Chitradurga Zilla Panchayat (@ZPChitradurga) profile picture
Joined January 2021
Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)Photo by Chitradurga Zilla Panchayat (@ZPChitradurga)
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಎಸ್ಟೇಟ್ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಅಡಿಯಲ್ಲಿ ಜಲ ಅರ್ಪಣಾ ದಿವಸ ಆಚರಣೆ. ನಿರಂತರ ಕುಡಿಯುವ ನೀರಿನ ಸೌಲಭ್ಯದೊಂದಿಗೆ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟ ಗ್ರಾಮಸ್ಥರಿಗೆ ಅಭಿನಂದನೆಗಳು. Jal Arpana Divas was celebrated under the Jal Jeevan Mission at Balur Estate Village in Mudigere Taluk, Chikkamagaluru District, marking a new milestone in ensuring a continuous drinking water supply. Congratulations to the villagers on this achievement. @eshwar_khandre #JalJeevanMission #JalArpanDiwas #WaterSupply #Karnataka
3
6
522
Chitradurga Zilla Panchayat retweeted
"कहीं शुरुआत एक व्यक्ति ने की, फिर उसके साथ कुछ और लोग आ गए, कारवां बढ़ता गया। यही तो जनभागीदारी है! बापू के प्रति हमारी सबसे सुंदर श्रद्धांजलि भी स्वच्छता ही है।" - माननीय प्रधानमंत्री, श्री @narendramodi , मन की बात , 138वां संस्करण #MannKiBaat #SBMG @CRPaatil @PMOIndia
5
7
2
17
2,670
पेयजल की बात : जल शक्ति मंत्री के साथ ! 9वें #IIWW2026 के दौरान, एआईसीटीई के विद्यार्थियों ने श्री @CRPaatil, केंद्रीय जल शक्ति मंत्री एवं @dr_rajbhushan, राज्य मंत्री जी के साथ @EduMinOfIndia एवं @AICTE_INDIA के विद्यार्थियों का विशेष संवाद सत्र #IIWC26 के तहत आयोजित किया गया।
1
6
7
773
Chitradurga Zilla Panchayat retweeted
1
2
76
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಶುಭಾಶಯಗಳು 💥 Wishing Everyone a Happy Gowri Ganesha Chaturthi✨ #ganesha #ganeshchaturthi #gowriganesh #rdwsd #festival
1
20
1
179
12,972
ಸ್ವಚ್ಛ ಹಾಗೂ ಆರೋಗ್ಯಕರ ಗ್ರಾಮೀಣ ಕರ್ನಾಟಕದ ನಿರ್ಮಾಣಕ್ಕೆ ಪಣ🌱 ✅ ರಾಜ್ಯದ 25,573 ಗ್ರಾಮಗಳು ಈಗ ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳು 🤝Towards cleaner, healthier and sustainable rural Karnataka. #swacchbharatmission #karnataka #swacchbharat #RDWSD
3
6
1,076
RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಬೈರಮಂಗಲದ FSM ಘಟಕ, ಮಂಚನಬೆಲೆ ಹಾಗೂ Y.G. ಗುಡ್ಡದಲ್ಲಿನ ಜಾಕ್‌ವೆಲ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜೆಜೆಎಂ ಹಾಗೂ SBMG ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ಇದೇ ವೇಳೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಮತ್ತು ಸಂಬಂಧಿತ ವಿಷಯಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಅನ್ಮೋಲ್ ಜೈನ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. RDWSD Commissioner Ms. Fouzia Taranum B. visited the Byramangala FSM facility and the Jackwell work site at Manchanabele and Y.G. Gudda in Bengaluru South district to review the progress of various works being implemented by the RDWSD under JJM and SBMG, along with the drinking water supply systems. She also held a progress review meeting with officials and took stock of the implementation of the Jal Jeevan Mission and related activities. Zilla Panchayat CEO Shri Anmol Jain and other officials were present during the visit. #rdwsd #jjm #sbmg #jaljeevanmission @eshwar_khandre
