anilkumar (@anil_kumarBN) profile picture
bangalore
Joined December 2012
Photo by anilkumar (@anil_kumarBN)
Today is the Equinox. At the magnificent Padmanabhaswamy Temple in Kerala, the setting sun performs a spectacle its builders engineered centuries ago by appearing, one by one, through the openings of its precisely aligned gopuram. Ancient astronomy & engineering but incredible precision. On the Equinox, all roads should lead to Lord Padmanabha. (Video courtesy Invis Multimedia)
90
708
27
5,073
444,504
anilkumar retweeted
ಬಂಕಿಮರು ತಮ್ಮ ಸೀತಾರಾಮ್ ಕಾದಂಬರಿಯಲ್ಲಿ ಮುಸ್ಲಿಂ ಪ್ರಾಬಲ್ಯ ವಿರೋಧಿಸುವ ಹಿಂದೂ ಆಡಳಿತಗಾರನನ್ನಾಗಿ ಸೀತಾರಾಮನನ್ನು ಚಿತ್ರಿಸಿದ್ದರೂ, ಆತನಲ್ಲಿ ನೈತಿಕತೆ ಪತನವಾದಾಗ- ಆತನನ್ನೂ ಟೀಕಿಸುತ್ತಾರೆ. ಆತನ ಕ್ರೌರ್ಯದಿಂದ ಬೇಸತ್ತ ಫಕೀರ,"ಹಿಂದೂಗಳು ಇರುವೆಡೆ ನಾನಿರಲಾರೆ,''ಎಂದು ಹೇಳಿ ಮೆಕ್ಕಾಗೆ ತೆರಳುತ್ತಾನೆ @Vijaykarnataka @anil_kumarBN – at Brahmavar, India
2
4
231
anilkumar retweeted
ಬದಲಾಗುತ್ತಿರುವ ಕಾಶ್ಮೀರ, ನಲುಗುತ್ತಿರುವ ಪಿಒಕೆ ! ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ಸದ್ದು, ರಕ್ತಪಾತ; ಇತ್ತ ಭಾರತದ ಕಾಶ್ಮೀರದ ಜೋಜಿಲಾ ಪಾಸ್‌ನಲ್ಲಿ ಅಭಿವೃದ್ಧಿಯ ಮಹಾ ಸುರಂಗದ ನಿರ್ಮಾಣ. @Vijaykarnataka ಪ್ರತಿನಿಧಿ‌ @anil_kumarBN ಕಣ್ಮುಂದೆ ಅನಾವರಣಗೊಂಡಿದ್ದು. @Sudarshanvk2 @kolgarkeerthi @RajeevaVK
6
17
297
anilkumar retweeted
ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಸಿಂದೂರ ಕಾರ್ಯಾಚರಣೆ,ಅದಕ್ಕೆ ದೇಶವಾಸಿಗಳು ಸ್ಪಂದಿಸಿದ ರೀತಿ ನೀತಿಯ ಚಿತ್ರಣ #ವಿಕ_ಸಿಂದೂರ_ಸುದ್ದಿಕಾರ್ಯಾಚರಣೆ #08_05_2025 @Vijaykarnataka @Sudarshanvk2 @PMOIndia @DefenceMinIndia #SindoorMission #sindooroperation #PahalgamTerroristAttack‌
1
9
15
733
ಸಚಿವರೇ #ತುಮಕೂರು #KSRTC ಬಸ್ ನಿಲ್ದಾಣದಲ್ಲಿ ಪ್ರತಿ ವಾರಾಂತ್ಯ ಪ್ರಯಾಣಿಕರ ಈ ಪರದಾಟಕ್ಕೆ ಮುಕ್ತಿ ಎಂದು? ಸುಮಾರು ಒಂದೂವರೆ ತಾಸು ಕಾದು ಬೆಂಗಳೂರಿಗೆ ಬಸ್ ಹತ್ತಬೇಕಾದ ದುಸ್ಥಿತಿ. ಬೆಂಗಳೂರು ತಲುಪಲು ಪ್ರಯಾಣದ ಅವಧಿಯು 1.5 ತಾಸು. @RLR_BTM
