ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರು, ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸದಸ್ಯರು, ಶ್ರೀ ಶರಣಗೌಡ ಕಂದಕೂರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#veerashaiva_lingayata_maha_vedike #arvindrajathkallur #veerashaivalingayat #jdskarnataka #sharanagoudakundakura #gurumitkal
50
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು....
#ArvindRajathKallur #veerashaiva_lingayata_maha_vedike #deepawali
1
53
Veerashaiva Lingayata Maha Vedike (R.) retweeted
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳು ನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ!
ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ.
ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ.
ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ.
ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ.
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು....
#veerashaiva_lingayata_maha_vedike #veerashaivalingayat #mysoredasara #arvindrajathkallur #dasara
77
ಡಾ.ಶಿವಕುಮಾರ ಗುಣಾರೆ, ಐಪಿಎಸ್. ಉಪ ಪೊಲೀಸ್ ಮಹಾನಿರೀಕ್ಷಕ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ, ಬೆಂಗಳೂರು ರವರಿಗೆ ಜನ್ಮದಿನದ ಶುಭಾಶಯಗಳು...
#shivakumargunare #veerashaiva_lingayata_maha_vedike #arvindrajathkallur #ipsofficer
46
ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ರಾಜಣ್ಣನವರಿಗೆ ಅಭಿನಂದನೆಗಳು 💐💐
#vakhilaraparishat #KarnatakaAdvocates #RRajanna #arvindrajathkallur #veerashaiva_lingayata_maha_vedike #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ
43
ಬಸವಕಲ್ಯಾಣ ತ್ರಿಪುರಾಂತ ಸಂಸ್ಥಾನ ಗವಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಷ.ಬ್ರ. ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು....
#veerashaiva_lingayata_maha_vedike #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #arvindrajathkallur #Tripurantaka
1
76
ಭಾವಪೂರ್ಣ ಶ್ರದ್ಧಾಂಜಲಿ 🙏
ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳು, ಚಕ್ರಬಾವಿ ಮಠ ಇವರ ಅಗಲಿಕೆಯಿಂದ ಅಪಾರ ದುಃಖವಾಗಿದೆ.
ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಸೇವೆಗಳ ಮೂಲಕ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಶ್ರೀಗಳ ಪವಿತ್ರ ಸ್ಮರಣೆ ಸದಾ ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿರಲಿ.
42
ನಮಗೆ ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ ಗುರು ಹಿರಿಯರಿಗೆ ಶಿಕ್ಷಕರ ದಿನಾಚಣೆಯ ಶುಭಾಶಯಗಳು...
#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #veerashaiva_lingayata_yuva_vedike #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯತ_ಯುವ_ವೇದಿಕೆ #ವೀರಶೈವ_ಲಿಂಗಾಯತ
35
ಸಮಾಜಕ್ಕೆ ಬೆಳಕು ಮತ್ತು ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಕೊಡುಗೆ ನೀಡುತ್ತಿರುವ ಅನ್ನದಾತರು ವಿದ್ಯದಾತರಾದ ಶ್ರೀ ಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಾಧೀಶರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಜನುಮ ದಿನದ ಭಕ್ತಿಪೂರ್ವಕ ನಮನಗಳು..
45
ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ
111ನೇ ಜಯಂತಿ ಮಹೋತ್ಸವ..
29 ಆಗಸ್ಟ್ 2026
ಶ್ರೀ ಸುತ್ತೂರು ಮಠ, ಮೈಸೂರು.
#suttur #sutturshree #rajendrasree #arvindrajathkallur #VLMV #veerashaiva #lingayats #mysore
2
56
ಅಖಿಲ ಭಾರತ ವೀರಶೈವ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರು, ಪೂಜ್ಯ ಶಿರಸಂಗಿ ನವಲಗುಂದ ಸಂಸ್ಥಾನದ ಕೊನೆಯ ದೇಸಾಯಿ ಆಗಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜ ಸರ್ ದೇಸಾಯಿ ಅವರು ಲಿಂಗೈಕ್ಯರಾದ ದಿನವಿಂದು. ಅವರ ಬದುಕು, ತ್ಯಾಗ ನಮಗೆ ಮಾದರಿಯಾಗಿದೆ.
