Zilla Panchayat Gadag retweeted
गोवर्धन पूजा के पावन अवसर पर पशुधन की सुरक्षा और ग्रामीण आजीविका को सशक्त बनाने की एक प्रेरक कहानी
कर्नाटक के दावणगेरे जिले के गिरियापुरा गाँव की रूपा ने वीबी- जी राम जी योजना के अंतर्गत ₹62,500 की सहायता से अपने पशुओं के लिए सुरक्षित एवं स्वच्छ पशु शेड का निर्माण किया। इससे पशुओं को मौसम की प्रतिकूल परिस्थितियों से सुरक्षा मिली और उनके रखरखाव एवं देखभाल में भी सुविधा हुई।
पशुधन की बेहतर देखभाल, परिवार की सशक्त आजीविका और ग्रामीण समृद्धि की दिशा में एक सार्थक पहल
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಮುದಾಯದ ಜವಾಬ್ದಾರಿ ಹೆಚ್ಚಿಸುವ ಕಾರ್ಯಾಗಾರ ಆಯೋಜಿಸಲಾಯಿತು.
ಕಾರ್ಯಾಗಾರವನ್ನು ವಿಧಾನಸಭಾ ಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ, ಡಿ.ಆರ್. ಪಾಟೀಲ ಹಾಗೂ ಜಿ. ಪಂ ಸಿಇಒ ಮುಕುಲ್ ಜೈನ್ ಉದ್ಘಾಟಿಸಿದರು.ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು,ಸಾರ್ವಜನಿಕರು ಭಾಗವಹಿಸಿದರು.
1
187
Zilla Panchayat Gadag retweeted
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಪಗಾವ ಗ್ರಾ.ಪಂಯಲ್ಲಿ #VBGRAMG ಯೋಜನೆಯಡಿ ನಡೆಯುತ್ತಿರುವ ತಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟ ವೀಕ್ಷಿಸಿ, ಸ್ಥಳದಲ್ಲಿದ್ದ ಕೂಲಿಕಾರರೊಂದಿಗೆ ಕುಂದುಕೊರತೆಗಳ ಕುರಿತು ಸಂವಾದ ನಡೆಸಿದರು. – at Bengaluru South, India
Zilla Panchayat Gadag retweeted
ಗ್ರಾಮೀಣ ಜನತೆಯ ಆರ್ಥಿಕ ಪ್ರಗತಿಗಾಗಿ #VBGRAMG ಯೋಜನೆಯಡಿ ವಿಶೇಷ ಸೌಲಭ್ಯ:
✅ ಕುರಿ/ಮೇಕೆ ಶೆಡ್ ನಿರ್ಮಾಣಕ್ಕೆ ₹83,000/- ನೆರವು
✅ 125 ದಿನಗಳ ಉದ್ಯೋಗಾವಕಾಶ
✅ ದಿನಕ್ಕೆ ₹382/- ಖಾತರಿ ಕೂಲಿ
ಇಂದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8277506000
ಮಾನ್ಯ ಸಿ.ಇ.ಒ ರವರಿಂದ ವಿಬಿ ಜಿ ರಾಮ್ ಜಿ ಕಾಮಗಾರಿ ಸ್ಥಳ ಪರಿಶೀಲನೆ,
ದಿನಾಂಕ:09.10.2026ರಂದು ರೋಣ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ #ವಿಬಿ ಜಿ ರಾಮ್ ಜಿ ಯೋಜನೆಯಡಿ ಅನುಷ್ಠಾನಿಸುತ್ತಿರುವ ಕೆರೆ #ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿಮಾಡಿ ಕೂಲಿಕಾರರೊಂದಿಗೆ ಸಂವಾಧ ನೆಡೆಸಿದರು.
#VBGRAMG
₹382
@eshwar_khandre
3
253
Zilla Panchayat Gadag retweeted
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ @eshwar_khandre ಅವರ ಅಧ್ಯಕ್ಷತೆಯಲ್ಲಿ ಇಂದು ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು ಉಪಸ್ಥಿತರಿದ್ದರು.
#RDPR @CMofKarnataka – at Bengaluru South, India
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ,
ಇಂದು ಮುಂಡರಗಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ವಿವಿಧ ಯೋಜನೆಗಳ #ಪ್ರಗತಿ ಪರಿಶೀಲನಾ ಸಭೆ ಆಯೋಜನೆ.
ಸಭೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
@rdwsd_gok
@RDPR_Karnataka @eshwar_khandre
135
ಗದಗ್ ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಇಂದು ಜಿಲ್ಲೆಯ ಹಾರೂಗೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಸೌಲಭ್ಯಗಳು ಹಾಗೂ ಪ್ರಗತಿ ಹಂತದಲ್ಲಿರುವ ಯೋಜನೆಗಳ ನೈಜ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು.@rdprgok @gadag_online
130
ಗದಗ್ ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಇಂದು ಜಿಲ್ಲೆಯ ಕಲ್ಲೂರು ಹಾಗೂ ತಾಲೂಕು ಗೊಜನೂರ್ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಸೌಲಭ್ಯಗಳು ಹಾಗೂ ಪ್ರಗತಿ ಹಂತದಲ್ಲಿರುವ ಯೋಜನೆಗಳ ನೈಜ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. @rdwsd_gok @gadag @
305
ವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಗಾಂಧಿ ಜಯಂತಿ ಆಚರಣೆ,
ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಸರಳವಾಗಿ #ಗಾಂಧಿ ಜಯಂತಿಯನ್ನು #ಕೂಲಿ ಕಾರ್ಮಿಕರೊಂದಿಗೆ ಆಚರಿಸಲಾಯಿತು.
@VBGRAMGKAR
@eshwar_khandre
2
143
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ,
ಜಿಲ್ಲೆಯ ಗದಗ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳ ಕುರಿತುಮಾನ್ಯ CEO ರವರು #ಪ್ರಗತಿ ಪರಿಶೀಲನೆ ಕೈಗೊಂಡು ನಿಗದಿಪಡಿಸಲಾದ ಗುರಿಗನುಗುಣವಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿ ಪ್ರಗತಿ ಸಾಧಿಸುವತೆ ಸೂಚನೆ ನೀಡಿದರು.
@CommrVBGRAMG
132
Zilla Panchayat Gadag retweeted
ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕೆ ಹೊಸ ಶಕ್ತಿ!
ವಿಬಿ-ಜಿ ರಾಮ್ ಜಿ ಯೋಜನೆಯಡಿ:
✅ 125 ದಿನಗಳ ಉದ್ಯೋಗ
✅ ದಿನಕ್ಕೆ ₹382/- ಕೂಲಿ
✅ 375 ವಿಧದ ಅನುಮತಿಸಲಾದ ಅಭಿವೃದ್ಧಿ ಕಾಮಗಾರಿಗಳು
ಅಕ್ಟೋಬರ್ 2 ರ 'ವಿಶೇಷ ಗ್ರಾಮ ಸಭಾ'ದಲ್ಲಿ ಭಾಗವಹಿಸಿ, ನಿಮ್ಮ ಗ್ರಾಮದ ಸಮಗ್ರ ವಿಕಾಸಕ್ಕೆ ಕೈಜೋಡಿಸಿ.
#SpecialGramSabha @mopr_goi
Zilla Panchayat Gadag retweeted
ನಮ್ಮ ಗ್ರಾಮ – ನಮ್ಮ ಹೆಮ್ಮೆ
ಉದ್ಯೋಗದ ಖಾತರಿ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಆಜೀವಿಕ ಮಿಷನ್ ಅಡಿಯಲ್ಲಿ ನಿಮ್ಮ ಊರಿನ ಸರ್ವತೋಮುಖ ವಿಕಾಸಕ್ಕೆ ಯೋಜನೆ ರೂಪಿಸಿ.
🗓️ ಅಕ್ಟೋಬರ್ 2 ರಂದು ನಡೆಯಲಿರುವ 'ವಿಶೇಷ ಗ್ರಾಮ ಸಭೆ'ಯಲ್ಲಿ ಭಾಗವಹಿಸಿ.
#SpecialGramSabha @MoRD_GoI @mopr_goi @CMofKarnataka @eshwar_khandre – at Bengaluru, India
ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜಾಗಾರ್ ಆಜೀವಿಕಾ ಮಿಷನ್ (ಗ್ರಾಮೀಣ)ಯೋಜನೆಯಡಿ ಅಭಿಯಾನ,
VGPP ಮೂಲಕ ಸಮಗ್ರ ಗ್ರಾಮೀಣಾಭಿವೃದ್ಧಿ,
ಪ್ರಮುಖ ಕಾಮಗಾರಿಗಳಿಗೆ ಪ್ರಥಮಾದ್ಯತೆ,
ಈ ಡಿಜಿಟಲ್ ವಿಧಾನಗಳ ಅಳವಡಿಕೆ,
ವಿವಿಧ ಯೋಜನೆಗಳ ಒಗ್ಗೂಡಿಸುವಿಕೆ,
ಸಾಕಾಲಿಕ ಕೂಲಿ ಪಾವತಿ ಹಾಗೂ ಕೂಲಿ ವಿಳಂಬ ಪರಿಹಾರ ವಿತರಣೆ,
ಬಾಳಿಕೆ ಬರುವ ಆಸ್ತಿಗಳ ಸೃಜನೆ.
