
ಸರ್ವೇ ಜನಾ ಸುಖಿನೋ ಭವಂತು.. ನವರಸ ನಾಯಕ ಜಗ್ಗೇಶ್ ಅಣ್ಣನವರ ಅಧಿಕೃತ ಅಭಿಮಾನಿಗಳ ಖಾತೆ #ರಾಮನಗರ #ಜಿಲ್ಲೆ #ಅಭಿಮಾನಿಗಳ #ಬಳಗ❤️
Joined March 2020
- Tweets381
- Following510
- Followers489
- Likes566
navarasa_nayaka_fan_club RAMANAGARA retweeted
❤❤❤
😍😍😍
ನಮ್ಮ ಹೆಮ್ಮೆ
ನಮ್ಮ ಅಣ್ಣ
ನವರಸ ನಾಯಕ ಜಗ್ಗಣ್ಣ 😍
@Jaggesh2 @tv9kannada @publictvnews @prajavani @AsianetNewsSN @publicmusictv @Dighvijay24x7 @News18Kannada @27parims
#Raghavendra #RaghavendraStores
#Jaggesh #Jagganna #jaggesh #jagganna #actor #politician #hero #kannada 🥰
navarasa_nayaka_fan_club RAMANAGARA retweeted
#ರಾಘವೇಂದ್ರಸ್ಟೋರ್ಸ್ ಚಿತ್ರಿಕರಣ ಮುಗಿಸಿ ಚಿಕ್ಕಮಗಳೂರಿನ ಸಣ್ಣ ಆಂದಿ ಗ್ರಾಮದಲ್ಲಿ ಟೀ ಕುಡಿಯಲು ನಿಂತಾಗ #ಮುಸಲ್ಮಾನ ಸಹೋದರರು
ನನಗೆ ಪ್ರೀತಿಹಂಚಿ ಸತ್ಕರಸಿ ಹರಸಿ ಕಳಿಸಿಕೊಟ್ಟಕ್ಷಣ! ಕುಗ್ರಾಮದಲ್ಲು ಈ ಪ್ರೀತಿಕಂಡು ಮತ್ತೆ ಕಲಾವಿದನಾಗಿಯೇ ಹುಟ್ಟಬೇಕು ಅನ್ನಿಸಿತು ನನ್ನಮನ 🙏❤
ಶುಭಸಂಜೆ:)
navarasa_nayaka_fan_club RAMANAGARA retweeted
❤❤🙏🙏
navarasa_nayaka_fan_club RAMANAGARA retweeted
ನಗಬೇಕು ನಗಿಸಬೇಕು ಇದೆ ನನ್ನ ಧರ್ಮ...ಅತಿಶೀಘ್ರದಲ್ಲಿ ನಿಮ್ಮ ಮುಂದೆ🥰
navarasa_nayaka_fan_club RAMANAGARA retweeted
navarasa_nayaka_fan_club RAMANAGARA retweeted
navarasa_nayaka_fan_club RAMANAGARA retweeted
ಇವತ್ತಿನ ರಾಯರ ಬೃಂದಾವನ ದರ್ಶನ... Om Sri Raghavendrayanamaha🙏
navarasa_nayaka_fan_club RAMANAGARA retweeted
7ವರ್ಷದ ಮಗು ಭಗವದ್ಗೀತ ಶ್ಲೋಕ ನಿರ್ಗಳವಾಗಿ ಹೇಳಿ ನನ್ನ ಮೂಕವಿಸ್ಮಿತನಾಗಿ ಮಾಡಿದಳು!
ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಮೊದಲ ಗುರು!
ಶುಭಮಸ್ತು:)
navarasa_nayaka_fan_club RAMANAGARA retweeted
ರಾಷ್ಟ್ರದ ಸಮಸ್ತ ಸ್ವಾಭಿಮಾನಿ ಭಾರತಿಯರಿಗೆ 75ನೆ ವರ್ಷದ
#ಸ್ವಾತಂತ್ರ್ಯೋತ್ಸವ
#ಅಮೃತೋತ್ಸವ ದಿನದ ಶುಭಾಶಯಗಳು..
