Ravi D Channannavar (@ravidcips) header
Ravi D Channannavar (@ravidcips) profile picture
Joined December 2017
Photo by Ravi D Channannavar (@ravidcips)Photo by Ravi D Channannavar (@ravidcips)Photo by Ravi D Channannavar (@ravidcips)Photo by Ravi D Channannavar (@ravidcips)Photo by Ravi D Channannavar (@ravidcips)Photo by Ravi D Channannavar (@ravidcips)Photo by Ravi D Channannavar (@ravidcips)
Ravi D Channannavar retweeted
Another first…Karnataka State Police recruiting Scene of crime officers (SOCO) as a part of Forensic Science laboratory to strengthen scientific investigation into crimes by collecting samples more professionally from the scene of crimes… More power to scientific investigation.
170
95
12
694
Ravi D Channannavar retweeted
ಕನಾಟಕ ರಾಜ್ಯ ಪೊಲೀಸ್ ನೇಮಕಾತಿಯ ಇತಿಹಾಸದಲ್ಲೇ ಹೊಸ ಅಧ್ಯಾಯ. ಮಂಗಳಮುಖಿಯರು ಪೊಲೀಸ್ ಪಡೆ ಸೇರಲು ಮೀಸಲಾತಿ ಸೌಲಭ್ಯ. ಪ್ರಗತಿಪರ, ಸಮಾನ ಅವಕಾಶ, ಸಮ-ಸಮಾಜ ಸೃಷ್ಠಿಗೆ ಪೊಲೀಸ್ ಇಲಾಖೆ ಬದ್ದ ಸಂಸ್ಥೆಯೆಂದು ನಮ್ಮ ನಡೆ ಪುನರುಚ್ಛರಿಸಿದೆ. @CMofKarnataka @JnanendraAraga
103
236
11
2,620
ಪ್ರಾಪರ್ಟಿ ಪೆರೇಡ್: @IgpRange ಅಧ್ಯಕ್ಷತೆಯಲ್ಲಿ @ravidcips ಮತ್ತು @aSP_BNGruralರವರುಗಳು ನೆಲಮಂಗಲ ವ್ಯಾಪ್ತಿಯಲ್ಲಿ ಕಳುವಾಗಿದ್ದ 1 ಕೋಟಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು, ಪಿರ್ಯಾದುದಾರರಿಗೆ ಸ್ವತ್ತನ್ನು ಹಿಂತಿರುಗಿಸಿ, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ 14 ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಪ್ರಶಂಸಿರುತ್ತಾರೆ.
1
9
1
129
Our Real Heroes are our Men , They take all the hardships and make us proud, Visiting all the police stations and taking suggestions from them to improve our services during this pandemic and advising them about their Safety .
7
11
132
ಜಿಲ್ಲಾ ಕವಾಯತು ಹಾಗೂ ವಾಹನ ತಪಾಸಣೆ: ಬೆಂಗಳೂರು ಜಿಲ್ಲೆಯ ಡಿ.ಎ.ಆರ್ ಕವಾಯತು ಮೈದಾನದಲ್ಲಿ @bngdistpol ಮತ್ತು @aSP_BNGrural ರವರು ಜಿಲ್ಲಾ ಕವಾಯತು ಮತ್ತು ಬೆಂಗಳೂರು ಜಿಲ್ಲೆಯ ಎಲ್ಲಾ ವಾಹನಗಳ ತಪಾಸಣೆಯನ್ನು ನಡೆಸಿರುತ್ತಾರೆ. @IgpRange
1
4
100
ವಾರ್ಷಿಕ ಕ್ರೀಡಾಕೂಟ - 2020 @ravidcips & @aSP_BNGrural ನೇತೃತ್ವದಲ್ಲಿ 2020ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟವನ್ನು ಏರ್ಪಡಿಸಿದ್ದು, ಕಾರ್ಯಕ್ರಮವನ್ನು ಶ್ರೀ.ವೆಂಕಟೇಶ್ ನಾಯ್ಕ, ಪ್ರಧಾನ ಜಿಲ್ಲಾ ಸತ್ರ ನ್ಯಾಯಧೀಶರು ಮತ್ತು ಶ್ರೀ. ಕೆ.ಶ್ರೀನಿವಾಸ್, IAS, ಜಿಲ್ಲಾಧಿಕಾರಿಗಳು, ಬೆಂಗಳೂರು (ಗ್ರಾ) ಜಿಲ್ಲೆ ರವರು ಉದ್ಘಾಟಿಸಿರುತ್ತಾರೆ,
3
46
ಮಹಿಳಾ ದಿನಾಚರಣೆ: @bngdistpol & @aSP_BNGrural ರವರ ಮಾರ್ಗದರ್ಶನದಲ್ಲಿ ಅಮೃತ ಬಿಂದು (NGO) ವತಿಯಿಂದ ಡಿ.ಪಿ.ಓ ಕಛೇರಿಯ ಸಹ್ಯಾದ್ರಿ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಲಾಗಿತ್ತು ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಹಿಳಾ ಸಿಬ್ಬಂದಿಗಳು ಪಾಲ್ಗೊಂಡ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ.
