Free-Spirit (@murthybs) header
Free-Spirit (@murthybs) profile picture

Freespirit , Humanist ,Foodie , Columnist & Bangalored !!!! ಕನ್ನಡಿಗ AIPC Fellow

Namma Bangalore
Joined April 2009
Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)Photo by Free-Spirit (@murthybs)
#KiviMeleHoova final flower on the ears of Karnataka voters by bommai !!!! what an idea sir @siddaramaiah 😀😀😀
15
150
2
4,880
131,313
India is doomed; regulatory capture is complete, with judicial support IAS policy babus advise billionaires how to steal with impunity & state protection Time to identify each one, name them with the photo & shame them, It is a start #IDBISaleScam #IDBI
THE BIG IDBI STORY🚨 LIC Director Sat on Fairfax Co's Board While LIC Was Selling IDBI to Fairfax For 7mnths, G.Mahalingam sat on boards of both LIC, a seller of IDBI Bank, & Fairfax-controlled Thomas Cook, as Fairfax bid for the bank. @BWBusinessworld businessworld.in/article/lic…
22
Someone actually paid to see this idiot? really?
I'm sure he has never set foot in Tamil Nadu or even South India... all his jokes must be based on his compiled understanding from Chennai Xpress, 2 States, Meenakshi Sundareshwar, etc... P.S. I feel bad for those laughing at this! 😭 THEY NEED HELP!!
1
104