ತಾಯಿ ಪ್ರೀತಿಸುವಂತೆ ರಾಷ್ಟ್ರ ಪ್ರೀತಿ ಸಮನಾಗಿರಬೇಕು🙏
ರಾಷ್ಟ್ರ ತಾಯಿ ಗರ್ಭಕ್ಕೆ ಸಮ🙏
ನನ್ನ ಮನೆಯ ಮುಂದೆ #ಭಾರತಮಾತೆ #ರಾಷ್ಟ್ರದ್ವಜ
ಪ್ರತಿಮನೆಯ ಮುಂದೆ ಹಾರಲಿ ರಾಷ್ಟ್ರದ್ವಜ..
ಜೈಹಿಂದ್ ವಂದೆಮಾತರಂ🇨🇮🙏
ಶುಭದಿನ:)
navarasa_nayaka_fan_club RAMANAGARA retweeted
ರಾಜ್ಕುಮಾರ್ ಹಳೆಯ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್; ಗುರುಪೂರ್ಣಿಮೆಗೆ ವಿಶೇಷ ಸ್ಮರಣೆ
#Jaggeh #Sandalwood #Rajkumar @Jaggesh2
tv9kannada.com/entertainment…
navarasa_nayaka_fan_club RAMANAGARA retweeted
clubhouse.com/event/myw2ol94
ನನ್ನ ಆತ್ಮೀಯ ಬಳಗ ಹೊಸ ಅವಿಷ್ಕಾರ ಕ್ಲಬ್ ಹೌಸ್ ಗೆ ಇಂದು ರಾತ್ರಿ 8.30ಕ್ಕೆ ಆಹ್ವಾನ ನೀಡಿದ್ದಾರೆ..ನೀವು ಬನ್ನಿ ಮನಬಿಚ್ಚಿ ಪ್ರೀತಿಯಿಂದ ಮಾತಾಡುವ......
navarasa_nayaka_fan_club RAMANAGARA retweeted
Forget your trouble & Dance
thats it, thats the Tweet
#KarnatakaFightsCorona
navarasa_nayaka_fan_club RAMANAGARA retweeted
ಕೊರೋನಾದಿಂದ ಸಂಕಷ್ಟದ ಈ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ತಾತ್ಕಾಲಿಕ ರಕ್ಷಣೆ, ಪೋಷಣೆ, ಪುನರ್ವಸತಿ ಒದಗಿಸಲು ಬೆಂಗಳೂರಿನ ಅಮೃತ ಶಿಶು ನಿವಾಸ ಮುಂದಾಗಿದೆ.
ಅಗತ್ಯವಿರುವ ಮಕ್ಕಳು ಕಂಡುಬಂದರೆ 98807 72111 / 96863 98582 ಗೆ ಸಂಪರ್ಕಿಸಲು ಶಿಶು ನಿವಾಸ ಕೋರಿದೆ.
samvada.org/2021/others/%e0%…
navarasa_nayaka_fan_club RAMANAGARA retweeted
ಬೆಡ್ ಬುಕ್ಕಿಂಗ್ ಹಗರಣ: ಎನ್ಐಎ ತನಿಖೆಗೆ ಹಿಂದು ಜಾಗರಣ ವೇದಿಕೆ ಆಗ್ರಹ
ಇದು ಒಂದು ಸಾಧಾರಣ ಭ್ರ ಷ್ಟಾಚಾರದ ಪ್ರಕರಣವಲ್ಲ. ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ಅರಾಜಕತೆ ನಿರ್ಮಾಣಮಾಡುವ ’ದೇಶದ್ರೋಹ'ದ ಅಸಾಧಾರಣ ಕೃತ್ಯ.
ತನಿಖೆಯನ್ನು ಎನ್ಐಎಗೆ ಒಪ್ಪಿಸುವಂತೆ ಹಿಂ.ಜಾ.ವೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
samvada.org/2021/news/%e0%b2…
navarasa_nayaka_fan_club RAMANAGARA retweeted
🙏🙏 @Jaggesh2 @fans_jaggesh #covid #coronavirus #jaggesh #navarasanayakajaggesh
#Jagganna #hasyaChakravarthy
#Jaggeshshivalingappa #actor
#Comedyking #legend #motivationalspeech #myboss




















