ACP TT&RSI retweeted
Traffic advisory for AeroIndia 2025 Bangalore @blrcitytraffic @DCPTrNorthBCP
ACP TT&RSI retweeted
Watch the heartwarming moments as Bengaluru City Police bring dreams to life for pediatric cancer fighters on World Cancer Day!
#WorldCancerDay #WeServeWeProtect
ACP TT&RSI retweeted
Here are the key moments from today’s opening ceremony of BCP sports meet 2024
#BCPSportsMeet2024 #WeServeWeProtect
ACP TT&RSI retweeted
ಉ.ಕ. ಜಿಲ್ಲೆಯ ಶಿರಸಿಯಲ್ಲಿ ಹೊಸದಾಗಿ ಸೃಜನೆಯಾಗಿರುವ ಸಂಚಾರಿ ಪೊಲೀಸ್ ಠಾಣೆಗೆ ನಿಯೋಜಿಸಿರುವ ಪೊಲೀಸರಿಗೆ ಬೆಂಗಳೂರಿನ @Acpttrsi ಟ್ರೈನಿಂಗ ಇನ್ಸ್ಟಿಟ್ಯೂಟ್ ನಲ್ಲಿ ದಿನಾಂಕ:20-1-2025 ರಿಂದ 24-1-2025 ರವರೆಗೆ ಅಪಘಾತ ತನಿಖೆ &ಸಂಚಾರ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.@DrGParameshwara @DgpKarnataka @MankalSVaidya @kageri250 @BhimannaNaik1 @Rangepol_WR @KarnatakaCops #trafficpolice #sirsi #uttarakannada #Police
ACP TT&RSI retweeted
If you’re unsure about a link, don’t click it! Your personal data is more valuable than a scammer’s fishy offer! Call 1930 & report immediately!
#BeCyberSafe #WeServeWeProtect
ಲಿಂಕ್ ಬಗ್ಗೆ ನಿಮಗೆ ಅನುಮಾನವಿದ್ದರೆ, ಅದನ್ನು ಕ್ಲಿಕ್ ಮಾಡಬೇಡಿ! ವಂಚಕರ ಅನುಮಾನಾಸ್ಪದ ಆಫರ್ಗಿಂತ ನಿಮ್ಮ ವೈಯಕ್ತಿಕ ಮಾಹಿತಿ ಹೆಚ್ಚು ಮೌಲ್ಯಯುತವಾಗಿದೆ! 1930 ಕರೆ ಮಾಡಿ ಮತ್ತು ತಕ್ಷಣವೇ ವರದಿ ಮಾಡಿ!
ACP TT&RSI retweeted
Today, Bengaluru City Police, in collaboration with Electronics City Industrial Township Authority (ELCITA), inaugurated the Parihar Counselling Services Centre at the Electronic City Police Station to address women and children's issues. The Centre was inaugurated by @CPBlr and graced by other officers of the Electronic City Police Station.
#WeServeWeProtect
ಇಂದು, ಬೆಂಗಳೂರು ನಗರ ಪೊಲೀಸರು, ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ (ELCITA) ಜೊತೆಗೂಡಿ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪರಿಹಾರ ಕೌನ್ಸೆಲಿಂಗ್ ಸೇವಾ ಕೇಂದ್ರವನ್ನು ಆರಂಭಿಸಿದರು. ಈ ಕೇಂದ್ರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಐಪಿಎಸ್ ಅವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ACP TT&RSI retweeted
Don’t let your bike become a thief’s joyride. Secure it with pride, and if anything goes wrong, #Namma112 is just a call away!
#WeServeWeProtect
ನಿಮ್ಮ ಬೈಕ್ ಕಳ್ಳರ ಆನಂದ ಸವಾರಿಯಾಗದಂತೆ ನೋಡಿಕೊಳ್ಳಿ. ನಿಮ್ಮ ವಾಹನವನ್ನು ಸುರಕ್ಷಿತವಾಗಿರಿಸಿ, ಏನಾದರೂ ತೊಂದರೆಯಾದರೆ #Namma112 ಗೆ ಕರೆ ಮಾಡಿ!
