Pinned Tweet
ಒಬ್ಬ ರೌಡಿಶೀಟರ್ ಕೊ*ಲೆಯಾದ ತಕ್ಷಣ ಎಂದಿನಂತೆ ಒಂದು ಸಮುದಾಯದ ಮೇಲೆ ದ್ವೇಷ ಕಾರಿ, ಜಿಲ್ಲೆಯನ್ನು ಬಂದ್ ಮಾಡಿಸಿ, ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿ, ಹಲವೆಡೆ ನಡೆದ ಹಲ್ಲೆಗಳಿಗೆ ಪ್ರಚೋದನೆ ನೀಡಿದ ಪ್ರತಿಯೊಬ್ಬನ ಮೇಲೆ (ಮಾಧ್ಯಮಗಳನ್ನು ಸೇರಿಸಿ) ಕಾನೂನು ಕ್ರಮ ಕೈಗೊಳ್ಳಲು @CMofKarnataka ಸರಕಾರಕ್ಕೆ ಧೈರ್ಯ ಇದೆಯೆ?
@INCKarnataka
Ashraf Machar retweeted
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
Ashraf Machar retweeted
Alhamdulillah daiman wa abadan!
All praise is due to Allah, always and forever.
The Government of Karnataka on May 13 formally withdrew its earlier uniform order and allowed students to wear limited traditional and religious symbols.
“No student shall be denied entry to an educational institution, classroom, examination hall, or academic activities merely because they are wearing such limited traditional and customary symbols along with the prescribed uniform,” the new order stated.
The order, issued by the Karnataka government under provisions of the Karnataka Education Act, 1983, immediately withdraws the government order dated February 5, 2022, which had triggered a nationwide political and legal controversy over hijabs in educational institutions.
#Karnataka #HijabRow #SchoolUniformOrder #EducationPolicy #ReligiousFreedom #IndiaTodaySocial
Ashraf Machar retweeted
ಮಾನ್ಯ @siddaramaiah ನವರೇ,
ಈ ಬಾರಿಯ ಬಜೆಟ್ ನಲ್ಲಿ, ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆ ಮಾಡಿದ್ದೀರಿ, ಸಂತೋಷ ಆದರೆ ದಶಕಗಳ ಬೇಡಿಕೆಯಾದ ಬ್ಯಾರಿ ಅಭಿವೃದ್ಧಿ ನಿಗಮ ಬಗ್ಗೆ ಅಷ್ಟು ನಿಷ್ಕಳಾಜಿ ಏಕೆ?
ಶೇ 95% ಕಾಂಗ್ರೇಸ್ ಗೆ ಮತ ಹಾಕುವ ಬ್ಯಾರಿಗಳಿಗೆ ನಿರಾಸೆಯ ಭಾಗ್ಯವಾ?
@utkhader
@PrasthuthaNews
@VarthaBharatiEn
Ashraf Machar retweeted
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಎಂ ಕೆ ಫೈಜಿ ಮರು ಆಯ್ಕೆಯಾದ ರಾಷ್ಟ್ರೀಯ ಅಧ್ಯಕ್ಷ
Ashraf Machar retweeted
National Representative Council2026
Welcome and Flag Hoisting Highlights
#nationalrepresentativecouncil2026
#SDPI #Mangaluru
Ashraf Machar retweeted
Bihar Chief Minister Nitish Kumar's act of lifting the veil off a Muslim woman's face while distributing appointment letters to AYUSH doctors has raised serious concerns,as it reflects poorly on his conduct while holding a responsible position,and also impacts on women's safety.
Ashraf Machar retweeted
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
Ashraf Machar retweeted
🏆 Heartiest Congratulations to Team India 🇮🇳 for their historic victory in the Women’s Cricket World Cup 2025!
Your dedication, teamwork, and fighting spirit have made the entire nation proud.
