ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 27-10-2026, ಮಂಗಳವಾರ
ಕಿ.ಇಂ(ವಿ) ಮೈಸೂರು ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಕೆಳಗಿನಕೊಪ್ಪಲು ಗ್ರಾಮ, ಬೆಟ್ಟದಪುರ ಹೋ|| ಪಿರಿಯಾಪಟ್ಟಣ ತಾ||, ಮೈಸೂರು ಜಿಲ್ಲೆಯಲ್ಲಿ 03 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ಅಕ್ಟೋಬರ್ 28, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on October 28, 2026 in selected areas.
Kindly cooperate
#cesc #cescmysore #ಚಾವಿಸನಿನಿ #poweroutages
ಗೃಹಜ್ಯೋತಿ ಯೋಜನೆ: ಸಮೀಕ್ಷೆಗೆ ದಾಖಲೆ ಸಲ್ಲಿಸಲು ಕೊನೆಯ ಅವಕಾಶ!
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚಾವಿಸನಿನಿ – CESC) ವತಿಯಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ.
📊 ಸಮೀಕ್ಷೆಯ ವಿವರಗಳು (ಅಕ್ಟೋಬರ್ 25ರ ಅಂಕಿ-ಅಂಶ):
🔹 ಒಟ್ಟು ಫಲಾನುಭವಿಗಳು: 24,29,607
🔹 ಸಮೀಕ್ಷೆ ಪೂರ್ಣಗೊಂಡವರು: 23,05,646
🔹 ಸಮೀಕ್ಷೆಯಿಂದ ಹೊರಗುಳಿದವರು: 7,291
ಗ್ರಾಹಕರಿಗೆ ಯೋಜನೆಯ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಜನಸೇವೆಯೇ ನಮ್ಮ ಬದ್ಧತೆ, ಗ್ರಾಹಕ ಸೇವೆಯೇ ನಮ್ಮ ಆದ್ಯತೆ.
#CESC #ಗೃಹಜ್ಯೋತಿ #ಜನಸೇವೆ #ವಿದ್ಯುತ್ಇಲಾಖೆ #ಕರ್ನಾಟಕಸರ್ಕಾರ #ಚಾವಿಸನಿನಿ
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 23-10-2026, ಶುಕ್ರವಾರ
ಸ.ಕಾ.ಇಂ(ವಿ) ಹಾಸನ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಸೂಂಡೇನಹಳ್ಳಿ ಮತ್ತು ನರಸೀಪುರ ಗ್ರಾಮ, ಸಾಲಿಗಾಮೆ ಹೋ|| ಹಾಸನ ತಾ||, ಹಾಸನ ಜಿಲ್ಲೆಯಲ್ಲಿ 02 ಕ್ರೈಂ ಪ್ರಕರಣ
ಸ.ಕಾ.ಇಂ(ವಿ) ಚಾಮರಾಜನಗರ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಹಸುಗೂಲಿ ಗ್ರಾಮ ಬೇಗೂರು ಹೋ|| ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆಯಲ್ಲಿ 01 ಕ್ರೈಂ ಪ್ರಕರಣ
ಸ.ಕಾ.ಇಂ(ವಿ) (ಪ್ರಭಾರ) ಮಡಿಕೇರಿ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಕದನೂರು ಗ್ರಾಮ, ವಿರಾಜಪೇಟೆ ಹೋ|| ವಿರಾಜಪೇಟೆ ತಾ||, ಮಡಿಕೇರಿ ಜಿಲ್ಲೆಯಲ್ಲಿ01 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
📢 IMPORTANT UPDATE – GRUHA JYOTHI BENEFICIARIES!
Missed the door-to-door beneficiary survey or document verification for the Gruha Jyothi Scheme?
If your house was locked or vacant during the survey, visit your nearest electricity supply sub-division office to complete the verification process.
📅 Last Date: 31st October 2026
📄 Documents to Carry:
✅ Aadhaar Card
✅ PAN Card
✅ Voter ID
✅ Passport-size Photograph
✅ Rental/Lease Agreement (if applicable)
✅ Ration Card (optional)
Don't miss this opportunity! Complete your document verification before the deadline to ensure your details are verified.
📞 For electricity-related complaints and information, call our 24×7 helpline 1912 or WhatsApp +91 94489 91912.
ಸರ್ವರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು!
