ಮಹಿಳೆಯರನ್ನು ರಕ್ಷಿಸುವ ಗುಣ ಇರುವುದು
ಉಮೇಶ್ ರೆಡ್ಡಿ ಗೆ ಮಾತ್ರ.
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ"
‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ!
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ.
ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
ಯಾವುದ್ಲಾ ಸನಾತನ ಧರ್ಮ?
ಇಲ್ಲಿನ ಬುಡಕಟ್ಟು ಜನರ ಆಚರಣೆಗಳನ್ನು ಹೈಜಾಕ್ ಮಾಡಿ ಬ್ರಾಹ್ಮಣೀಕರ ಮಾಡಿರುವುದೇನ್ಲಾ?
ನಿಮ್ ಸನಾತನಿ ಬ್ರಾಹ್ಮಣರುಗಳು ಇಲ್ಲಿನ ನೆಲಮೂಲದ ದೇವರುಗಳನ್ನು ಪೂಜೆ ಮಾಡ್ತಾರಾ?
ಅವರ ಮನೆ ದೇವರು ಅಂತ ಹೇಳ್ಕೋತಾರಾ?
Replying to @Balunatesh
ಹಣೆಯ ಮೇಲೆ ಸನಾತನ ಧರ್ಮದ ವಿಭೂತಿ ಹಚ್ಕೊಂಡು, ಮನದಲ್ಲಿ ಸನಾತನ ಧರ್ಮದ ಶಿವನನ್ನು ಧ್ಯಾನಿಸುತ್ತಾ, ನಿಮ್ಮ ಈ ದ್ವೇಷಕ್ಕೆ ಬೆಂಕಿ ಹಾಕ....oops...freedom of speech ಗೆ ಬೆಂಕಿ ಬಿತ್ತು ಅಲ್ವಾ? 🤭🤭
ಬಸವಣ್ಣನ ವಿಚಾರಗಳು ಗಟ್ಟಿ ಹಾಲು
ಆರೆಸ್ಸೆಸ್ ಎಂಬುದು ಹುಳಿ
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ"
‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ!
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ.
ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
ಕನ್ನಡ ನಾಡಿನಲ್ಲಿ ಲಿಂಗಾಯತರ ಬೆಂಬಲ ಇಲ್ಲದೇ ಆರೆಸ್ಸೆಸ್ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಇರಲಿಲ್ಲ.
ಈಗ ಸಾಕಿದ ಗಿಣಿ ಹದ್ದಾಗಿ ಕುಕ್ಕುತಿದೆ.
ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಬೀದಿಗಿಳಿಯುವ ಬ್ರಾಹ್ಮಣರ ಕೂಲಿ ಮಠಾಧೀಶರು ಈಗ ಈಚೆ ಬಂದು ಆರೆಸ್ಸೆಸ್ ವಿರುದ್ಧ ತೊಡೆ ತಟ್ಟಿ ಮಾತಾಡಿ.
ಚಾಮುಂಡೇಶ್ವರಿ ರಾಮ ಎರಡೂ ಪುರಾಣ ಕಥೆಗಳು, ಆದ್ರೆ ಬಸವಣ್ಣ ಈ ನಾಡಿನಲ್ಲಿ ಜನಿಸಿ ಸಾಮಾಜಿಕ ಕ್ರಾಂತಿ ಮಾಡಿದವರು.
ಯಾರು ಯಾರಿಗೋ ಅಗೌರವ ತೋರಿದರು ಅಂತ ಬಸವಣ್ಣರ ವಿರುದ್ಧ ಮಸಲತ್ತು ಮಾಡಬೇಡಿ.
ಬಸವಣ್ಣ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿ ಹಿಂದ್, ಆರೆಸ್ಸೆಸ್, ವಿಷಭಟ್ಟ, ಬಿದರಿ ಕುರಿತು ಕ್ರಮಕ್ಕೆ ಆಗ್ರಹ ಮಾಡಬೇಕು.
ವಿಷಭಟ್ಟನ ಬಂಧನ ಆಗುವುದಿಲ್ಲ, ಅವನಿಗೆ ಶಿಕ್ಷೆಯೂ ಆಗುವುದಿಲ್ಲ, ಕಾರಣ ಅವನ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಇದ್ದಾರೆ. ಅದನ್ನು ಮೀರಿ ಪ್ರಕರಣ ದಾಖಲಾದರೂ ಕೋರ್ಟ್ ಲಿ ನಾಗಪ್ರಸನ್ನರ ಕರುಣೆ ಇರಲಿದೆ.
ಬಸವಾದಿ ಶರಣರ ಹೆಸರೇಳುವ ಮಠಗಳು ತಮ್ಮ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ ಎಲ್ಲಾ ಸಂಸ್ಕೃತ ಶಾಲಾ ಕಾಲೇಜುಗಳನ್ನು ಮುಚ್ಚಿ, ಸಂಘ ಪರಿವಾರದ ವಿರುದ್ಧ ನಿಲ್ಲಬೇಕು.
