ಮಂಜುನಾಥ್ ಕಲ್ಗುಡಿ (@Manjunath754) header
ಮಂಜುನಾಥ್ ಕಲ್ಗುಡಿ (@Manjunath754) profile picture

ಮನುಷ್ಯ ಜಾತಿ ತಾನೊಂದೇ ವಲಂ|ಕನ್ನಡದ ಕಂದ💛❤️| ಪ್ರಜಾಕೀಯದ ಬೆಂಬಲಿಗ✊| Music🎶 and Nature 🌄 Lover|

Gangavathi
Joined March 2015
Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)Photo by ಮಂಜುನಾಥ್ ಕಲ್ಗುಡಿ (@Manjunath754)
ಮಂಜುನಾಥ್ ಕಲ್ಗುಡಿ retweeted
ಇದರ ಅನುಭವ ನನಗೂ ಆಗಿದೆ, ಈಗಲಾದರೂ ಹೇಚ್ಛೆತ್ತುಕೊಳ್ಳಿ ಕನ್ನಡಿಗರೇ. @DKShivakumar @DrParameshwara @krishnabgowda @PriyankKharge ಸರ್‌, IT ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆಧ್ಯತೆ ಸಿಗಲಿ.
60
305
23
947
33,455
Replying to @hamsanandi
ಸಾ.ಶ ಕ್ಕೂ ಮುನ್ನ ಭಾರತದಲ್ಲಿ ಯುದ್ಧಗಳನ್ನೇ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಹಡಗುಗಳನ್ನು ಬಳಸಿದ ಉದಾಹರಣೆಗಳು ನಮಗೆ ಕಂಡುಬರುವುದಿಲ್ಲ. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಭೂಸೈನ್ಯದ ಗುಣಲಕ್ಷಣಗಳು, ಯುದ್ಧಗಳ ಸಂದರ್ಭದಲ್ಲಿ ಗೂಢಚಾರರನ್ನು ಹೇಗೆ ಬಳಸಿಕೊಳ್ಳಬೇಕು, ಮತ್ತು ಕೋಟೆಗಳನ್ನು ನಗರಗಳನ್ನು ಹೇಗೆ ಮುತ್ತಿಗೆ ಹಾಕಬೇಕು ಎಂದು ವಿವರವಾಗಿ ತಿಳಿಸಿದ್ದರೂ ಸಹ ನೌಕಾಬಲದ ವಿಷಯದಲ್ಲಿ ಚಾಣಕ್ಯ ಸಂಪೂರ್ಣ ಮೌನವಹಿಸಿದ್ದಾನೆ. ಇನ್ನು ಮಗಧ ರಾಜ್ಯದ ಅರಸರು, ಉತ್ತರದ ಮೌರ್ಯರು, ನಂದರು ಮತ್ತು ಗುಪ್ತರು ಹಡಗುಗಳನ್ನು ಬಳಸಿ ಯುದ್ಧ ನಡೆಸಿದ ಉದಾಹರಣೆಗಳೂ ಇಲ್ಲ. ಇದು ಶಾತವಾಹನರಿಗೂ ಅನ್ವಯಿಸುತ್ತದೆ. ಈ ಎಲ್ಲ ಮನೆತನಗಳು ಹಡಗುಗಳನ್ನು ಬಳಸುತ್ತಿದ್ದ ಮುಖ್ಯ ಉದ್ದೇಶ ವ್ಯಾಪಾರವೇ ಆಗಿತ್ತು. ಭಾರತದಲ್ಲಿ ಸಮುದ್ರಮಾರ್ಗಕ್ಕಿಂತ ನದೀಮಾರ್ಗದಲ್ಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಈ ರಾಜ್ಯಗಳಿಗೆ ಹಡಗುಗಳಿಗಿಂತ ದೋಣಿಗಳ ಅವಶ್ಯಕತೆ ಹೆಚ್ಚಿರುತ್ತಿತ್ತು. ಅಗತ್ಯ ಬಿದ್ದಾಗ ವ್ಯಾಪಾರಕ್ಕೆ ಬಳಸುತ್ತಿದ್ದ ಪುಟ್ಟ ದೋಣಿಗಳನ್ನೇ ಸೈನ್ಯದ ಒಂದು ಭಾಗವನ್ನಾಗಿ ಬಳಸಿದ ಉದಾಹರಣೆಗಳು ಸಮುದ್ರಗುಪ್ತನ ದಿಗ್ವಿಜಯ ಯಾತ್ರೆಯಲ್ಲಿ ಕಂಡುಬರುತ್ತವೆ. ಆದರೆ ಆತನ ಬಳಿಯೂ ಯುದ್ಧಕ್ಕೆಂದೇ ಮೀಸಲಾದ ಒಂದು ನೌಕಾಬಲವಿತ್ತು ಎಂಬುದು ಯಾವುದೇ ಶಾಸನವಾಗಲಿ, ಅಥವಾ ಗುಪ್ತರ ಕಾಲದ ಸಾಹಿತ್ಯದಲ್ಲಾಗಲಿ ನಮಗೆ ಕಾಣಸಿಗುವುದಿಲ್ಲ. ಇನ್ನು ಚೋಳರ ನೌಕಾಯುದ್ಧಗಳೆನಿದ್ದರೂ 8-9 ನೇ ಶತಮಾನದ ನಂತರದಲ್ಲಿ ನಡೆದಂತವು. ಅವುಗಳನ್ನು ಮೊದಲ ಉದಾಹರಣೆಗಳ ಪಟ್ಟಿಯಲ್ಲಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸುಸಜ್ಜಿತವಾದ, ಯುದ್ಧಕ್ಕೆಂದೇ ಮೀಸಲಾದ ಹಡಗುಪಡೆಯನ್ನು ಕಟ್ಟಿದ್ದು ಬಾದಾಮಿಯ ಚಾಲುಕ್ಯರೇ ಹೊರತು ಮತ್ತಾರೂ ಅಲ್ಲ. ಇಮ್ಮಡಿ ಪುಲಕೇಶಿ ತನ್ನ ಚಿಕ್ಕಪ್ಪ ಮಂಗಲೇಶನ ವಿರುದ್ಧ ತಿರುಗಿಬಿದ್ದಾಗ, ಆತನಿಗೆ ಬೆಂಬಲವಾಗಿ ನಿಂತಿದ್ದ ರೇವತಿ ದ್ವೀಪದ ರಾಜ್ಯಪಾಲನಾದ ಸ್ವಾಮಿರಾಜನನ್ನು ಸದೆಬಡಿಯಲು ಮಂಗಲೇಶ ದೋಣಿಗಳನ್ನು ಸಾಲುಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಸೈನಿಕರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸುತ್ತಾನೆ. ಇನ್ನು ಆತನ ನಂತರ ಗದ್ದುಗೆಯೇರಿದ ಇಮ್ಮಡಿ ಪುಲಕೇಶಿಯ ಕಾಲದ ಶಾಸನಗಳಲ್ಲಿ ಹಡಗುಗಳದೇ ಕಾರುಬಾರು. ಮಂಗಲೇಶನಿಂದ ನೇಮಿಸಲ್ಪಟ್ಟ ಇಂದ್ರವರ್ಮನನ್ನು ಸೋಲಿಸಲು ಇಮ್ಮಡಿ ಪುಲಕೇಶಿ ತನ್ನ ಅಪಾರವಾದ ನೌಕಾಬಲವನ್ನು ಬಳಸುತ್ತಾನೆ. ರೇವತೀ ದ್ವೀಪವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಇಮ್ಮಡಿ ಪುಲಕೇಶಿಯ ಮುಂದಿನ ಗುರಿ ಕೊಂಕಣವಾಗಿತ್ತು. ಮಹಾರಾಷ್ಟ್ರ ಹಾಗೂ ಲಾಟ (ದಕ್ಷಿಣ ಗುಜರಾತ್) ದೇಶಗಳ ಕರಾವಳಿಯನ್ನು ಆಳುತ್ತಿದ್ದ, ಈ ಹಿಂದೆ ಚಾಲುಕ್ಯ ದೊರೆ ಕೀರ್ತಿವರ್ಮನಿಂದ ಸೋತು ಶರನಾಗಿದ್ದ ಕೊಂಕಣದ ಮೌರ್ಯರಿಗೆ ಚಾಲುಕ್ಯರಿಂದ ಬಿಡುಗಡೆಹೊಂದಿ ತಮ್ಮದೇ ಸ್ವತಂತ್ರ ರಾಜ್ಯವನ್ನು ಕಟ್ಟುವ ಹೆಬ್ಬಯಕೆಯಿರುತ್ತದೆ. ಕೊಂಕಣದ ತೀರದಲ್ಲಿ ಮುನ್ನುಗ್ಗಿ ಬಂದ ಚಾಲುಕ್ಯರ ನೂರಾರು ಹಡಗುಗಳ ಅಬ್ಬರಕ್ಕೆ ಸಿಲುಕಿ ಮೌರ್ಯರ ಸ್ವಾತಂತ್ರ್ಯದ ಕನಸು ನುಚ್ಚುನೂರಾಗುತ್ತದೆ. ಅವರ ರಾಜಧಾನಿಯಾದ ಪುರಿ (ಇಂದಿನ ಎಲಿಫೆಂಟಾ ದ್ವೀಪ) ಚಾಲುಕ್ಯ ಚಕ್ರವರ್ತಿಯ ಕೈಸೇರುತ್ತದೆ. ಇದೇ ವಿಜಯೋತ್ಸಾಹದಲ್ಲಿ ಬರೋಚ್ ನ್ನು ಮುತ್ತಿದ ಪುಲಕೇಶಿ ಲಾಟ ದೇಶವನ್ನೂ ತನ್ನದಾಗಿಸಿಕೊಳ್ಳುತ್ತಾನೆ. ಚಾಲುಕ್ಯರು ಪಡುವಣ ಕಡಲತೀರವನ್ನು ಬಹುಕಾಲದವರೆಗೆ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಪುರಿಯ ಮೇಲಿನ ಗೆಲುವು ಮುಖ್ಯ ಎನ್ನಬಹುದು. ತಮ್ಮ ವ್ಯಾಪಾರಕ್ಕೆ ತೊಂದರೆ ನೀಡುತ್ತಿದ್ದ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸಲು, ತಮ್ಮ ರೇವುಪಟ್ಟಣಗಳತ್ತ ಸಾಗಿಬರುವ ಶತ್ರುಗಳ ಮುನ್ಸೂಚನೆ ಪಡೆಯಲು ಈ ದ್ವೀಪ ನೆರವಾಗುತ್ತಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನಡೆದ ಮತ್ತೊಂದು ನೌಕಾಯುದ್ಧವೆಂದರೆ ಅರಬ್ಬರ ವಿರುದ್ಧ ಥಾಣೇಶ್ವರ ಅಥವಾ ಇಂದಿನ ಥಾಣೆಯ ತೀರದಲ್ಲಿ ನಡೆದ ಯುದ್ಧ. ಉಮ್ಮಯದ್ ಖಲೀಫರಿಂದ ಕಳುಹಿಸಲ್ಪಟ್ಟ ಅಲ್ ಹಕಮ್ ಎಂಬ ದಂಡನಾಯಕ ನಡೆಸಿದ ಈ ದಾಳಿಯ ಸಂಪೂರ್ಣ ವಿವರಗಳು ನಮಗೆ ದೊರೆಯುವುದಿಲ್ಲ. ಥಾಣೆಯ ಯುದ್ಧದಲ್ಲಿ ಅರಬ್ಬರಿಗೆ ಅಷ್ಟೇನೂ ನಷ್ಟವಾಗಿಲ್ಲ ಎಂದೇ ಅವರ ಪತ್ರಗಳಲ್ಲಿ ಹೇಳಲಾಗಿದೆ. ಆದರೆ ದೂರದ ಒಮನ್ ದೇಶದಿಂದ ಹೊರಟು ಥಾಣೆಗೆ ಕಾಲಿಟ್ಟ ಬಲಿಷ್ಠ ನೌಕಾಬಲವು ತಮ್ಮ ದಂಡಯಾತ್ರೆಯನ್ನು, ಕೊಳ್ಳೆಯನ್ನು ಮುಂದುವರೆಸಿದ ಕುರಿತು ಯಾವುದೇ ಅರಬ್ ದಾಖಲೆಗಳು ಹೇಳದ ಕಾರಣ ಆ ಯುದ್ಧದಲ್ಲಿ ಅರಬ್ಬರಿಗೆ ಸೋಲಾಗಿದೆ ಎಂಬುದನ್ನು ಊಹಿಸಬಹುದು. ಅಥವಾ ಅರಬ್ಬರೊಡನೆ ಹೋರಾಡಿದ ಇತರೆ ಮುಸ್ಲಿಂ ಸೈನ್ಯಗಳಿಗೆ ಸೋಲಾಗಿರುವ ಸಾಧ್ಯತೆಯೂ ಇದೆ. ಈ ಯುದ್ಧದಲ್ಲಿ ಅರಬ್ಬರು ಸಂಪೂರ್ಣ ಸೋಲನುಭವಿಸಿದರು ಎಂಬುದೇ ಭಾರತೀಯ ಇತಿಹಾಸಕಾರರ ಅಭಿಪ್ರಾಯ. ಒಟ್ಟಾರೆಯಾಗಿ ಹೇಳಬೇಕೆಂದರೆ, ಭಾರತದಲ್ಲಿ ಯುದ್ಧಗಳಿಗೆಂದೇ ಮೀಸಲಾದ ಹಡಗುಪಡೆಯನ್ನು ಕಟ್ಟಿದ ಮೊದಲಿಗರೆಂದರೆ ಚಾಲುಕ್ಯರು. ವ್ಯಾಪಾರ ದೋಣಿಗಳ ಬದಲಾಗಿ ಸುಸಜ್ಜಿತ, ಬಲಿಷ್ಠ ಹಡಗುಗಳನ್ನು ಬಳಸಿ ಯುದ್ಧಗಳನ್ನು ಗೆದ್ದ ಮೊದಲಿಗನೆಂದರೆ ಇಮ್ಮಡಿ ಪುಲಕೇಶಿ. - ಸುನೀಲ್ ಜೆ
3
7
23
830
ಮಂಜುನಾಥ್ ಕಲ್ಗುಡಿ retweeted
