Kemp Gowda (@KempGowd) header
Kemp Gowda (@KempGowd) profile picture

ಕನ್ನಡಿಗ ..😎| techie | Android 😍

Bengaluru, India
Joined August 2014
Photo by Kemp Gowda (@KempGowd)Photo by Kemp Gowda (@KempGowd)Photo by Kemp Gowda (@KempGowd)Photo by Kemp Gowda (@KempGowd)Photo by Kemp Gowda (@KempGowd)Photo by Kemp Gowda (@KempGowd)Photo by Kemp Gowda (@KempGowd)Photo by Kemp Gowda (@KempGowd)
ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಗೆ ಹೋಲಿಸಿರುವ ಸನ್ಮಾನ ಪ್ರಧಾನಿ @narendramodi ಅವರೇ. ಭಾರತೀಯರ ನೂರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿ ದೇಶ ಬಿಟ್ಟು ಓಡಿಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರ ಹೆಸರಿನಲ್ಲಿಯೂ ನಿಮ್ಮ ಹೆಸರಿನ ಮೋದಿ ಇದೆಯಲ್ಲಾ? ಅವರನ್ನು ನಿಮ್ಮ ಜೊತೆ ಹೋಲಿಸಬಹುದಾ? ಲಲಿತ್ ಮತ್ತು ನೀರವ್ ಹೆಸರಲ್ಲಿಯೂ ಮೋದಿ ಇದೆಯಲ್ಲಾ ಎಂಬ ಸಾಮಾನ್ಯ ಪ್ರಶ್ನೆ ಕೇಳಿದ @RahulGandhi ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಎರಡು ವರ್ಷ ಜೈಲು ಶಿಕ್ಷೆ ನೀಡಿ, ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ಈಗ ಇಂಡಿಯಾವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದ್ದೀನ್ ಗೆ ಹೋಲಿಸಿರುವ ನಿಮ್ಮ ಹೋಲಿಕೆಗೆ ರಾಹುಲ್ ಗಾಂಧಿಯವರ ವಿರುದ್ಧದ ಕ್ರಮ ಅನ್ವಯವಾಗುವುದಿಲ್ಲವೇ? 1/2 #AnswerMadiModi
339
379
40
2,131
147,054
ಲಾಲ್ ಬಾಗ್ ಆರ್ ಎಸ್ ಎಸ್ ಗೆ ಸೇರಿದ್ದಾ? ಇವರ್ಯಾಕೆ ಇಲ್ಲಿ ಚಟುವಟಿಕೆ ನಡೆಸ್ತಾ ಇದಾರೆ? @lalbaghreads #Lalbagh #RSS
133
77
14
527
38,144
ವಿಕೃತ ಮೆರೆದ ಧರ್ಮರೋಗಿ ಆ ಹೆಂಗಸಿಗೆ ಎಂಥ ಸ್ಲಿಪ್ಪರ್ ಶಾಟ್ ಅಲಾ…!! ಆಕ್ಚುಲಿ ಕಂಡಕ್ಟರ್ ಒಂದು ಕೇಸ್ ಫೈಲ್ ಮಾಡಿಬಿಡಬೇಕಿತ್ತು ಪರ್ಮಿಷನ್ ಇಲ್ಲದೆಯ ಕೆಲಸದಲ್ಲಿರೋ ಕಂಡಕ್ಟರ್ ಅವರ ವಿಡಿಯೋ ಮಾಡಿದ್ದಕ್ಕೆ . ಆದರೂ ಕಂಡಕ್ಟರ್ ತಾಳ್ಮೆ ನಿಜಕ್ಕೂ..👍 #KesariZombie #RssGoons #BjpBakwas
25
43
1
400
7,172
ಯುವಕರಿಗೆ ಉದ್ಯೋಗ,ವಿದ್ಯಾಭ್ಯಾಸ ಇವೆಲ್ಲ ಬೇಡ.ತಮ್ಮವರನ್ನು ಒಳ್ಳೆ ಕಂಪನಿಗೆ ಕೆಲಸಕ್ಕೆ ಸೇರಿಸಿ ಅಥವಾ ವಿದೇಶಕ್ಕೆ ಕಳಿಸಿ, ಬಡಯುವಕರನ್ನು ಈ ರೀತಿ ಬಳಸಿಕೊಂಡು ಪ್ರಚೋದನೆ ಮಾಡಿ ದ್ವೇಷ ತುಂಬಿ ಮುಂದಕ್ಕೆ ಬಿಟ್ಟು ಅವರ ಭವಿಷ್ಯವನ್ನೇ ಕತ್ತಲಿಗೆ ದೂಡಿ ತನ್ನ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರೋ ಈ ಸುಳ್ಳುಗಾರನನ್ನು ಮೊದಲು ನಿಯಂತ್ರಣ ಮಾಡಬೇಕು.
