Cllr. Rajeev Krishna Metri retweeted
ಬಹುಭಾಷಾ ನಟ, ಪದ್ಮಶ್ರೀ ಪುರಸ್ಕೃತ, ಅದ್ಭುತ ಕಲಾವಿದ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ.
ತಮ್ಮ ವಿಭಿನ್ನ ಹಾಗೂ ಮನೋಜ್ಞ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಅವರು, ಕನ್ನಡದ ‘ಯಕ್ಷ’ ಚಿತ್ರದಲ್ಲಿಯೂ ಅಭಿನಯಿಸಿದ್ದರು.
ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಬಂಧು-ಬಳಗ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ.
- ಸನ್ಮಾನ್ಯ ಶ್ರೀ @DKShivakumar
ಮುಖ್ಯಮಂತ್ರಿಗಳು
Cllr. Rajeev Krishna Metri retweeted
Deeply saddened by the passing of veteran actor Shri Nana Patekar. With his extraordinary talent, powerful screen presence and unforgettable performances, he gave Indian cinema some truly memorable characters. Beyond the screen, his compassion for farmers and commitment to serving society reflected the depth of his character.
My heartfelt condolences to his family and admirers during this difficult time. Om Shanti.
Cllr. Rajeev Krishna Metri retweeted
Yesterday, Hon’ble Union Home Minister Shri Amit Shah ji inaugurated KLE Hospital & Medical Research Centre, Hubballi — a 1,200-bed hospital with 300 free beds. My gratitude to Shri Amit Shah ji and all dignitaries, members of the KLE Society Board of Management & the KLE family.
𝗙𝗮𝘀𝘁. 𝗙𝗮𝘀𝘁𝗲𝗿. 𝗔𝗯𝗵𝗶𝘀𝗵𝗲𝗸 🇮🇳
One word for that record knock 👇
Updates ▶️ bcci.tv/matches/01905622-2b7…
#TeamIndia | #AFGvIND | @OfficialAbhi04
Cllr. Rajeev Krishna Metri retweeted
मंजिलें उन्हीं को मिलती है, जिनके सपनों में जान होती है।
पंख से कुछ नहीं होता, हौसलों से उड़ान होती है।।
जय हिंद की बेटी 🇮🇳 🫡
Cllr. Rajeev Krishna Metri retweeted
ದೂರದೃಷ್ಟಿಯ ಆಡಳಿತಗಾರ, ಅಭೂತಪೂರ್ವ ಅಭಿಯಂತರ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಕೆ.ಆರ್.ಎಸ್ ಅಣೆಕಟ್ಟು ಇವರ ತಾಂತ್ರಿಕ ನೈಪುಣ್ಯತೆಗೆ ಕನ್ನಡಿಯಾದರೆ, ಮೈಸೂರು ಭಾಗದಲ್ಲಿ ಸ್ಥಾಪನೆಯಾದ ಶಿಕ್ಷಣ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು ಇವರ ದಾರ್ಶನಿಕತೆಗೆ ಸಾಕ್ಷಿಯಾಗಿವೆ. ಈ ಮಹಾನ್ ಚೇತನನನ್ನು ಸ್ಮರಿಸುತ್ತಾ, ಅವರ ಹೆಜ್ಜೆಯ ಜಾಡಿನಲ್ಲಿ ಸಾಗಿ ತಮ್ಮ ನಾವೀನ್ಯತೆ ಹಾಗೂ ಶ್ರಮದಿಂದ ಭವ್ಯ ನಾಡನ್ನು ನಿರ್ಮಿಸುತ್ತಿರುವ ಪ್ರತಿಯೊಬ್ಬ ಇಂಜಿನಿಯರ್‌ಗೂ 'ರಾಷ್ಟ್ರೀಯ ಅಭಿಯಂತರರ ದಿನದ' ಶುಭಾಶಯಗಳು.
Cllr. Rajeev Krishna Metri retweeted
A truly special evening at the #SiimaAwards.
Best Actor, Best Director and Best Film for #Kantara, along with the Special Appreciation for Mayakara. Grateful for every bit of recognition and, more than that, for everyone who made this film possible.
Congratulations to the entire #Kantara team on 9 awards across Best Actress, Best Cinematographer, Best Music, Best Lyricist and Special Appreciation for Costume Design.
Every award is a reflection of the hard work, belief and love that went into creating this world. Thank you to the entire team, the audience and everyone who stood by #Kantara through this journey.
A night to remember.
ಎಲ್ಲ ಪ್ರಶಸ್ತಿಗಳನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ.
ಜೈ ಕರ್ನಾಟಕ ಮಾತೆ
Cllr. Rajeev Krishna Metri retweeted
सभी देशवासियों को श्री गणेश चतुर्थी के पावन पर्व की हार्दिक शुभकामनाएँ।
महान स्वतंत्रता सेनानी लोकमान्य बाल गंगाधर तिलक जी ने गणेशोत्सव को जन-जन से जोड़कर इसे स्वतंत्रता संग्राम में एकता और जनजागरण का सशक्त माध्यम बनाया।
आशा है कि यह पावन उत्सव हमारे भीतर स्वतंत्रता आंदोलन की एकजुटता और सामूहिकता की भावना को सदैव जीवंत रखे तथा हमें प्रेम, सौहार्द और भाईचारे के लिए समर्पित रहने की प्रेरणा देता रहे।
#GaneshChaturthi
Cllr. Rajeev Krishna Metri retweeted
ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಊಟದ ಗುಣಮಟ್ಟದಿಂದ ಹಿಡಿದು ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಉಚಿತ ಬಸ್ ಪಾಸ್ ಹಾಗೂ ಸ್ಕಾಲರ್‌ಶಿಪ್ ಸೇರಿದಂತೆ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದ ದೃಶ್ಯಗಳು.