ಕರುನಾಡು ಕಂಡ ಶ್ರೇಷ್ಠ ರಾಜರಲ್ಲೊಬ್ಬರಾದ ಅಖಂಡ ಭಾರತದ ಚಾಲುಕ್ಯ ಚಕ್ರವರ್ತಿ, ತಮ್ಮ ಸೇನೆಯಲ್ಲಿ ಬಲಿಷ್ಠ ನೌಕಾದಳವನ್ನು ಹೊಂದಿದ್ದಕ್ಕಾಗಿ ನೌಕಾದಳದ ಪಿತಾಮಹ ಎಂದೇ ಖ್ಯಾತರಾಗಿದ್ದ ದಕ್ಷಿಣ ಪಥೇಶ್ವರ ಸಾಮ್ರಾಟ್‌ ಇಮ್ಮಡಿ ಪುಲಿಕೇಶಿ ಅವರ ಜಯಂತಿಯ ಶುಭಾಶಯಗಳು. #ImmadiPulikeshi #ಇಮ್ಮಡಿಪುಲಿಕೇಶಿ
35
236
35
1,495
55,485
ಮಂಜುನಾಥ್ ಕಲ್ಗುಡಿ retweeted
ಕೇಳಲು ಇಂಪಾದ ಹಾಡಾಗಿ, ಬಳಸಲು ಸಿಹಿ ನೀರಾಗಿ, ಮನದಲ್ಲಿ ಬೆರೆಯಲು ಸವಿ ಜೇನಾಗಿ, ಎಲ್ಲರಿಗೂ ತಂಪೆರೆಯೋ ಭಾಷೆ ಕನ್ನಡ. ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು🤗
64
775
16
7,994
136,486
ಮಂಜುನಾಥ್ ಕಲ್ಗುಡಿ retweeted
ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. 💛❤️
255
2,480
162
18,901
479,602
ಮಂಜುನಾಥ್ ಕಲ್ಗುಡಿ retweeted
ಇದೇ ನಾಡು, ಇದೇ ಭಾಷೆ... ಎಂದೆಂದೂ ನಮ್ಮದಾಗಿರಲಿ! 🟡🔴 ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು! 🙏 Here’s wishing everyone from Namma Karnataka a Happy Rajyotsava! ❤ #PlayBold #ನಮ್ಮRCB #KannadaRajyotsava
41
880
13
7,562
87,166
ಮಂಜುನಾಥ್ ಕಲ್ಗುಡಿ retweeted
ಈ ಕನ್ನಡ ರಾಜ್ಯೋತ್ಸವದಿಂದ ನಾವು ನಿಮ್ಮ Ather Rizta Z ನಲ್ಲಿ ಕನ್ನಡ ಡ್ಯಾಶ್ಬೋರ್ಡ್ ಸೌಲಭ್ಯ ನೀಡುತ್ತಿದ್ದೇವೆ. ಏಥರ್ ಎನರ್ಜಿಯಲ್ಲಿ, ತಂತ್ರಜ್ಞಾನವು ಸರಳತೆ ಹಾಗೂ ಅರ್ಥಪೂರ್ಣವಾಗಿರಬೇಕು ಹಾಗೂ ಅದರ​ ಅನುಭವಗಳು ಸಹಜವಾಗಿರಬೇಕೆಂದು ನಾವು ನಂಬುತ್ತೇವೆ. ಭಾಷೆ ಅದರಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ಬಹಳಷ್ಟು ಜನರಿಗೆ ತಮ್ಮ ಭಾಷೆಯಲ್ಲಿ ಸಂವಹನ ಮಾಡುವುದು ಸುಲಭಕರ, ವೈಯಕ್ತಿಕ ಹಾಗೂ ಪರಿಚಿತವಾಗಿರುತ್ತದೆ. ಈ ನವೀಕರಣವು ಅದರತ್ತ ಒಂದು ಹೆಜ್ಜೆಯಾಗಿದೆ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
Still working on my Kannada… but Rizta’s picking it up faster. The Kannada dashboard will start rolling out tomorrow via OTA in a phased manner. Happy Kannada Rajyotsava!