My respect for Vatal anna goes up again 🙏🙏🙏 kannada over everything So much to learn from this GOAT fighter
ವಾಟಾಳ್ ನಾಗರಾಜ್ 🙏 (ಸುದ್ದಿ - ಇಂದಿನ ಕನ್ನಡಪ್ರಭ)
1
4
93
Hanna is doing everything other than the job given to him by Modi as Union Minister He is a mega failure as a Union Minister; he did nothing for Karnataka No one listens to him in Delhi No wonder he is trying to be relevant here with bad PR
ನಿಂದಕ ಮಂತ್ರಿ ಪ್ರಿಯಾಂಕ್ ಖರ್ಗೆ, ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ. ನನ್ನ ಮಾತಿನ ಅರಿವು ನನಗಿದೆ. ನಿಮ್ಮ ಮಾತಿನ ಹರಿವು ನಿಮಗೆ ಗೊತ್ತಿಲ್ಲ. ದಿನಕ್ಕೊಂದು ಟಾರ್ಗೆಟ್ ಹುಡುಕುತ್ತಲೇ ಇರುತ್ತೀರಿ. ಒಮ್ಮೆ #RSS, ಇನ್ನೊಮ್ಮೆ #SIR, ಆಮೇಲೆ ಕುಮಾರಸ್ವಾಮಿ.. ಯಾರೂ ಸಿಗದಿದ್ದರೆ ಸ್ವಯಂ ಮೈ ಪರಚಿಕೊಳ್ಳುತ್ತೀರಿ. ಮಿತಿಮೀರಿದ ಬಾಯಿಚಪಲ, ಅಪರಿಮಿತ ಪ್ರಚಾರದ ಹಪಾಹಪಿ.. ಅಪ್ಪ #AICC ಅಧ್ಯಕ್ಷ ಎನ್ನುವ ಅಪಾರ ಹಮ್ಮು; ಇವು ನಿಮ್ಮನ್ನು ಥಕ ಥೈ ಥಕ ಥೈ ಅಂತ ಕುಣಿಸುತ್ತಿವೆ. ನನ್ನ ಬೆರಳ ಮೇಲೆ ನಿಮ್ಮ ಕಣ್ಣಿದೆ ಎಂಬ ಮಾಹಿತಿ ನನಗಿದೆಯಪ್ಪಾ.. ಆದರೆ ನಿಮ್ಮ ನಿದ್ರೆ ಕೆಡಿಸಿದ್ದು ನಾನೇ ಎಂಬುದು ನಿಮಗೂ ಗೊತ್ತು. ಕೆಪಿಎಸ್ಸಿ ಕೋಲಾಹಲ ಹೇಗಿತ್ತು? ನೆನಪಿದೆಯಾ? ಆ ಕೊಳಕನ್ನು ತೊಳೆಯದೆ ಬಿಡುವುದಿಲ್ಲ ನಾನು. ಪಾಪ.. ನಿಮ್ಮದು ಮಾತು ಜಾಸ್ತಿ, ಕೆಲಸ ನಾಸ್ತಿ. ಪರನಿಂದನೆಯಲ್ಲಿ ಪರಮಾರ್ಥ ಕಾಣುತ್ತಿದ್ದೀರಿ! ಐಡೆಂಟಿಟಿ ಸಮಸ್ಯೆ ಅಂತ ಕಾಣುತ್ತೆ ನಿಮಗೆ! ಮುರುಕಮನೆ ಕಾಂಗ್ರೆಸ್ ನಲ್ಲಿ ನಿಮ್ಮಪ್ಪ ಆಲ್ ಇಂಡಿಯಾ ಅಧ್ಯಕ್ಷರೆನ್ನುವ ಏಕೈಕ ಕಾರಣಕ್ಕೆ ಎಲ್ಲೆಲ್ಲಿ, ಹೇಗೆಲ್ಲಾ ಬೆಂಕಿಕಡ್ಡಿ ಗೀರಿ ಚಳಿ ಕಾಯಿಸಿಕೊಳ್ಳುತ್ತಿದ್ದೀರಿ ಅಂತ ಗೊತ್ತಿದೆ, ನಿಮ್ಮ ಪಾರ್ಟಿಯ ಮಂತ್ರಿಗಳು, ಶಾಸಕರಿಗೂ ಅದು ಗೊತ್ತಿದೆ. ಅವರೇ ನನಗೆ ಹೇಳುತ್ತಿದ್ದಾರೆ. ತಂದಿಕ್ಕಿ ತಮಾಷೆ ನೋಡಲು ಹೋಗಿ ಬುಡಕ್ಕೆ ಬಿಸಿನೀರು ಬಿಟ್ಟುಕೊಂಡಿದ್ದೀರಿ ಖರ್ಗೆ ಅವರೇ.., ಸಿದ್ದರಾಮಯ್ಯ ಅವರ ಹೆಸರಿನ ರಕ್ಷಣೆ ಪಡೆಯಲು ಹೋಗಬೇಡಿ. ನಿಮ್ಮ ಮುಖ್ಯಮಂತ್ರಿ, ನಿಮ್ಮಪ್ಪ ಮತ್ತು ನೀವು; ಮೂವರೂ ಒಟ್ಟಾಗಿ ರಾಹುಲ್ ಗಾಂಧಿಗೆ ಟೋಪಿ ಹಾಕಿ ಸಿದ್ದರಾಮಯ್ಯರನ್ನು ಕುರ್ಚಿ ಕಾಲು ಎಳೆದಿರಿ. ಇದು ಹೈಕಮಾಂಡ್ ಅಂಡ್ ಲೋಕಮಾಂಡ್ ಕುಮ್ಮಕ್ಕಾಗಿ ನಡೆಸಿದ ಷಡ್ಯಂತ್ರ! ಏನಂತೀರಿ ಮಂತ್ರಿಗಳೇ? ಅರೆಬರೆ ಮಾಹಿತಿ ಪಡೆದು ಮನಸೋಇಚ್ಛೆ ಹೇಳಿಕೆ ನೀಡುವ ನೀವು, ರಾಕೆಟ್ ವೇಗದಲ್ಲಿ ಅಪ್ಲೋಡ್ ಮಾಡಿದವರ ಬೆನ್ಹತ್ತಿದ್ದೀರಿ, ಸ್ಟಿಂಗ್ ಶೂಟಿಂಗ್ ಮಾಡಿದ ಪಾತಕಿಯ ರಕ್ಷಣೆಗೆ ನಿಂತಿದ್ದೀರಿ! ಯಾಕೆ ಖರ್ಗೆ ಅವರೇ..? ಸ್ಟಿಂಗ್ ಪಿನ್ ಜತೆ ನಿಮ್ಮದೇನು ನೆಂಟಸ್ತಿಕೆ? ಸ್ಟಿಂಗ್ ಸಾಮ್ರಾಟ + ಸ್ಟಿಂಗ್ ಪಿನ್ + ಸ್ಟಿಂಗ್ ಪಿನ್ ರಕ್ಷಕ = ಸ್ಟಿಂಗ್ ತ್ರಿವೇಣಿ ಸಂಗಮ!! ನೀವು ಸಿದ್ದರಾಮಯ್ಯರನ್ನು ಭೇಟಿಯಾದಾಗ ಏನು ಹೇಳಿದರು? ಹೇಳಿದರಾ ಅಥವಾ ಝಾಡಿಸಿದರಾ? ಮಹಾಮಂಗಳಾರತಿ ಬಹಳ ಚೆನ್ನಾಗಿಯೇ ಆಯಿತು ಎನ್ನುವ ಮಾಹಿತಿ ನನಗಿದೆ, ನಿಜವಾ? ಅದನ್ನು ಬಹಿರಂಗವಾಗಿ ಹೇಳುವ ನೈತಿಕತೆ, ಧೈರ್ಯ ನಿಮಗಿದೆಯಾ? ಕನ್ನಡಕ್ಕಾಗಿ ನಾನು ಅಕ್ಕ ಸಮ್ಮೇಳನಕ್ಕೆ ಹೋಗಿದ್ದೆ, ಮೋಜು ಮಸ್ತಿಗಲ್ಲ. ಬಹುಶಃ ಕನ್ನಡ ಸಮ್ಮೇಳನಕ್ಕೆ ಹೋಗಿ ಕರಾಮತ್ತು ನಡೆಸುವ ಕಲೆಗಾರಿಕೆ ಕಾಂಗ್ರೆಸ್ಸಿಗರಾದ ನಿಮಗೆ ಮಾತ್ರ ಕರಗತ. ನಿಮ್ಮ ಕಲೆಗಳನ್ನು ಇನ್ನೊಬ್ಬರಿಗೆ ಅಂಟಿಸುವ ಪ್ರಯತ್ನ ಬೇಡಿ. ಕನ್ನಡವನ್ನು ಅಪಮಾನಿಸುವ ಅಹಂಕಾರವನ್ನೂ ತೋರಬೇಡಿ. ಸ್ಟಿಂಗ್ ಸುಳಿಯಲ್ಲಿರುವ ನೀವು ವಿಷಯಾಂತರದ ಮಾಸ್ಟರ್. ನನಗೆ ಗೊತ್ತು, ಸ್ಟಿಂಗ್ ಸಾಮ್ರಾಟನ ಒತ್ತಡ ನಿಮ್ಮ ಮೇಲೆ ಎಷ್ಟಿದೆ ಎಂದು. ಗಳ ಇರಿಯುವ ಕೆಲಸ ಬೇಡ ಗೃಹ ಮಂತ್ರಿಗಳೇ.. ಘನತೆ, ಗೌರವ; ಇಂತಹ ಭಾರೀ ಶಬ್ದಗಳು ನಿಮ್ಮ ಬಾಯಲ್ಲಿ ಬರಬಾರದು. ನಡವಳಿಕೆ, ನಿಯತ್ತು, ನಿರ್ಭೀತಿ ಇಲ್ಲದೆ ಸ್ಟಿಂಗ್ ಸಂಚುಕೋರರ ಜತೆ ಶಾಮೀಲಾಗಿರುವ ನಿಮ್ಮ ಯೋಗ್ಯತೆ, ಅಹಂಕಾರವನ್ನು ಕಾಲವೇ ನಿರ್ಣಯಿಸುತ್ತದೆ. ವಿನಾಶಕಾಲೇ ವಿಪರೀತ ಬುದ್ಧಿ.. #KarnatakaStingSarkar #StingSamrat #Stingpin #Stingprotector @JanataDal_S
