Kuberappa P H (@Kuberappaph) header
Kuberappa P H (@Kuberappaph) profile picture

ದೇಶ ಸೇವೆಯೇ ಈಶ ಸೇವೆ 🇮🇳

Joined July 2013
Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)Photo by Kuberappa P H (@Kuberappaph)
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಶ್ರೀಯುತ @BYRBJP ಅವರು ಮತದಾನದ ಹಿಂದಿನ ದಿನ ನನ್ನ ಹಳೆಯ ವಿಡಿಯೋವನ್ನು ತಿರುಚಿ ಹಾಗು ನಕಲಿ ಪತ್ರಿಕಾ ವರಧಿಯನ್ನು ಸೃಷ್ಠಿಸಿ ಸಾಮಾಜಿಕ ಮಾದ್ಯಮಗಳಲ್ಲಿ ಹರಿಬಿಟ್ಟು ಮತದಾರರಲ್ಲಿ ಗೊಂದಲವನ್ನುಂಟುಮಾಡಿದ್ದು ಈ ವಿಷಯವಾಗಿ ಇಂದು ರಾಜ್ಯ ಚುನಾವಣಾ ಆಯುಕ್ತರನ್ನು ಬೇಟಿಯಾಗಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದೂರು ಸಲ್ಲಿಸಿದ್ದೇನೆ. @ECISVEEP
31
8
5
183
15,553
Kuberappa P H retweeted
Learnings from Mangalore blast case- - Plz be careful if you lose your Aadhaar card Use Lock & Unlock facility available on UIDAI site to prevent its misuse - Plz verify antecedents of tenants before renting it out - Effective neighbourhood watch system to be in place
55
272
9
820
ಕನ್ನಡ ಕಲಾಪ್ರಪಂಚದ ಆದ್ಯಪ್ರವರ್ತಕ "ಶ್ರೀ ಗುಬ್ಬಿ ವೀರಣ್ಣ"ನವರ ಪುಣ್ಯಸ್ಮರಣ ದಿನ 🙏 #ಕನ್ನಡ_ಕರುನಾಡು
3
17
256
#ದಿನಕ್ಕೊಂದುವಚನ ಹೋರುವಾ ಸತಿಯಿಂದ ಸೋರುವಾ ಮನೆಯಿಂದ ಪೂರೈಸದವನ ಬದುಕಿಂದ ಕೊಂಡೊಯ್ವ ಮಾರಿ ಲೇಸೆಂದ-ಸರ್ವಜ್ಞ (ಸದಾ ಜಗಳವಾಡುವ ಹೆಂಡತಿಗಿಂತ, (ಮಳೆ ಬಂದಾಗ ಸೋರುವ ಮನೆಗಿಂತ ಹಾಗೂ ಪೂರೈಸಲಾಗದ ಬದುಕಿಗಿಂತ ಒಮ್ಮೆಲೇ ಸಾಯುವ ಮರಣವು ಸಾವಿರ ಪಟ್ಟು ಉತ್ತಮವಾದದ್ದು) #ಕನ್ನಡ_ಕರುನಾಡು
4
34
