Dr.Suman D.Pennekar, SP Ballari retweeted
ಅಕ್ಕಪಡೆ ವತಿಯಿಂದ ಜಾಗೃತಿ ಕಾರ್ಯಕ್ರಮ.
ಮೀನಹಳ್ಳಿ ಹಾಗೂ ಸಿಡಿಗಿನಮೊಳ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ತಡೆ, ವರದಕ್ಷಿಣೆ ಕಿರುಕುಳ ತಡೆ, ಮಹಿಳಾ ಸುರಕ್ಷತೆ, ಸೈಬರ್ ಅಪರಾಧಗಳ ತಡೆಗಟ್ಟುವಿಕೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
Dr.Suman D.Pennekar, SP Ballari retweeted
Additional Chief Secretary Home Department Sri Rajender Kumar Kataria IAS, International Tennis player Sri @rohanbopanna , along with other dignitaries and senior police officers.
Dr.Suman D.Pennekar, SP Ballari retweeted
The inaugural ceremony of the 27th All India Police Lawn Tennis Championship-2026, currently being held in Bengaluru, was attended by the Hon'ble Home Minister @PriyankKharge, the Hon'ble Leader of the Opposition @RAshokaBJP (1/2)
Dr.Suman D.Pennekar, SP Ballari retweeted
ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ ಶ್ರೀ @rohanbopanna ಮತ್ತು ಇನ್ನಿತರ ಗಣ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (2/2)
Dr.Suman D.Pennekar, SP Ballari retweeted
ಬೆಂಗಳೂರಿನಲ್ಲಿ ನಡೆಯುತ್ತಿರುವ 27 ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್-2026 ರ ಉದ್ಘಾಟನಾ ಸಮಾರಂಭವನ್ನು ಮಾನ್ಯ ಗೃಹಸಚಿವರಾದ ಶ್ರೀ @PriyankKharge ರವರು,ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು,ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐಎಎಸ್. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,ಒಳಾಡಳಿತ ಇಲಾಖೆ. (1/2)
Dr.Suman D.Pennekar, SP Ballari retweeted
ಬೆಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್-2026 ರ ಅಧಿಕೃತ ಲೋಗೋ, ಟಿ-ಶರ್ಟ್ ಮತ್ತು ಕ್ಯಾಪ್ ಅನ್ನು ಮಾನ್ಯ ಗೃಹ ಸಚಿವರಾದ ಶ್ರೀ @PriyankKharge ರವರು ಇಂದು ಪೊಲೀಸ್ ಪ್ರಧಾನ ಕಛೇರಿಯಲ್ಲಿ ಬಿಡುಗಡೆ ಮಾಡಿದರು.(1/2)
Dr.Suman D.Pennekar, SP Ballari retweeted
ಅಕ್ಕ ಪಡೆಯ ವತಿಯಿಂದ ಬಳ್ಳಾರಿ ನಗರದ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಬಾಲ್ಯವಿವಾಹ ತಡೆ, ವರದಕ್ಷಿಣೆ ಕಿರುಕುಳ ತಡೆ, ಮಹಿಳಾ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
Dr.Suman D.Pennekar, SP Ballari retweeted
👮♀️ ಅಕ್ಕ ಪಡೆ ವತಿಯಿಂದ ಸಾರ್ವಜನಿಕ ಜಾಗೃತಿ ಅಭಿಯಾನ
ಬಳ್ಳಾರಿ ನಗರದ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಬಾಲ್ಯವಿವಾಹ ತಡೆ, ಸೈಬರ್ ಸುರಕ್ಷತೆ, ಮಾದಕ ವಸ್ತುಗಳ ದುಷ್ಪರಿಣಾಮ, ಸರಗಳ್ಳತನ ತಡೆ ಹಾಗೂ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಜಾಗೃತಿ ನಮ್ಮ ಗುರಿ • ಸುರಕ್ಷತೆ ನಮ್ಮ ಸಂಕಲ್ಪ!
Dr.Suman D.Pennekar, SP Ballari retweeted
ಪೊಲೀಸ್ ಸಂಸ್ಮರಣಾ ದಿನದಂದು, ಬೆಂಗಳೂರು ನಗರದ ಸಿ.ಎ.ಆರ್. ಕೇಂದ್ರಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು. 1/3

























