ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಂಡಿರುವ ಪ್ರಜಾಸೇವ ವಿಶೇಷ ಇ-ಖಾತಾ ಅಭಿಯಾನದಲ್ಲಿ ಈವರೆಗೂ 808 ಅರ್ಜಿಗಳು ಸಲ್ಲಿಕೆಯಾಗಿದ್ದು , 740 ಅರ್ಜಿಗಳು ಅನುಮೋದನೆಗೊಂಡಿವೆ..
ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗೆ ಮೈಸೂರಿನ ಜನತೆಯ ಪರವಾಗಿ ಧನ್ಯವಾದಗಳು..
@MCCComm_Mys @mysurucitycorp @mysurucorp @yaduveerwadiyar
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ನಾಡಹಬ್ಬ ದಸರಾ ಮಹೋತ್ಸವದ ಶುಭಾಶಯಗಳು....
ನಾಡದೇವಿ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಲ್ಲರಿಗೂ ಶುಭವಾಗಲಿ.... ನಾಡು ಸುಭಿಕ್ಷವಾಗಲಿ...
@yaduveerwadiyar @OfficeofYKCW @mepratap @MysuruMithra @Andolanadigital
#teammysuru
#ಮೈಸೂರುದಸರಾ2026
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ , ಮೈಸೂರು ..
ಇಲ್ಲಿ ಈ ಮೊದಲು ಇದ್ದ ಸ್ವಾಮಿ ವಿವೇಕಾನಂದ ಅವರ ಪುತ್ಥಳಿ ತೆರವುಗೊಳಿಸಿರುವುದು ಗಮನಕ್ಕೆ ಬಂದಿದ್ದು , ಮರು ಸ್ಥಾಪನೆ ಮಾಡುವಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
@yaduveerwadiyar @OfficeofYKCW @mepratap @TSSrivathsa @Vivekavamshi @Star_Of_Mysore @KannadaPrabha @Andolanadigital
ಮೈಸೂರು ದಸರಾ ಮಹೋತ್ಸವ -2026 ಕ್ಕೆ ಸರ್ಕಾರ ದ ವತಿಯಿಂದ ಕೈಗೊಳ್ಳಬಹುದಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಒತ್ತು ನೀಡುವಂತೆ,
@DKShivakumar @siddaramaiah @CMofKarnataka
@osd_cmkarnataka @PriyankKharge @Dr_Yathindra_S @SPmysuru @DCMysuru @DC_Mysuru @yaduveerwadiyar
ಮೈಸೂರು ಜಿಲ್ಲಾ ಉಸ್ತವಾರಿ ಸಚಿವರಾದ ಯತೀಂದ್ರಾ ಸಿದ್ದರಾಮಯ್ಯ ಅವರಿಗೆ , ನಾಡಿನ ಜನತೆಯ ಪರವಾಗಿ , ನಮ್ಮ ಟೀಮ್ ಮೈಸೂರು ತಂಡದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
@OfficeofYKCW @meprathap
@mepratap @TSSrivathsa @gtdmla @TanveerSaitINC
ಟೀಮ್ ಮೈಸೂರು ವತಿಯಿಂದ ಗೋಕುಲಂ ನಲ್ಲಿ ನೆಟ್ಟಿದ್ದ 30 ಗಿಡಗಳಿಗೆ , ಸ್ವಾಭಾವಿಕವಾಗಿ ನೀರು ಹರಿಯುವಂತೆ ಪಾತಿ ಮಾಡಲಾಯಿತು...
@OfficeofYKCW @yaduveerwadiyar @mepratap @TSSrivathsa @aranya_kfd @Star_Of_Mysore @kfdmysorediv @greenmysuru @Andolanadigital
ಈ ಸಂದರ್ಭದಲ್ಲಿ ತಂಡದ ಸದಸ್ಯರು , ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು ...
@OfficeofYKCW @yaduveerwadiyar @mepratap @TSSrivathsa @aranya_kfd @Star_Of_Mysore @kfdmysorediv @greenmysuru @Andolanadigital
ಟೀಂ ಮೈಸೂರು - Team Mysuru retweeted
This house, which survived the devastating floods, is being discussed around the world. Its construction, structural design, and resilience are attracting widespread attention, with researchers studying how it managed to withstand the disaster. Everyone is trying to explain its remarkable survival in their own way.
