Dur Alak Niranjan (@Duralakniranjan) profile picture
Joined April 2026
Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)Photo by Dur Alak Niranjan (@Duralakniranjan)
A woman Traffic Police officer - Kavita Madam - was on duty, doing her job. A man shouts, abuses, creates ruckus about women officer & language. @indiranagaraps Limits ಭಾಷೆಯನ್ನು ರಕ್ಷಿಸಿ, ಮಹಿಳೆಯರನ್ನು ರಕ್ಷಿಸಿ, ಕಾನೂನಿನ ನಾಡನ್ನು ರಕ್ಷಿಸಿ ಇಂದಿರಾನಗರ, 100 ಫೀಟ್ ರಸ್ತೆ. ಡ್ರಿಂಕ್ & ಡ್ರೈವ್ ಚೆಕಿಂಗ್. ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿ - ಕವಿತಾ ಮೇಡಂ - ಡ್ಯೂಟಿಯಲ್ಲಿದ್ದರು. ಒಬ್ಬ ವ್ಯಕ್ತಿ ಕೂಗಾಡಿ, ಅವಾಚ್ಯವಾಗಿ ಮಾತನಾಡಿ, ಗಲಾಟೆ ಮಾಡಿದ. ಅವರನ್ನು ಯಾರು ರಕ್ಷಿಸುತ್ತಾರೆ? ಇದೇ ಇಂದು ಬೆಂಗಳೂರಿನ ಮಹಿಳಾ ಟ್ರಾಫಿಕ್ ಪೊಲೀಸರ ದೊಡ್ಡ ಸವಾಲು. ರಾತ್ರಿ, ಮಳೆ, ಟ್ರಾಫಿಕ್‌ನಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಾರೆ. ಆದರೆ ಅವರ ಮೇಲೆ ಯಾರಾದರೂ ಕೂಗಾಡಿದರೆ, ಅವರನ್ನು ಯಾರು ರಕ್ಷಿಸುತ್ತಾರೆ? ಟ್ರಾಫಿಕ್ ಪೊಲೀಸರು ಒಬ್ಬರೇ ಹೋರಾಡಲು ಸಾಧ್ಯವಿಲ್ಲ. ಕಾನೂನು & ಸುವ್ಯವಸ್ಥೆ ಪೊಲೀಸರು ಅವರ ಜೊತೆ ನಿಲ್ಲಲೇಬೇಕು. ನನ್ನ 3 ಬೇಡಿಕೆಗಳು: 1. ಭಾಷೆಯನ್ನು ರಕ್ಷಿಸಿ ಕನ್ನಡ ನಮ್ಮ ಹೆಮ್ಮೆ. ಕರ್ನಾಟಕದಲ್ಲಿ ಕನ್ನಡವೇ ಮೊದಲು. 2. ಮಹಿಳೆಯರನ್ನು ರಕ್ಷಿಸಿ ಡ್ಯೂಟಿಯಲ್ಲಿರುವ ಮಹಿಳಾ ಅಧಿಕಾರಿ ನಿಮ್ಮ ಗುರಿಯಲ್ಲ. ಅವರು ನಮ್ಮ ರಕ್ಷಕರು. ಅವರ ಮೇಲೆ ಕೂಗಾಡುವುದು ಕನ್ನಡ ಹೆಮ್ಮೆಯಲ್ಲ, ನಾಚಿಕೆಗೇಡು. 3. ಕಾನೂನಿನ ನಾಡನ್ನು ರಕ್ಷಿಸಿ ಬೆಂಗಳೂರು ಕಾನೂನಿನ ನಾಡು. ಡ್ರಿಂಕ್ & ಡ್ರೈವ್ ಚೆಕಿಂಗ್ ಕಾನೂನು. ಕಾನೂನು ಮುರಿದರೆ FIR ಖಚಿತ. ಭಾಷೆಯನ್ನು ರಕ್ಷಿಸಿ, ಮಹಿಳೆಯರನ್ನು ರಕ್ಷಿಸಿ, Share ಮಾಡಿ - ಮಹಿಳಾ ಟ್ರಾಫಿಕ್ ಪೊಲೀಸರ ಜೊತೆ ನಿಲ್ಲಿ! #Kannada #Bengaluru #ProtectWomen PROTECT LANGUAGE, WOMEN & LAND OF LAW Indiranagar, 100 Feet Road. Drink & Drive Checking. A woman Traffic Police officer - PSI Kavita Madam - was on duty alone, doing her job. A man shouts, abuses, creates ruckus about language. Who will protect her? This is the main challenge of Women Traffic Police in Bengaluru today. They stand on road, in night, in rain, in traffic, to protect US. But when someone shouts at them, abuses them, threatens them - who protects THEM? They definitely need Law & Order Police support. Traffic Police cannot fight alone. Law & Order Police MUST stand with them. My 3 Demands: 1. PROTECT LANGUAGE Kannada is our pride. Kannada must be respected in Karnataka. Speak Kannada first, speak Kannada with pride. 2. PROTECT WOMEN A woman officer on duty is not your target. She is our protector. Shouting at her, abusing her is NOT Kannada pride. It is shame. 3. PROTECT LAND OF LAW Bengaluru is Land of Law. Drink & Drive checking is Law. If you break law, you will face FIR. Kannada Pride = Respect Women + Follow Law. If we cannot protect our own women officers on our own roads, how will we protect our language? How will we protect our land? Protect Language. Protect Women. Protect Land of Law. @CPBlr @Jointcptraffic @indiranagaraps #KavithaMadam Thanks VC: Sanjevani @sanjevani
114
175
28
747
161,444
Dur Alak Niranjan retweeted
ದೊಡ್ಡಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಮುಗ್ಧ ವ್ಯಾಪಾರಿಗಳನ್ನು ಯಾಮಾರಿಸಿ ವಂಚಿಸಲು ಯತ್ನಿಸಿದ ಉತ್ತರ ಭಾರತದ ನಾರ್ತಿಗಳು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರು ಏನು ಹೇಳುತ್ತಾರೆ ಕೇಳಿ!
