Kuberappa P H (@Kuberappaph) header
Kuberappa P H (@Kuberappaph) profile picture

ದೇಶ ಸೇವೆಯೇ ಈಶ ಸೇವೆ 🇮🇳

Joined July 2013
Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)
ಕುಕ್ಕರ್ ಬ್ಲಾಸ್ಟ್ ಬಾಂಬ್‌ವ ಇನ್ನು 6 ವರ್ಷದಲ್ಲಿ ಹೊರ ಬಂದು(4 ವರ್ಷ ಈಗಾಗಲೇ ಜೈಲಿನಲ್ಲಿ ಕಳೆದಿದ್ದಾನೆ) ಮತ್ತೆ ಕುಕ್ಕರ್ “ಕೈ”ಗೆತ್ತಿಕೊಳ್ಳುವುದಿಲ್ಲವೇ ಮೈ ಲಾರ್ಡ್
1
3
31
ಪಾಕಿಸ್ತಾನ ಮಧ್ಯಸ್ತಿಕೆ ವಹಿಸಿದ್ದ ಅಮೇರಿಕಾ-ಇರಾನ್ ಸಂದಾನ ವಿಫಲ…! ಅಪ್ಪನನ್ನು ಹೊಗಳುತ್ತಿದ್ದ ಇಲ್ಲಿರುವ ಗುಲಾಮರಿಗೆ ಅತೀವ ನಿರಾಸೆ😆😄
15
ಗೆದ್ದ ಸಭಾಪತಿ, ಬಿದ್ದ ಪ್ರತಿಪಕ್ಷ… #Speaker #NoConfidenceMotion ಖಾಲಿ ಸಂವಿಧಾನದ ಪುಸ್ತಕ ಕೈಯ್ಯಲ್ಲಿ ಹಿಡಿದು ಓಡಾಡುವ so-called ಯುವನಾಯಕನ ತಿಕ್ಕಲುತನಕ್ಕೆ ಮತ್ತೊಮ್ಮೆ ಮುಖ ಭಂಗ. #Panouti
1
3
27
ಮೂರು ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸಿದ 35 ವರ್ಷದ ಬಾಲೇಂದ್ರ ಶಾ ದೇಶದ ಜನರ ಮನಗೆದ್ದು ನೇಪಾಳದ ಪ್ರಧಾನಿಯಾಗುವತ್ತ ಸಾಗಿದರೆ, ಭಾರತದ 55 ವರ್ಷದ ಪಾರಂಪರಿಕ ಪರ್ಮನೆಂಟ್ ಯುವ(?) ರಾಜಕಾರಣಿ ಇನ್ನೂ ಕರಾಟೆ, ಕಲರಿ ಪಟ್ಟು ಕಲಿಯುತ್ತಿದ್ದಾನೆ😁🤣😆
2
18
ಯುದ್ಧ ಬೇಡ ಬುದ್ಧ ಬೇಕು ಎಂದ ಲದ್ದಿ ಜೀವಿಗಳಿಗೆ ಅರ್ಪಣೆ…!
6
BJP @BJP4India ಯವರು Bomb blast ಮಾಡಿ ಚುನಾವಣೆ ಗೆಲ್ತಾರೆ ಅನ್ನೋದಾದ್ರೆ, ಕಾಂಗ್ರೇಸಿನವರು @INCIndia ತನ್ನ ನಾಯಕನನ್ನೇ (ರಾಜೀವ್ ಗಾಂಧಿ) blast ಮಾಡಿ ಕೊಂದು ಚುನಾವಣೆ ಗೆದ್ದಂತಲ್ಲವೇ..? #DelhiBlast
1
39
#DelhiBlast ಆಗಿ 24 ಗಂಟೆ ಕಳೆದರೂ ಒಂದೇ ಒಂದು ಪ್ರತಿಕ್ರಿಯೆ ಇಲ್ಲ. @RahulGandhi @INCIndia #Gulams
1
46
There is not a single statement so far from this guy #DelhiBlast @RahulGandhi @INCIndia
32
ಸಂಯಮ ಸಾಕಾಗಿದೆ… ಬದಲಾವಣೆ ಬೇಕಾಗಿದೆ…! #DelhiBlast #YogiAdityanath #HimanthBiswaSarma as #PrimeMinister and #HomeMinster
1
26
“ರೈಸಿನ್” ಎಂಬ ಬಣ್ಣ, ರುಚಿ, ವಾಸನೆ ಇಲ್ಲದ ರಸಾಯನಿಕ ಅಸ್ತ್ರ ಬಳಸಿ ಸಾಮೂಹಿಕ ಹತ್ಯಾಕಾಂಡಕ್ಕೆ ಸಂಚು ರೂಪಿಸಿದ್ದ ಜಿಹಾದಿ ಭಯೋತ್ಪಾದಕರಾದ ಡಾ॥ಅಹ್ಮದ್ ಮೊಹಿಯುದ್ದಿನ್, ಆಜಾದ್ ಸುಲೇಮಾನ್, ಮೊಹ್ಮದ್ ಸುಹೇಲ್ ಬಂಧನ…! ಭಯೋತ್ಪಾದಕರಿಗೆ ಧರ್ಮವಿಲ್ಲ… ಆದರೆ ಅವರ ಹೆಸರುಗಳು ಧರ್ಮವನ್ನು ಹೇಳುತ್ತವೆ…!
