112 ಚಿತ್ರದುರ್ಗ 112chitradurga retweeted
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ರಾಂಪುರ ಪೊಲೀಸರ ಮಿಂಚಿನಕಾರ್ಯಚರಣೆ, ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ.
@DgpKarnataka @KarnatakaCops
112 ಚಿತ್ರದುರ್ಗ 112chitradurga retweeted
ದಿ: 24.11.2026 ರಂದು ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ನಗರ ಕೃಷ್ಣ ಆಸ್ಪತ್ರೆಯ ಹತ್ತಿರ ನಡೆದ ಸರಗಳ್ಳತನ ಪ್ರಕರಣದ ಘಟನಾ ಸ್ಥಳಕ್ಕೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka @112chitradurga
112 ಚಿತ್ರದುರ್ಗ 112chitradurga retweeted
ನಿನ್ನೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿಕ್ಕಜಾಜೂರು ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿದರು. ನಂತರ ವಸತಿ ಗೃಹಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು & ಅಧಿಕಾರಿ ಸಿಬ್ಬಂದಿಗಳ ಕುಂದು ಕೊರತೆಗಳ ಬಗ್ಗೆ ಆಲಿಸಿದರು. ಈ ವೇಳೆ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ಹಾಜರಿದ್ದರು.
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ರಸ್ತೆಯಲ್ಲಿ ಅಪಾಯಕಾರಿಯಾಗಿ ಪ್ರಾಣ ಹಾನಿ ಆಗುವ ರೀತಿ ಚಾಲನೆ ಮಾಡಿದ ಆಟೋವನ್ನು ಅಮಾನತ್ತು ಪಡಿಸಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.
@DgpKarnataka
32
ಅನ್ ಲೈನ್ ಪೇಮೆಂಟ್,ರಿಫಂಡಿಂಗ್ ಸಂದರ್ಭಗಳಲ್ಲಿ ನಕಲಿ ಲಿಂಕ್ ಗಳು,ಕ್ಯೂ-ಆರ್ ಕೋಡ್,ಅಪ್ಲಿಕೇಶನ್ ಗಳ ಮೂಲಕ ವಂಚಿಸುವವರ ಬಗ್ಗೆ ಎಚ್ಚರ.ಖಚಿತವಾದ ಅಧೀಕೃತ ವೆಬ್ ಸೈಟ್ ಗಳನ್ನು ಬಳಸಿ.@DgpKarnataka
#onlinepaymentsafety #DigitalFraudAwareness #UPISafety #refundscamalert #safeonlinetransactions #StayAlert
24
112 ಚಿತ್ರದುರ್ಗ 112chitradurga retweeted
ಹೊಸದುರ್ಗ ಪೊಲೀಸರಿಂದ KSRTC ಬಸ್ ನಿಲ್ದಾಣದಲ್ಲಿ ಪಿಕ್ ಪಾಕೇಟ್ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ
@DgpKarnataka @KarnatakaCops @112chitradurga
ಬ್ಯಾಂಕ್ ಅಥವಾ ಯಾವುದೇ ಅಧಿಕೃತ ಸಂಸ್ಥೆಗಳು ಪೋನ್ ಮೂಲಕ ಯಾವತ್ತು CVV & OTP ಯನ್ನು ಕೇಳುವುದಿಲ್ಲ ಯಾರಾದರೂ ಕೇಳಿದರೆ ಅವರು ವಂಚಕರಾಗಿರುತ್ತಾರೆ..... ಎಚ್ಚರ.!
@DgpKarnataka
21
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ರಸ್ತೆಯಲ್ಲಿ ನಿಗದಿತ ಲೇನ್‌ನಲ್ಲಿಯೇ ವಾಹನ ಚಲಾಯಿಸುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಮತ್ತು ಅನಿರೀಕ್ಷಿತ ಅಪಘಾತಗಳನ್ನು ತಡೆಯಬಹುದು.