ಇಂದಿರಾಗಾಂಧಿ ಸರ್ಕಾರ ರಾಜಮನೆತನದ ಹಕ್ಕು ಕಸಿದುಕೊಂಡ ನಂತರದಲ್ಲಿ ಮೈಸೂರ ಜನತೆಯ ನೇತೃತ್ವದಲ್ಲಿ ದೇವಿ ಚಾಮುಂಡಿಯನ್ನು ಅಂಬಾರಿಯಲ್ಲಿ ಮೆರವಣಿಗೆ ಮಾಡಿದ ಮೊದಲ ದಸರಾದ ಫೋಟೋ. #ದಸರೋತ್ಸವ #ಕನ್ನಡ_ಕರುನಾಡು
2
20
233
ವಿಶ್ವಖ್ಯಾತಿಯ ನಟ "ಶ್ರೀ ಅಮಿತಾಭ್ ಬಚ್ಚನ್" ಜನ್ಮದಿನ 💐 #ಕನ್ನಡ_ಕರುನಾಡು
2
16
287
ಮಹಾನ್‌ ಸಮಾಜ ಸುಧಾರಕ ಮತ್ತು ಪ್ರಬುದ್ಧ ರಾಷ್ಟ್ರ ಸೇವಕ,ದೇಶದಲ್ಲಿ ಮೊದಲ ಗ್ರಾಮೀಣ ವಿಶ್ವವಿದ್ಯಾಲಯದ ಸ್ಥಾಪಕ ಭಾರತ ರತ್ನ ದಿ ನಾನಾಜಿ ದೇಶಮುಖ್‌ಅವರ ಜನ್ಮದಿನ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಇವರು ಶಿಕ್ಷಣ ಕ್ಷೇತ್ರ,ಆರೋಗ್ಯ ಕ್ಷೇತ್ರದಲ್ಲಿ ಮತ್ತು ಗ್ರಾಮೀಣ ಜನರ ಸ್ವಾವಲಂಬನೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು
1
5
16
ಅಸುರ ತಾರಕ ಸಂಹಾರಿ ಸ್ಕಂದ/ಷಣ್ಮುಖನ ತಾಯಿಯಾಗಿ ಲೋಕ ಕಾಪಾಡಿ ನವರಾತ್ರಿ ಐದನೇ ದಿನದಲ್ಲಿ ಪೂಜಿತವಾಗುವ "ಸ್ಕಂದಮಾತೆ" 🙏🕉️ #ದಸರದೇವಿಯರು #ಕನ್ನಡ_ಕರುನಾಡು
4
109
ತಾನು ಕಂಡು ಉಂಡ ಬದುಕನ್ನು ಬರಹದ ರೂಪದಲ್ಲಿ ಕೊಟ್ಟು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಮಾಡಿದ "ಕಾರಂತಜ್ಜ" ನ ಜನ್ಮದಿನ 💐 #ಕನ್ನಡ_ಕರುನಾಡು
3
26
297
ಸಹನೆ,ಮನೋನಿಗ್ರಹದ ಸ್ವರೂಪವಾಗಿ ಶಾಂತಿ,ಪ್ರಕೃತಿ,ಶಿಷ್ಟ ಜನರ ಪ್ರೇಮಿಯಾಗಿ ಸರ್ವ ದುಷ್ಟತನದ ಶಿಕ್ಷಕಿಯಾಗಿ ನವರಾತ್ರಿಯ ಮೊದಲ ದಿನದ ಅಗ್ರಪೂಜೆ ಪಡೆವ ಶಕ್ತಿರೂಪಿಣೀ ದೇವಿ "ಶೈಲಪುತ್ರಿ" 🙏 🕉️ #ದಸರದೇವಿಯರು #ಕನ್ನಡ_ಕರುನಾಡು
1
13
3
183
#ದಿನಕ್ಕೊಂದುವಚನ ಅನ್ನ ದಾನಗಳಿಂತ ಮುನ್ನ ದಾನಗಳಿಲ್ಲ ಅನ್ನಕೆ ಮಿಗಿಲು ಇನ್ನಿಲ್ಲ, ಜಗದೊಳಗೆ ಅನ್ನವೇ ಪ್ರಾಣ-ಸರ್ವಜ್ಞ (ಹಸಿದ ಹೊಟ್ಟೆಗೆ ಅನ್ನ ನೀಡುವ ದಾನಕ್ಕಿಂತ ಜಗತ್ತಿನಲ್ಲಿ ಬೇರೇ ಯಾವುದೇ ದೊಡ್ಡ ದಾನವಿಲ್ಲ. ಅನ್ನದಾನವೆ ಪರಮ ದಾನ) #ಕನ್ನಡ_ಕರುನಾಡು