ACP TT&RSI retweeted
During today's weekly press briefing, @CPBlr spoke about various cases solved by the city police. In two separate operations, the City Police arrested five drug peddlers, including two foreign nationals, involved in a series of drug trafficking. The Govindpura PS apprehended 3 drug peddlers including a woman and seized 318 kg of ganja, a car, and three mobile phones, collectively valued at ₹3.25 crore.
Similarly, the Anti-Narcotics wing of the Central Crime Branch (CCB) arrested two foreign nationals, recovering illegal substances worth ₹3 crore, including 1.52 kg MDMA crystals, 202 gm of cocaine, and 12 gm of 23 MDMA Ecstasy Pills along with two mobile phones and an electronic weighing machine. (1/5)
Watch the complete video here: youtube.com/live/KmEqR_K5gPs…
#SayNoToDrugs
ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ನಗರ ಪೊಲೀಸರು ಮಾದಕ ವಸ್ತು ಸಾಗಣೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ನಾಗರಿಕರು ಸೇರಿದಂತೆ ಐವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದ ಬಗ್ಗೆ ಮಾಹಿತಿ ನೀಡಿದರು. ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿ, ₹3.25 ಕೋಟಿ ಮೌಲ್ಯದ 318 ಕೆಜಿ ಗಾಂಜಾ, ಒಂದು ಕಾರು ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ, ಸಿಸಿಬಿ ಯ ಮಾದಕ ವಸ್ತು ನಿಗ್ರಹ ದಳ ವಿಭಾಗವು ಇಬ್ಬರು ವಿದೇಶಿ ನಾಗರಿಕರನ್ನು ಬಂಧಿಸಿ, 1.52 ಕೆಜಿ ಎಂಡಿಎಂಎ ಕ್ರಿಸ್ಟಲ್ಸ್, 202 ಗ್ರಾಂ ಕೊಕೈನ್, ಮತ್ತು 12 ಗ್ರಾಂ 23 ಎಂಡಿಎಂಎ ಎಕ್ಸ್ಟಸಿ ಮಾತ್ರೆಗಳು ಸೇರಿದಂತೆ ₹3 ಕೋಟಿ ಮೌಲ್ಯದ ನಿಷೇಧಿತ ವಸ್ತುಗಳನ್ನು, ಎರಡು ಮೊಬೈಲ್ ಫೋನ್ಗಳು ಮತ್ತು ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಂಡಿದೆ.
ACP TT&RSI retweeted
On 19/11/2024, a citizen from Parappana Agrahara Police Station limits called #Namma112 to report about a 3-year-old girl of Nepali origin wandering and crying. Upon receiving the information, the team led by H Chinnappa, ASI, and the staff of the of Hoysala-198 patrol vehicle promptly recued the girl and safely reunited her with her parents.
#WeServeWeProtect
ದಿನಾಂಕ 19/11/2024 ರಂದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಿಕರೊಬ್ಬರು #ನಮ್ಮ112ಗೆ ಕರೆ ಮಾಡಿ ನೇಪಾಳಿ ಮೂಲದ 3 ವರ್ಷದ ಹೆಣ್ಣು ಮಗು ಅತ್ತುಕೊಂಡು ಅಲೆದಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿ ಪಡೆದ ತಕ್ಷಣ, ಎಚ್. ಚಿನ್ನಪ್ಪ, ಎಎಸ್ಐ ನೇತೃತ್ವದ ತಂಡ ಹಾಗೂ ಹೊಯ್ಸಳ-198 ಗಸ್ತು ವಾಹನದ ಸಿಬ್ಬಂದಿ ತ್ವರಿತವಾಗಿ ಮಗುವನ್ನು ರಕ್ಷಿಸಿ, ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿರುತ್ತಾರೆ.
ACP TT&RSI retweeted
Join us live at 11:15 AM on YouTube for today's press briefing by Commissioner of Police, Bengaluru
Click the link below: youtube.com/live/je5N_MJFIUA…
ACP TT&RSI retweeted
Heads up, Bengaluru! Due to Metro work at Shivaji Circle & Jyothi Cafe, one side of the road will be closed for 30 days starting 11.11. 2024. Plan ahead and follow alternate routes for a smoother journey. Let's keep the city moving!