ಅಜ್ಞಾನದ ಕತ್ತಲೆಯಿಂದ, ಜ್ಞಾನದ ಬೆಳಕಿನೆಡೆಗೆ, ಅನ್ಯಾಯದಿಂದ ಧರ್ಮದ ಹಾದಿಯೆಡೆಗೆ, ಮಾನವಕುಲಕ್ಕೆ ದಾರಿದೀಪವಾದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಮಹಾಕಾವ್ಯ ರಾಮಾಯಣದ ಮೌಲ್ಯಗಳು ಎಲ್ಲರಿಗೂ ಸತ್ಯ, ಧರ್ಮ, ಕರುಣೆ ಹಾಗೂ ಮಾನವೀಯತೆಯ ಹಾದಿಯಲ್ಲಿ ಸಾಗಲು ಸದಾ ಸ್ಫೂರ್ತಿಯಾಗಲಿ.
#cescmysuru #ಚಾವಿಸನಿನಿ #ValmikiJayanti #cescmysore #maharshivalmiki
cesc.mysore retweeted
As the ten luminous days of Nadahabba close, our memories of #MysuruDasara2026 remain etched forever. This magnificent celebration has once again demonstrated why it remains Karnataka’s finest cultural signature.
Lakhs of visitors from across the globe gathered to witness our heritage in all its grandeur. From the sacred rituals to the historic #JambooSavari, every event was executed with flawless precision while preserving the festival's timeless soul. This year, tradition seamlessly merged with innovation. The @cesc_mysore, under the @EnergyDeptGoK, set a #GuinnessWorldRecord with a breathtaking 3,476-drone peacock formation — marking our second consecutive record-breaking achievement.
My deepest gratitude to the Hon’ble @CMofKarnataka, my Cabinet colleagues, the District Administration, the #PoliceDepartment, #CESC leadership and staff, our artistes, mahouts, cavadis, and pourakarmikas. Above all, thank you to the people of Mysuru and every visitor who made this celebration an absolute success.
#MysuruDasara #KarnatakaTourism @INCKarnataka @Mysuru_Dasara26 @PrasathIas @KarnatakaWorld @kstdc @jungle_lodges @KJGeorgeOffice
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 22-10-2026, ಗುರುವಾರ
ಸ.ಕಾ.ಇಂ(ವಿ) ಮತ್ತು ಸ.ಕಾ.ಇಂ(ವಿ) ಹಾಸನ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ವೀರಾಪುರ, ಮುಂಡಗೋಡು ಮತ್ತು ಕತ್ತಿಮಲ್ಲೇನಹಳ್ಳಿ ಗ್ರಾಮ, ಸಾಲಿಗಾಮೆ ಮತ್ತು ಕಸಬ ಹೋ|| ಅರಕಲಗೂಡು & ಹಾಸನ ತಾ||, ಹಾಸನ ಜಿಲ್ಲೆಯಲ್ಲಿ 07 ಕ್ರೈಂ ಪ್ರಕರಣ
ಸ.ಕಾ.ಇಂ(ವಿ) ಚಾಮರಾಜನಗರ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಹೊನ್ನಹಳ್ಳಿ ಮತ್ತು ಬೇವಿನತಾಳಪುರ ಗ್ರಾಮ ಹರದನಹಳ್ಳಿ ಹೋ|| ಚಾಮರಾಜನಗರ ತಾ||, ಚಾಮರಾಜನಗರ ಜಿಲ್ಲೆಯಲ್ಲಿ 02 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿನ ವಿದ್ಯುತ್ ಅಪರಾಧ ಪ್ರಕರಣಗಳ ವಿವರ
ದಿನಾಂಕ: 22-10-2026, ಗುರುವಾರ
ಸ.ಕಾ.ಇಂ(ವಿ) ಮೈಸೂರು ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಮಾರಗೌಡನಹಳ್ಳಿ ಗ್ರಾಮ, ಕಸಬ ಹೋ|| ಮೈಸೂರು ತಾ||, ಮೈಸೂರು ಜಿಲ್ಲೆಯಲ್ಲಿ 01 ಕ್ರೈಂ ಪ್ರಕರಣ
ಸ.ಕಾ.ಇಂ(ವಿ) ಮತ್ತು ಸ.ಇಂ(ವಿ) ಮಂಡ್ಯ ಜಾಗೃತದಳ ರವರು ಚಾವಿಸನಿನಿಯ ವ್ಯಾಪ್ತಿಗೆ ಬರುವ ಕೀಲಾರ, ಬ್ರಹ್ಮದೇವರಹಳ್ಳಿ ಮತ್ತು ಸಾಮಕಹಳ್ಳಿ ಗ್ರಾಮ, ಕೆರಗೋಡು ಮತ್ತು ಹೊಣಕೆರೆ ಹೋ||, ನಾಗಮಂಗಲ ಮತ್ತು ಮಂಡ್ಯ ತಾ||, ಮಂಡ್ಯ ಜಿಲ್ಲೆಯಲ್ಲಿ 04 ಕ್ರೈಂ ಪ್ರಕರಣ ದಾಖಲು ಮಾಡಿರುತ್ತಾರೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯ ವಿದ್ಯುತ್ ಅಪರಾಧ ಪ್ರಕರಣದ ಮಾಹಿತಿ ಇದ್ದಲ್ಲಿ ಕೆಳಕಂಡ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದು.
ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು.
For Power Supply Theft Cases Please Contact:
Mysuru District:
AEE(E) Vigilance Mob : 9448994737
AE(E) Vigilance Mob : 9449598656
Mandya District:
AEE(E) Vigilance Mob : 9448994863
AE(E) Vigilance Mob : 9449598657
Hassan District:
AEE(E) Vigilance Mob : 9448994936
AE(E) Vigilance Mob : 9449598658
Chamarajanagara District:
AEE(E) Vigilance Mob : 9448994926
AE(E) Vigilance Mob : 9449598659
Kodagu District:
AEE(E) Vigilance Mob : 9448499902
For any Power Supply issues Please Contact:
CESC Toll Free No: 1912
ನಾಡಿನ ಸಮಸ್ತ ಜನತೆಗೆ ಮೈಸೂರು ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು!
ನಾಡಹಬ್ಬ ಮೈಸೂರು ದಸರಾ ಸಂಭ್ರಮದೊಂದಿಗೆ ವಿಜಯದ ಸಂಕೇತವಾದ ವಿಜಯದಶಮಿಯು ಎಲ್ಲರ ಬದುಕಿನಲ್ಲಿ ಹೊಸ ಆಶಯ, ಹೊಸ ಚೈತನ್ಯ ಮತ್ತು ಯಶಸ್ಸನ್ನು ತರಲಿ. ದೇವಿಯ ಕೃಪೆಯಿಂದ ಪ್ರತಿಯೊಂದು ಪ್ರಯತ್ನಕ್ಕೂ ಯಶಸ್ಸು ದೊರೆಯಲಿ, ಪ್ರತಿಯೊಂದು ಕನಸಿಗೂ ಹೊಸ ದಾರಿ ತೆರೆದುಕೊಳ್ಳಲಿ.
ಮೈಸೂರು ದಸರಾ 2026ರಲ್ಲಿ ಚಾವಿಸನಿನಿ (CESC) ಮತ್ತೊಂದು ಐತಿಹಾಸಿಕ ಸಾಧನೆ! 🦚🚁
ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಾಗೂ ಇತರ ಅಧಿಕಾರಿಗಳ ಪ್ರೋತ್ಸಾಹದಲ್ಲಿ ಮತ್ತು ಚಾವಿಸನಿನಿ (CESC) & @botlab.dynamics ತಂಡದ ಪರಿಶ್ರಮದಿಂದ, ಮೈಸೂರು ದಸರಾ ಡ್ರೋನ್ ಪ್ರದರ್ಶನದಲ್ಲಿ, ತಂತ್ರಜ್ಞಾನ ಮತ್ತು ಸೃಜನಶೀಲತೆಯ ಅದ್ಭುತ ಸಂಗಮವನ್ನು ಅನಾವರಣಗೊಳಿಸಲಾಯಿತು.
3,500 ಡ್ರೋನ್ಗಳು • 12 ಅದ್ಭುತ ಆಕಾಶಚಿತ್ರಗಳು • ಒಂದು ಐತಿಹಾಸಿಕ ವಿಶ್ವದಾಖಲೆ!
ಈ ಐತಿಹಾಸಿಕ ಪ್ರದರ್ಶನದ ಭಾಗವಾಗಿ, 2026ರ ಅಕ್ಟೋಬರ್ 18ರಂದು 3,473 ಡ್ರೋನ್ಗಳಿಂದ ನವಿಲಿನ ಆಕೃತಿ ಮೂಡಿಸುವ ಮೂಲಕ ಚಾವಿಸನಿನಿ (CESC) ಮತ್ತೊಮ್ಮೆ ಗಿನ್ನೆಸ್ ವಿಶ್ವ ದಾಖಲೆ ತನ್ನದಾಗಿಸಿಕೊಂಡಿದೆ!