330
342
54
1,576
92,566
ರಾಜ್ಯದಲ್ಲಿ ಎಲ್ಲೇ ಯಾವುದೇ ಕೊಲೆಯಾದರೂ, ಅದರ ಮೇಲೆ ರಾಜಕೀಯದ ಬೇಳೆ ಬೇಯಿಸಲು ಬಿಜೆಪಿ ನಾಯಕರು ತುದಿಗಾಲಲ್ಲಿರುತ್ತಾರೆ. ನಿನ್ನೆ ಕೊಲೆಗೀಡಾಗಿದ್ದ ವೇಣುಗೋಪಾಲ್ ಪ್ರಕರಣದಲ್ಲಿಯೂ “ಹನುಮ ಜಯಂತಿ” ಮಾಡಿದ್ದಕ್ಕೆ ಕೊಲೆ ಆಗಿದೆ ಎಂದು ಕೋಮು ಭಾವನೆ ಪ್ರಚೋದಿಸಿ, ರಾಜಕೀಯ ಅಪ್ರಭುದ್ಧತೆ ಪ್ರದರ್ಶಿಸಲು ಬಿಜೆಪಿ ವನಾಯಕರು ಮುಂದಾಗಿದ್ದರು. ಈಗ ಪೊಲೀಸ್ ತನಿಖೆಯಲ್ಲಿ ಬಿಜೆಪಿ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರೇ ಕೊಲೆಗಾರರಾಗಿರುವ ಬಗ್ಗೆ ಮಾಹಿತಿ ಬರುತ್ತಿದೆ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ, ನೆರೆಮನೆಯ ಸುಡದು” ಈಗಲಾದರೂ ಎಚ್ಚೆತ್ತುಕೊಂಡು ಪ್ರತಿದಿನ ಬೆಳಗ್ಗೆ ಶಾಖೆಗಳಲ್ಲಿ ದ್ವೇಷ ಹಂಚುವುದನ್ನು ಬಿಟ್ಟು ಸಮಾಜದಲ್ಲಿ ಪ್ರೀತಿ ಹಂಚುವುದನ್ನ ಕಲಿಸುವಂತಾಗಲಿ. ಬಿಜೆಪಿ ನಾಯಕರು, ಸಂಸದರು ಹೆಣ ಬಿದ್ದ ತಕ್ಷಣ ರಾಜಕೀಯ ಲಾಭದ ಬೇಳೆ ಬೇಯಿಸಲು ಹೋಗುವ ಬದಲು ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ teapawt.net/publictvnews/sta…
3 days back a Jain Muni in Belgavi district was electrocuted, cut into multiple pieces. If it was a religious head of any other minority religion, we all know how that would play out. Today a Yuva Brigade Karyakarta belonging to Scheduled Tribe was killed because he was actively organising Hanuma Jayanti. The sudden emboldening of anti society elements is sheerly brought about by public statements of Congress leaders, who leave no opportunity to deride Hindus and our traditions. Blood of innocent lives is on their hands.
