ಟಿ.ಟಿ.ಆರ್.ಎಸ್.ಐ ಸಿಬ್ಬಂದಿಗಳು,ಕಡೂರು ಪೊಲೀಸ್ ತರಬೇತಿ ಶಾಲೆಗೆ ತೆರಳಿ, ಪುರ್ನಮನನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ, ಭಾರತೀಯ ಮೋಟಾರ್ ವಾಹನ ಕಾಯ್ದೆ, ಸಂಚಾರ ನಿರ್ವಹಣೆ, ಸಂಚಾರ ನಿಯಮಗಳು ಮತ್ತು ಕಾನೂನುಗಳ ಬಗ್ಗೆ ತರಬೇತಿ ನೀಡಿರುತ್ತಾರೆ – at Bengaluru, India
47
"ರಸ್ತೆ ಸುರಕ್ಷತೆಯಿಂದ ಬಾಳು, ಅಪಘಾತದಿಂದ ಗೋಳು"ಸರ್ವರ ಸುರಕ್ಷತೆಗಾಗಿ ದಿನಾಂಕ 13-11-2026 ರಂದು ಅಶೋಕ ನಗರ, ನೀಲಸಂದ್ರದಲ್ಲಿರುವ CMP centre and School ಗೆ ತೆರಳಿ ಮಿಲಿಟರಿ ಪೊಲೀಸ್ ಅಧಿಕಾರಿಗಳಿಗೆ ರಸ್ತೆ ಸುರಕ್ಷತೆ, ಉಲ್ಲಂಘನೆ ಮತ್ತು ದಂಡ,ನಿಯಮಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು.
ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಸುರಕ್ಷಿತ ಸಂಚಾರದ ಬಗ್ಗೆ ದಿ:02-11-2026 ರಿಂದ ದಿ:07-11-2026 ರವರೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು,ಸಂಸ್ಥೆಯ ಪರಿಚಯ,ರಸ್ತೆ ಸುರಕ್ಷತೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಲಘು ವ್ಯಾಯಾಮದೊಂದಿಗೆ ಟಿಟಿಆರ್ ಎಸ್ ಐ ನಲ್ಲಿ ತರಬೇತಿ ನೀಡಿ ಈ ದಿನ ಬಿಡುಗಡೆ ಮಾಡಲಾಯಿತು – at Bengaluru, India
73
BTP ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 02-11-2026ರಿಂದ 07-11-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು. – at Bengaluru, India
"ರಸ್ತೆ ಸುರಕ್ಷೆ ಜೀವನ ರಕ್ಷೆ" Homeguardಗಳಿಗೆ ಸುರಕ್ಷಿತ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿನಾಂಕ 06-11-2026 & 07-11-2026 ರಂದು ಸಂಚಾರ ವಿಭಾಗದ ಹೋಂಗಾರ್ಡ್ ಗಳಿಗೆ ರಸ್ತೆ ನಿಯಮಗಳು, ಸಂಚಾರ ಚಿಹ್ನೆಗಳು, ಹಾಗೂ ಸುರಕ್ಷಿತ ಚಾಲನೆ ಬಗ್ಗೆ ತರಬೇತಿ ನೀಡಲಾಯಿತು.
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿ DPH HIGH SCHOOL ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance ಹಾಗೂ ಸಂಚಾರ ಚಿಹ್ನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. – at Bengaluru, India
BTP ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 27-10-2026ರಿಂದ 31-10-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
1
96
ಈ ದಿನ ಯಲಹಂಕದ PDMS ಪೊಲೀಸ್ ವಾಹನ ಚಾಲನಾ ತರಬೇತಿ ಶಾಲೆಗೆ ತೆರಳಿ, ಚಾಲನಾ ತರಬೇತಿಯಲ್ಲಿದ್ದ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಚಾಲನಾ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ROAD SAFETY & TRAFFIC MANAGEMENT, RULES AND ACTS ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.