ಇದು ಕೇವಲ ಡ್ರೋನ್ ಪ್ರದರ್ಶನವಲ್ಲ… ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯ, ಸೃಜನಶೀಲತೆ ಮತ್ತು ಸಾಧನೆಯ ಹೆಮ್ಮೆಯ ಪ್ರತೀಕ! 💛❤️
ಚಾವಿಸನಿನಿ (CESC) ಬೆಳಕಿನೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ ಹೆಮ್ಮೆಯ ಕ್ಷಣ!
@thekjgeorge
@KJGeorgeOffice @BotLabDynamics @AskMysuru @Mysuru_Dasara26
#CESCMysuru #MysuruDasara2026 #GuinnessWorldRecord #DroneShow #3473Drones #3500Drones #ProudMoment #Karnataka
ಸರ್ವರಿಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು!
ಪೂಜಿತ ಆಯುಧಗಳು ಯಶಸ್ಸಿನ ಹಾದಿಯಾಗಲಿ,
ಶ್ರಮದ ಪ್ರತಿಯೊಂದು ಸಾಧನಕ್ಕೂ ಗೌರವಸಿಗಲಿ,
ಕಾರ್ಯದ ಪ್ರತಿಯೊಂದು ಹೆಜ್ಜೆಗೂ ಯಶಸ್ಸಿನೆಡೆಗೆ ಸಾಗಲಿ,
ಬದುಕಿನ ಪ್ರತಿಯೊಂದು ಕ್ಷಣವೂ ಸಮೃದ್ಧಿಯಾಗಲಿ.
ನಿರಂತರ ಬೆಳಕಿನ ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಸಿಬ್ಬಂದಿಯ ಶ್ರಮಕ್ಕೂ ಗೌರವ ಸಲ್ಲಿಸುವ ಈ ಶುಭ ಸಂದರ್ಭದಲ್ಲಿ, ಎಲ್ಲರಿಗೂ ಯಶಸ್ಸು, ಸುರಕ್ಷತೆ ಮತ್ತು ಸಮೃದ್ಧಿ ದೊರೆಯಲಿ.
ಕಾಯಕವೇ ಶಕ್ತಿ, ಸೇವೆಯೇ ಧರ್ಮ, ಸುರಕ್ಷತೆಯೇ ಸಂಕಲ್ಪ!
ಆಕಾಶದಲ್ಲಿ ದಿವ್ಯ ನಂದಿಯ ದರ್ಶನ - ಭಕ್ತಿ, ಶಕ್ತಿ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮ!
3,500 ಡ್ರೋನ್ಗಳ ಅದ್ಭುತ ಬೆಳಕಿನ ಚಿತ್ತಾರದಲ್ಲಿ ಮೂಡಿಬಂದ ನಂದಿಯ ದಿವ್ಯ ರೂಪ! 🚁
ಮೈಸೂರು ದಸರಾ ಡ್ರೋನ್ ಶೋ 2026ರಲ್ಲಿ ಸಂಪ್ರದಾಯ, ಆಧ್ಯಾತ್ಮಿಕತೆ ಮತ್ತು ಆಧುನಿಕ ತಂತ್ರಜ್ಞಾನ ಒಂದಾಗಿ ಸೃಷ್ಟಿಸಿದ ಈ ಮನಮೋಹಕ ದೃಶ್ಯವು ಭಕ್ತಿಭಾವವನ್ನು ಇಮ್ಮಡಿಗೊಳಿಸಿ, ಕನ್ನಡ ನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಕಾಶದಲ್ಲಿ ಅನಾವರಣಗೊಳಿಸಿತು.
ಮೈಸೂರು ದಸರಾ ಡ್ರೋನ್ ಶೋ 2026- ಆಕಾಶದಲ್ಲಿ ಅರಳಿದ ಭಕ್ತಿ, ಬೆಳಕಿನಲ್ಲಿ ಮೂಡಿದ ದೈವಿಕತೆ! 🙏
@thekjgeorge @KJGeorgeOffice @BotLabDynamics @AskMysuru @abrbsiddegowda @Mysuru_Dasara26
#ಮೈಸೂರುದಸರಾ2026 #ಡ್ರೋನ್ಶೋ #ನಂದಿ #ನಂದಿಗಾಯತ್ರಿಮಂತ್ರ #3500ಡ್ರೋನ್ಗಳು #ಮೈಸೂರುದಸರಾ #ಕರ್ನಾಟಕಸಂಸ್ಕೃತಿ #cesc
🤖 Made with AI
Chamundeshwari Electricity Supply Corporation limited Mysore (CESC) SETS ANOTHER GUINNESS WORLD RECORD! 🏆
3,473 DRONES. ONE SPECTACULAR PEACOCK.