What do you think?
#Nepal
ಹೋಟೆಲ್ ಆದಿತ್ಯ ಗ್ರಾಂಡ್ ಮೇಟಗಳ್ಳಿ ಮುಖ್ಯ ರಸ್ತೆಯಲ್ಲಿ ನಮ್ಮ ತಂಡದಿಂದ ನೆಟ್ಟಿದಂತಹ 22 ಸಸಿಗಳ ಪಾತಿಗಳು ಒಡೆದು ಹೋಗಿದ್ದ ಕಾರಣ ಇಂದು(30/08/2026) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮತ್ತೊಮ್ಮೆ ಸೂಕ್ತ ರೀತಿಯಲ್ಲಿ ಪಾತಿಗಳನ್ನು ಮಾಡಲಾಯಿತು.
@yaduveerwadiyar
@OfficeofYKCW
@mepratap
@TSSrivathsa
@kfdmysorediv
#teamwork
#ಮೈಸೂರುಉಳಿಸಿ
#teammysuru #GreenMysore
ಈ ಸಂದರ್ಭದಲ್ಲಿ ತಂಡದ ಗೋಕುಲ್ ಗೋವರ್ಧನ್, ಯತೀಶ್, ರಾಮಪ್ರಸಾದ್, ಮನೋಹರ್, ಹರೀಶ್ ಶೆಟ್ಟಿ, ಬಾಲಕೃಷ್ಣ, ಹರೀಶ್ ಫಾರ್ಮ, ತಿಲಕ್, ಕೃಷ್ಣ ಕೇಬಲ್ ಈ ಪಾತಿ ನಿರ್ವಹಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
@yaduveerwadiyar
@OfficeofYKCW
@mepratap
@TSSrivathsa
@kfdmysorediv
#teamwork
#ಮೈಸೂರುಉಳಿಸಿ
#teammysuru #GreenMysore
ಅಪಘಾತಕ್ಕೊಳಗಾಗಿ ಜಖಂಗೊಂಡಿರುವ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸಲಾಗಿದ್ದು , ದಯವಿಟ್ಟು ಸ್ಥಳಾಂತರಿಸಿ , ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ.
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @KRTraffic_mys @Andolanadigital
ಸ್ಥಳ : ಕುವೆಂಪುನಗರ ಪೊಲೀಸ್ ಠಾಣೆ ಮುಂಭಾಗ,
ದಕ್ಷಿಣೆಶ್ವರ ಮಾರ್ಗ, ರಾಮಕೃಷ್ಣನಗರ,ಮೈಸೂರು.
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @KRTraffic_mys @Andolanadigital
ಟೀಂ ಮೈಸೂರು “ಹಸಿರು ಮೈಸೂರು ಅಭಿಯಾನ" ದ 7ನೇ ವಾರದ ಕಾರ್ಯಕ್ರಮ
@yaduveerwadiyar @OfficeofYKCW @mepratap @TSSrivathsa @aranya_kfd @kfdmysorediv @greenmysuru @cleanmysuru @Andolanadigital
ಅವೈಜ್ಞಾನಿಕ ಡಕ್ಟ್ ಚೇಂಬರ್ ಗಳನ್ನು ಸರಿಪಡಿಸಬೇಕೆಂದು ಮನವಿ..
ಸ್ಥಳ : ದಕ್ಷಿಣೆಶ್ವರ ಮಾರ್ಗ (ಕುವೆಂಪುನಗರ ಪೊಲೀಸ್ ಠಾಣೆ ಮುಂಭಾಗದಿಂದ , ಲಿಂಗಾಬುಧಿ ಕೆರೆಗೆ ಹೋಗುವ ಮಾರ್ಗದ ರಸ್ತೆಯವರೆಗೆ).