1
3
19
2,239
1
2
167
ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಶುಭಾಶಯಗಳು Wishing everyone a Happy Eid Milad #eidmiladunnabiصلى #eid #EidMiladunNabiﷺ #rdwsd
2
1
762
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು🏵️ Wishing everyone a very happy Varamahalakshmi festival🪔✨ #Varamahalakshmi #varamahalakshmihabba #varamahalakshmivratha
3
1
8
1,033
Chitradurga Zilla Panchayat retweeted
1
1
94
Dr. Sameer Shukla, Secretary to Government, RDPR, chaired the Weekly Drought Review Meeting on 4 August 2026 in Bengaluru. RDWSD Commissioner Ms. Fouzia Taranum B., Technical Advisor Shri Aijaz Hussain, Chief Engineer Smt. Sunanda, Deputy Secretary Shri JafarShareef Sutar, Chief Executive Officers of various districts and other officials participated in the review meeting. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಸಮೀರ್ ಶುಕ್ಲಾ ಅವರ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ಪರಿಶೀಲನಾ ಸಭೆಯು 2026ರ ಆಗಸ್ಟ್ 4ರಂದು ಬೆಂಗಳೂರಿನಲ್ಲಿ ನಡೆಯಿತು. RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ತಾಂತ್ರಿಕ ಸಲಹೆಗಾರರಾದ ಶ್ರೀ ಎಜಾಜ್ ಹುಸೇನ್,CE ಶ್ರೀಮತಿ ಸುನಂದಾ, ಉಪಕಾರ್ಯದರ್ಶಿಗಳಾದ ಶ್ರೀ ಜಾಫರ್‌ಶರೀಫ್ ಸುತಾರ, ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. #JalJeevanMission #Karnataka #rdwsd @eshwar_khandre
2
6
1,012
Ms. Fouzia Taranum B., Commissioner, RDWSD, inaugurated the State-Level Workshop on Faecal Sludge Treatment Plant (FSTP) Design and Operations on 29 July 2026 at the CDD India office in Bengaluru. RDWSD Deputy Secretary Shri JafarShareef Sutar; Mrs. Snehalatha, Project Officer; Zilla Panchayat Nodal officers, EE, EO; CDD India Senior Program Manager Mrs. Rohini Pradeep and other officials from RDWSD were present at the workshop. #RDWSD #karnataka #FSTP #SBMG #swachhbharatmission #swachhbharat
2
2
662
Ms. Fouzia Taranum B., Commissioner, RDWSD, visited Dakshina Kannada an Udupi district on 18 July 2026 to review key rural drinking water supply and sanitation initiatives being implemented by the Department. During the visit, Inspected the dry waste-to-fuel pellet production centre, greywater management works, Material Recovery Facility (MRF), Faecal Sludge Treatment Plant (FSTP), additional tapping point, bulk water supply and Single Village Drinking Water Scheme works across both districts, and provided necessary guidance and instructions to the staff and officials. Chief Executive Officer, Udupi; Department and district-level officials were present during the visit. @eshwar_khandre #RDWSD #JalJeevanMission #SwachhBharat
3
8
793