🇮🇳 शानदार! जबरदस्त!! ज़िन्दाबाद!!! 🇮🇳
भारत की महिला क्रिकेट टीम ने रिकार्ड 8वीं बार एशिया कप जीतकर इतिहास रच दिया है 🏆
फाइनल में भारत ने श्रीलंका को 72 रन से हराया। भारत के 20 ओवर में 183 के स्कोर के जवाब में, श्रीलंका की पारी 111 रनों पर सिमट गई।
पूरे देश को यह जीत मुबारक हो! 🇮🇳
Cllr. Rajeev Krishna Metri retweeted
किसी ने सच कहा है
“मंजिल उन्हीं को मिलती है, जिनके सपनों में जान होती है, पंखों से कुछ नहीं होता, हौसलों से उड़ान होती है।”
🤖 Made with AI
Readers added context they thought people might want to know
इस पोस्ट से जुड़ा वीडियो AI-जनित है, जिसमें जिमनास्ट के शरीर में विकृत या गायब अंग जैसी त्रुटियां दिख रही हैं जो वास्तविक क्लिप में नहीं होतीं।
arstechnica.com/information-te…
petapixel.com/2024/07/10/hil…
x.com/YPToprani/stat…
Cllr. Rajeev Krishna Metri retweeted
ಹಿರಿಯ ರಂಗ ನಿರ್ದೇಶಕ ಹಾಗೂ ಚಿಂತಕ ಚಿದಂಬರರಾವ್ ಜಂಬೆ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ತಮ್ಮ ಪ್ರಯೋಗಶೀಲತೆ ಮತ್ತು ರಂಗಚಿಂತನೆಗಳ ಮೂಲಕ ಕನ್ನಡ ರಂಗಭೂಮಿಗೆ ಗಮನಾರ್ಹ ಕೊಡುಗೆ ನೀಡಿದ್ದ ಅವರು, ಪ್ರಾಧ್ಯಾಪಕರಾಗಿ, ರಂಗ ಶಿಕ್ಷಕರಾಗಿ ಹಾಗೂ ಮೈಸೂರು ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಮೂಲಕ ನಾಡಿನ ಅನೇಕ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿದ್ದರು.
ಅವರ ಅಗಲಿಕೆಯಿಂದ ಕಲಾಕ್ಷೇತ್ರವು ಒಬ್ಬ ಅನುಭವಿ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಂತರ ಸಂಸದರಾಗಿಯೂ ಸೇವೆ ಸಲ್ಲಿಸಿ, ಭಾರತೀಯ ಪ್ರಜಾಪ್ರಭುತ್ವಕ್ಕೆ ಅಮೂಲ್ಯ ಕೊಡುಗೆ ನೀಡಿದ ಫಿರೋಜ್ ಗಾಂಧಿಯವರ ಜನ್ಮದಿನದಂದು ಗೌರವದ ನಮನಗಳು.
ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಹೊಣೆಗಾರಿಕೆ ಹಾಗೂ ಜನಪರ ಕಾಳಜಿಗೆ ಅವರು ನೀಡಿದ ಮಹತ್ವ ಇಂದಿಗೂ ಸ್ಮರಣೀಯ. ಅವರು ಬಿತ್ತಿದ ಮೌಲ್ಯಗಳು ಮತ್ತು ಆದರ್ಶಗಳು ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಸದಾ ದಾರಿದೀಪವಾಗಿದೆ.
#FerozeGandhi
Cllr. Rajeev Krishna Metri retweeted
Enforcement Directorate boasting this. No chargesheet. No trial. Just character assassination in public. This does not happen in any other Country. Please think for yourself.
Cllr. Rajeev Krishna Metri retweeted
भारत के पूर्व राष्ट्रपति डॉ. सर्वपल्ली राधाकृष्णन जी की जयंती पर उन्हें सादर नमन।
राष्ट्रीय शिक्षक दिवस पर सभी गुरुजनों को हार्दिक शुभकामनाएं। अपने ज्ञान, सेवा और समर्पण से आप छात्रों का भविष्य संवारते हैं और देश की आने वाली पीढ़ियों को दिशा देते हैं - आपका योगदान अमूल्य है।
आज भारत की शिक्षा व्यवस्था हमारे सामने कई गंभीर सवाल खड़े कर रही है। हमें मिलकर ऐसी व्यवस्था बनानी है, जहां हर छात्र को समान अवसर, गुणवत्तापूर्ण शिक्षा और एक उज्ज्वल भविष्य मिले।
Cllr. Rajeev Krishna Metri retweeted
Teachers shape minds, nurture values and build the foundations of our nation’s future.
On #TeachersDay, we celebrate every teacher whose knowledge, patience and dedication inspire generations.
We also pay homage to Former President of India, Dr S. Radhakrishnan, an eminent philosopher, teacher and statesman whose wisdom remains timeless and forever inspiring.
Cllr. Rajeev Krishna Metri retweeted
ನಮ್ಮೆಲ್ಲರ ಪ್ರೀತಿಯ ಪದ್ಮಭೂಷಣ ಅನಂತ್ ನಾಗ್ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!
Wishing you good health, happiness, and many more beautiful years ahead.
Happy Birthday Anant Nag Sir. ❤️
#HappyBirthdayAnantNag




