ONE HISTORIC ACHIEVEMENT! 🦚
Making history once again, CESC proudly achieves its second consecutive Guinness World Record at Mysuru Dasara 2026.
On 18th October 2026, 3,473 synchronized drones came together to illuminate the skies with a magnificent peacock, creating an unforgettable moment of pride for Mysuru and Karnataka.
A celebration of technological excellence, teamwork and the spirit of innovation, this remarkable achievement takes the grandeur of Mysuru Dasara-2026 to new heights.
Two consecutive records.
One extraordinary legacy.
Countless moments of pride. 💛❤️
@BotLabDynamics @CMofKarnataka @DrParameshwara @KJGeorgeOffice @thekjgeorge @abrbsiddegowda #ಚಾವಿಸನಿನಿ
#CESC #GuinnessWorldRecord #MysuruDasara2026 #DroneShow #Mysuru #Karnataka #Innovation #ProudMoment #MakingHistory
cesc.mysore retweeted
Day 2 of Mysuru Dasara Drone Shows!
Join us on 20 and 21 October to experience the Magic of our Mysore Dasara Drone Shows
#BotLabDynamics #DroneShows #MysuruDasara #MysoreDasara
cesc.mysore retweeted
BotLab Dynamics has achieved another @GWR Guinness World Records title at Mysuru Dasara Drone Show festival, setting a new record for the Largest aerial display of an Bird creating a formation of a Peacock with 3473 drones
#BotLabDynamics #MysuruDasaraDroneShow #DroneShow
ಆಕಾಶದಲ್ಲಿ ಬೆಳಕಿನ ಅದ್ಭುತ!
A Sky Full of Lights - A Celebration of Mysuru!
Witness 3,500 dazzling drones illuminate the night sky, bringing spectacular formations, vibrant colours, and unforgettable moments to life!
This Mysuru Dasara, look up and experience a celebration where tradition meets technology and imagination takes flight! 🐘🎆
📅 Dates: October 17, 18, 20 & 21, 2026
📍 Venue: Panjina Kavayatu Ground, Bannimantapa, Mysuru
ಬೆಳಕಿನ ವೈಭವಕ್ಕೆ ಸಾಕ್ಷಿಯಾಗೋಣ… ಸುರಕ್ಷತೆಯೊಂದಿಗೆ ದಸರಾ ಸಂಭ್ರಮಿಸೋಣ!
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು (ಚಾವಿಸನಿನಿ) ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಚನಾ ಎಂ.ಎಸ್ ಅವರು ದಸರಾ ದೀಪಾಲಂಕಾರ, ಡ್ರೋನ್ ಪ್ರದರ್ಶನ ಹಾಗೂ ಸಾರ್ವಜನಿಕರ ಸುರಕ್ಷತೆಯ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ–2026ರ ಸಂಭ್ರಮಕ್ಕೆ ಕಂಗೊಳಿಸುವ ವಿದ್ಯುತ್ ದೀಪಾಲಂಕಾರ ಹಾಗೂ 3,500 ಡ್ರೋನ್ಗಳ ಅದ್ಭುತ ಪ್ರದರ್ಶನ ಮತ್ತಷ್ಟು ಮೆರುಗು ನೀಡಲಿವೆ.
ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ಆದರೆ ವಿದ್ಯುತ್ ದೀಪಗಳು, ಅಲಂಕಾರಿಕ ವಿದ್ಯುತ್ ಉಪಕರಣಗಳು ಹಾಗೂ ತಂತಿಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಬೇಡಿ.
ದಸರಾ ವೈಭವವನ್ನು ಕಣ್ತುಂಬಿಕೊಳ್ಳುವುದು ನಮ್ಮ ಸಂಭ್ರಮ… ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ!
ಬನ್ನಿ, ಬೆಳಕಿನ ಹಬ್ಬವನ್ನು ಸುರಕ್ಷಿತವಾಗಿ ಸಂಭ್ರಮಿಸೋಣ!
#MysuruDasara2026 #DasaraIllumination #MysuruDroneShow #CESCmysuru #SafetyFirst #MysuruDasara #Dasara2026
🚨 ಡ್ರೋನ್ ಪ್ರದರ್ಶನದ ವೇಳೆ ಖಾಸಗಿ ಡ್ರೋನ್ ಹಾರಾಟಕ್ಕೆ ನಿರ್ಬಂಧ!