You are an inspiration to every young girl in India. 💙👏
#WomensWorldCup #TeamIndia #ProudMoment
— Abdul Majeed
State President, SDPI Karnataka
Ashraf Machar retweeted
ಮಾತಿನಲ್ಲಿ ಹಿಂದುತ್ವ, ವರ್ತನೆಯಲ್ಲಿ ಹಿಂದೂ ರಕ್ಷಕ ಆದರೆ ವಾಸ್ತವದಲ್ಲಿ ಹಿಂದುಗಳನ್ನೇ ಆಕ್ರಮಿಸುವ ಮಿಕ,
ಅಶ್ರಫ್ ಕಲಾಯಿ ಹತ್ಯೆಯ ಕೇಸಲ್ಲಿ ಸ್ವಘೋಷಿತ ಮುಸ್ಲಿಂ ನಾಯಕರ ಕೈಕಾಲು ಹಿಡಿಯುವ ಭರತ್ ಕುಮ್ಡೇಲ್ ಎಂಬ ಪುಟುಗೋಸಿ ರೌಡಿ ಮತ್ತೊಮ್ಮೆ ಬೊಗಳಲು ಪ್ರಾರಂಭಿಸಿದ್ದಾನೆ, ಇಲಾಖೆ ಇನ್ನೂ ಮೌನ ಯಾಕೆ?
@spdkpolice @compolmlr
Ashraf Machar retweeted
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !!
@compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ?
#DefeatFascism
Ashraf Machar retweeted
ಅಮಾಯಕ ಅಶ್ರಫ್ "ಗುಂಪು ಹತ್ಯೆ" ಗೆ ಬಲಿಯಾದರೆ ಯಾವುದೇ ಬಂದ್ ,ಬಸ್ ಕಲ್ಲೆಸೆತ ಇಲ್ಲ.ಸಮುದಾಯದ-ಸಮಾನ ಮನಸ್ಕರ ನ್ಯಾಯಕ್ಕಾಗಿ ಶಾಂತ ಪ್ರತಿಭಟನೆ.ರೌಡಿಶೀಟರ್-ನಟೋರಿಯಸ್ ಕೀರ್ತಿ-ಫಾಝಿಲ್ ಕೊಲೆ ಆರೋಪಿ ಹತ್ಯೆಗೆ ಜಿಲ್ಲಾ ಬಂದ್,ಬಸ್ ಕಲ್ಲೆಸೆತ-ಚೂರಿ ಇರಿತ ಇಲ್ಲಿ ಶಾಂತಿ ಪ್ರಿಯರು ಯಾರು?ಅರಾಜಕತೆ ಸ್ರಷ್ಟಿಸುವವರು ಯಾರು? ಇಲಾಖೆ,ಸರಕಾರ ಅರ್ಥಮಾಡಬೇಕು
Ashraf Machar retweeted
ಬಿ ಆರ್ ಭಾಸ್ಕರ್ ಪ್ರಸಾದ್ ರವರ ನೇತೃತ್ವದಲ್ಲಿ ಒಳ ಮೀಸಲಾತಿಗಾಗಿ ಆಗ್ರಹಿಸಿ, ಇಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ನಡೆದ ಕ್ರಾಂತಿಕಾರಿ ಸಮಾವೇಶದಲ್ಲಿ, ಭಾಗವಹಿಸಿ, ಕರ್ನಾಟಕ ರಾಜ್ಯ ಸರ್ಕಾರ, ಕೂಡಲೇ ಒಳಮಿಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದೆ.@siddaramaiah
@DKShivakumar
@INCKarnataka
#ಮೀಸಲಾತಿಭಿಕ್ಷೆಯಲ್ಲ
#ಸಾಮಾಜಿಕನ್ಯಾಯ
Ashraf Machar retweeted
ವಕ್ಫ್ ರಕ್ಷಣೆ ಸಮಾಜದ ಸುರಕ್ಷತೆ
SDPI ಕೇರಳ ರಾಜ್ಯ ಸಮಿತಿ ವತಿಯಿಂದ ಕೊಲ್ಲಂ ನಲ್ಲಿ ಹಮ್ಮಿಕೊಂಡಿರುವ ವಕ್ಫ್ ಸಂರಕ್ಷಣಾ ಮಹಾ ಸಮ್ಮೇಳನದಲ್ಲಿ ಹರಿದು ಬಂದ್ ಜನ ಸಾಗರದ ❤️💚
ಫೆಬ್ರವರಿ:17
At the Waqf Protection Grand Conference organized by the SDPI Kerala State Committee in Kollam, a sea of people gathered in a vibrant display of unity ❤️💚
February 17
#RejectWaqfBill2024 #SDPI_WaqfCampaign
SDPI Kollam 🔥💚❤️"
#SdpiRealAlternative
Ashraf Machar retweeted
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ವತಿಯಿಂದ, ನೀಡುತ್ತಿರುವ ರಾಜ್ಯ ಮಟ್ಟದ #ಸಾವಿತ್ರಿ_ಭಾಯಿಪುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಗೆ ಆಯ್ಕೆಯಾಗಿರುವ ಕೊಡ್ಲಿಪೇಟೆಯ ನಿವಾಸಿ ಬ್ಯಾಡಗೊಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀಮತಿ #ರಿಜ್ವಾನ_ಭಾನು ರವರಿಗೆ ಅಭಿನಂದನೆಗಳು.
