112 Dakshinakannada (@112DKdistrict) header
112 Dakshinakannada (@112DKdistrict) profile picture

Official account of Emergency Response Support System 112-DKdistrict Download Our Mobile App Android : https://teapawt.net/t.co/Hrpthgxgj6 iOS : https://teapawt.net/t.co/UbttTRASEL

Joined October 2020
ದಿ 12.11.2026 ರಂದು ಅರಸನಕಟ್ಟೆ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka @spdkpolice
31
ದಿ 11.11.2026 ರಂದು ಉಜಿರೆ ಎಂಬಲ್ಲಿ ಕೌಟುಂಬಿಕ ಕಲಹದ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
30
ದಿ 09.11.2026 ರಂದು ಸಿದ್ದಕಟ್ಟೆ ಎಂಬಲ್ಲಿ ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. @112Karnataka @spdkpolice
32
ದಿ 04.11.2026 ರಂದು ಆರ್ಲ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka @spdkpolice
21
ದಿ 29.10.2026 ಸಾಲೆತ್ತೂರು ಬಸ್ ನಿಲ್ದಾಣದ ಬಳಿ ಅಟೋರಿಕ್ಷಾ ಪಾರ್ಕಿಂಗ್ ವಿಚಾರವಾಗಿ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ,ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
18
ದಿ 28.10.2026 ರಂದು ಅಂಗಡಿ ಪಲ್ಕೆ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka @spdkpolice
26
ದಿ 27.10.2026 ರಂದು ನಂದಾವರ ಎಂಬಲ್ಲಿ ವ್ಯಕ್ತಿಯೋರ್ವ ಮನೆಯವರೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ,ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
19
ದಿ 26.10.2026 ರಂದು ಮಾಣಿ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ರಸ್ತೆಯಿಂದ ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
21
ದಿ 23.10.2026 ರಂದು ಹೊಸಂಗಡಿ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka @spdkpolice
41
ದಿ 21.10.2026 ರಂದು ಸಂಜಯನಗರ ಎಂಬಲ್ಲಿ ಕೌಟುಂಬಿಕ ಕಲಹದ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
30
ದಿ 20.10.2026 ರಂದು ಕಾವು ಜಂಕ್ಷನ್ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ರಸ್ತೆಯಿಂದ ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
28
ದಿ 13.10.2026 ರಂದು ಮೂಡುಕೋಡಿ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka @spdkpolice
25
ದಿ 12.10.2026 ರಂದು ತುಂಬೆ ಎಂಬಲ್ಲಿ ಕೌಟುಂಬಿಕ ಕಲಹದ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
19
ದಿ 10.10.2026 ರಂದು ಮಚ್ಚಿನ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
17
ದಿ 09.10.2026 ರಂದು ಪದ್ಮುಂಜ ಎಂಬಲ್ಲಿ ನೆರೆಮನೆಯವರು ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ,ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
22
ದಿ 06.10.2026 ರಂದು ಪುತ್ತೂರು ಕಸಬಾ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ರಸ್ತೆಯಿಂದ ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
45
ದಿ 03.10.2026 ರಂದು ಉಜಿರೆ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. @112Karnataka @spdkpolice
32
ದಿ 29.09.2026 ರಂದು ಕಣಿಯೂರು ಎಂಬಲ್ಲಿ ಕೌಟುಂಬಿಕ ಕಲಹದ ಬಗ್ಗೆ112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ಯವರಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
40
ದಿ 25.09.2026 ರಂದು ಕಾರಿಂಜ ಎಂಬಲ್ಲಿ ವ್ಯಕ್ತಿಯೋರ್ವ ಟೋಲ್‌ ಹಣ ನೀಡದೆ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. @112Karnataka @spdkpolice
26
ದಿ 24.09.2026 ರಂದು ಜಾಲ್ಸೂರು ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ರಸ್ತೆಯಿಂದ ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @112Karnataka @spdkpolice
21