
being Journalist, senior copy editor/ Reporter in @Vijaykarnataka. ✍️ Views expressed here are Personal. hunter💪 big ambitions guy 🇮🇳 aggressive in nature😡
Mysore, India
Joined September 2015
- Tweets2K
- Following209
- Followers766
- Likes2.2K
Nagaraj navimane retweeted
ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ, ರಾಜ್ಯದ ಎಲ್ಲಾ 31 ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಿಳಿಚೀಟಿ ವ್ಯವಹಾರವನ್ನು ಗಮನಿಸಿ...ಇದು #ವಿಕಟೀಂ ನಡೆಸಿರುವ #ಮೆಗಾರಿಯಾಲಿಟಿ_ಚೆಕ್
@Vijaykarnataka @Sudarshanvk2
@utkhader @DKShivakumar @siddaramaiah @RAshokaBJP @BYVijayendra @RajeevaVK
Nagaraj navimane retweeted
ಇಂಥಾ ನಡೆಯನ್ನು ನಾವೆಲ್ಲರೂ ಹೆಚ್ಚೆಚ್ಚು socialize ಮಾಡಬೇಕಿದೆ....
ಮನೆಗೆಲಸದವರು, ಪೌರಕಾರ್ಮಿಕರು,ಬಡಗಿಗಳು, ಮಡಿವಾಳರು, ನೀರುಗಂಟಿಗಳು- ಹೀಗೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಕಾರಿನಲ್ಲಿ ಬಂದು ಹೋಗುವಂಥ ಸ್ಥಿತಿ ನಿರ್ಮಾಣವಾಗಬೇಕಿದೆ.
@cheejarajeeva – at Mysore, India
ಗಜಪಡೆ ಸ್ವಾಗತಕ್ಕೆ ಮೈಸೂರು ಸಜ್ಜು... @Vijaykarnataka @editor_vk @EditorLvk @voiceofmysuru @MYSURU_PAGE @Mysuru_Infra
Nagaraj navimane retweeted
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಕೆ.ಎಸ್.ಶಿಲ್ಪಾ ಅವರು ಇಂದಿನಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಆರಂಭಗೊಂಡಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.
ಬಡತನ, ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ನಾಡಿನ ಹೆಣ್ಣುಮಗಳೊಬ್ಬಳು ಇಂತಹ ಉನ್ನತ ಮಟ್ಟಕ್ಕೇರಿರುವುದು ಸಾಮಾನ್ಯ ಸಂಗತಿಯಲ್ಲ. ಆಕೆಯೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ತಿಳಿಸಿದ್ದೇನೆ.
ಶಿಲ್ಪಾ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸುತ್ತೇನೆ. ನಾಡಿನ ಗ್ರಾಮೀಣ ಪ್ರತಿಭೆಯೊಂದು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಕೂಟದಲ್ಲಿ ಪಾಲ್ಗೊಳ್ಳುವುದೇ ಒಂದು ಅನನ್ಯ ಸಾಧನೆ, ಈ ಸಾಧಕಿಯ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ಇರಲಿದೆ.
ಅಂಗೈಯಲ್ಲಿ ಗ್ರಾಮ ಪಂಚಾಯಿತಿಕಾರ್ಯಭಾರ ವೀಕ್ಷಣೆ.... @Vijaykarnataka @editor_vk @voiceofmysuru @Mysuru_Infra @BruhatMysuru @Mysuru_district
Nagaraj navimane retweeted
ವಿಜಯ ಕರ್ನಾಟಕ @Vijaykarnataka ಆರಂಭಿಸಿರುವ #ವಿಕ_ಮಿಷನ್_ಮೆಡಲ್ ಅಭಿಯಾನದಲ್ಲಿ ನಾಗರಾಜ ನವೀಮನೆ @NavimaneMysore ಅವರು ಬರೆದ ವರದಿಯ ಫಲಶೃತಿ
@editor_vk @Sudarshanvk2 @RameshUthappaVK @kolgarkeerthi – at Bengaluru South, India
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಕೆ.ಎಸ್.ಶಿಲ್ಪಾ ಅವರು ಇಂದಿನಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಆರಂಭಗೊಂಡಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.
ಬಡತನ, ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ನಾಡಿನ ಹೆಣ್ಣುಮಗಳೊಬ್ಬಳು ಇಂತಹ ಉನ್ನತ ಮಟ್ಟಕ್ಕೇರಿರುವುದು ಸಾಮಾನ್ಯ ಸಂಗತಿಯಲ್ಲ. ಆಕೆಯೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ತಿಳಿಸಿದ್ದೇನೆ.
ಶಿಲ್ಪಾ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸುತ್ತೇನೆ. ನಾಡಿನ ಗ್ರಾಮೀಣ ಪ್ರತಿಭೆಯೊಂದು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಕೂಟದಲ್ಲಿ ಪಾಲ್ಗೊಳ್ಳುವುದೇ ಒಂದು ಅನನ್ಯ ಸಾಧನೆ, ಈ ಸಾಧಕಿಯ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ಇರಲಿದೆ.
