Commissioner, Rural Development retweeted
Commissioner, Rural Development retweeted
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ರೈತ ಬಸವರಾಜ್ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತನ್ನ ಜಮೀನಿನಲ್ಲಿ ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಆರ್ಥಿಕ ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
#MGNREGA #RuralDevelopment #horticulture #income #farmer @CMofKarnataka @MoRD_GoI @KarnatakaVarthe
Commissioner, Rural Development retweeted
Not only kids but also college students, civil services aspirants, and others use the rural library every day. Rural public libraries are open to all. #librariesforall
Commissioner, Rural Development retweeted
Childcare in the gram panchayat. #childresponsivelocalgovernance
Commissioner, Rural Development retweeted
Came across some of the New Urban Library Centers coming up in #Raichur district #Karnataka state. It's unique experiment taken up under #aspirationaldistricts program. See the decorated Library centers!!
Commissioner, Rural Development retweeted
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ “ಭಾರತ ಸ್ವಾತಂತ್ರ್ಯ ದಿನಾಚರಣೆ” ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಬಣ್ಣದ ಕಾಗದಗಳನ್ನು ಬಳಸಿ ತ್ರಿವರ್ಣ ಧ್ವಜವನ್ನು ತಯಾರಿಸಿದ್ದನ್ನು ಕಾಣಬಹುದು.
@readingkafka @CMofKarnataka
#RDPR #independenceday2023
Commissioner, Rural Development retweeted
ಹೆಣ್ಣಿರಲಿ, ಗಂಡಿರಲಿ ವಿವಾಹಕ್ಕೆ ಆತುರ ಬೇಡ. ಬಾಲ್ಯ ವಿವಾಹ ಬೇಡವೇ ಬೇಡ.
ಹೆಣ್ಣಿಗೆ 18, ಗಂಡಿಗೆ 21 ವರ್ಷಕ್ಕೆ ಮುನ್ನ ವಿವಾಹ ಕಾನೂನಿನ ಪ್ರಕಾರ ಮಾನ್ಯವಲ್ಲ.
ಬಾಲ್ಯ ವಿವಾಹ ಕಂಡು ಬಂದಲ್ಲಿ 1098ಕ್ಕೆ ಕರೆ ಮಾಡಿ, ಸಹಕರಿಸಿ.
@CMofKarnataka @readingkafka
#RDPR #childmarriage #EndChildMarriage #GirlChild
Commissioner, Rural Development retweeted
ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮೋತ್ಸವದ ಪ್ರಯುಕ್ತ ರಾಮನಗರ ಜಿಲ್ಲೆಯ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಶಾಲಾ ಮಕ್ಕಳಿಂದ #ಗ್ರಾಮೀಣ_ಸಾಂಪ್ರದಾಯಿಕ_ಕ್ರೀಡಾ ಚಟುವಟಿಕೆ ಹಾಗೂ #ರಂಗೋಲಿಯನ್ನು ಈ ದಿನ ಬಿಡಿಸಲಾಯಿತು
@CommrMGNREGSK
@IASassociation
@readingkafka
#MeriMaatiMeraDesh
Commissioner, Rural Development retweeted
'Koosina Mane' - creches getting ready to be started across 4000 gram panchayats.
#childcare #womenslivelihoods #MGNREGA
Commissioner, Rural Development retweeted
#MeriMattiMeraDesh ಕಾರ್ಯಕ್ರಮದಡಿ ಅಣಬೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಯಿತು
Commissioner, Rural Development retweeted
ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ವಿ.ಕೆ ಸಲಗರ ಗ್ರಾ.ಪಂ ಯಲ್ಲಿ ಅಮೃತ ಸರೋವರ(ಬಸವಣ್ಣನ ಕೆರೆ)ಯಲ್ಲಿ @CEOZPKalaburagi ರವರು ಸುತ್ತಮುತ್ತಲು ಸಸಿಗಳು ನೆಡಲು ಚಾಲನೆ ನೀಡಿದರು. ನಂತರ "ನನ್ನ ಮಣ್ಣು ನನ್ನ ದೇಶ" ಹಾಗೂ ಶಿಲಾಫಲಕ ವೀಕ್ಷಿಸಿ, ಹರಘರ ತಿರಂಗ ಕಾರ್ಯಕ್ರಮ ಉದ್ಘಾಟಿಸಿದರು.