1
101
ಕರ್ನಾಟಕದ ರೈತರ ಪರ್ಮನೆಂಟ್ ದ್ವೇಷಿ ಈ ಕಮಲಾ ಪಕ್ಷ ರೈತರು ಗಮನಿಸಬೇಕು ಇವರ ನೆಡೆ ಅಮುಲ್ ಹಾಲು ಮುಂಬೈ ಮಾರುಕಟ್ಟೆ ಅಲ್ಲಿ ೬೦ ರು ಅಶೋಕ - ಯಾಕೆ ಇಷ್ಟು ದ್ವೇಷ ನಮ್ಮ ರೈತರ ಮೇಲೆ 😡😡😡
ಕನ್ನಡಿಗರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆಯುವುದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ? ಒಂದು ಕಡೆ ಬೆಲೆ ಏರಿಕೆಯ ಬಿಸಿ, ಮತ್ತೊಂದು ಕಡೆ ತೆರಿಗೆಗಳ ಹೊರೆ! ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದೇ ಕಷ್ಟವಾಗಿರುವಾಗ, ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಜನರ ಜೇಬಿಗೆ ಕತ್ತರಿ ಹಾಕುವುದೇ ಆಡಳಿತದ ಸಾಧನೆಯಾಗಿದೆಯೇ? ಸಿಎಂ @DKShivakumar ಅವರೇ, ಹಾಲಿನ ದರ ಏರಿಕೆಯ ನಿಮ್ಮ ಹ್ಯಾಟ್ರಿಕ್ ಮುಗಿದಿಲ್ಲವೇ? ಈಗ ಮತ್ತೊಂದು ಸುತ್ತಿನ ದರ ಏರಿಕೆಗೆ ಸಿದ್ಧತೆ ನಡೆಸಿದ್ದೀರಿ! 🥛 ನಂದಿನಿ ಹಾಲಿನ ದರ ಏರಿಕೆಯ ಲೆಕ್ಕವಿದು: 🔺 ಜುಲೈ 2023 – ₹3 ಹೆಚ್ಚಳ 🔺 ಜೂನ್ 2024 – ₹2 ಹೆಚ್ಚಳ 🔺 ಮಾರ್ಚ್ 2025 – ₹4 ಹೆಚ್ಚಳ 🔺 ಈಗ ಮತ್ತೆ ₹8 ಹೆಚ್ಚಳ...!!! ಈಗಾಗಲೇ ಮೂರು ಬಾರಿ ₹9 ಹೆಚ್ಚಳ ಮಾಡಿದ್ದೀರಿ. ಈಗ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ, ಒಟ್ಟು ಹೊರೆ ₹17ಕ್ಕೆ ತಲುಪಲಿದೆ. ₹46 ಇರುವ ನಂದಿನಿ ಟೋನ್ಡ್ ಹಾಲಿನ ದರ ₹54 ಆಗಲಿದೆ! ಇದು ಸಾಲದು ಎಂಬಂತೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುವ ಚರ್ಚೆ ನಡೆಯುತ್ತಿದೆ. ಅಂದರೆ ಹಾಲು ಕುಡಿಯುವ ಮಗುವಿನಿಂದ ಹಿಡಿದು ಪ್ರತಿದಿನ ಬಸ್ಸಿನಲ್ಲಿ ಕೆಲಸಕ್ಕೆ ಹೋಗುವ ಸಾಮಾನ್ಯ ವ್ಯಕ್ತಿಯವರೆಗೂ ನಿಮ್ಮ ಬೆಲೆ ಏರಿಕೆಯ ಬಿಸಿ ತಟ್ಟಬೇಕೇ? ಗಾದೆ ಮಾತೊಂದಿದೆ – 'ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ!' ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿಗೆ ಮತ್ತಷ್ಟು ಹೊರೆ ಹಾಕುವುದು ಯಾವ ರೀತಿಯ ಜನಪರ ಆಡಳಿತ? ರೈತರ ಹಿತಾಸಕ್ತಿ, ಸಾರಿಗೆ ನಿಗಮಗಳ ನಷ್ಟದ ನೆಪದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಮೊದಲು, ನಿಮ್ಮ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯಕ್ಕೆ ಉತ್ತರ ಕೊಡಿ. ಜನರ ಬದುಕು ಸುಧಾರಿಸುವ ಭರವಸೆ ನೀಡಿದ್ದವರು, ಬದುಕಿನ ಖರ್ಚನ್ನೇ ದುಬಾರಿಯಾಗಿಸುತ್ತಿರುವುದು ದುರಂತವಲ್ಲವೇ? ಕಾಂಗ್ರೆಸ್ ಸರ್ಕಾರಕ್ಕೆ ಜನರ ಕಣ್ಣೀರು ಕಾಣುತ್ತಿಲ್ಲವೇ? ಜನರ ಜೇಬು ಮಾತ್ರ ಕಾಣುತ್ತಿದೆಯೇ? ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೇರುವ ಪ್ರಸ್ತಾವನೆಗಳನ್ನು ಕೂಡಲೇ ಕೈಬಿಡಿ. ಇಲ್ಲದಿದ್ದರೆ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಜನರ ಧ್ವನಿಯಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ! #CongressLootsKarnataka #CongressFailsKarnataka
1
51
ಈ ನಾಲಾಯಕ್ ಮುಖ್ಯ ಮಂತ್ರಿ ತುಳುನಾಡ ದೈವವನ್ನ ಅಪಮಾನ ಮಾಡಿದಾನೆ ನಮ್ಮ ಶೆಟ್ಟಿ ಗ್ಯಾಂಗ್ ಈವಾಗ ಎಲ್ಲಿದೆ ? ರಿಷಬ್ ಶೆಟ್ಟಿ ಅವರೇ , ಅಸ್ಸಾಂ ಮುಖ್ಯ ಮಂತ್ರಿಗೆ ಸ್ವಲ್ಪ ಮoಗಳಾರತಿ ಮಾಡಿ ನೋಡುವ ಈವಾಗ ನಿಮ್ಮ ಪಾರ್ಟಿ ಸೇರಿದವನೇ ಅವ @shetty_rishab
Zero rhino poaching. Now that’s a plot worth protecting. Assam’s Operation Falcon foiled 9 poaching attempts leading to 48 arrests. This forest thriller has no happy ending for the poachers 😉 With #ProjectRhino, the next chapter of conservation is already underway.