9
50
#ದಿನಕ್ಕೊಂದುವಚನ ಅಂದಕನು ನಿಂದಿರಲು ಮುಂದೆ ಬಪ್ಪರ ಕಾಣ ಬಂದರೆ ಬಾಯೆಂದೆನದಿರ್ಪ ಗರುವಿಯ ದಂದುಗವೇ ಬೇಡ-ಸರ್ವಜ್ಞ (ಕಣ್ಣಿಲ್ಲದ ವ್ಯಕ್ತಿಯು ತನ್ನ ಎದುರಿಗೆ ಇರುವವರನ್ನು ಕಾಣಲಾರ.ಆದರೆ ತನ್ನೊಳಗೆ ತಾನೇ ಶ್ರೇಷ್ಠ/ಸರಿ ಎನ್ನುವ ಅಹಂಕಾರ ಹೊಂದಿದ ವ್ಯಕ್ತಿ ಕಣ್ಣೀದ್ದು ಕುರುಡನಾಗುವನು,ಅಂತವರಿಂದ ದೂರ ಇರುವುದೇ ಒಳ್ಳೆಯದು) #ಕನ್ನಡ_ಕರುನಾಡು
1
6
52
#ದಿನಕ್ಕೊಂದುವಚನ ಅಡಿಕೆ ಇಲ್ಲದ ವೀಳ್ಯ, ಕಿಡಕಿ ಇಲ್ಲದ ಮನೆಯು, ಒಡಕು ಬಾಯವಳ ಮನೆವಾರ್ತೇ ಎಣ್ಣೆಯ ಕುಡಿಕೆಯೊಡೆದಂತೆ-ಸರ್ವಜ್ಞ (ಅಡಿಕೆಯಿಲ್ಲದ ವೀಳ್ಯದ ಸೇವನೆ ಕಿಟಕಿ ಇಲ್ಲದ ಮನೆ ಹಾಗು ಯಾವುದೇ ರಹಸ್ಯ ಇಟ್ಟು ಕೊಳ್ಳದೆ ಎಲ್ಲವನ್ನು ಎಲ್ಲರಲ್ಲಿ ಹೇಳುವ ಮನೆಯ ಸುದ್ದಿಯು ಸಿಡಿಯುವ ಎಣ್ಣೆಯಂತೆ) #ಕನ್ನಡ_ಕರುನಾಡು
1
7
54
#ದಿನಕ್ಕೊಂದುವಚನ ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡ ಕಲ್ಲಿನಂತಿಪ್ಪ ಮಾನವನ,ಮನ ಕರಗೆ ಅಲ್ಲಿಪ್ಪ ನೋಡ-ಸರ್ವಜ್ಞ (ಕಲ್ಲು ಮಣ್ಣುಗಳ ಒಳಗೆ ದೇವರಿಲ್ಲ, ಕಲ್ಲಿನಂತಹ ಹೃದಯದ ಒಳಗೆ ಭಕ್ತಿ ಮೂಡಿ ಆದ್ದರಿಂದ ನಾಲ್ಕಾರು ಜನಕ್ಕೆ ಒಳ್ಳೆಯದಾದಾಗ ಅಲ್ಲಿ ಅಂತಹ ವ್ಯಕ್ತಿಯ ಮನದ ಒಳಗೆ ದೇವರಿರುವನು) #ಕನ್ನಡ_ಕರುನಾಡು
8
55
#ದಿನಕ್ಕೊಂದುವಚನ ಅನ್ನವನು ಇಕ್ಕುವನು ಉನ್ನತವ ಪಡೆಯುವನು ಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾ ಕುನ್ನಿಗೂ ಕಿರಿಯ-ಸರ್ವಜ್ಞ (ಲೋಕದಲ್ಲಿ ಎಲ್ಲ ದಾನಗಳಿಗೂ ಶ್ರೇಷ್ಠ ಅನ್ನದಾನ, ಅದನ್ನ ಮಾಡುವ ವ್ಯಕ್ತಿ ಇಹಪರದಲ್ಲಿ ಉನ್ನತ ಸ್ಥಾನ ಪಡೆವನು. ಅನ್ನದಾನ ಮಾಡುವ ಶಕ್ತಿಯಿದ್ದು ಮಾಡದವನು ನಾಯಿಗಿಂತ ಕೀಳು) #ಕನ್ನಡ_ಕರುನಾಡು
6
32