ಸುಮಾರು 26 ವರುಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ, ಧಾರಿ ದೀಪ ವಾಗಿರುವ ಇವರು, ರಾಜ್ಯ ಮಟ್ಟದ ಉತ್ತಮ ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಯು ಸಹ ಆಗಿದ್ದು ನನ್ನ ಕ್ಲಾಸಮೇಟ್ #ಶೀರಿನ್_ತಾಜ್ ರವರ ಅತ್ತಿಗೆ ಆಗಿದ್ದಾರೆ.
ಇವರ ಪತಿಯವರಾದ #ಫಯಾಜ್_ಅಹಮದ್ ರವರು ಸಹ ಉತ್ತಮ ಶಿಕ್ಷಕರು, ಮತ್ತು ಸಂಪನ್ಮೂಲ ವ್ಯಕ್ತಿ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ದಿನಾಂಕ 25/02/2025 ರಂದು ಮಂಡ್ಯದಲ್ಲಿ ಸನ್ಮಾನ್ಯ ಶಿಕ್ಷಣ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇಂತಹ ಉತ್ತಮ ಶೈಕ್ಷಣಿಕ ಸೇವಾ ಕುಟುಂಬದ, ಸಹೋದರಿ ರಿಜ್ವಾನರವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
On behalf of the Karnataka State Primary School Teachers' Association, congratulations to Mrs. Rizwana Bhanu, a teacher at the Badagottu Government Higher Primary School in Kodlipete, who has been selected for the State-Level #SavitribhaiPhule Best Teacher Award.
For nearly 26 years, she has been guiding thousands of students in Kodagu district. She is also a renowned resource person for English at the state level and is the sister in law of my classmate, #ShirinTaj .
Her husband, Mr. Fayaz Ahmed, is also an excellent teacher and has served as a resource person.
She will receive the award from the Honorable Minister of Education on 25/02/2025 in Mandya.
It is truly a matter of pride that our sister, Rizwana, from such a distinguished educational service family, has been honored with the State-Level Best Teacher Award.
#proudofyou
#kodlipet
#Kodagu
Ashraf Machar retweeted
Respected @CMofKarnataka @siddaramaiah,
In Honnavar, Uttara Kannada district, the incident of police shooting Faizan, a young man accused of cattle theft, in the leg while allegedly attempting to escape has raised several doubts:
1. How could an accused escape under the protection of trained police personnel?
2. If he was trying to flee, couldn't the trained police officers apprehend him without resorting to such extreme measures? Are the police so powerless?
3. During the mahazar (spot inspection), isn’t it mandatory to have public witnesses or journalists present?
4. Why wasn’t the mahazar video recorded?
Is this becoming a police state where punishment is delivered before the court declares someone guilty?
I strongly urge a high-level investigation into this matter.
@DKShivakumar
@DrParameshwara
@BZZameerAhmedK
@DgpKarnataka
@DOMGOK
@tv9kannada
@publictvnews
@varthabharati




