73
credit kalla @drashwathcn 😂😂😂 ಇದು ಬೇಕಿತ್ತಾ , ಮರ್ಯಾದೆಯಿಂದ ಕೆಲಸ ಮಾಡಿದ ಮೇಡಂ ತಂಡಕ್ಕೆ ಥ್ಯಾಂಕ್ಸ್ ಹೇಳ್ಬೇಕಿತ್ತು More power to you, madam & team Next election, send him home
This is peak narcissistic behaviour. Malleshwaram is done and dusted for BJP in 2028 @drashwathcn will be voted out just like his banners😂😂
1
103
BEL Bengaluru is hiring engineers, a total of 350 posts Karnataka people, please apply in big numbers & get this opportunity i honestly want our CM to promote this poster among Karnataka's engineering-qualified youth @DKShivakumar @PriyankKharge please do it
7
10
588
The MSand from Tamil Nadu, which is used in construction in Bengaluru, is a rare variety; with a little more processing, it is good for making Nvidia GPU chips Since demand has skyrocketed from USA TN is refusing to supply MSand to #Bangalore 👩🐓⏰ old lady with rooster story😁
11
7
87
11,105
Good move; local Karnataka suppliers have geared up to meet the demand TN thinks MSand is an Nvidia GPU chip to block & starve 😂😂 Who even advises your CM on such issues? Once upon a time old lady in a village thought the sun rises because of her rooster crowing 😂 @TVKVijayHQ
■In a dangerous development, #TamilNadu has unilaterally banned Crushed stone & other construction aggregates supplies to #Bengaluru & other parts of #Karnataka from border district #Krishnagiri. ■This despite #Karnataka /#Bengaluru extending TN people Jobs / Business/ Water/ Agri Products. this revenge mindset aimed at crippling Infra works is unethical. ■Request CM @DKShivakumar to deal this in a tough manner. No one shall take us for granted. @DrParameshwara @MBPatil @krishnabgowda @PriyankKharge @TVKVijayHQ @rajanna_rupesh @ajavgal
22
4
1
45
7,935
Bangladesh scored a coup on our biggest strength: skilled manpower Never imagined indian diplomacy's failure at this scale Modi sends indians to war-torn Israel; Bangladesh sends its skilled to Japan Tell me if this is not our failure Laser-eyed gent is sleeping somewhere
Japan just signed a 10-year deal to bring in Bangladeshi workers. Higher projections estimate upwards of 100,000 Bangladeshi workers per year. Prime Minister Takaichi, what are you doing?
68
he loses his own varanasi seat to SP 😂😂 he cant sleep if he does not mention congress 😂 😂 What a fall man , what a fall 😧😧😧
MLC elections in 28 seats across 4 big states - Uttar Pradesh, Maharashtra, Bihar and Karnataka. Elections held using ballot papers. Guess how many seats Congress won? 🧐
1
106
Hello, try to be nice & be happy with whatever they have served Air India reported a consolidated net loss of Rs 22,238.23 crore (about $2.3 billion) for the financial year 2025–26 And you want a refreshed menu, ghazab hai😡 Staff eats leftovers; you are lucky 😁
The exact same meal options were available on my afternoon flight today, and now again on tonight’s flight. 😩 What is this, @airindia? Don’t you have more variety in your Business Class menu? Repeating the same meal options on multiple flights on the very same day is disappointing. Surely, there should be more variety for Business Class passengers. Catering is from Mumbai (BOM) for both of my flights. #AirIndia
1
89
super video , must watch
24 july 2026 ko ye video Instagram par upload ki thi aur aaj unavailable kar diya gya hai. Ab aapko share krna hai ise most viral video krni hai repost kro taki modi khud dekhe ise
52
Kuvempu is GOAT what prophetic words of wisdom 🙏🙏🙏🫡🫡🫡🫡
Replying to @jagatmindri
ರಾಜನದ್ದೋ ಪುಡಾರಿಯದ್ದೋ ಯಾರದಾದರೇನು! ಅಂಡು ಅಂಡಷ್ಟೇ! ನೆಕ್ಕೋ ಭಟ್ಟಂಗಿಗಳಿಗೆ! ಬ್ರಿಟಿಶರೋ? ಡುಂರಾಜರೋ? ಪುಡಾರಿಪಿಶಾಚಿಯೋ? ಜನರ ಜೀವ ಹಿಂಡೋ ಕರಕಮಲಗಳು ಅವೇ ತಾನೇ! ಗ್ಯಾಪಿನ ಜಾಗ ಕಂಡಲ್ಲಿ ಮಶೀನ್ ಬಿಡೋರೇ ಎಲ್ರೂನೂ! ಪರದೇಶಿಯ ಹೇತಾಟವಷ್ಟೇ ಗಬ್ಬೇ? ನಮ್ಮವರದ್ದೇನು ಹೂಸುವಾಸನೆಯೇ? ಹೇತಾಟವಂ ಹೇಟ್ ಮಾಡಿರೋ ಹೇತಲಾಂಡೀ ಹೆಡ್ಡರಾ! 🤣😂😅
61
telugus complaining that a street rowdy shankaranna is getting US visa & they are not 😂😂😂😂