@PriyankKharge @readingkafka @CommrMGNREGSK
Commissioner, Rural Development retweeted
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುನಶ್ಚೇತನವಾದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮದ ಪ್ರಾಚೀನ ಕಲ್ಯಾಣಿ. ಹಲವು ವರ್ಷಗಳಿಂದ ಈ ಕಲ್ಯಾಣಿ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಈಗ ಪುನಶ್ಚೇತನವಾದ ಮೇಲೆ ನೋಡಿಗರ ಕಣ್ಮಣಿ ಸೆಳೆಯುತ್ತಿದೆ.
@CEOZPKalaburagi
Commissioner, Rural Development retweeted
Non-communicable diseases are increasing alarmingly in Indians in the last 4 years.
Under #MGNREGS, health camps are being conducted in collaboration with @khpt4change for #MGNREGS labourers. Screening of NCDs is being done for the labourers & further assistance is provided.
Commissioner, Rural Development retweeted
Srinivasulu, a farmer from Madderi GP, Kolar has cultivated mulberry in his 2 acre farm under #MGNREGS.
"I am getting good income through this, I am grateful to #MGNREGS for the support", says Srinivasulu.
@byrathi_suresh @mgnreaga @IecKolar @readingkafka @CommrMGNREGSK
Commissioner, Rural Development retweeted
ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣೆಗಾಗಿ 'ಗ್ರಾಮ ಆರೋಗ್ಯ'
ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಕ್ಲಿಕ್ ಮಾಡಿ
youtube.com/live/Kod39vLxwzY…
@readingkafka
@lkatheeq @CommrPR @KHPT_BLR @CommrMGNREGSK
Commissioner, Rural Development retweeted
"ಈ ನೆಲ, ಈ ಜಲ ಈ ಮಣ್ಣು ನಮ್ಮದು,
ರಕ್ಷಿಸುವ ಹೊಣೆಗಾರಿಕೆ ನೀವೆ ಹೇಳಿ ಯಾರದು?"
ರಾಯಚೂರು ಜಿಲ್ಲೆ, ಮಾನವಿ ತಾಲೂಕಿನ ಕುರ್ಡಿ ಗ್ರಾಮದ ಕೂಲಿಕಾರರ ದನಿಯಲ್ಲಿ ಮೊಳಗಿದ ಪರಿಸರ ಗೀತೆ.
#Water #mgnrega
@lkatheeq @readingkafka @subodhyadav111 @ZillaRaichur
ಜಲ ಸಂಜೀವಿನಿ - ಜಿಐಎಸ್ ಆಧಾರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕುರಿತ ಸಂದರ್ಶನ
ದೂರದರ್ಶನದಲ್ಲಿ ಇಂದು ಸಂಜೆ 6 ಗಂಟೆಗೆ.
ನೇರ ಪ್ರಸಾರ ವೀಕ್ಷಿಸಲು ಕ್ಲಿಕ್ ಮಾಡಿ
youtube.com/live/MXvw7Zh2aAU…
@MgnregsK @lkatheeq @readingkafka @CommrPR
Commissioner, Rural Development retweeted
A #beautiful.#Heritage emerges at Doddashivara Malur (Kolar) . A great initiative by @ceozpkolar sir & Team under @MgnregsK @CommrMGNREGSK to preserve our past
This is a role model for whole country to follow
PC : Villagers
@CMofKarnataka @PMOIndia @lkatheeq @readingkafka – at Sholinganallur, India
ಜಲ ಸಂಜೀವಿನಿ - ಜಿಐಎಸ್ ಆಧಾರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕುರಿತ ಸಂದರ್ಶನ
ದೂರದರ್ಶನದಲ್ಲಿ ಇಂದು ಸಂಜೆ 6 ಗಂಟೆಗೆ.
ನೇರ ಪ್ರಸಾರ ವೀಕ್ಷಿಸಲು ಕ್ಲಿಕ್ ಮಾಡಿ
youtube.com/live/MXvw7Zh2aAU…
This lake in Bettadatunga GP, Piriyapattana taluk, Mysore has been comprehensively developed under #AmritSarovar Abhiyan.
The lake development would lead to water conservation thus helping the villagers as well as the cattle.
@lkatheeq @MgnregaGoi @MoJSDoWRRDGR @MgnregsK























