21
anilkumar retweeted
ಮೊಬೈಲ್ ಸ್ಕ್ರೋಲ್ ಮಾಡುವಾಗ ಪರದೆಯುದ್ದಕ್ಕೂ ನಮ್ಮ ಬೆರಳುಗಳು ಓಡಾಡುತ್ತದೆ. ಸಂಶೋಧಕರ ಪ್ರಕಾರ,ನಮ್ಮ ಬೆರಳುಗಳು ಸ್ಕ್ರೋಲಿಂಗ್ ಮೂಲಕ ವರ್ಷಕ್ಕೆ ಲಕ್ಷ ಅಡಿಗಳಿಗೂ ಹೆಚ್ಚು ದೂರ ಕ್ರಮಿಸುತ್ತಿದ್ದೇವೆ.ಇದು ಗೌರಿಶಂಕರದಷ್ಟು ಎತ್ತರ #ವಿಕಫೋಕಸ್ @Vijaykarnataka @Sudarshanvk2 @aatishVK @AragaRaviVK @HarshaSulya @kolgarkeerthi
13
2
32
556
anilkumar retweeted
It is Vijaya Karnataka- VK'S Budget. We have equated it not only with Kumbha,but also with 6 generations between 1946-2025 and tomorrow's, How is the idea ? @Vijaykarnataka @Sudarshanvk2 @deepaksaluja80 @narendramodi @PMOIndia @nsitharaman @blsanthosh @kolgarkeerthi @RajeevaVK
2
23
1
56
1,100
anilkumar retweeted
ಏಪ್ರಿಲ್ 19ರಿಂದ ಜೂ.2ರವರೆಗೆ #ವಿಕಜನಮತಹಬ್ಬ 7 ಫೇಸ್ ಚುನಾವಣೆ ಬಳಿಕ ಜೂನ್ 4ಕ್ಕೆ ಫಲಿತಾಂಶ #ವಿಕಫೋಕಸ್ @Vijaykarnataka @Sudarshanvk2 @ShivaramaVK @ShrikuVK @anil_kumarBN @itagiganesh @gowdabl @VCheelange @RameshPujari21 @sathyanathbp @kolgarkeerthi @kilarisom @RajeevaVK #ElectionCommission
1
18
45
904
From 1973 to 2023, #Bengaluru’s water surface area shrunk by 80% due to 10 fold increase in concrete structures according to @iiscbangalore. This has naturally affected recharge of groundwater, caused urban floods, water crisis. @TOIBengaluru #Karnataka #Bangalore #Water
14
78
12
182
16,802
“Keep your feet on the ground, but let your heart soar as high as it will.”
36
430
33
2,744
308,532
ವಿಕ ಮುಖಪುಟ ಹುಣ್ಣಿಮೆ ಚಂದಿರನಷ್ಟೇ ಮುದ್ದಾಗಿದೆ, ಇಸ್ರೋಗೂ ಇಷ್ಟವಾಗುವಂತಿದೆ ! @RameshPujari21 ರಮೇಶ್ ಪೂಜಾರ್ ಮತ್ತು @anil_kumarBN ಅನಿಲ್ ಕುಮಾರ್ ಜೋಡಿಗೆ ಚೆಂದದ ಚಪ್ಪಾಳೆ 👏👏👏 @Sudarshanvk2 @katranjeet @rajeshkhegde
ನಮ್ಮ ಇಸ್ರೊ ನಮ್ಮ ಹೆಮ್ಮೆ @Vijaykarnataka @isro #ವಿಕ_ಲೀಡ್_ನ್ಯೂಸ್ #Chandrayaan3
6
18
377