#ದಿನಕ್ಕೊಂದುವಚನ ಆರು ಬೆಟ್ಟವನೊಬ್ಬ ಹಾರಬಹುದೆಂದರೆ ಹಾರಬಹುದೆಂದು ಎನಬೇಕು, ಮೂರ್ಕನೊಡಹೋರಾಟ ಸಲ್ಲ-ಸರ್ವಜ್ಞ (ಯಾರಾದರು ಮೂರ್ಖನು ನಮ್ಮ ಬಳಿಯಲ್ಲಿ ಆರು ಬೆಟ್ಟಗಳನ್ನು ಹಾರಬಹುದೆಂದರೆ ಆತನ ಮಾತಿಗೆ ಹೌದು ಎನಬೇಕು,ದಡ್ಡನೋಡನೆ ಹೋರಾಟ ಮಾಡುವುದು ಯಾವತ್ತಿಗೂ ವ್ಯರ್ಥ) #ಕನ್ನಡ_ಕರುನಾಡು
1
8
53
#ದಿನಕ್ಕೊಂದುವಚನ ಇಕ್ಕಿದಾತನು ಉಂಡು ನಕ್ಕು ಸ್ವರ್ಗಕ್ಕೆ ಹೋದ ಇಕ್ಕದನು ಹೋದ ನರಕಕ್ಕೆ , ಲೋಕದೊಳ್ಳಗಿಕ್ಕಲೇಬೇಕು-ಸರ್ವಜ್ಞ (ಹಸಿದ ಜನಕ್ಕೆ ಅನ್ನವಿಕ್ಕಿದವನು ನಗುಮೊಗದಲ್ಲಿ ಸ್ವರ್ಗಕ್ಕೆ ಹೋಗುವನು,ಅದು ಬಿಟ್ಟು ಕೇವಲ ತಾನೊಬ್ಬನೇ ಉಂಡು ಪರರನ್ನು ಮರೆಯುವವನು ನರಕಕ್ಕೆ ಹೋಗುವನು. ಹಾಗಾಗಿ ಲೋಕದಲ್ಲಿ ಅನ್ನದಾನ ಮಾಡಿ) #ಕನ್ನಡ_ಕರುನಾಡು
5
39
#ದಿನಕ್ಕೊಂದುವಚನ ಇಂದ್ರನಾನೆಯ ನೇರಿ ಒಂದನೂ ಕೊಡಲರಿಯ ಚಂದ್ರಶೇಕರನು ಮುದಿ ಎತ್ತನೇರಿ ಬೇಕೆಂದುದನು ಕೊಡುವೆ-ಸರ್ವಜ್ಞ (ಸ್ವರ್ಗದ ಐರಾವತವನ್ನೇ ಏರಿ ನಡೆದರೂ ಸಹ ಇಂದ್ರನು ಯಾವುದೇ ಸಹಾಯ ಮಾಡಲಾರ,ಆದರೆ ಮಸಣವಾಸಿಯಾಗಿ ಮುದಿ ಎತ್ತನ್ನು ಏರಿ ಭಿಕ್ಷೆ ಬೇಡುವ ಶಿವನು ಸಕಲ ಜಗತ್ತಿಗೆ ಬೇಡಿದ್ದನ್ನು ಕೊಡುವನು) #ಕನ್ನಡ_ಕರುನಾಡು
3
42
#ದಿನಕ್ಕೊಂದುವಚನ ಉದ್ದಿನ ವಡೆ ಲೇಸು, ಬುದ್ಧಿಯ ನುಡಿ ಲೇಸು ಬಿದ್ದೊಡನೆ ಕೈಗೆ ಬರಲೇಸು ಶಿಶುವಿಗೆ ಮುದ್ದಾಟ ಲೇಸು-ಸರ್ವಜ್ಞ (ರುಚಿಗೆ ಉದ್ದಿನ ವಡೆ ಚೆನ್ನ,ತಪ್ಪು ದಾರಿಯಲ್ಲಿ ಹೋಗುವ ವ್ಯಕ್ತಿಗೆ ಸಜ್ಜನರ ಉತ್ತಮ ನುಡಿಗಳು ಬೇಕು,ಹಾಗೆಯೆ ಬಿದ್ದಾಗ ಕೈ ಹಿಡಿದು ಎತ್ತುವ ಜನ ಬೇಕು ಮತ್ತು ಶಿಶುವಿಗೆ ಮುದ್ದಾಟವು ಚೆನ್ನ) #ಕನ್ನಡ_ಕರುನಾಡು
4
37
#ದಿನಕ್ಕೊಂದುವಚನ ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ ಉಳ್ಳಲ್ಲಿ ದಾನ ಕೊಪರೊಲ್ಲದವನೊದವೆ ಕಳ್ಳನೆ ನ್ರುಪಗೆ-ಸರ್ವಜ್ಞ (ಭಗವಂತನು ತನಗೆ ನೀಡಿದ ಯಾವುದೇ ಸೌಕರ್ಯ ಭಾಗ್ಯಗಳನ್ನು ತಾನು ಅನುಭವಿಸದೆ ಬಚ್ಚಿಟ್ಟು ಮುಚ್ಚಿಟ್ಟು ಇಡುವ ಮನುಷ್ಯನ ಭಾಗ್ಯಗಳೇಲ್ಲ ಮುಂದೊಮ್ಮೆ ಕಳ್ಳ/ಅನ್ಯರ ಪಾಲಾಗುವುದು) #ಕನ್ನಡ_ಕರುನಾಡು
7
1
53