20
114
2
1,001
24,781
ಮಂಜುನಾಥ್ ಕಲ್ಗುಡಿ retweeted
Replying to @Ahtimsjr
@Flipkart @flipkartsupport ಕರ್ನಾಟಕದಲ್ಲಿ ಕನ್ನಡಕ್ಕೆ ಜಾಗವಿಲ್ಲ, ಕರ್ನಾಟಕದಲ್ಲಿ ಕನ್ನಡಿಗರಿಗೆ ಯಾವ ವೃತ್ತಿಯಲ್ಲೂ ಕನ್ನಡವಿಲ್ಲ ಇನ್ನೂ ವ್ಯಾಪಾರ ವಹಿವಾಟಿನಲ್ಲೂ ಕನ್ನಡದಲ್ಲಿ ಸೇವೆ ಇಲ್ಲ @ajavgal @Amara_Bengaluru @BelagaviKA @BelgaviRayanna @CheKrishnaCk_ @Chethan_Surya_S @Ellarakannada @gnan007
1
2
1
3
193
ಮಂಜುನಾಥ್ ಕಲ್ಗುಡಿ retweeted
A Letter to the RCB Family 💌 Written on 4 June 2025 En-route from Ahmedabad to Johannesburg, SA ✈️ #RCB
848
10,377
555
70,513
1,058,535
ಮಂಜುನಾಥ್ ಕಲ್ಗುಡಿ retweeted
Spoke with a Bengaluru-based film distributor. சார்ந்தோர் அனைவருக்கும் ஆழ்ந்த அனுதாபங்கள். 🙏 #ThugLife
8
62
4
430
23,729
ಮಂಜುನಾಥ್ ಕಲ್ಗುಡಿ retweeted
We’ve got our fingers crossed that tonight sees @RCBTweets bring home the men’s IPL 🏆for the first time! And we’re cheering extra loudly for the Australian players. Good luck all! #PlayBold #ನಮ್ಮRCB #IPL2025
Manifestation on both sides. Belief in every heart ❤ But only one dream will come true tonight 🤞 #TATAIPL | #RCBvPBKS | #Final | #TheLastMile | @RCBTweets | @PunjabKingsIPL
11
187
1
2,829
32,331
ಮಂಜುನಾಥ್ ಕಲ್ಗುಡಿ retweeted
Tamil folks flex Tolkappiyam but forget it's from ~1st BCE. Kannada words show up in Ashokan edicts (3rd BCE). Halmidi (450 CE) ain’t the start just the first full script. Kannada grammar? Kavirajamarga (850 CE) quotes older works. Kannada’s no junior. Sit down.