ವಿಶ್ವವಿಖ್ಯಾತ ಮೈಸೂರು ದಸರಾ–2026ರ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು (ಚಾವಿಸನಿನಿ) ವತಿಯಿಂದ ಅಕ್ಟೋಬರ್ 17, 18, 20 ಹಾಗೂ 21ರಂದು ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಬೃಹತ್ ಡ್ರೋನ್ ಪ್ರದರ್ಶನವನ್ನು ಆಯೋಜಿಸಲಾಗಿದೆ.
⚠️ ಸಾರ್ವಜನಿಕರು ಹಾಗೂ ಸಂಸ್ಥೆಗಳ ಗಮನಕ್ಕೆ ಪ್ರಮುಖ ಸೂಚನೆಗಳು:
🔸 ದಸರಾ ಡ್ರೋನ್ ಪ್ರದರ್ಶನವನ್ನು ಖಾಸಗಿ ಡ್ರೋನ್ಗಳ ಮೂಲಕ ಅನಧಿಕೃತವಾಗಿ ಚಿತ್ರೀಕರಿಸುವುದನ್ನು ನಿಷೇಧಿಸಲಾಗಿದೆ.
🔸 ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಖಾಸಗಿ ಡ್ರೋನ್ಗಳನ್ನು ಹಾರಿಸಿ ಪ್ರದರ್ಶನವನ್ನು ಚಿತ್ರೀಕರಿಸುವಂತಿಲ್ಲ.
🔸 ಡ್ರೋನ್ ಪ್ರದರ್ಶನವನ್ನು ಖಾಸಗಿ ಡ್ರೋನ್ ಮೂಲಕ ಚಿತ್ರೀಕರಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವಾಗಿದೆ.
🔸 ನಿಯಮಗಳನ್ನು ಉಲ್ಲಂಘಿಸುವವರ ಡ್ರೋನ್ಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರ ಸುರಕ್ಷತೆ ಹಾಗೂ ಡ್ರೋನ್ ಪ್ರದರ್ಶನದ ಸುಗಮ ನಿರ್ವಹಣೆಗೆ ಎಲ್ಲರೂ ಸಹಕರಿಸಬೇಕಾಗಿ ವಿನಂತಿ.
ಡ್ರೋನ್ ಪ್ರದರ್ಶನವನ್ನು ಕಣ್ತುಂಬಿಕೊಳ್ಳಿ, ಸುರಕ್ಷತಾ ನಿಯಮಗಳನ್ನು ಪಾಲಿಸಿ!
#MysuruDasara2026 #DroneShow2026 #CESCmysore #DroneSafety #PublicSafety #MysuruDasara
ಬೆಳಕಿನ ಚಿತ್ತಾರದಲ್ಲಿ ಮಿನುಗುತ್ತಿರುವ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು!
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ, ಲಕ್ಷಾಂತರ ದೀಪಗಳ ಬೆಳಕಿನಲ್ಲಿ ನಮ್ಮ ಅರಮನೆ ನಗರಿ ಕಂಗೊಳಿಸುತ್ತಿದೆ!
💡 ಬೀದಿ ಬೀದಿಗಳಲ್ಲೂ ಬೆಳಕಿನ ವೈಭವ...
✨ ವೃತ್ತ ವೃತ್ತಗಳಲ್ಲೂ ಕಲಾತ್ಮಕ ಸೊಬಗು...
🌟 ರಸ್ತೆಗಳುದ್ದಕ್ಕೂ ವರ್ಣರಂಜಿತ ದೀಪಗಳ ಚಿತ್ತಾರ...
🎇 ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರದ ಅದ್ಭುತ ಲೋಕ...
ಬೆಳಕಿನ ಲೋಕದಲ್ಲಿ ಮಿಂದೇಳುತ್ತಿರುವ ನಮ್ಮ ಮೈಸೂರು... ನೋಡಿದಷ್ಟು ಸುಂದರ, ವರ್ಣಿಸಿದಷ್ಟು ಅಪಾರ!
#MysuruDasara2026 #MysuruDasara #DasaraLighting #MysuruIllumination #CESCmysuru #ಮೈಸೂರುದಸರಾ #ದಸರಾ2026 #ದೀಪಾಲಂಕಾರ #ನಮ್ಮಮೈಸೂರು