#TrafficAdvisory
RT @BlrCityPolice: Take public transport, skip the fuss! Every journey you make on public transport brings us closer to a greener, cleaner…
ACP TT&RSI retweeted
Dr. C.V. Raman's life is a testament to the power of brilliance and hard work. As we celebrate his birth anniversary, may we strive for excellence in all we do, remembering his impactful words: 'The essence of science is independent thinking and hard work.'
#WeServeWeProtect
ಡಾ. ಸಿ.ವಿ. ರಾಮನ್ ಅವರ ಜೀವನವು ಪ್ರತಿಭೆ ಮತ್ತು ಕಠಿಣ ಪರಿಶ್ರಮದ ಶಕ್ತಿಯ ಸಾಕ್ಷಿಯಾಗಿದೆ. ಅವರ ಜನ್ಮದಿನಾಚರಣೆಯನ್ನು ಆಚರಿಸುವಾಗ, ಅವರ ಪರಿಣಾಮಕಾರಿ ಮಾತುಗಳನ್ನು ನೆನಪಿಸಿಕೊಳ್ಳೋಣ: 'ವಿಜ್ಞಾನದ ಸಾರವೆಂದರೆ ಸ್ವತಂತ್ರ ಚಿಂತನೆ ಮತ್ತು ಕಠಿಣ ಪರಿಶ್ರಮ', ನಾವು ಮಾಡುವ ಪ್ರತಿ ಪ್ರಯತ್ನದಲ್ಲೂ ಶ್ರೇಷ್ಠತೆಗಾಗಿ ಪ್ರಯತ್ನಿಸೋಣ.
ACP TT&RSI retweeted
"ಬೆಳಕಿನ ಹಬ್ಬವನ್ನು ಜವಾಬ್ದಾರಿಯುತವಾಗಿ ಆಚರಿಸಿ, ಪಟಾಕಿಗಳನ್ನು ಬಳಸಿ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಿದರೆ ನಿಮ್ಮನ್ನು ಪೊಲೀಸ್ ಠಾಣೆಗೆ ಇಳಿಸಲಾಗುತ್ತದೆ".
Celebrate the festival of light responsibly, endangering lives of others using crackers will land u in a police station . #blrtraffic
#jointcptrf
ACP TT&RSI retweeted
A mesmerizing tribute to Karnataka! Our POLICE MASS BAND stole the show at the 69th Karnataka Rajyotsava Ceremony, filling the occasion with pride and joy. The event was graced by our esteemed leaders Hon'ble @CMofKarnataka, Deputy Chief Minister @DKShivakumar, Home Minister @DrParameshwara, @DgpKarnataka, and senior police officials.
Check out the full video: youtube.com/live/i-k5A5IwJkI…
#WeServeWeProtect
ಕರ್ನಾಟಕಕ್ಕೆ ಮೂಡಿದ ಮನಮೋಹಕ ನಮನ! ನಮ್ಮ ಪೊಲೀಸ್ ಮಾಸ್ ಬ್ಯಾಂಡ್ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಗಮನಸೆಳೆದಿದ್ದು, ಅದ್ಧೂರಿ ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ, ಡಿಜಿ ಮತ್ತು ಐಜಿಪಿ ಡಾ. ಅಲೋಕ್ ಮೋಹನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ACP TT&RSI retweeted
Light up the night without darkening the day! Go for green firecrackers this #Deepawali and say no to pollution. Let’s make it a festival of lights, not smog!
#WeServeWeProtect
ಹಗಲು ಕೂಡ ಕತ್ತಲಾಗದಂತೆ ದೀಪ ಹಚ್ಚಿ! ಈ ಬಾರಿಯ ದೀಪಾವಳಿಯಲ್ಲಿ ಹಸಿರು ಪಟಾಕಿ ಆರಿಸಿಕೊಳ್ಳಿ. ಮಾಲಿನ್ಯ ದೂರ ಮಾಡಿ. ಈ ಹಬ್ಬವನ್ನು ದೀಪಗಳ ಹಬ್ಬವಾಗಿಸಿ, ಹೊಗೆಯಿಂದ ಕೂಡಿದ ಹಬ್ಬವಲ್ಲ!
