Samara Veera (ಸಮರವೀರ) retweeted
𝐂𝐞𝐥𝐞𝐛𝐫𝐚𝐭𝐞 𝐃𝐢𝐰𝐚𝐥𝐢 𝐀𝐧𝐝 𝐄𝐦𝐩𝐨𝐰𝐞𝐫 𝐒𝐰𝐚𝐝𝐞𝐬𝐡𝐢!
This Diwali, let’s take a pledge to buy only Swadeshi products and support our local artisans.
PM @narendramodi is inspiring the nation to go #VocalForLocal. Share your selfie with your Swadeshi purchase or its maker.
#NewIndia
#DiwaliWithSwadeshi
Samara Veera (ಸಮರವೀರ) retweeted
ಗಂಗಪ್ಪ ಪಾಂಡಪ್ಪ ಶೇಬಣ್ಣವರ- ಸ್ವತಂತ್ರ ಹೋರಾಟಕ್ಕೆ ಗುರುತರವಾಗಿರತಕ್ಕಂತ ಸೇವೆ ಸಲ್ಲಿಸಿರುತಕ್ಕಂತಹ ಒಂದು ಹಿರಿಯ ಜೀವ, ಈ ನಿಸ್ವಾರ್ಥ ಜೀವಕ್ಕೆ 101 ವಯಸ್ಸು ಈ ಹೋರಾಟಗಾರನಿಗೆ ನಿಮ್ಮ ಮೆಚ್ಚುಗೆ ಇರಲಿ ಸ್ನೇಹಿತರೇ 🙏🏻🙏🏻
ಇವರು ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವರ ಶಿಗಿ ಹಳ್ಳಿಯ ಗ್ರಾಮದ ಸ್ವತಂತ್ರ್ಯ ಹೋರಾಟಗಾರರು !
ಇವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಪ್ರೌಢಾವಸ್ಥೆಯಲ್ಲಿದ್ದಾಗ ಇವರು ತಂದೆ ತಾಯಿ ಹಸಿದುಕೊಂಡ ಸ್ವತಂತ್ರ ಹೋರಾಟಗಾರ ಸಿಂಹಗಳಿಗೆ ಉಣಬಡಿಸುವುದು ಇವರ ತಂದೆ ತಾಯಿಗಳ ಕೊಡುಗೆಯಾಗಿತ್ತು ಹಾಗು ರೊಟ್ಟಿ ಬುತ್ತಿಯನ್ನು ಮಾಡಿಕೊಟ್ಟು ಕಳಿಸಿದಾಗ ಇವರು ರಾತ್ರಿ ಸಮಯದಲ್ಲಿ ಊಟವನ್ನು ರೊಟ್ಟಿ ಭುತ್ತಿಗಳನ್ನು ಮುಸುಕುದಾರಿಯಾಗಿ ವೇಷ ಭೂಷಣವನ್ನು ಮರೆಮಾಚಿಕೊಂಡು ಹೋಗಿ ಹೋರಾಟಗಾರರಿಗೆ ಊಟ ಕೊಡುವುದು ಇವರ ಕರ್ತ್ಯಾವ್ಯವಾಗಿತ್ತು…!
ಅಂದಿನ ಬ್ರಿಟಿಷ ಸರ್ಕಾರ ದ ವಿರುದ್ಧ ಹೋರಾಟದಲ್ಲಿ ಈ ಗ್ರಾಮದ ಪಂಚಾಯತಿಯ (ಚೌಡಿಗೆ ) ಹೋರಾಟಗಾರರು ಬ್ರಿಟಿಷರ ವಿರುದ್ಧ ಅವರ ದಾಕಲೆಗಳನ್ನು ಬೆಂಕಿ ಇಟ್ಟು ದಾಖಲೆ ಪತ್ರಗಳನ್ನು ಸುಟ್ಟಾಗ ಇವರ ಜನ್ಮ ದಾಖಲೆ ಬೆಂಕಿಘಾಹುತಿಯಾದವು ಆದುದರಿಂದ ಇವರ ಜನ್ಮ ಕಚಿತವಾಗದ ಕಾರಣ ಇವರಿಗೆ ಯಾವುದೇ ಸ್ವತಂತ್ರ ಹೋರಾಟಗಾರರ ಸ್ಥಾನ ಮಾನ ಸ್ವಾತಂತ್ರ ಹೋರಾಟಗಾರರ ಮಾಸಿಕ ವೇತನ ಗೌರವವು ಸಿಗದೆಹೋಹಿತು !
