Chitradurga Zilla Panchayat retweeted
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಎಸ್ಟೇಟ್ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಜಲ ಅರ್ಪಣಾ ದಿವಸ ಆಚರಣೆ. ನಿರಂತರ ಕುಡಿಯುವ ನೀರಿನ ಸೌಲಭ್ಯದೊಂದಿಗೆ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟ ಗ್ರಾಮಸ್ಥರಿಗೆ ಅಭಿನಂದನೆಗಳು.
Jal Arpana Divas was celebrated under the Jal Jeevan Mission at Balur Estate Village in Mudigere Taluk, Chikkamagaluru District, marking a new milestone in ensuring a continuous drinking water supply. Congratulations to the villagers on this achievement.
@eshwar_khandre
#JalJeevanMission #JalArpanDiwas #WaterSupply #Karnataka
Chitradurga Zilla Panchayat retweeted
"कहीं शुरुआत एक व्यक्ति ने की, फिर उसके साथ कुछ और लोग आ गए, कारवां बढ़ता गया। यही तो जनभागीदारी है! बापू के प्रति हमारी सबसे सुंदर श्रद्धांजलि भी स्वच्छता ही है।" - माननीय प्रधानमंत्री, श्री @narendramodi , मन की बात , 138वां संस्करण
#MannKiBaat #SBMG
@CRPaatil @PMOIndia
*ಚಿತ್ರದುರ್ಗ: ಗಾಂಧಿ ಜಯಂತಿ ಪ್ರಯುಕ್ತ ಮೆದೇಹಳ್ಳಿ ಗ್ರಾಮ ಪಂಚಾಯತಿಯಿಂದ ತ್ಯಾಜ್ಯ ವಿಲೇವಾರಿ ಬೈಕ್ ಟ್ರಾಲಿಗೆ ಚಾಲನೆ*
suddione.com/chitradurga-med…
*ಸುದ್ದಿಒನ್ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ*
chat.whatsapp.com/L1YgQUbos8…
1
92
ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿ ಗ್ರಾ. ಪಂ. ಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ EO ಮತ್ತು PDO ಆರ್ ಪಾತಣ್ಣ ಸಮ್ಮುಖದಲ್ಲಿ ಗ್ರಾ. ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಘನ ತ್ಯಾಜ್ಯ ತುರ್ತುವಿಲೇ ವಾರಿಗಾಗಿ ಬೈಕ್ ಟ್ರಾಲಿ ಯನ್ನು ಸ್ವಂತ ಸಂಪನ್ಮೂಲದಲ್ಲಿ ಖರೀದಿಸಿ ಚಾಲನೆಯನ್ನು ನೀಡಲಾಯಿತು...
1
71
ದಿನಾಂಕ 26.9.2026 ರ ಶನಿವಾರದಂದು ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಪಾಠ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಅರಿವು ಕಾರ್ಯಕ್ರಮ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
1
74
30.09.2026 ರಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ..
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಚ ಸೇವಾ ಅಂಕಲನ (SSA) ಮೌಲ್ಯ ಮಾಪನ ಪ್ರಕಿಯೆ ಕುರಿತು ಮೊಳಕಾಲ್ಮೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿಯನ್ನು ತಾಪಂ. ಸಭಾಂಗಣದಲ್ಲಿ ಆಯೋಜಿಸಲಾಗಿತ್ತು*
1
86
ದಿನಾಂಕ 30.9.2026 ರಂದು ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಪಾಠ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಅರಿವು ಕಾರ್ಯಕ್ರಮ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
1
63
ಸ್ವಚ್ಛತಾ ಹಿ ಸೇವಾ- 2026 ರ ನಿಮಿತ್ತ "ಏಕ್ ದಿನ್, ಏಕ್ ಸಾಥ್ , ಏಕ್ ಘಂಟಾ" ಕಾರ್ಯಕ್ರಮದ ಅಂಗವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾರ್ಯ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಕಾರ್ಯಕ್ರಮ ಆಯೋಜಿಸಲಾಯಿತು.
1
63
ಸ್ವಚ್ಛತಾ ಹಿ ಸೇವಾ- 2026 ರ ನಿಮಿತ್ತ "ಏಕ್ ದಿನ್, ಏಕ್ ಸಾಥ್ , ಏಕ್ ಘಂಟಾ" ಕಾರ್ಯಕ್ರಮದ ಅಂಗವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮಿ ಗ್ರಾಮದ ಐತಿಹಾಸಿಕ ಶ್ರೀ ಕೆಂಚಮ್ಮ ದೇವಿ ಹಾಗೂ ಮಾತಂಗಮ್ಮ ದೇವಿ ಮಹಾದ್ವಾರ ಹತ್ತಿರ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
1
62
ದಿನಾಂಕ.01.102026 ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಸಂಗನಹಳ್ಳಿ ಗ್ರಾಮದ ಕಲ್ಯಾಣಿ ಯನ್ನು ಸ್ವಚ್ಛತೆಯೇ ಸೇವೆ ಅಂಗವಾಗಿ ಒಂದು ದಿನ ಒಂದು ಗಂಟೆ ಸ್ವಚ್ಚತೆ ಅಂಗವಾಗಿ ಸ್ವಚ್ಛ ಗೊಳಿಸಲಾಯಿತು.
1
1
70
ದಿನಾಂಕ.01.102026 ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳಕಟ್ಟ ಗ್ರಾಮದ ಕಲ್ಯಾಣಿ ಯನ್ನು ಸ್ವಚ್ಛತೆಯೇ ಸೇವೆ ಅಂಗವಾಗಿ ಒಂದು ದಿನ ಒಂದು ಗಂಟೆ ಸ್ವಚ್ಚತೆ ಅಂಗವಾಗಿ ಸ್ವಚ್ಛ ಗೊಳಿಸಲಾಯಿತು.
2
82
*ದಿನಾಂಕ.23.09.2026 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ..
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಚ ಸೇವಾ ಅಂಕಲನ (SSA) ಮೌಲ್ಯ ಮಾಪನ ಪ್ರಕಿಯೆ ಕುರಿತು ಚಳ್ಳಕೆರೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿಯನ್ನು ತಾಪಂ. ಸಭಾಂಗಣದಲ್ಲಿ ಆಯೋಜಿಸಲಾಗಿತ್ತು*
1
90
ಮದಕರಿಪುರ ಗ್ರಾ.ಪಂ. ವ್ಯಾಪ್ತಿಯ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಮುಖ್ಯಯೋಜನಾ ಅಧಿಕಾರಿ ರವರು ನೇತೃತ್ವದಲ್ಲಿ ಸ್ವಚ್ಛತೆಯೇ ಸೇವೆ -2026 ಆಂಗವಾಗಿ ಸ್ವಚ್ಚತೆ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡದರು
1
70
ಗುಂಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ದಲ್ಲಿ PD ಕೆ ಜಯಲಕ್ಷ್ಮಮ್ಮ ಹಾಗೂ ಮಾನ್ಯ ಮುಖ್ಯ ಯೋಜನಾಅಧಿಕಾರಿ ರವರು ನೇತೃತ್ವದಲ್ಲಿ ಸ್ವಚ್ಛತೆಯೇ ಸೇವೆ -2026 ವಿಶೇಷ ಅಭಿಯಾನದ ಆಂಗವಾಗಿ ಸ್ವಚ್ಚತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡದರು
3
236


















