Nagaraj navimane retweeted
ಮಾನ್ಯ @CMofKarnataka ಅದ
@DKShivakumar ಸರ್,
ಕ್ರೀಡಾ ಸಚಿವರೂ ಆದ @DrGParameshwara ಅವರೇ, ಶಿಲ್ಪಾ ಅವರು ನಿಜಕ್ಕೂ ಕರ್ನಾಟಕದ ಅಭಿಮಾನ.
ಅಂಥವರು,ನನಗೊಂದು ಒಳ್ಳೆಯ ಕೃತಕ ಕಾಲ ಇಲ್ಲ ಎಂದು ವ್ಯಥೆ ಪಟ್ಟಿರುವುದು ನಾಚಿಕೆಪಡಬೇಕಾದ ಸಂಗತಿ. ಅವರೊಂದಿಗೆ ಮಾತನಾಡಿ.
ನವೀಮನೆ, ಉತ್ತಪ್ಪ good story.
@thyagarjun @Sudarshanvk2 – at Bengaluru South, India
ಭಾರತವನ್ನು ಪ್ರತಿನಿಧಿಸುತ್ತಿರುವ ಈ ಪ್ರತಿಭೆಗೆ ಸರಕಾರದ ನೆರವು ಸಿಗುತ್ತದೆಯೇ? @CMofKarnataka @DKShivakumar @Vijaykarnataka @editor_vk @CivicMysuru @RajeevaVK @DC_Mysuru @MYSURU_PAGE
ಭಾರತವನ್ನು ಪ್ರತಿನಿಧಿಸುತ್ತಿರುವ ಈ ಪ್ರತಿಭೆಗೆ ಸರಕಾರದ ನೆರವು ಸಿಗುತ್ತದೆಯೇ? @CMofKarnataka @DKShivakumar @Vijaykarnataka @editor_vk @CivicMysuru @RajeevaVK @DC_Mysuru @MYSURU_PAGE
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ ಹೊಸ ಕಟ್ಟಡ... @BruhatMysuru @Mysuru_district @CivicMysuru @MYSURU_PAGE @Vijaykarnataka @editor_vk
Nagaraj navimane retweeted
ಭುವಿಯಲ್ಲೋ, ಬಾನಲ್ಲೋ.... ಇನ್ನಲ್ಲೋ ನಾ ಕಾಣೆ...
ಭಾರತದ ಗಾನಕೋಗಿಲೆಗೆ
@Vijaykarnataka #ಅಕ್ಷರನಮನ
@EditorLvk
@Sudarshanvk2 @kolgarkeerthi @rajeshkhegde @vrpelathadka @NavimaneMysore
@RajeevaVK – at Mysore, India
ಕಸ ವಿಲೇವಾರಿಗೆ ಅನುಕೂಲವಾಗಲು 100 ಡಸ್ಟ್ ಬೀನ್ ಅಳವಡಿಸಲು ಪಾಲಿಕೆ ನಿರ್ಧಾರ... @CivicMysuru @editor_vk @Mysuru_district @MYSURU_PAGE @voiceofmysuru @Mysuru_Environ @Vijaykarnataka @mysurucitycorp @MysuruCity_
ಕೆಆರ್ ಎಸ್ ರಸ್ತೆಗೆ ರೈಲ್ವೆ ಕೆಳ ಸೇತುವೆ... @CivicMysuru @Mysuru_district @BruhatMysuru @editor_vk @voiceofmysuru @MYSURU_PAGE @Vijaykarnataka
ಮೂರು ವರ್ಷದಲ್ಲಿ 222 ಚಿರತೆ ಸೆರೆ... @CivicMysuru @Vijaykarnataka @editor_vk @Mysuru_district @MYSURU_PAGE @voiceofmysuru
ದುರ್ಬಲ ಮರಗಳಿಂದ ಆತಂಕ... @CivicMysuru @editor_vk @Vijaykarnataka @Mysuru_district @voiceofmysuru @MYSURU_PAGE
ಮಳೆಗಾಲಕ್ಕೆ ಸಜ್ಜಾಗದ ಮಹಾನಗರ ಪಾಲಿಕೆ... @CivicMysuru @editor_vk @Vijaykarnataka @Mysuru_district @voiceofmysuru @MYSURU_PAGE
ಮೈಸೂರು ಗಣತಿ ಬಿರುಸು... @CivicMysuru @editor_vk @voiceofmysuru @Vijaykarnataka @MYSURU_PAGE @BruhatMysuru
ಬಲಿಗೆ ಕಾದಿವೆ 561 ಮರಗಳು... @CivicMysuru @drashwathcn @editor_vk @Vijaykarnataka @Mysuru_district @CivicMysuru @MYSURU_PAGE @voiceofmysuru
ಉಚಿತ ಬಿಸಿಲಿಗೆ ಬೆಚ್ಚಿದ ಅರಮನೆ ನಗರಿ.... @CivicMysuru @editor_vk @Vijaykarnataka @Mysuru_district @MYSURU_PAGE @voiceofmysuru @Mysuru_Environ
ಮೈಸೂರಿನಲ್ಲಿ ನಿಲ್ಲದ ಶಿಶು ಮರಣ... @CivicMysuru @drashwathcn @Mysuru_district @BruhatMysuru @Mysuru_Environ @MYSURU_PAGE @voiceofmysuru @RAshokaBJP

