#trafficjam #InTraffic #stuckintraffic #RoadSafety #staysafe #FollowTrafficRules
26
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಚಳ್ಳಕೆರೆ ಪೊಲೀಸ್ ರಿಂದ ಕೊಲೆ ಪ್ರಕರಣದ ಆರೋಪಿತರ ಬಂಧನ
@DgpKarnataka
30
ಮಗು ಜನಿಸುವ ಮುನ್ನ ಲಿಂಗ ಪತ್ತೆ ಮಾಡುವುದು & ಒತ್ತಾಯಿಸುವುದು ಕಾನೂನು ಪ್ರಕಾರ ಗಂಭೀರ ಅಪರಾಧ. ಇಂತಹ ಕೃತ್ಯಕ್ಕೆ ಪಾಲ್ಗೊಳ್ಳುವ ಅಥವಾ ಪ್ರಚೋದನೆ ನೀಡುವ ಪೋಷಕರು ಹಾಗೂ ಕುಟುಂಬದವರಿಗೂ ಕೂಡ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
@DgpKarnataka
25
112 ಚಿತ್ರದುರ್ಗ 112chitradurga retweeted
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಹೊಸದುರ್ಗ ಪೊಲೀಸರಿಂದ ಲಕ್ಕಿಹಳ್ಳಿ ಗ್ರಾಮದ ಜಮೀನಿನಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ವಾಹನಗಳ ಜಪ್ತಿ ಹಾಗೂ ಚಾಲಕ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲು. @DgpKarnataka @KarnatakaCops @112chitradurga
"ವಾಹನಗಳನ್ನು ಚಲಾಯಿಸುವಾಗ ಅತಿವೇಗ,ಅಜಾಗರೂಕತೆ,ಬೇರೆಡೆ ಆಲೋಚನೆಗಳು,ನಿದ್ರಾಹೀನತೆ ಹಾಗೂ ಇನ್ನೀತರೆ ಏಕಾಗ್ರತೆ ಕೊರತೆಯೇ ಹೆಚ್ಚಿನ ಅಪಾಯಗಳಿಗೆ ಕಾರಣ."ಎಚ್ಚರ!
@DgpKarnataka
21
ಮೊಳಕಾಲ್ಮೂರು ಠಾಣಾ ವ್ಯಾಪ್ತಿಯಲ್ಲಿ“ತೆರೆದ ಮನೆ”ಕಾರ್ಯಕ್ರಮದಡಿಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಶಾಲಾ ಮಕ್ಕಳಿಗೆ ಪೊಲೀಸ್ ಠಾಣೆಯ ಕಾರ್ಯವೈಖರಿಗಳ ಪರಿಚಯ,POCSO Act,JJ Act,ಮೊಬೈಲ್ ಬಳಕೆಯ ಒಳಿತು ಕೆಡಕುಗಳು,ಬಾಲ್ಯವಿವಾಹ,ಸೈಬರ್ ಕ್ರೈಂ,ಸಂಚಾರ ನಿಯಮಗಳು ಕುರಿತು ಜಾಗೃತಿ & ಕಾನೂನಿನ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.@DgpKarnataka
22
112 ಚಿತ್ರದುರ್ಗ 112chitradurga retweeted
ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅಕ್ಕಪಡೆಯ ಕಾರ್ಯಗಳು, ಪೋಕ್ಸೋ, ಬಾಲ್ಯವಿವಾಹ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ, ಮೊಬೈಲ್ ಬಳಕೆ, ಸೈಬರ್ ಕ್ರೈಂ, ಸರಗಳ್ಳತನ, ಸಾಮಾಜಿಕ ಜಾಲತಾಣಗಳು ಬಗ್ಗೆ ಮತ್ತು 181, 112, 1930, 1098 ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದರು.@DgpKarnataka 2/2
112 ಚಿತ್ರದುರ್ಗ 112chitradurga retweeted
ಇಂದು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಕನ್ನಡ &ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯ ಪ್ರಯುಕ್ತ ಕೋಟೆ ಮುಂಭಾಗದಿಂದ ತ.ರಾ.ಸು ರಂಗಮಂದಿರದವರೆಗೆ ಹಮ್ಮಿಕೊಂಡಿದ್ದ ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಭಾಗವಹಿಸಿದರು.@DgpKarnataka
112 ಚಿತ್ರದುರ್ಗ 112chitradurga retweeted
ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 2,72,000 /- ರೂ ಮೌಲ್ಯದ ಮೊಬೈಲ್ ಫೋನ್ ಗಳನ್ನು CEIR Portal ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಯಿತು.
@DgpKarnataka
112 ಚಿತ್ರದುರ್ಗ 112chitradurga retweeted
ಹೊಸದುರ್ಗ ಪೊಲೀಸರಿಂದ ರೈತರ ಜಮೀನುಗಳಲ್ಲಿ ಬೋರವೆಲ್ ಗೆ ಹಾಕಿದ್ದ ಕೇಬಲ್ ವೈರ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ.
@DgpKarnataka
112 ಚಿತ್ರದುರ್ಗ 112chitradurga retweeted
ಹೊಸದುರ್ಗ ಪೊಲೀಸರಿಂದ ಟ್ರ್ಯಾಕ್ಟರ್ ಟ್ರೈಲರ್ ಕಳ್ಳನ ಬಂಧನ.
@DgpKarnataka

