ACP TT&RSI retweeted
Today, @CPBlr took part in the #MeetTheBCP event at Urvi Convention Centre, Central Excise Layout, Sanjay Nagara, Bengaluru, further solidifying the connection between the police and our community. We value the feedback and concerns of the public. We've taken note of all the concerns raised, especially regarding Potholes, footpath encroachment, street lights, vehicles being parked at no parking zones, drug abuse, underage driving, and other traffic-related issues. The citizens also requested to increase in women police officers. These matters will be forwarded to the appropriate DCPs, ACPs, and inspectors for action.
Our commitment to building and preserving this bond remains strong and will continue in the future.
Here is the complete video : youtube.com/live/0bYWYdOsOws…
#WeServeWeProtect
ಇಂದು, ಉರ್ವಿ ಕನ್ವೆನ್ಷನ್ ಸೆಂಟರ್, ಸೆಂಟ್ರಲ್ ಎಕ್ಸೈಸ್ ಲೇಔಟ್, ಸಂಜಯನಗರ, ಬೆಂಗಳೂರಿನಲ್ಲಿ ನಡೆದ “ಬೆಂಗಳೂರು ಪೊಲೀಸ್ ಆಯುಕ್ತರ ಭೇಟಿ” ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಐ.ಪಿ.ಎಸ್, ಅವರು ಭಾಗವಹಿಸಿದ್ದರು. ಪೊಲೀಸ್ ಇಲಾಖೆ ಹಾಗೂ ನಮ್ಮ ಸಮುದಾಯದ ನಡುವಣ ಸಂಪರ್ಕ ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಕ್ರಿಯೆ ಹಾಗೂ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಸ್ತೆಗುಂಡಿ, ಪಾದಚಾರಿ ಮಾರ್ಗ ಒತ್ತುವರಿ, ಬೀದಿ ದೀಪಗಳು, ನಿಷೇಧಿತ ಸ್ಥಳಗಳಲ್ಲಿ ವಾಹನ ನಿಲುಗಡೆ, ಮಾದಕದ್ರವ್ಯ ವ್ಯಸನ, ಅಪ್ರಾಪ್ತರ ವಾಹನ ಚಾಲನೆ ಹಾಗೂ ಇತರೆ ಸಂಚಾರಿ ಸಮಸ್ಯೆಗಳು ಸೇರಿದಂತೆ ಸಾರ್ವಜನಿಕರು ವ್ಯಕ್ತಪಡಿಸಿದ ಇತರೆ ಗಂಭೀರ ವಿಚಾರಗಳನ್ನು ದಾಖಲಿಸಿಕೊಂಡಿದ್ದು, ಈ ಮಾಹಿತಿಗಳನ್ನು ಸಂಬಂಧಪಟ್ಟ ಡಿಸಿಪಿಗಳು ಹಾಗೂ ಎಸಿಪಿಗಳು ಹಾಗೂ ಇನ್ಸ್ ಪೆಕ್ಟರ್ ಗಳಿಗೆ ರವಾನಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಇದೇ ವೇಳೆ ಸಾರ್ವಜನಿಕರು ಮಹಿಳಾ ಪೊಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಸುವಂತೆ ಮನವಿ ಮಾಡಿದರು.
ಸಾರ್ವಜನಿಕರ ಜೊತೆಗಿನ ಈ ಒಡನಾಟವನ್ನು ವೃದ್ಧಿಸುವುದು ಹಾಗೂ ಅದನ್ನು ಕಾಪಾಡಿಕೊಳ್ಳಲು ನಮ್ಮ ಬದ್ಧತೆ ಹೀಗೆ ಮುಂದುವರಿಯಲಿದ್ದು, ಭವಿಷ್ಯದಲ್ಲಿ ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು.
ACP TT&RSI retweeted
Join us live at 12:00 AM on Youtube for the Masika JanaSamparka Divasa.
#MeetTheBCP
Click the link below: youtube.com/live/0bYWYdOsOws…
ACP TT&RSI retweeted
You call it playtime, I call it cardio. Gotta keep these paws in top shape while looking cute on camera!
#PawsOnDuty #BengaluruK9Heroes 🚓
ACP TT&RSI retweeted
Here are the key moments from today’s National Police Commemoration Day.
#WeServeWeProtect



























