೀಸ್ ಠಾಣೆಯ ಪೊಲೀಸರು ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಆರೋಪಿಗಳಿಂದ ಸುಮಾರು *₹25,00,000 ಮೌಲ್ಯದ 140 ಗ್ರಾಂ ಚಿನ್ನ ಹಾಗೂ 770 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.* The K.R. Puram Police successfully cracked a house burglary case and recovered *140 grams of gold and 770 grams of silver valued at approximately ₹25,00,000 from the accused.* @BlrCityPolice @CPBlr @AddlCPEast @DgpKarnataka
1
3
835
ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸರು ಸುಮಾರು *₹30,00,000 ಮೌಲ್ಯದ 130 ಮೊಬೈಲ್ ಫೋನ್‌ಗಳನ್ನು ಹಾಗೂ ಸುಮಾರು ₹5,10,000 ಮೌಲ್ಯದ 10.150 ಕೆ.ಜಿ. ಗಾಂಜಾವನ್ನು* ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. The Whitefield Police have successfully *seized 130 mobile phones valued at approximately ₹30,00,000 and 10.150 kg of ganja valued at approximately ₹5,10,000.* @BlrCityPolice @CPBlr @AddlCPEast @DgpKarnataka
2
6
12
1,177
Join us LIVE at 11:15 AM as the Commissioner of Police, Bengaluru, addresses the media on key law enforcement initiatives, crime updates, and public safety measures. Click on the link below: youtube.com/live/8UW2EI7MnV0…
3
21
21
6,744
Join us LIVE at 11:00 AM for Masika Jana Samparka / Sanchara Divasa, being held on 22nd August 2026, to address public concerns, traffic-related issues, and citizen grievances. Click on the link below: youtube.com/live/ZruwKAHyfqA…
2
7
8
9,092
ಇಂದು *ಶ್ರೀ ಸೈದುಲು ಅಡಾವತ್, ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ, ಬೆಂಗಳೂರು ನಗರ* ರವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಸಮಸ್ಯೆಗಳು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮುಕ್ತ ಸಂವಾದ ನಡೆಸಲಾಯಿತು. ಸಾರ್ವಜನಿಕರು ತಮ್ಮ ಅಹವಾಲುಗಳು, ಸಮಸ್ಯೆಗಳು ಹಾಗೂ ಸಲಹೆಗಳನ್ನು ಮಂಡಿಸಿದರು. ಅವುಗಳನ್ನು ಆಲಿಸಿದ ಉಪ ಪೊಲೀಸ್ ಆಯುಕ್ತರು ಸಂಬಂಧಿತ ಅಧಿಕಾರಿಗಳಿಗೆ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣದಲ್ಲಿ ಸಾರ್ವಜನಿಕರ ಸಹಕಾರ ಮತ್ತು ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ. Today, *a Public Grievance Meeting was successfully conducted under the leadership of Shri Saidulu Adavath, IPS, Deputy Commissioner of Police, Whitefield Division, Bengaluru City.* During the meeting, an open interaction was held with members of the public on issues related to traffic management, law and order, and other matters of public interest. Citizens shared their grievances, concerns, and suggestions, which were heard by the Deputy Commissioner of Police. Necessary directions were issued to the concerned officers to ensure the prompt resolution of the issues raised. Public cooperation and active participation are essential in building a people-friendly policing system. #PublicGrievanceMeeting #WhitefieldDivision #BengaluruCityPolice #CommunityPolicing #PublicService @CPBlr @BlrCityPolice @AddlCPEast
1
2
3
1,699
Mr. Seemant Kumar Singh, Commissioner, Bengaluru City Police, in conversation with Manav Subodh, Founder, 1M1B, on the why behind RISE. RISE is a movement by the Government of Karnataka and Bengaluru City Police to help curb drug use among young people through awareness, education and positive choices. And soon, the Bengaluru city police & 1M1B Changemakers are coming to your school to ask you one simple question! WHAT'S YOUR HIGH? Is it singing? Dancing? Sports? Music? Art? AI? Gaming? Whatever gives you purpose — we want to know. Tell us in the comments: What's your high? And when it comes to drugs... Beda Bro !! @CPBlr @seemantsingh96 @CMofKarnataka @PriyankKharge @DgpKarnataka @KarnatakaCops @Activate1M1B
4
27
15
6,108
ಶಾಂತಿಗಾಗಿ ಪ್ರತಿಜ್ಞೆ. ಸಾಮರಸ್ಯಕ್ಕಾಗಿ ಬದ್ಧತೆ. ​ಸದ್ಭಾವನಾ ದಿವಸದ ಅಂಗವಾಗಿ, ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಇಂದು ನಗರ ಆಯುಕ್ತರ ಕಚೇರಿಯಲ್ಲಿ ಸದ್ಭಾವನಾ ಪ್ರತಿಜ್ಞೆ ಸ್ವೀಕರಿಸಿದರು. ಈ ಮೂಲಕ ಶಾಂತಿ, ಸಾಮರಸ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವ ಹಾಗೂ ತಾರತಮ್ಯ ರಹಿತ ಸಮಾಜವನ್ನು ಪೋಷಿಸುವ ತಮ್ಮ ಬದ್ಧತೆಯನ್ನು ಮರುಪುಷ್ಟೀಕರಿಸಿದರು. A Pledge for Peace. A Commitment to Harmony. On Sadbhavana Diwas, senior officers and police personnel took the Sadbhavana Pledge at the Commissioner’s Office today, reaffirming their commitment to promoting peace, harmony and national unity, and to fostering a society free from discrimination. #SadbhavanaDiwas #NationalIntegration #BengaluruCityPolice #WeServeWeProtect @CPBlr @seemantsingh96 @DgpKarnataka @KarnatakaCops
2
20
25
8,313