23
ಇಂದಿರಾಗಾಂಧಿ 1975 ಜೂನ್ 12 ರಂದು ಅಲಹಾಬಾದ್ ಹೈಕೋರ್ಟ್‌ನಿಂದ ಅನರ್ಹತೆಯ ಆದೇಶ ಬಂದ ನಂತರ ಮುಖ ಮುಚ್ಚಿಕೊಂಡು ಹೊರಬರುತ್ತಿರುವುದು…! #VoteChori @RahulGandhi @INCIndia @BJP4India
21
ರಾಷ್ಟ್ರಗೀತೆ “ಜನ ಗಣ ಮನ” ರಾಷ್ಟ್ರೀಯಗೀತೆ “ವಂದೇ ಮಾತರಂ” #VandeMataram150 🇮🇳
19
ವ್ಯವಸ್ಥೆಯೊಂದಿಗೆ ಹೋರಾಡಿ ಜನರ ಮನಸ್ಸು ಗೆಲ್ಲಬಹುದೇ ವಿನಃ ಸುಳ್ಳು ಅಪಪ್ರಚಾರ ಮಾಡಿ ಅಲ್ಲ. @RahulGandhi @INCIndia #VoteChori
45
ಮೋದಿ 40 ರೂಪಾಯಿ ಕಡಿಮೆ ಮಾಡಿದ್ರು ಅದಕ್ಕೆ ಸಿದ್ರಾಮಯ್ಯ 90 ರೂಪಾಯಿ ಜಾಸ್ತಿ ಮಾಡಾಯ್ತು. ಬಡವರ ಬಾಯಿಗೆ ಬಿಸಿಯಾಯ್ತು #ನಂದಿನಿ ತುಪ್ಪ @siddaramaiah @BJP4Karnataka
1
19
“ಕಾಂಗ್ರೇಸ್ಸನ್ನು ನಿಷೇಧಿಸಬೇಕು…” ಇದು ಮಹಾತ್ಮ ಗಾಂಧಿಯವರ ಮನ್ ಕಿ ಬಾತ್…
“ಆರ್ಎಸ್ಎಸ್ ನಿಷೇಧವಾಗಬೇಕು“ ಇದು ಜೆಡಿಎಸ್ ನವರ ಮನ್ ಕಿ ಬಾತ್! ಈ ಮನದಾಳದದ ಮಾತುಗಳನ್ನು ಇಂದು ಮರೆತಿದ್ದಾರೆಯೇ ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ? ಈ ಹಳೆಯ ಪಾಳೆಯುಳಿಕೆಯಂತಹ ಮಾತುಗಳನ್ನು ಈ ಸಂದರ್ಭದಲ್ಲಿ ಬಿಜೆಪಿಯವರಿಗೆ ನೆನಪು ಮಾಡಲು ಬಯಸುತ್ತೇನೆ.
12
ಹಿಂದೂಗಳ ರಕ್ಷಕರೆಂದು ಪಣ ತೊಟ್ಟ ಪಕ್ಷದವರು ಹೊಂದಾಣಿಕೆ ಮಾಡಿಕೊಂಡು ತಮ್ಮನ್ನು ತಾವು ಮಾರಿಕೊಂಡಿರುವಾಗ ನೀವಾದರೂ ಹಿಂದೂಗಳ ರಕ್ಷಣೆಯ ಮಾತನ್ನಾಡಿದ್ದೀರಲ್ಲ ಧನ್ಯವಾದಗಳು ಕುಮಾರಣ್ಣ🙏 @hd_kumaraswamy @BJP4Karnataka
1
23
ನಾಡದ್ರೋಹಿಗಿಂತ ದೇಶಭಗ್ತೆಯಾದ #OperationSindoor ದ ರುವಾರಿಗಳಲ್ಲೊಬ್ಬರಾದ ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿ ನಾಡಹಬ್ಬ ದಸರಾ ಉದ್ಘಾಟಿಸಲಿ…! 🇮🇳💛❤️ @mepratap @BasanagoudaBJP
2
5
52
ಸರ್ @CTRavi_BJP ಯವರೇ ನಿಮ್ಮ ಮೇಲಿನ ಒಂದು FIR ಗೆ ನಿಮ್ಮನ್ನು ಹೇಗೆ ಎತ್ತಾಕ್ಕೊಂಡು ಹೋಗಿದ್ರು ನೆನಪಿದಿಯಾ? ಇಷ್ಟು FIR ಗಳಾದ್ರು ಬುರ್ಡೆ ಗ್ಯಾಂಗ್‌ನ ಮುಟ್ಲಿಕ್ಕಾಗ್ತಿಲ್ಲ ಏಕೆ? #ಕಠಿಣಕ್ರಮ @BJP4Karnataka @INCKarnataka #Dharmasthala #ಬುರುಡೆಗ್ಯಾಂಗ್
61
ನಾಡ ನುಡಿ ಕನ್ನಡವನ್ನೇ “ಭುವನೇಶ್ವರಿ” ಯನ್ನಾಗಿ ಒಪ್ಪಿಕೊಳ್ಳದ ಬಾನು ಮುಸ್ತಾಕ್ ಅವರು ನಾಡ ದೇವತೆ “ಚಾಮುಂಡೇಶ್ವರಿ”ಯನ್ನು ಒಪ್ಪಿ ನಾಡಹಬ್ಬ ದಸರಾ ಉದ್ಘಾಟಿಸುವರೇ…? #ನಾಡಹಬ್ಬ #ದಸರಾ #ಬಾನುಮುಸ್ತಾಕ್ @BJP4Karnataka @INCKarnataka @siddaramaiah
22
ಒಬ್ಬ #ಸಮೀರ ಹಿಂದೂಗಳಲ್ಲಿನ ಸಮಸ್ಯೆ ಪರಿಹರಿಸುವುದಾಗಿದ್ದರೆ #ರಾಮಮಂದಿರ ಕ್ಕಾಗಿ ನಾವು ನೂರಾರು ವರ್ಷ ಹೋರಾಡಬೇಕಿರಲಿಲ್ಲ.
1
22