ಬಸವಣ್ಣರು ಬಿಜ್ಜಳನ ಬೊಕ್ಕಸ ಖಾಲಿ ಮಾಡಿದ್ದಾರೆ ಅದನ್ನ ದಾಸೋಹಕ್ಕೆ ಬಳಸಿದ್ದಾರೆ. ಎನ್ನುವ ಆರೋಪ ಇಂದಿನದ್ದು ಅಲ್ಲ. ಅಂದೇ ವಿಷ ಭಟ್ಟನ ತರದವರು ಆರೋಪ ಮಾಡಿದ್ದರು. ಆಗ ಪರೀಕ್ಷಿಸಿದಾಗ ಬೊಕ್ಕಸ ಖಾಲಿ ಆಗದೆ ಮೂರು ಪಟ್ಟು ಆಗಿತ್ತು.
ಈ ಆರೋಪ ಬಂದೊಡನೆಯೇ ಬಸವಣ್ಣ ಹುದ್ದೆ ತ್ಯಜಿಸಿದ್ದರು.
ಅಂದಿನಿಂದ ಇಂದಿನವರೆಗೂ ಕೂಡ ವಿಷ ಭಟ್ಟನ ಕಡೆಯವರು ಬಸವಣ್ಣ ಹಾಗೂ ಶರಣರ ಮೇಲೆ ವಿಷ ಕಾರುತ್ತಲಿದ್ದಾರೆ.
ಇಬ್ಬರೂ ಹಿಂದೂಗಳಾದ್ರೆ ಒಟ್ಟಿಗೆ ಸೇರಲು ತೊಂದರೆ ಇಲ್ವಾ? ಅಥವಾ ಆವಾಗ ಜಾತಿ ಕೇಳಿ ಪ್ರೀತಿ ಮಾಡಿ ಅಂತೀರಾ?
ಮನಸ್ಸುಗಳು ಸೇರಿದಾಗ ಜಾತಿ, ಧರ್ಮ ಅಂತ ಯಾಕೆ ತೊಂದರೆ ಕೊಡ್ತೀರಿ.
11
552
ಪಡ್ಡೆಹುಲಿ retweeted
ವ್ಯವಸ್ಥೆಯ ಲೋಪ ಪ್ರಶ್ನಿಸಿ ದಿಟ್ಟತನ ಪ್ರದರ್ಶಿಸಿದ್ದ ಅಪರೂಪದ ನ್ಯಾಯಾಧೀಶರು. ಜಸ್ಟಿನ್ ಸಿ.ಎಸ್.ಕರ್ಣನ್ ತಮಗೆ RIP ಸರ್. Your name will be in history sir. Bravo justice #CSKarnan
ನಡೆವ ದಾರಿ ಹೂವಿನ ಹಾದಿಯಾಗಲಿ
ನಿಮ್ಮ ಪ್ರತಿ ಹೆಜ್ಜೆಯೂ ಸಂತಸದ ಸಂಕೇತವಾಗಲಿ
ಕಾಲ್ಗೆಜ್ಜೆ ಸಪ್ಪಳವು ಗೆಲವು ಸೂಚಿಸಲಿ
ಕಾಲುಂಗುರ ತೊಡಿಸುವ ಹೈದ ಬೇಗ ಸಿಗಲಿ
ಏಳು ಹೆಜ್ಜೆ ಅಲ್ಲ ಪ್ರತಿ ಹೆಜ್ಜೆಯಲ್ಲೂ ಸುಖ ಶಾಂತಿ ನೆಮ್ಮದಿ ತುಂಬಿರಲಿ....
ಶುಭ ಹಾರೈಕೆಗಳು
ನಗು ನಗುತಾ ನೂರ್ಕಾಲ ಸುಖವಾಗಿ ಬಾಳಿ....
ಕನಸೊಂದು ನನಸಾದ ಕ್ಷಣ💛❤️
#Gandaberunda ಹೆಮ್ಮೆಯೊಂದಿಗೆ KSIC ಮೈಸೂರು ರೇಷ್ಮೆ ಸೀರೆಯನ್ನು ಉಡುವುದೇ ಒಂದು lovvvuuuu
#BrandKarnataka 💪🏻
1
135
ಮುಂದುವರೆದು ಎಲ್ಲದಕ್ಕೂ ನೆಹರೂ ಕಾರಣ ಎಂದು ಅವರ ಬಗ್ಗೆ ಅಪಪ್ರಚಾರದ ಜೊತೆಗೆ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಅವರನ್ನು ದಿನ ನೆನೆಯುವ ಮಂದಿಗೂ ಮಕ್ಕಳ ದಿನಾಚರಣೆ ಶುಭಾಶಯಗಳು...
1
77





















