Aadharamos retweeted
Dear #Kannadigas, We are #Indians from 75 years but we are #Kannadigas from past 2,500+ years.Yes we are Indians but #Karnataka & #Kannada is our identity. India is a federal system,which is a union of several states. Serving for our state's betterment, will help India grow.
Aadharamos retweeted
Cracked SSC CGL, got Posting in Income Tax department after years of preparation and got my first Salary today at the age of 27, sent the amount to my mom to get a Saree!
All the efforts and struggles are worth this moment. In tears already🥹
Aadharamos retweeted
🚨 THE BIGGEST ‘AVENGERS: DOOMSDAY’ LEAK YET.
OVER 11 MINUTES OF FOOTAGE FROM ACROSS THE FILM HAVE BEEN LEAKED.
Asked one simple basic rights to serve in my language first, lol look at those replys from handi speaking people. National language anta Andre makke oditini bandu BM
I reside in Karnataka and my mother tongue is Kannada, if you don't serve in my language what's the use of doing business with you ? @canarabank #ServeinMyLanguage
26
Aadharamos retweeted
Today is the day Tim David & Will Jacks swap happened and everyone mocked RCB for it
And the rest is history🔥
This media is unavailable
Aadharamos retweeted
It is a common sense to provide service in Kannada in Karnataka , you people deliberately doing this type of nonsense
#serveinmylanguage
#Kannada
#ಕನ್ನಡ
@kdabengaluru
@karave_KRV
Replying to @sharathtweet
Hi Sharath, we sincerely regret the inconvenience caused. Thank you for highlighting. We truly appreciate you taking the time to DM us your feedback with us. Please be assured that we have forwarded your comments to the concerned unit for further review and necessary action.
Aadharamos retweeted
ಕೆನರಾ ಬ್ಯಾಂಕ್ ಆಡಳಿತ ಮಂಡಳಿಗೆ ಒಂದು ಮನವಿ!
ಕರ್ನಾಟಕದ ಗ್ರಾಮ, ಪಟ್ಟಣ, ಜಿಲ್ಲೆಗಳಲ್ಲಿರುವ ನಿಮ್ಮ ಬ್ಯಾಂಕ್ ಶಾಖೆಗಳಲ್ಲಿ ಕೆಲಸ ಮಾಡುವ ಕನ್ನಡೇತರ ಸಿಬ್ಬಂದಿಗೆ ಕನ್ನಡ ಕಲಿಸುವ ವ್ಯವಸ್ಥೆ ಮಾಡಿ.
ಕರ್ನಾಟಕದಲ್ಲಿ ವರ್ಷಗಟ್ಟಲೆ ಉದ್ಯೋಗ ಮಾಡುತ್ತಾ, ಇಲ್ಲಿನ ಜನರೊಂದಿಗೆ ವ್ಯವಹರಿಸುತ್ತಾ ಕನಿಷ್ಠ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸದಿರುವುದು ಕನ್ನಡಿಗ ಗ್ರಾಹಕರಿಗೆ ಬೇಸರ ಮತ್ತು ಅಸಮಾಧಾನ ಉಂಟುಮಾಡುತ್ತದೆ.
ಇದು ಯಾರ ವಿರೋಧವೂ ಅಲ್ಲ; ಇದು ನಮ್ಮ ನಾಡಿನ ಭಾಷೆಗೆ ಸಲ್ಲಬೇಕಾದ ಗೌರವದ ಆಗ್ರಹ!
ನಿಮ್ಮ ಸಿಬ್ಬಂದಿಗೆ ಕನ್ನಡ ಕಲಿಕಾ ತರಗತಿಗಳನ್ನು ಆಯೋಜಿಸಿ. ಕನ್ನಡದಲ್ಲಿ ಗ್ರಾಹಕ ಸೇವೆ ನೀಡಲು ಪ್ರೋತ್ಸಾಹಿಸಿ.
ಬ್ಯಾಂಕ್ ಕರ್ನಾಟಕದಲ್ಲಿದೆ, ಗ್ರಾಹಕರು ಕನ್ನಡಿಗರು, ವ್ಯವಹಾರ ಕರ್ನಾಟಕದ ಜನರೊಂದಿಗೆ — ಹಾಗಾದರೆ ಗ್ರಾಹಕ ಸೇವೆಯಲ್ಲಿ ಕನ್ನಡಕ್ಕೆ ಆದ್ಯತೆ ಯಾಕೆ ಇರಬಾರದು?
ಕರ್ನಾಟಕದಲ್ಲಿ ಕೆಲಸ ಮಾಡುವವರು ಕನ್ನಡ ಕಲಿಯಲಿ. ಕನ್ನಡಿಗರು ತಮ್ಮದೇ ನಾಡಿನಲ್ಲಿ ತಮ್ಮ ಭಾಷೆಯಲ್ಲಿ ಸೇವೆ ಪಡೆಯಲಿ!