190
349
15
1,282
136,723
ಹ್ಯಾಮ್ಸ್ಟರ್ ಮರಿಗಳು ಬೇಕಾದಲ್ಲಿ ಸಂಪರ್ಕಿಸಿ
5
Kemp Gowda retweeted
18 films that will blow your brains: - Thread -
165
5,298
148
26,951
3,899,200
5 Japanese Techniques to Overcome Laziness:
164
10,060
273
28,813
5,786,154
ಬಾಡಿ ವಂದೇ ಮಾತರಂ, ಇಂಜಿನ್ನು ಅದೇ ಕಾಂಗ್ರೆಸ್ ಅವಧಿಯದ್ದು😂
6
35
3
309
9,785
*ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯೊಬ್ಬರು ಬಾಷಣ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ಆಗಿರುವ ಕುರಿತು ಸತ್ಯ ಸಂಗತಿಗಳು* factcheck.ksp.gov.in/%e0%b2%… @BlrCityPolice @DgpKarnataka
18
77
8
299
61,502
#ಕಾಂಗ್ರೆಸ್ ಸ್ಥಾಪನೆಯಾಗಿದ್ದು 1885ರಲ್ಲಿ #ಬಿಜೆಪಿ ಸ್ಥಾಪನೆಯಾಗಿದ್ದು : 1982ರಲ್ಲಿ ಬಿಜೆಪಿ ದೇಶ ಆಳಿದ್ದು : 15 ವರ್ಷ ಈ ಕಾಂಗ್ರೆಸ್ ದೇಶ ಆಳಿದ್ದು : 60 ವರ್ಷ * ಕಾಂಗ್ರೆಸ್ ಆಸ್ತಿ : 600ಕೋಟಿ ಬಿಜೆಪಿ ಆಸ್ತಿ : 5000 ಕೋಟಿ ಸ್ನೇಹಿತರೆ, ಗಂಭೀರವಾಗಿ ಚಿಂತಿಸಿ, ದೇಶ ಲೂಟಿ ಹೊಡೆದವರು ಯಾರು ಎಂದು ಲೂಟಿಕೋರ ಬಿಜೆಪಿ ತೊಲಗಿಸಿ ದೇಶ ಉಳಿಸಿ
73
118
3
553
18,362
ಅರ್ಧ ಲೀಟರ್ ನಂದಿನಿ ಹಾಲು, ವರ್ಷಕ್ಮೂರು ಗ್ಯಾಸ್ ಅಂಡೆಗೆ ಬಲಿಯಾದ ಅಂಡೆಪಿರ್ಕಿಗಳ ಕಥೆ. 🤣🤣
13
33
2
199
3,692
Any Kannada speech to text app for iOS or Android?
247
98
25
1,419
190,875
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಂತಹ ಬೃಹತ್ ಇಲಾಖೆ ಜೊತೆಗೆ ಐಟಿಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಿರುವ ದೊಡ್ಡ ಜವಾಬ್ದಾರಿಯೂ ನನ್ನ ಮೇಲಿದೆ. ನಮ್ಮ ಇಲಾಖೆಯನ್ನು - ಜನಸ್ನೇಹಿಯಾಗಿಸಲು, - ಸರಳೀಕರಣಗೊಳಿಸಲು ಹಾಗೂ - ಸಬಲೀಕರಣಗೊಳಿಸಲು ಸಮಗ್ರ ಕಾರ್ಯನಿರ್ವಹಣೆಯನ್ನು ಕೇಂದ್ರೀಕರಿಸಲಾಗಿದೆ. ಇಲಾಖೆಯ ಪ್ರತಿಯೊಂದು ಕಾರ್ಯದಲ್ಲಿಯೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ನಾನು ಈ ಮೊದಲ ತಿಂಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದೇನೆ. ಇದನ್ನು ಪ್ರತಿ ತಿಂಗಳು ಮುಂದುವರೆಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ. ಈ ರಿಪೋರ್ಟ್ ಕಾರ್ಡ್ ನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ನಡೆಸಿದ ಸಭೆಗಳು ಹಾಗೂ ಕೈಗೊಂಡ ಪ್ರಮುಖ ನಿರ್ಧಾರಗಳ ಮಾಹಿತಿಯನ್ನು ಒಳಗೊಂಡಿರಲಿದೆ. ಈ ನಿಟ್ಟಿನಲ್ಲಿ ಈ ಎರಡೂ ಇಲಾಖೆಯನ್ನು ಜನರ ಬಳಿಗೆ ಕರೆದೊಯ್ಯಲು ನಿಮ್ಮೆಲ್ಲರ ಸಹನೆ, ಸಹಕಾರ ಹಾಗೂ ಬಹುಮುಖ್ಯವಾಗಿ ಸಲಹೆಗಳು ಅತ್ಯಗತ್ಯ ಎಂದೂ ಈ ಮೂಲಕ ಕೋರಿಕೊಳ್ಳುತ್ತೇನೆ.