3
1
2
110
ಮಂಜುನಾಥ್ ಕಲ್ಗುಡಿ retweeted
You’ve lost something far greater than political points — you’ve lost the love and respect of countless people like me, who once looked up to you. I was a fan not just of your films, but of your family’s legacy. It didn’t have to be this way. @ikamalhaasan
4
18
1
129
3,338
ಮಂಜುನಾಥ್ ಕಲ್ಗುಡಿ retweeted
President Droupadi Murmu presents Padma Bhushan in the field of Art to Shri Anant Nag. Shri Anant is a veteran Kannada Film actor known for his versatility and contribution to Indian cinema over the past 5 decades. He has captivated audiences across languages, regions, and generations, solidifying his status as one of the Indian cinema's conspicuous actors.
72
997
49
6,604
185,022
ಮಂಜುನಾಥ್ ಕಲ್ಗುಡಿ retweeted
"ಅಭಿಮಾನಿಗಳೇ ನಮ್ ಮನೆ ದೇವ್ರು!" ಬಂಗಾರದ ಮನುಷ್ಯ, ನಮ್ಮ ಪ್ರೀತಿಯ ಅಣ್ಣಾವ್ರು, ಪದ್ಮ ಭೂಷಣ ಡಾ. ರಾಜ್ ಕುಮಾರ್ ಅವರ ಜನ್ಮದಿನದ ನೆನಪಿನಲ್ಲಿ. 🙌❤ Remembering the legendary Dr. Rajkumar on his birth anniversary. A timeless icon whose legacy continues to inspire Kannada and Indian cinema. Our deepest tributes and gratitude. 😊🙏 #ಕರುನಾಡದಿಗ್ಗಜರು #PlayBold #ನಮ್ಮRCB
49
707
13
6,031
64,967
ಮಂಜುನಾಥ್ ಕಲ್ಗುಡಿ retweeted
It's you, Bengaluru. It has always been you. 💙 #WeAreBFC #Ottige #ಒಟ್ಟಿಗೆ
6
39
10
279
15,418
ಮಂಜುನಾಥ್ ಕಲ್ಗುಡಿ retweeted
CRAZE FOR RCB UNBOX EVENT. 🔥
265
1,687
96
16,893
334,762
ಮಂಜುನಾಥ್ ಕಲ್ಗುಡಿ retweeted
Replying to @oh_come_on_baby
The "Queen of all Languages" in India is Kannada, a title it wears like a crown studded with history, culture, and linguistic quirks. With over 3,000 years of written history, no silent letters (unlike English's confusing mess), and every word ending in a vowel, it's as if Kannada was designed to flex on other languages. Also, fun fact: even ancient Greek playwrights used Kannada phrases in their works. Imagine being so iconic that your language makes a cameo in 2nd-century Greek drama.
26
202
17
771
61,576
ಮಂಜುನಾಥ್ ಕಲ್ಗುಡಿ retweeted
My New Music video for HENGAITHE MAIGE is out now! #kannadarap youtu.be/e3v6GkwOQ8M?si=dRx0…
15
107
7
570
16,177