Amberpet Shankaranna is currently visiting Dallas, Texas. He’s an alleged murderer from India, violent criminal history and active rowdy sheet on coercion, intimidation, wrongful confinement, death threats, forced settlement, brawls. Visa approved by @USAndHyderabad! #publicvideo
2
180
Dushyant Kumar Gautam needs to be protected till UP elections He is a dalit chamar, crucial for BJP & Mayawati Now you know 😁😁😁
Ankita Bhandari case: Actress held in Saharanpur, hours before she was to appear in CBI court indianexpress.com/article/in…
2
11
340
Jayant is still in a hangover from the previous night's party Modi does everything to make sure the world looks at us in a shitty way
Optics matter. And when you represent a nation, looking presentable is not a choice - it is a responsibility. You can be brilliant, humble, accomplished and down-to-earth. But none of that excuses poor grooming or sloppy dressing, especially when welcoming a foreign dignitary. Look at the reception accorded to Hereditary Prince Alois of Liechtenstein, who arrived in Delhi on a State Visit to India. @jayantrld is dressed like a poor Pakistani running a paan shop. Wearing a Kurta, ugly sandal exposing his dirty toes, unshaven. Even third grade Pakistani bureaucrat dresses better. Why is it so difficult for our ministers and bureaucrats to appreciate that how you present yourself is also a reflection of the country you represent? And this goes well beyond government. Visit universities, offices and professional gatherings across the West, and you will occasionally see the same lack of attention to grooming and presentation among Indian students and professionals. This isn’t about expensive clothes, designer labels or wearing Western suits. A simple, well-fitted outfit can look exceptionally elegant. It is about making an effort, respecting the occasion and showing consideration for your guests. India must introduce and strictly enforce a formal dress and grooming code for ministers, bureaucrats and officials representing the country, particularly during diplomatic engagements and ceremonial occasions. Clear standards of attire, personal grooming and protocol should be non-negotiable. Representing the Republic of India is a privilege, and that privilege comes with responsibilities. @MEAIndia @PMOIndia Being humble is admirable. Looking shabby is not a virtue. India is increasingly commanding respect on the global stage. Our standards of personal presentation should reflect that ambition. Dress for the occasion. Respect your guests. Represent your country with dignity.
2
160
why should govt pay rent for the golden howdah ?
ಚಿನ್ನದ ಅಂಬಾರಿಯ ಬಾಡಿಗೆ ಕಥೆ The Karnataka government pays the erstwhile Mysuru royal family for the use of the Golden Howdah (Ambari) during the annual Mysuru Dasara. Year-wise payments reported in media: - 2012: ₹20 lakh - 2013: ₹25 lakh - 2014: ₹30 lakh - 2015: ₹30 lakh It is said to be around ₹50 lakh now. In 2015, professor PV Nanjaraja Urs filed a PIL in the High Court challenging the payments and questioning the custody of the Golden Howdah and Golden Throne by the family. The HC dismissed the petition, leaving the question of possession and the government's decision on payments to its discretion. The dismissal of the case however did not constitute a judicial declaration that the royal family owned the artefacts.
1
10
190
Well-guarded secret among big tech majors in India About campus hiring Certain states' unrated colleges are "selected" for campus hiring & big numbers and bulk hiring happen there The HR team will also be from these states Local Karnataka students lose out
3
7
12
342
solution would be to ensure Bangalore companies visit state colleges for at least 30 % of their hires from our campus state can take care of any training needs/cost of upskilling them while they join This is important, as post-campus, the state will not have a say in hiring
1
2
50
Incentivizing will help rather than complaining & protesting, as it is in our interest as well as our students Time to do that @PriyankKharge sir
1
34