@CanaraBank #ಕನ್ನಡ #KannadaInBanks #Karnataka #ಕೆನರಾಬ್ಯಾಂಕ್ #ಕನ್ನಡಿಗರಹಕ್ಕು
Aadharamos retweeted
ವಲಸಿಗರೇ, ನಿಮ್ಮ ಭಾಷೆಗೆ ನಿಮ್ಮ ರಾಜ್ಯದಲ್ಲಿ ಗೌರವ ಬೇಕೆಂದು ನೀವು ಬಯಸುವಂತೆ, ಕರ್ನಾಟಕದಲ್ಲಿ ಕನ್ನಡಕ್ಕೂ ಗೌರವ ಮತ್ತು ಆದ್ಯತೆ ಬೇಕು!
ನಾವು ನಮ್ಮದೇ ರಾಜ್ಯದಲ್ಲಿ ಕನ್ನಡ ಕೇಳುತ್ತಿದ್ದೇವೆ. ಅದಕ್ಕೆ ವಿರೋಧವೇಕೆ?
ಕನ್ನಡವನ್ನು ಗೌರವಿಸಿ. ಕನ್ನಡಿಗರ ಭಾಷಾ ಹಕ್ಕನ್ನು ಗೌರವಿಸಿ.
#ಕನ್ನಡ #ಕನ್ನಡವೇಮೊದಲು #ಕನ್ನಡದಹಕ್ಕು #ಕನ್ನಡಿಗರಹಕ್ಕು #ಕನ್ನಡದಸ್ವಾಭಿಮಾನ #ಕನ್ನಡಭಾಷೆ #ಕನ್ನಡಕ್ಕೆಆದ್ಯತೆ #ಕನ್ನಡನಾಡು #ಕನ್ನಡನುಡಿ #ನಮ್ಮಭಾಷೆನಮ್ಮಹಕ್ಕು #Kannada #KannadaLanguage #Kannadigas #KannadaFirst #RespectKannada #KannadaRights #Karnataka #KannadaPride #SpeakKannada #KannadaInKarnataka
Aadharamos retweeted
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!!
They are everywhere, be it govt or private, it's just migrants adamently demanding to speak in Hindi!!
#Stop_Hindi_Imposition
#ಹಿಂದಿಹೇರಿಕೆನಿಲ್ಲಿಸಿ
Aadharamos retweeted
without twitter, a lot of us wouldn’t even know what is happening in this country.
the mainstream media has failed woefully.
Aadharamos retweeted
ಕೇಂದ್ರ ಸರ್ಕಾರದ ಇಲಾಖೆಯಲ್ಲಿ, ಅದರಲ್ಲೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವವರು ಯಾವ ರಾಜ್ಯಕ್ಕೆ ವರ್ಗಾವಣೆಯಾಗಿ ಬರುತ್ತಾರೋ, ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯುವುದು ಕನಿಷ್ಠ ವೃತ್ತಿಪರ ಜವಾಬ್ದಾರಿ.
ಕರ್ನಾಟಕಕ್ಕೆ ಬಂದು ವರ್ಷಗಳ ಕಾಲ ಕೆಲಸ ಮಾಡಿಯೂ ಕನ್ನಡದ ಒಂದೆರಡು ವಾಕ್ಯಗಳನ್ನು ಮಾತನಾಡಲು ಪ್ರಯತ್ನಿಸದಿರುವುದು ಒಪ್ಪುವ ವಿಚಾರವಲ್ಲ.
ಕರ್ನಾಟಕದ ರೈಲ್ವೆ ನಿಲ್ದಾಣಗಳ ಟಿಕೆಟ್ ಕೌಂಟರ್ಗಳಲ್ಲಿ ಕನ್ನಡಿಗರು ತಮ್ಮದೇ ನೆಲದಲ್ಲಿ ಟಿಕೆಟ್ ಪಡೆಯಲು, ಮಾಹಿತಿ ಕೇಳಲು ಪರಭಾಷೆಯ ಅನಿವಾರ್ಯತೆ ಎದುರಿಸಬೇಕೇಕೆ?
ರೈಲ್ವೆ ಕೇಂದ್ರ ಸರ್ಕಾರದ ಇಲಾಖೆಯಾಗಿರಬಹುದು, ಆದರೆ ಕರ್ನಾಟಕದಲ್ಲಿ ಸೇವೆ ನೀಡುವಾಗ ಕನ್ನಡಕ್ಕೆ ಗೌರವ ಮತ್ತು ಆದ್ಯತೆ ಇರಲೇಬೇಕು!