81
VBGRAMG ಯೋಜನೆಯಡಿ ಮಹಾತ್ಮ ಗಾಂಧಿ ಸುಧಾರಣೋತ್ಸವ ಅಭಿಯಾನ ಆಯೋಜನೆ.
ಜಿಲ್ಲೆಯಲ್ಲಿ ಅಕ್ಟೊಬರ್ 2ರಿಂದ 2027-28ನೇ ಸಾಲಿನ ಕಾರ್ಮಿಕ #ಆಯವ್ಯಯ ತಯಾರಿಕೆಗಾಗಿ ಗ್ರಾಮ ಸಭೆ ಆಯೋಜಿಸಿ #PRA ಚಟುವಟಿಕೆ ಕೈಗೊಂಡು ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ.
@VBGRAMGKAR
@eshwar_khandre
106
Zilla Panchayat Gadag retweeted
ಶ್ರೀ ಪಾಟೀಲ್ ಯಲಗೌಡ ಶಿವನಗೌಡ (ಭಾ.ಆ.ಸೇ) ಅವರು ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ಇಂದು ಪದಗ್ರಹಣ ವಹಿಸಿಕೊಂಡರು.
#RuralDevelopment #Commissionerate #Commissioner #VBGRAMG #RDPR – at Bengaluru, India
Zilla Panchayat Gadag retweeted
🌱 #VBGRAMG ಯೋಜನೆಯಡಿ ಜಲ-ಮಣ್ಣು ಸಂರಕ್ಷಣೆಗೆ ಆದ್ಯತೆ!
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಸ್ಟ್ಯಾಗರ್ಡ್ ಕಾಂಟೂರ್ ಕಂದಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
🔹 ಕಂದಕಗಳ ಸಂಖ್ಯೆ: 1,400
🔹 ಸೃಜಿಸಲಾದ ಮಾನವ ದಿನಗಳು: 2,100
@eshwar_khandre
Zilla Panchayat Gadag retweeted
🐄 ಗ್ರಾಮೀಣ ಕುಟುಂಬಗಳ ಸುಸ್ಥಿರ ಆದಾಯಕ್ಕೆ ದನದ ಶೆಡ್ ನಿರ್ಮಾಣ!
#VBGRAMG ಯೋಜನೆಯಡಿ ಗ್ರಾಮೀಣ ಜನರ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ ವೈಯಕ್ತಿಕ ಆಧಾರಿತ ಕಾಮಗಾರಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.
🏡 ದನದ ಶೆಡ್ ನಿರ್ಮಾಣ
💰 ಮಾದರಿ ಅಂದಾಜು ವೆಚ್ಚ: ₹62,000/-
#cattleshed @CMofKarnataka @eshwar_khandre – at Bengaluru, India
Zilla Panchayat Gadag retweeted
रोज़गार भी, सिंचाई भी, खेती के लिए बेहतर सहारा भी
तालाब में सहेजा गया पानी खेतों तक पहुंचे, तो सीमित बारिश में भी खेती का सहारा बना रहता है।
कर्नाटक के बेलगावी जिले के बैलहोंगल तालुक की हनबरहट्टी ग्राम पंचायत में जल-संचयन तालाब के पानी को आसपास के खेतों तक पहुंचाने वाला सिंचाई चैनल समय के साथ गाद से भर गया था, जिससे पानी का बहाव प्रभावित हो रहा था। अब वीबी- जी राम जी के तहत इसका पुनर्जीवन किया जा रहा है, ताकि किसान उपलब्ध वर्षाजल का बेहतर उपयोग कर सकें।
इस काम से 1,243 मानव-दिवस का रोजगार सृजित हुआ। यानी एक ही काम से खेती के लिए जरूरी पानी की सुविधा और ग्रामीण रोजगार, दोनों को सहारा मिला।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
Zilla Panchayat Gadag retweeted
ದಿನ ನೂರು — ಕಾರ್ಯ ನೂರಾರು! 💪🌱
ಗ್ರಾಮೀಣಾಭಿವೃದ್ಧಿಯ ಸಂಕಲ್ಪದೊಂದಿಗೆ, ಪ್ರತಿದಿನವೂ ನೂರಾರು ಜನರಿಗೆ ಉದ್ಯೋಗದ ಅವಕಾಶ, ನೂರಾರು ಅಭಿವೃದ್ಧಿ ಕಾರ್ಯಗಳಿಗೆ ವೇಗ.
ಜನರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ #VBGRAMG ಯೋಜನೆಯಡಿ ಅಭಿವೃದ್ಧಿಯ ಹೆಜ್ಜೆಗಳು ನಿರಂತರ! 🇮🇳
#RuralDevelopment #Karnataka #Rozgar @eshwar_khandre – at Bengaluru South, India
































