1
140
ಈ ದಿನ 'ಸಂಚಾರ ಉದ್ಯಾನವನ(Traffic Park) ಶಂಕುಸ್ಥಾಪನೆ ಸಮಾರಂಭವನ್ನು ಕರ್ನಾಟಕ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆರವರು ನೆರವೇರಿಸಿದ್ದು ಮಾನ್ಯ ಡಾ. ಎಂ. ಎ. ಸಲೀಂ ಐ.ಪಿ.ಎಸ್, ಡಿಜಿ & ಐಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್ ಐ.ಪಿ.ಎಸ್ ರವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. – at Bengaluru, India
BTP & ಜಿಲ್ಲಾ ಸಂ.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 05-10-2026ರಿಂದ 09-10-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು. – at Bengaluru, India
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈ ದಿನ ಟಿ.ಟಿ.ಆರ್.ಎಸ್.ಐ, ಹಾಗೂ HSR LAYOUT ಸಂ.ಪೊ ಠಾಣಾ ವತಿಯಿಂದ ಟ್ರಾಫಿಕ್ ಪಾರ್ಕ್ ನಲ್ಲಿ SAMSIDI INT. SCHOOL ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳು, Zero tolerance ಹಾಗೂ ಸಂಚಾರ ಚಿಹ್ನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. – at Bengaluru, India
BTP ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 28-09-2026ರಿಂದ 03-10-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು. – at Bengaluru, India
ಶಾಲಾ ವಿದ್ಯಾರ್ಥಿಗಳಿಗೆ ಸಂಚಾರದ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ದಿನ ಟಿ.ಟಿ.ಆರ್.ಎಸ್.ಐನಲ್ಲಿ KLAY PRE-SCHOOL ವಿದ್ಯಾರ್ಥಿಗಳು ಹಾಗೂ ಪೋಷಕರುಗಳಿಗೆ, Zero tolerance, zebra cross, violations, ರಸ್ತೆ ನಿಯಮಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು. – at Bengaluru, India
1
120
BTP ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 21-09-2026ರಿಂದ 23-09-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು. – at Bengaluru, India
BTP ವಿಭಾಗದ ದಕ್ಷಿಣ ಉಪವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿ/ಸಿಬ್ಬಂದಿಗಳಿಗೆ Crime Investigation ವಿಷಯದ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ತನಿಖಾ ಸಮಯದಲ್ಲಿ ಲೋಪದೋಷಗಳು ಮೊದಲಾದ ವಿಷಯಗಳ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು. – at Bengaluru, India
BTP ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 15-09-2026ರಿಂದ 19-09-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.
KPA,Mysore ಇಲ್ಲಿ ದಿ:15-09-2026 & 16-09-2026 ರವರೆಗೆ RTO, Inspectorಗಳಿಗೆ ಸುರಕ್ಷಿತ ಸಂಚಾರದ ತರಬೇತಿ ಆಯೋಜನೆಯಾಗಿದ್ದು ಈ ದಿನ ಟಿಟಿ ಆರ್ ಎಸ್ ಐ ಪರಿಚಯ, CMVR amendment 2022, Rules & Acts ಮತ್ತು Traffic management ವಿಷಯಗಳ ಬಗ್ಗೆ ತರಬೇತಿ ನೀಡಲಾಗಯಿತು ಹಾಗೂ ತರಬೇತಿ ಮುಂದುವರೆದಿರುತ್ತದೆ.
2
188
ಈ ದಿನ ಟಿಟಿಆರ್ ಎಸ್ಐ ನ ಅಧಿಕಾರಿ/ಸಿಬ್ಬಂದಿಗಳು ಯಲಹಂಕದ PDMS ಪೊಲೀಸ್ ವಾಹನ ಚಾಲನಾ ತರಬೇತಿ ಶಾಲೆಗೆ ತೆರಳಿ, ಚಾಲನಾ ತರಬೇತಿಯಲ್ಲಿದ್ದ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಚಾಲನಾ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ROAD SAFETY & TRAFFIC MANAGEMENT, IMV ವಿಷಯಗಳ ಬಗ್ಗೆ ವಿಶೇಷ ತರಬೇತಿ ನೀಡಿರುತ್ತಾರೆ.
BTP ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ದಿ: 07-09-2026ರಿಂದ 11-09-2026ರವರೆಗೆ ಸಂಚಾರ ನಿರ್ವಹಣೆ,ರಸ್ತೆ ನಿಯಮಗಳು ತನಿಖೆ & ಹೊರಾಂಗಣ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು ಈದಿನ ಕಿರುಪರೀಕ್ಷೆ, ಹಾಗೂ ಪ್ರಶಿಕ್ಷಣಾರ್ಥಿಗಳ ಅಭಿಪ್ರಾಯ ಪಡೆದು ನಂತರ ಬಿಡುಗಡೆ ಮಾಡಲಾಯಿತು.















































