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @KRTraffic_mys @Andolanadigital
ಅವೈಜ್ಞಾನಿಕ ಡಕ್ಟ್ ಚೇಂಬರ್ ಗಳನ್ನು ಸರಿಪಡಿಸಬೇಕೆಂದು ಮನವಿ..
ಸ್ಥಳ : ದಕ್ಷಿಣೆಶ್ವರ ಮಾರ್ಗ (ಕುವೆಂಪುನಗರ ಪೊಲೀಸ್ ಠಾಣೆ ಮುಂಭಾಗದಿಂದ , ಲಿಂಗಾಬುಧಿ ಕೆರೆಗೆ ಹೋಗುವ ಮಾರ್ಗದ ರಸ್ತೆಯವರೆಗೆ).
@yaduveerwadiyar @OfficeofYKCW @mepratap @MCCComm_Mys @MysuruMithra @mysurucitycorp @KRTraffic_mys @Andolanadigital
ಟೀಂ ಮೈಸೂರು “ಹಸಿರು ಮೈಸೂರು ಅಭಿಯಾನ" ದ 6ನೇ ವಾರದ ಕಾರ್ಯಕ್ರಮ
ಟೀಂ ಮೈಸೂರು ವತಿಯಿಂದ ಹಮ್ಮಿಕೊಂಡಿರುವ "ಹಸಿರು ಮೈಸೂರು" ಅಭಿಯಾನದ 2026ನೇ ಸಾಲಿನ 6ನೇ ವಾರದ ಕಾರ್ಯಕ್ರಮ
@yaduveerwadiyar
@OfficeofYKCW @mepratap @TSSrivathsa @aranya_kfd @kfdmysorediv @greenmysuru @cleanmysuru @Star_Of_Mysore
ಇಂದು ಕೆ. ಆರ್. ಎಸ್. ರಸ್ತೆಯಲ್ಲಿ ಇರುವ ರಾಮಕೃಷ್ಣ ಆಶ್ರಮದ RIMSE ಗೇಟ್ ಬಳಿ (CEG ಆಸ್ಪತ್ರೆ ಎದುರು) ನಡೆಯಿತು. ಈ ದಿನ ವಿವಿಧ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಭಾಗವಹಿಸಿದ್ದರು.
#ಟೀಂಮೈಸೂರು
#teammysuru
#greenmysuru
#savegreen
@aranya_kfd @kfdmysorediv @greenmysuru
ಕಾಂಕ್ರೀಟ್ ನಿಂದ ಹೊರಬಂದಿರುವ ಕಬ್ಬಿಣದ ಸರಳುಗಳು.
ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಿಂಗ್‌ರೋಡ್ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಶುಭೋದಿನಿ ಚೌಟ್ರಿ ರಸ್ತೆಯ ಕಾಂಕ್ರೀಟ್ ಡಕ್ಟ್ ಗೆ ಅಳವಡಿಸಿರುವ .
@yaduveerwadiyar
@OfficeofYKCW @mepratap @MCCComm_Mys @mysurucitycorp @Star_Of_Mysore @KannadaPrabha
ಕಬ್ಬಿಣದ ಸರಳುಗಳ ಒಂದು ಭಾಗ ಕಿತ್ತು ಮೇಲಕ್ಕೆ ಬಂದಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ವಿಶೇಷವಾಗಿ ರಾತ್ರಿ ವೇಳೆ ಈ ಸಮಸ್ಯೆ ಗೋಚರಿಸದೆ ಅಪಾಯ ಉಂಟಾಗುವ ಆತಂಕವಿದೆ.
@yaduveerwadiyar
@OfficeofYKCW @mepratap @MCCComm_Mys @mysurucitycorp @Star_Of_Mysore @KannadaPrabha
ಈ ಕುರಿತು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು , ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ , ಯಾವುದೇ ಅನಾಹುತ ಸಂಭವಿಸುವ ಮುನ್ನ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ..
@yaduveerwadiyar
@OfficeofYKCW @mepratap @MCCComm_Mys @mysurucitycorp @Star_Of_Mysore @KannadaPrabha



























