118
315
18
1,098
205,089
ಓದಲೇಬೇಕಿರುವ ಬಿಗ್ ಬ್ರೇಕಿಂಗ್ ಸುದ್ದಿ ಇದೆ. "ಧರ್ಮಸ್ಥಳದವರ ಹೆಸರೆತ್ತಬೇಡಿ ಎಂದು ಖುದ್ದು ಪೇಜಾವರ ಸ್ವಾಮೀಜಿ ಹಣದ ಕಂತೆ ಹಿಡಿದು ಮನೆಗೆ ಬಂದಿದ್ದರು" ಎಂಬ ವಿಷಯವನ್ನು ಸೌಜನ್ಯ ತಾಯಿ ಕುಸುಮಾವತಿ ಈದಿನ.ಕಾಮ್‌‌ನೊಂದಿಗೆ ಬಹಿರಂಗಪಡಿಸಿದ್ದಾರೆ. eedina.com/special/pejavara-…
25
120
17
374
32,099
साहब का योगदान कुछ ज्यादा बडा है. 😊
425
3,152
76
11,296
209,748
ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ "ವಂದೇ ಭಾರತ್" ರೈಲಿನಲ್ಲಿ ಪ್ರಯಾಣ‌ ಮಾಡೋದಾದ್ರೆ ಟಿಕೆಟ್ ದರ ₹410 (ಪ್ರಯಾಣದ ದೂರ 10 ಕಿ.ಮೀ) ಧಾರವಾಡದಿಂದ ಹುಬ್ಬಳಿಗೆ ಇರುವ 17 ಕಿ.ಮೀ ಪ್ರಯಾಣಕ್ಕೆ, "ವಂದೇ ಭಾರತ್" ರೈಲಿನ ಟಿಕೆಟ್ ದರ 410 ರೂಪಾಯಿ! ಮತ್ತೆ ಇದನ್ನೆಲ್ಲ ಹೊರೆ-ಸುಲಿಗೆ-ದರೋಡೆ ಅಂತೆಲ್ಲ ಹೇಳಬಾರದು. ಇದೆಲ್ಲ ಪ್ರಧಾನಿ ಕೊಡುಗೆ... 👇
164
157
67
740
85,371
ಮೋದಿಯವರೇ, ಇಷ್ಟು ಕಡಿಮೆ ದರವನ್ನು ನಿಗದಿ ಮಾಡಿದರೆ ಹೇಗೆ? ಮೆಜೆಸ್ಟಿಕ್ ನಿಂದ ಯಶವಂತಪುರಕ್ಕೆ ಹಾಗೂ ಧಾರವಾಡದಿಂದ ಹುಬ್ಬಳ್ಳಿಗೆ ಹೋಗಲು ಕೇವಲ 410 ರೂ ಮಾತ್ರವೇ?
38
33
4
142
7,970
ಭಕುತರೇ ನಿಮ್ಮ ಇಬ್ಬರು ಪಿತಾಚಿಗಳು ಏನು ಮಾಡ್ತಿದ್ದಾರೆ ನೋಡಿ 😂
25
118
11
415
22,353
ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ - ಪ್ರಮೋದ್ ಮುತಾಲಿಕ್ ಕಿಡಿ publictv.in/bjp-is-directly-… #Congress #BJP #SriRamSena #PramodMuthalik #Siddaramaiah #ShivamoggaCrime #Muslims
15
57
9
390
28,597