The DC and CEO, Zilla Panchayat, Haveri, represented Karnataka at the 10th District Collectors' Peyjal Samvad under the Jal Jeevan Mission, where the State's best practices in rural drinking water management were showcased. The presentation highlighted innovative governance practices and sustainable service delivery models, reaffirming Karnataka's commitment to ensuring safe and sustainable drinking water services for every rural household. DDWS officials commended Karnataka for its exemplary 24x7 rural drinking water supply initiatives. ಜಲಜೀವನ್ ಮಿಷನ್ ಅಡಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ 10ನೇ ಪೇಜಲ್ ಸಂವಾದದಲ್ಲಿ ಹಾವೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಕರ್ನಾಟಕವನ್ನು ಪ್ರತಿನಿಧಿಸಿದರು. ಈ ವೇಳೆ ಅವರು, ಗ್ರಾಮೀಣ ಕುಡಿಯುವ ನೀರು ನಿರ್ವಹಣೆಯಲ್ಲಿ ರಾಜ್ಯದ ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ನವೀನ ಆಡಳಿತಾತ್ಮಕ ಕ್ರಮಗಳು ಹಾಗೂ ಸುಸ್ಥಿರ ಸೇವಾ ವಿತರಣಾ ಮಾದರಿಗಳನ್ನು ಪರಿಚಯಿಸುವ ಮೂಲಕ, ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಸುರಕ್ಷಿತ ಹಾಗೂ ಸುಸ್ಥಿರ ಕುಡಿಯುವ ನೀರು ಪೂರೈಸಲು ಕರ್ನಾಟಕದ ಬದ್ಧತೆಯನ್ನು ಎತ್ತಿಹಿಡಿದರು. ರಾಜ್ಯದ ಗ್ರಾಮಗಳಲ್ಲಿ 24x7 ನೀರು ಸರಬರಾಜು ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ DDWS ಅಧಿಕಾರಿಗಳು ಶ್ಲಾಘಿಸಿದರು. #rdwsd #jaljeevanmission #karnataka @eshwar_khandre
2
4
794
Protecting and cleaning our environment is not a one-day responsibility; it is a way of life that must be embraced every day. On the occasion of World Environment Day, RDWSD Commissioner Ms. B. Fouzia Tarannum has called upon the people of Karnataka to celebrate the day in a meaningful manner by adopting sustainable practices and contributing towards a cleaner and greener environment.🌎 ♻️A Cleaner Village leads to a Cleaner Karnataka and Cleaner India🌱 #WorldEnvironmentDay #CleanVillage #RDWSD #SwachhBharat #EnvironmentDay #SBMG
3
7
440
ನಮ್ಮ ಪರಿಸರವನ್ನು ಸಂರಕ್ಷಿಸುವುದು ಮತ್ತು ಸ್ವಚ್ಛವಾಗಿಡುವುದು ಕೇವಲ ಒಂದು ದಿನದ ಕೆಲಸವಲ್ಲ; ಅದು ನಮ್ಮ ಜೀವನದ ಅವಿಭಾಜ್ಯ ಅಂಗ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡು, ಸ್ವಚ್ಛ ಮತ್ತು ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನವನ್ನು ಆಚರಿಸುವಂತೆ RDWSD ಆಯುಕ್ತರಾದ ಬಿ. ಫೌಜಿಯಾ ತರನ್ನುಮ್‌ ಅವರು ಕರ್ನಾಟಕದ ಜನತೆಗೆ ಕರೆ ನೀಡಿದ್ದಾರೆ.🌎 ಸ್ವಚ್ಛ ಗ್ರಾಮವೇ ಸ್ವಚ್ಛ ಕರ್ನಾಟಕ ಮತ್ತು ಸ್ವಚ್ಛ ಭಾರತದ ಅಡಿಪಾಯ🌱 @swachhbharat @DoWRRDGR_MoJS @jaljeevan_ #WorldEnvironmentDay #CleanVillage #RDWSD #SwachhBharat #EnvironmentDay #SBMG
6
11
441
ಶುದ್ಧ ಕುಡಿಯುವ ನೀರು ಹಾಗೂ ಆರೋಗ್ಯಕರ ಗ್ರಾಮಗಳ ನಿರ್ಮಾಣ ಕಾರ್ಯದಲ್ಲಿ ನಿರಂತರ ಶ್ರಮ ಹಾಗೂ ಸಮರ್ಪಣೆಯಿಂದ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. 🌱
1
6
10
390
ಹೊಸ ಗೃಹ ನಳ ಸಂಪರ್ಕ ಕಾರ್ಯ ವಿಳಂಬವಾಗ್ತಿದ್ಯಾ? ಚಿಂತೆ ಬೇಡ ತಕ್ಷಣವೇ ಪಂಚಮಿತ್ರ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನ ಹಂಚಿಕೊಳ್ಳಿ. 🤝 📞ಪಂಚಮಿತ್ರ ಸಹಾಯವಾಣಿ ಸಂಖ್ಯೆ: 8277506000 Is there a delay in getting a new household connection? Our Panchamitra Helpline is here to help you.
1
3
6
576
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು✨ Wishing Everyone a Happy Ugadi #ugadi #rdwsd
4
13
1,077