#ಲಿಂಗರಾಜರು #ಪುಣ್ಯಸ್ಮರಣೆಯದಿನ
97
ನೇರ ನಡೆ-ನುಡಿಯ ತಿಪಟೂರಿನ ಮಾಜಿ ಶಾಸಕ,ಜನಪ್ರಿಯ ಮಾಜಿ ಶಿಕ್ಷಣ ಸಚಿವ,ಶಾಲೆಗಳಲ್ಲಿ “ವಿವೇಕ ಕೊಠಡಿಗಳ” ಕನಸುಗಾರ ಮತ್ತು ನನ್ನ ಆತ್ಮೀಯರಾಗಿದ್ದ ಶ್ರೀ ಬಿ.ಸಿ. ನಾಗೇಶ ಅವರು ಕೆಲ ದಿನಗಳ ಅನಾರೋಗ್ಯದ ಬಳಿಕ ಇಂದು ಸಂಜೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿದು ಅತೀವ ದುಃಖವಾಗಿದೆ.
ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ
#BCNagesh
158
ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಜಿ.ಎಸ್.ಪಾಟೀಲ್ ರವರಿಗೆ ಅಭಿನಂದನೆಗಳು..
#gspatil #VLMV #veerashaivalingayat #karnataka
1
74
ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡಿ
ಈ ದಿನ ಸಂಜೆ 5 ರಿಂದ X ಅಭಿಯಾನ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಶ್ರೀ ರಾಹುಲ್ ಗಾಂಧಿ, ಶ್ರೀ ಡಿ.ಕೆ. ಶಿವಕುಮಾರ್, ಶ್ರೀ. ಸಿದ್ದರಾಮಯ್ಯ, ಶ್ರೀ. ಬಿ.ಕೆ ಹರಿಪ್ರಸಾದ್ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ X ಖಾತೆಗೆ ಟ್ಯಾಗ್ ಮಾಡಿ
@HebbalkarMrinal
1
66
ಶ್ರೀಕ್ಷೇತ್ರ ಸುತ್ತೂರು ಮಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ಜಯರಾಜೇಂದ್ರ ಸ್ವಾಮೀಜಿಗಳವರಿಗೆ ಜನ್ಮವರ್ಧಂತೋತ್ಸವದ ಹಾರ್ದಿಕ ಶುಭಾಶಯಗಳು.
#SutturSriKshetra #SutturMutt #Jagadguru #ವೀರಶೈವ_ಲಿಂಗಾಯಿತ_ಮಹಾವೇದಿಕೆ #vlmvedike #prashanthkallur
54
ಸಮುದಾಯದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಸಂಪುಟದಲ್ಲಿ ಅವಕಾಶ ದೊರೆಯದಿರುವುದು ಅತ್ಯಂತ ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ರಾಜ್ಯ ವೀರಶೈವ ಲಿಂಗಾಯತ ಮಹಾ ವೇದಿಕೆ – ರಾಜ್ಯಾಧ್ಯಕ್ಷರಾದ ಶ್ರೀ ಅರವಿಂದ ರಜತ್ ಕಲ್ಲೂರ್ (ಪ್ರಶಾಂತ್)
@Husensabho35723 @HebbalkarMrinal @DKShivakumar @CMofKarnataka
1
137
ರಾಜ್ಯ ಕಂಡ ದಿಮಂತ ನಾಯಕರು, ಮರೆಯಾದ ಮಾಣಿಕ್ಯ ಹಳೆ ಮೈಸೂರು ಭಾಗದ ಪ್ರಭಾವಿ ರಾಜಕಾರಣಿಗಳು ಮಾಜಿ ಸಚಿವರಾದ ಲಿಂಗೈಕ್ಯ ಎಚ್.ಎಸ್.ಮಹಾದೇವ ಪ್ರಸಾದ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು..
@ganeshp02964889
#hsmahadevaprasad #ವೀರಶೈವ_ಲಿಂಗಾಯಿತ_ಮಹಾವೇದಿಕೆ #vlmvedike #veerashaiva_lingayata #ವೀರಶೈವ_ಲಿಂಗಾಯಿತ
101




