1
41
ವಾರ್ಷಿಕ ಕ್ರೀಡಾಕೂಟ – 2021 @IgpRange ಅಧ್ಯಕ್ಷತೆಯಲ್ಲಿ @bngdistpol & @aSP_BNGrural ರವರ ನೇತೃತ್ವದಲ್ಲಿ ಬೆಂಗಳೂರು ಜಿಲ್ಲೆಯ 2020ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟದ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಂಡಿದ್ದು, ಕ್ರೀಡಾ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.
1
43
ವಾರ್ಷಿಕ ಕ್ರೀಡಾಕೂಟ – 2021 @IgpRange ರವರ ಅಧ್ಯಕ್ಷತೆಯಲ್ಲಿ @bngdistpol & @aSP_BNGrural ರವರ ನೇತೃತ್ವದಲ್ಲಿ ಬೆಂಗಳೂರು ಜಿಲ್ಲೆಯ 2020ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟದ ಅತ್ಯುತ್ತಮ ಪುರುಷ ಕ್ರೀಡಾಪಟು & ಅತ್ಯುತ್ತಮ ಮಹಿಳಾ ಕ್ರೀಡಾಪಟುಗಳಿಗೆ ಟಿ.ವಿ.ಎಸ್ ಕಂಪನಿಯ ದ್ವಿಚಕ್ರ ವಾಹನಗಳನ್ನು ಬಹುಮಾನವನ್ನಾಗಿ ವಿತರಿಸಲಾಯಿತು.
1
2
36
ವಾರದ ಕವಾಯತು: ದಿ: 15-03-2021 ರಂದು ಬೆಂಗಳೂರು ಜಿಲ್ಲೆಯ, ನೆಲಮಂಗಲ ಉಪ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳ ವಾರದ ಕವಾಯತಿನಲ್ಲಿ ಮಾನ್ಯ @bngdistpol ರವರು ಪಾಲ್ಗೊಂಡು, ಉಪ ವಿಭಾಗದ ಠಾಣೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿರುತ್ತಾರೆ. @IgpRange
4
73
ವಾಸ್ತವ ಸಂಗತಿ: ಘಟನಾ ಸ್ಥಳದಲ್ಲಿ ಹುಂಡಿ ಹಾಗೂ ಧ್ವನಿವರ್ಧಕ ಕಳ್ಳತನವಾಗಿದ್ದು, ಅಲ್ಲಿಯೇ ಇದ್ದ ದೀಪದ ಏಣ್ಣೆಯಿಂದ ಬೆಂಕಿ ಹಚ್ಚಿರುತ್ತಾರೆ, ಡಿ.ಎಸ್.ಪಿ ನೆಲಮಂಗಲರವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡು ಆರೋಪಿಯ ದಸ್ತಗಿರಿಗೆ ಕ್ರಮ ಕೈಗೊಂಡಿರುತ್ತಾರೆ. ಈ ಬಗ್ಗೆ ಸುಳ್ಳು ವಂದಂತಿಗಳನ್ನು ಹರಡಿಸಬಾರದಂತ್ತೆ ಸಾರ್ವಜನಕರಲ್ಲಿ ಮನವಿ.
1
3
32