
Official Page of Chitradurga District Police. #ಚಿತ್ರದುರ್ಗ_ಜಿಲ್ಲಾ_ಪೊಲೀಸ್.
Chitradurga, India
Joined December 2018
- Tweets6.9K
- Following383
- Followers3.2K
- Likes202
ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಮಾಲತೇಶ ರವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುವ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು.@DgpKarnataka
22
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ರಾಂಪುರ ಪೊಲೀಸರ ಮಿಂಚಿನಕಾರ್ಯಚರಣೆ, ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ. @DgpKarnataka @KarnatakaCops @112chitradurga
50
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಸದ ಸಂಚಾರ ನಿಯಮಗಳನ್ನು ಪಾಲಿಸಿ
ಅಪಘಾತಗಳಿಂದ ಜೀವವನ್ನು ಉಳಿಸಿ
@DgpKarnataka @KarnatakaCops @112chitradurga
45
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ರಾಂಪುರ ಪೊಲೀಸರ ಮಿಂಚಿನಕಾರ್ಯಚರಣೆ, ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ.
@DgpKarnataka @KarnatakaCops
ದಿ: 24.11.2026 ರಂದು ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ನಗರ ಕೃಷ್ಣ ಆಸ್ಪತ್ರೆಯ ಹತ್ತಿರ ನಡೆದ ಸರಗಳ್ಳತನ ಪ್ರಕರಣದ ಘಟನಾ ಸ್ಥಳಕ್ಕೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka @112chitradurga
ನಿನ್ನೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿಕ್ಕಜಾಜೂರು ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿದರು. ನಂತರ ವಸತಿ ಗೃಹಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು & ಅಧಿಕಾರಿ ಸಿಬ್ಬಂದಿಗಳ ಕುಂದು ಕೊರತೆಗಳ ಬಗ್ಗೆ ಆಲಿಸಿದರು. ಈ ವೇಳೆ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ಹಾಜರಿದ್ದರು.
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ರಸ್ತೆಯಲ್ಲಿ ಅಪಾಯಕಾರಿಯಾಗಿ ಪ್ರಾಣ ಹಾನಿ ಆಗುವ ರೀತಿ ಚಾಲನೆ ಮಾಡಿದ ಆಟೋವನ್ನು ಅಮಾನತ್ತು ಪಡಿಸಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿರುತ್ತದೆ. @DgpKarnataka @112chitradurga @KarnatakaCops
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಮಾರಣಾಂತಿಕ ಅಪಘಾತ ಪಡಿಸಿದ ಚಾಲಕನಿಗೆ ಶಿಕ್ಷೆ ಪ್ರಕಟಿಸಿದ ಘನ ನ್ಯಾಯಾಲಯ.
@DgpKarnataka @112chitradurga @KarnatakaCops
101
ಅನ್ ಲೈನ್ ಪೇಮೆಂಟ್, ರಿಫಂಡಿಂಗ್ ಸಂದರ್ಭಗಳಲ್ಲಿ ನಕಲಿ ಲಿಂಕ್ ಗಳು,ಕ್ಯೂ-ಆರ್ ಕೋಡ್,ಅಪ್ಲಿಕೇಶನ್ ಗಳ ಮೂಲಕ ವಂಚಿಸುವವರ ಬಗ್ಗೆ ಎಚ್ಚರ,ಅನ್ ಲೈನ್ ವಹಿವಾಟಿನಲ್ಲಿ ಖಚಿತವಾದ ಅಧೀಕೃತ ವೆಬ್ ಸೈಟ್ ಗಳನ್ನು ಬಳಸಿ.
@DgpKarnataka
#onlinepaymentsafety #DigitalFraudAwareness #UPISafety #refundscamalert
86
ಹೊಸದುರ್ಗ ಪೊಲೀಸರಿಂದ KSRTC ಬಸ್ ನಿಲ್ದಾಣದಲ್ಲಿ ಪಿಕ್ ಪಾಕೇಟ್ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ
@DgpKarnataka @KarnatakaCops @112chitradurga
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಗೆ ಅಗಮಿಸಿ ನೆಹರೂ ಮೈದಾನದಲ್ಲಿ ‘ಪ್ರಜಾಸೇವೆ’ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. 1/2 @DgpKarnataka
1
124
ನಂತರ ಸರ್ಕಾರಿ ನೌಕರ ಸಂಘದ ಅಭಿನಂದನಾ ಸಮಾರಂಭ ಮತ್ತು ಇನ್ನಿತರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ಸಮಯದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ನ್ನು ಮಾಡಲಾಗಿತ್ತು. 2/2 @DgpKarnataka
24
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಯಾವುದೇ ತುರ್ತು ಸಮಯದಲ್ಲಿ ಕರೆ ಮಾಡಿ 112....
@DgpKarnataka @112chitradurga @KarnatakaCops
92
ನಾಳೆ ಹಿರಿಯೂರುನಲ್ಲಿ ನಡೆಲಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್ ಗೆ ನಿಯೋಜನೆಗೊಂಡಿರುವ ಅಧಿಕಾರಿ & ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ ಐ.ಪಿ.ಎಸ್., ರವರು ಬಂದೋಬಸ್ತ್ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka 1/2
1
206
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚನೆಗಳನ್ನು ನೀಡಿದರು. ನಂತರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.@DgpKarnataka 2/2
21




