1
107
4
393
18,413
We aresitting in Train no 16590 channamma express in B4 AC coach bedroll attender drunken alcohol please guide him @drmubl @RailwaySeva @drmsbc
2
236
ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ @CMofKarnataka @DKShivakumar ಅವರೇ, ದಯಮಾಡಿ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಕೋರುತ್ತೇನೆ. ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಾವಕಾಶಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಿರಿ. ನಾಲ್ಕು ವರ್ಷಗಳಾದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ. ನೀವು ಈ ಬೇಡಿಕೆಯನ್ನು ಈಡೇರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಡೆಸುವ ಅಗತ್ಯವೂ ಇರುವುದಿಲ್ಲ. ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು ನೀವೇ ನೀಡಿದ ಭರವಸೆಯನ್ನು ಈಡೇರಿಸಿಬಿಡಿ. ನಾವು ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಒಂದು ಅಭಿನಂದನಾ ಸಭೆ ನಡೆಸುತ್ತೇವೆ. ನೀವು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರವಾದ ಕನ್ನಡ ಪ್ರೇಮವನ್ನು ಇಟ್ಟುಕೊಂಡವರು ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ಈ ಕಾರಣದಿಂದಲೇ ನಿಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲಾಗಿತ್ತು ಎಂಬುದನ್ನೂ ನಾನು ಬಲ್ಲೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀವು ಕೊಟ್ಟ ಭರವಸೆಗಳೇ ನಿಮ್ಮ ಸರ್ಕಾರದ ಪ್ರಮುಖ ಧ್ಯೇಯವಾಕ್ಯಗಳಾಗಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ, ನೈತಿಕ ಕರ್ತವ್ಯವೂ ಕೂಡ ಹೌದು. ನಾಲ್ಕು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರದ ಸಚಿವ ಸಂಪುಟ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಆದರೆ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ದಯಮಾಡಿ ಈ ಭರವಸೆ ಈಡೇರಿಸಿಬಿಡಿ, ಕರ್ನಾಟಕದ ಜನತೆಗೆ ಇದೇ ನೀವು ಕೊಡುವ ದೀಪಾವಳಿಯ ಕೊಡುಗೆಯಾಗುತ್ತದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ ಕೊಡುವ ವಿಷಯದಲ್ಲಿ ನಿಮಗೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಸಂಪುಟದ ಸದಸ್ಯರಾದ ಮಾನ್ಯ ಐಟಿಬಿಟಿ, ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆಯವರು @PriyankKharge ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರುವುದು ನಮ್ಮ ಬದ್ಧತೆ, ಅದನ್ನು ತಂದೇ ತರುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ @SantoshSLadINC ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕರೂ ಸಹ ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾನ್ಯ ಬಿ.ವೈ.ವಿಜಯೇಂದ್ರ @BYVijayendra ಅವರು ನಮ್ಮ ಆಗ್ರಹ ಅಭಿಯಾನವನ್ನು ಬೆಂಬಲಿಸಿರುವುದನ್ನು ನೀವು ಗಮನಿಸಿರುತ್ತೀರಿ ಎಂದು ಭಾವಿಸುತ್ತೇನೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೂ @BSBommai ಸಹ ಹಿಂದೆ ಖಾಸಗಿ ವಲಯದಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು. ಇಷ್ಟಾದ ಮೇಲೂ ಯಾರಿಗಾದರೂ ತಕರಾರು ಇದ್ದರೆ ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ. ಇಷ್ಟೆಲ್ಲ ಇರುವಾಗ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು. ನಿಮ್ಮ ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ. ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ʻಆಗ್ರಹ ಅಭಿಯಾನʼದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ. ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ. -ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
29
248
11
777
14,095
Hi namaskar sir@Raibag railway station over bridge these guys assemble 4 ganapati festival collection. This is ok in outside of bridge .But this type road blockage@ROB not gud4 safety purpose @drmubl Please instruct them sir @SPBelagavi
18
Why only Hindi songs playing in KSR Bengaluru station? kannada patriotic songs also there. IN Freedom fight moment kannadiga people also participate and we all Kannadiga also Bharat Desh bhaktas not Pakistanis? @GMSWR @RailMadad @CMofKarnataka @drmsbc
1
1
23
Dur Alak Niranjan retweeted
ರಾಜರಾಜೇಶ್ವರಿನಗರದ GBA (BBMP) ಕಛೇರಿಯಲ್ಲಿ GBA ಅಧಿಕಾರಿಗಳ ಲಂಚದ ಆಟದ ಗೂಂಡಾ ವರ್ತನೆ B ಖಾತಾ ಇಂದ A ಖಾತಾಗೆ ಲಂಚ ಕೊಟ್ಟರೆ ಮಾತ್ರ joint commissioner ಸಹಿ ಹಾಕೋದು. @DKShivakumar @krishnabgowda
151
483
40
1,572
147,892
Bad smell of drainage too much mosquitoes how the children they survive please understand our situation.
1
10