ಕನ್ನಡ ಕಲಿಯಲು ಮನಸ್ಸಿಲ್ಲ, ಕನ್ನಡದಲ್ಲಿ ಪ್ರಯಾಣಿಕರಿಗೆ ಸೇವೆ ನೀಡಲು ಆಸಕ್ತಿಯಿಲ್ಲ ಎಂದಾದರೆ, ಸ್ಥಳೀಯ ಭಾಷೆಯ ಅಗತ್ಯವಿರುವ ಸೇವಾ ಹುದ್ದೆಗಳಲ್ಲಿ ಅಂತಹ ಸಿಬ್ಬಂದಿಗಳನ್ನು ಮುಂದುವರಿಸುವ ಬಗ್ಗೆ ರೈಲ್ವೆ ಇಲಾಖೆ ಮರುಪರಿಶೀಲನೆ ಮಾಡಲಿ.
ಅಗತ್ಯ ಕನ್ನಡ ಭಾಷಾ ತರಬೇತಿ ಕಡ್ಡಾಯಗೊಳಿಸಲಿ.
ನಿರಂತರವಾಗಿ ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವ ಸಿಬ್ಬಂದಿಗಳ ವರ್ಗಾವಣೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಿ.
ಇದು ಯಾರ ಭಾಷೆಯ ವಿರುದ್ಧದ ಹೋರಾಟವಲ್ಲ. ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಗೆ ಸಿಗಬೇಕಾದ ಗೌರವ ಮತ್ತು ಆದ್ಯತೆಯ ಹೋರಾಟ!
ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದರೆ ಕನ್ನಡ ಕಲಿಯಿರಿ. ಕನ್ನಡಿಗರಿಗೆ ಕನ್ನಡದಲ್ಲೇ ಸೇವೆ ನೀಡಿ. ಕನ್ನಡ ನಮ್ಮ ನೆಲದ ಭಾಷೆ, ನಮ್ಮ ಹಕ್ಕು, ನಮ್ಮ ಸ್ವಾಭಿಮಾನ
#ಕನ್ನಡ #ಕನ್ನಡವೇಮೊದಲು #ಕನ್ನಡದಲ್ಲಿಸೇವೆ #ಕನ್ನಡಿಗರಹಕ್ಕು #ಕನ್ನಡಭಾಷೆ #ಕರ್ನಾಟಕ #ನಮ್ಮಕನ್ನಡ #ಕನ್ನಡಕ್ಕೆಆದ್ಯತೆ #ರೈಲ್ವೆಇಲಾಖೆ #Railways #KannadaInKarnataka #KannadaLanguage #KannadaFirst #RespectKannada #KannadaForService #ಕರ್ನಾಟಕದಲ್ಲಿಕನ್ನಡ #Kannadigas #ಭಾಷೆಯಗೌರವ #ಸ್ಥಳೀಯಭಾಷೆ #ಕನ್ನಡಸ್ವಾಭಿಮಾನ
@VSOMANNA_BJP
Aadharamos retweeted
Just to compare
Tokyo international airport -
1. Japanese on top in big fonts
2. English below -apparently slightly lesser sized
Compare this to Kempegowda International Airport
1. English on top in big font size
2. Hindi is second place (totally not required)
3. Kannada is pushed to 3rd place and font size is so small that many would struggle to read it.
Why ?
@blrairport_kn @BLRAirport @CMofKarnataka @krishnabgowda @MBPatil
Aadharamos retweeted
ಕನ್ನಡವನ್ನು ಅಲ್ಲಿ ಹುಡುಕಬೇಕು -- ತುಂಬ ಚಿಕ್ಕದಾಗಿ ಬೋರ್ಡ್ ಗಳಲ್ಲಿ ಹಾಕಿದ್ದಾರೆ.
ರಾಜ್ಯೋತ್ಸವ ಮಾಡುವ ಮೊದಲು ಅದನ್ನು ಸರಿಪಡಿಸಿದ್ದರೆ ಒಪ್ಪಬಹುದಾಗಿತ್ತು
Aadharamos retweeted
At @HDFC_Bank’s Main Branch CDM in Mysuru, Kannada isn’t even on the opening screen! You must navigate TWO more pages to find it listed LAST.
Is this how #HDFC respects Karnataka customers? Kannada MUST be given PRIORITY in Karnataka. Rectify this immediately! #ServeInMyLanguage
Aadharamos retweeted
Replying to @aadharamos @canarabank
I see some butt hurt people here , when we ask for our right to serve in our language in our state , why the son of multiple Hindi fathers rant here ? I don’t get the point here , My state should serve the service in regional language as simple as that…































