🚩 ASHWATH.S 🚩 (@hindusthani_111) header
🚩 ASHWATH.S 🚩 (@hindusthani_111) profile picture
ಭಾರತ . 🇮🇳
Joined April 2021
Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)Photo by 🚩 ASHWATH.S 🚩 (@hindusthani_111)
ಸುಳ್ಳು ಹೇಳಿದ್ಯಾಕೇ.......? ಸುಳ್ಳಿನ ಹಂದರದಡಿ ಬದುಕೋ ಇಂತಹವರಿಗೆ ಕಾಲ...... ಗುರು........
17
155
3
555
15,757
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಸಾಯಂಕಾಲದ ಅಲಂಕಾರ 17-10-2026
36
96
5
1,648
6,225
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 27-09-2026
53
114
10
1,950
8,370
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಗುರುವಾರ ಮುಂಜಾನೆ (ದಿನಾಂಕ 30 ಜುಲೈ 2026) ವಿಶೇಷ ಪುಷ್ಪಾಲಂಕಾರದಲ್ಲಿ, ಸ್ವರ್ಣಾಭರಣಭೂಷಿತೆಯಾಗಿ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ದೇವಿ ಭ್ರಾಮರೀ Kateel Shri Durgaparameshwari amma in today's special alankara. #Kateel #Durgaparameshwari #KateeluOfficial
29
51
4
1,088
6,016
🚩 ASHWATH.S 🚩 retweeted
ಮಾನವೀಯತೆ ಅಂತೆ ಬಿಡದಿ ರೈತರ ಬಗ್ಗೆ ಒಂದು ಮಾತಿಲ್ಲ ರೈತರ ಕಣ್ಣೀರು ಕಾಣಲ್ವಾ ಇವರಿಗೆ ವಿಷಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅಂದಾಗ ಮುಚ್ಕೊಂಡು ಇರ್ಬೇಕು @yuva_rajkumar
30
90
9
412
12,409
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಮಂಗಳವಾರದ ಮುಂಜಾನೆಯ (ದಿನಾಂಕ 21 ಜುಲೈ 2026) ವಿಶೇಷ ಪುಷ್ಪಾಲಂಕಾರದಲ್ಲಿ, ಸ್ವರ್ಣಾಭರಣಭೂಷಿತೆಯಾಗಿ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ದೇವಿ ಭ್ರಾಮರೀ Kateel Shri Durgaparameshwari amma in today's special alankara. #Kateel #Durgaparameshwari #KateeluOfficial – at Mulki, India
26
69
6
1,329
8,587
🚩 ASHWATH.S 🚩 retweeted
ಅಂತೂ ನಿನ್ನ ಬೇಳೆ ಬೇಯಿಸಿಕೊಳ್ಳಲು ಇವರೇ ಬೇಕಾಯಿತಾ. ? ಹೃದಯ ಜೋಪಾನ. ಒಮ್ಮೊಮ್ಮೆ ತಜ್ಞರಿಂದಲೂ ಉಳಿಸಿಕೊಳ್ಳೋಕೆ ಕಷ್ಟ ಆಗುತ್ತೆ. 🤣🤣🤣🤣🤣🤣
1
1
315
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 06-07-2026
45
116
10
1,956
11,867
🚩 ASHWATH.S 🚩 retweeted
ನಿಮ್ಮ ಮೊಬೈಲ್‌ನಲ್ಲೇ SIR ಫಾರ್ಮ್ ತುಂಬಿ! ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್‌ಲೈನ್‌ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು. ಹೇಗೆ ಅಂತೀರಾ? 1️⃣ voters.eci.gov.in ಗೆ ಭೇಟಿ ನೀಡಿ. 2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ). 3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ. ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು! #SIRKarnataka #ElectionCommission
24
414
6
1,139
100,595
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 19-06-2026
52
146
9
2,467
8,252
ಅರ್ಧ ಪ್ಲೇಟ್ ಬಿರಿಯಾನಿ 500 ರೂಪಾಯಿ ಕೊಡುತ್ತಾರೆ ಅಂದ್ರೆ ಸಾಕು ಯಾವುದಕ್ಕೆ ಪ್ರತಿಭಟನೆಗೆ ಬಂದಿದ್ದೀವಿ ಅನ್ನೋ ಸಾಮಾನ್ಯ ಜ್ಞಾನ ಕೂಡ ಇರುವುದಿಲ್ಲ ಇವಕ್ಕೆ 🙆‍♀️
13
90
2
321
11,131
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 23-05-2026
66
131
11
2,523
9,365
ಯಾವ ಬಂಡೆಗೂ ಹೆದರದೇ ಅಧಿಕಾರ ನನ್ನ ಸೊತ್ತು ಅಂತ ಅಧಿಕಾರ ನಡೆಸುತ್ತಿರೋದೆ ಒಂದು ಸಾಧನೆ. ಅಷ್ಟೇ
ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ: ನಿಮ್ಮ ಪ್ರಕಾರ ಈ ಸರ್ಕಾರದ ದೊಡ್ಡ ಸಾಧನೆ ಯಾವುದು? ಕಮೆಂಟ್ ಮಾಡಿ 👇
44
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 20-05-2026
63
147
8
2,421
8,834
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 21-05-2026
57
154
8
2,366
8,584
🚩 ASHWATH.S 🚩 retweeted
ಯಾವಾಗ್ ಮಾಡ್ತೀರಾ ಸಾರ್ @siddaramaiah 🥱
16
89
7
332
4,814
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 15-05-2026
61
138
13
2,309
8,458
ಒಂದು ಕಡೆ ಮಗ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೂ ಧರಿಸಲು ಸಹಾಯ ಮಾಡುತ್ತಾನೆ ಇನ್ನೊಂದು ಕಡೆ ತಾಯಿ ಸೋನಿಯಾ ಗಾಂಧಿ!
1
3
1
47
1,619
🚩 ASHWATH.S 🚩 retweeted
ಕೇಂದ್ರ ಸರ್ಕಾರದ ಬೆಂಬಲದ ಭಿಕ್ಷೆ ಬೇಡುತ್ತಿದ್ದಾನೆ 😜🤪
4
7
1
60
1,243