ಇವರಿಗೆ ಇದನ್ನು ಕೇಳಿದರೆ - ನನಗೇನೂ ಬೇಡ ಮಗು ನೀನು ಇಂದು ಹಾಕಿರುವ ಖಾಕಿ ಬಟ್ಟೆಯನ್ನು ನೋಡಿದರೆ ನನಗೆ ನನ್ನ ದೇಶದ ಬ್ರಿಟಿಷ ಪೊಲೀಸಿನವರು ಲಾಟಿ ಇಂದ್ ಹೊಡೆದು- ಬೂಟುಗಳಲ್ಲಿ ನನ್ನ ರೊಟ್ಟಿ ಬುಟ್ಟಿಯನ್ನು ಒದ್ದಿರುವುದು ನೆನಪಾಗುತ್ತದೆ ಮಗುವೇ ಎಂದು ಮೀಸೆ ತಿರಿಗಿಸುವ ಸಿಂಹ ಇದು…! ಎಂಥ ನಿಸ್ವಾರ್ಥ ವ್ಯಕ್ತಿತ್ವ ಅಲ್ಲವೇ …!
ಅಂದು ಬ್ಬ್ರಿಟಿಷರು ನಮ್ಮವರನ್ನೇ ಪೊಲೀಸ್ ನೇಮಕ ಮಾಡಿ ನಮ್ಮ ಜನಗಳನ್ನೇ ಹೋರಾಟಗಾರನ್ನು ಹತಿಕ್ಕಿದರು ಹೊಡೆದರು ….!
ವಿಚಿತ್ರವೆಂದರೆ ಅಂದಿನ ಪೊಲೀಸ್ ನಮ್ಮ ಹೋರಾಟಗಾರನ್ನು ಹೊಡೆಯಲು ಲಾಟಿ ಕೊಟ್ಟಿದ್ದರು ಆ ಲಾಟಿ ಇಂದು ನಾವು ನಮ್ಮವರನ್ನೇ ಹೊಡೆಯಲು ಇಂದು ಸಹ ನಾವು ಇಟ್ಟುಕೊಂಡಿದ್ದೆವೇ ಎಂಥ ವಿಪರ್ಯಾಸ ಅಲ್ಲವೇ …..!
ವ್ಯತ್ಯಾಸ ಇಷ್ಟೆ ಅಂದು ಬ್ರಿಟಿಷರು ನಮ್ಮನ್ನ ಆಳಿದರು ಇಂದು ಯಾರೂ …?
ಲಾಟಿ ಇಂದಿಗೂ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯದಿರಿ…!
ಜೈ ಹಿಂದ ಜೈ ಭಾರತ….!
ಸಾಲುಗಳು- ಮಹಾಂತೇಶ ಬಣಪ್ಪಗೌಡರ್.
@narendramodi @BasanagoudaBJP @yathnalabhimani
Samara Veera (ಸಮರವೀರ) retweeted
ನಮ್ ಅಭಿಮನ್ಯು ಇನ್ನೊಂದು ವರ್ಷ ಮಾತ್ರ ಅಂಬಾರಿ ಹೊರೋದು ಅನ್ಸತ್ತೆ. ಮುಂದಿನ ವರ್ಷಕ್ಕೆ ಅವನಿಗೆ 60 ಆಗತ್ತೆ, ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಲಿದ್ದಾನೆ.
#MysuruDasara2025
Samara Veera (ಸಮರವೀರ) retweeted
ವಿಜಯದಶಮಿಯ ದಿನದಂದು, “ವಿಜಯನಗರ ಮಹಾಸಾಮ್ರಾಜ್ಯವನ್ನು “ ಆಧರಿಸಿದ ನನ್ನ ಕನಸಿನ ಚಿತ್ರದ ಕುರಿತು ಹಂಚಿಕೊಳ್ಳಲು ಒಬ್ಬ ಕನ್ನಡಿಗನಾಗಿ ನನಗೆ ಅಪಾರ ಹೆಮ್ಮೆ ಮತ್ತು ಗರ್ವವಾಗುತ್ತಿದೆ.”
On the auspicious day of “Vijayadashami” I am proud to share about my upcoming movie based on “ The great empire of Vijayanagara”
Samara Veera (ಸಮರವೀರ) retweeted
ಮೈತ್ರೇಯಿ ಉಪನಿಷದ್ ನ ಇದೊಂದು ಶ್ಲೋಕ ಸಾಕು ಬಸವಣ್ಣ ಚೆನ್ನಾಗಿಯೇ ವೇದ ಉಪನಿಷತ್ ಅಧ್ಯಯನ ಮಾಡಿ ಅಲ್ಲಿದ್ದ ವಿಚಾರಗಳನ್ನು ಸರಳ ಭಾಷೆಯಲ್ಲಿ ಹೇಳ್ದ ಅಂತ ಹೇಳೋಕೆ.
"ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್"
#ಕನ್ನಡ_ಕರುನಾಡು
ಸರಿಯಾಗಿ ಕೇಳಿಸಿಕೊಳ್ಳಿ , ಮತ್ತೆ ಮತ್ತೆ ಕೇಳಿಸಿಕೊಳ್ಳಿ !
ನಮ್ಮದು ವೇದ - ಉಪನಿಷದ್ ಪ್ರೇರಿತ ಅನ್ನೋರಿಗೆ ಅರ್ಪಣೆ 😂
ನಮ್ಮದು ದ್ವೈತ - ಅದ್ವೈತ ಎರಡು ಅಲ್ಲ. ಬಸವಣ್ಣ ಇವೆರೆಡೂ ಅಪೂರ್ಣ ಅಂತ ಹೇಳಿದರು.
ನಮ್ಮ ಸಿದ್ದಾಂತ ಯಾವ ವೇದಗಳಲ್ಲೂ ಹುಡುಕಿದರೂ ಸಿಗಲ್ಲ. ನಮ್ಮದು ಸಮಾಜ - ದಾಸೋಹ ಪ್ರೇರಿತ ಸಿದ್ಧಾಂತ.
೨೪ ಘಂಟೆ ಬರೀ ಪೂಜೆ ಮಾಡಿದರೆ ಏನು ಪ್ರಯೋಜನ?
ಭಕ್ತಿಯಲ್ಲಿ ತೊಡಗಿ ಕಾಯಕ ಮಾಡಿ ದಾಸೋಹ ಮಾಡಿದರೆ ಮಾತ್ರ ನೀವು ಪೂರ್ಣರು ಅಂತ ಬಸವಣ್ಣ ಹೇಳುತ್ತಾರೆ.
Samara Veera (ಸಮರವೀರ) retweeted
Replying to @RSiddesh7087
ಸಿದ್ಧೇಶ ಮೊಬ್ಬು ಗುಲಾಮನೇ, ಮೊದಲು ಯೂನಿವರ್ಸಿಟಿ ಸ್ಪೆಲ್ಲಿಂಗ ಕಲಿತುಕೊಂಡ ಬಾ, ಅದು University, Univercity ಅಲ್ಲ, ಸ್ವಲ್ಪ ಗುಲಾಮಿತನದಿಂದ ಬಿಡುವು ಮಾಡ್ಕೊಂಡು ಕೆಲವೊಂದು ಪುಸ್ತಕ ಓದು, ವಿಚಾರಗಳು ತಿಳಿಯುತ್ತೆ.
Samara Veera (ಸಮರವೀರ) retweeted
Parallels & commonalities in between Tulu Bhūtadaivas & Agamic Bhutaganas...
2/n
Samara Veera (ಸಮರವೀರ) retweeted
"Vedic propaganda"
Pretty sure you don't even know the deities of the Vedas. What you assume to be Vedic are actually Pauranic.
Also, I don't even expect you to understand Tantra & Agamas either. Anyone who has studied all this can see parallels.
1/n
This Post is from an account that no longer exists. Learn more
Samara Veera (ಸಮರವೀರ) retweeted
Dear #Kantara Family and Cinema Lovers,
#KantaraChapter1 is as much yours as ours, and your love has made it truly unforgettable.
We humbly request you not to share/record videos from the film and not to encourage piracy.
Let’s keep the magic of Kantara alive in theatres, so everyone can feel it the way it was meant to be.
Experience #BlockbusterKantara only in cinemas 🔥
#KantaraInCinemasNow #DivineBlockbusterKantara #KantaraEverywhere
@hombalefilms @KantaraFilm @shetty_rishab @VKiragandur @ChaluveG @rukminitweets @gulshandevaiah #ArvindKashyap @AJANEESHB @Banglan16034849 @PragathiRShetty @HombaleGroup
Samara Veera (ಸಮರವೀರ) retweeted
Replying to @EmmeKara @samaraveera85
It all emerged from the cosmic waters that one can witness in the meditative state.
Even the Vedic texts acknowledge the ancient ones who were before the compilation of Vedas.
This is why there is synchronicity in between Veda, Tantra, Agamas & even Tribal Hindu traditions.
Samara Veera (ಸಮರವೀರ) retweeted
“In the recent #Dharmasthala case, Sujatha Bhutt herself has come forward, confessed, and apologized publicly. Truth has its own way of coming out, and this video makes it clear. Let’s not allow lies to divide society facts must speak louder than rumour’s.
#DharmasthalaTemple
Samara Veera (ಸಮರವೀರ) retweeted
Markets looking resilient! 💪 Gift Nifty flat at 24,952, but global tech rally + strong DII buying gives hope. 25K remains the key! 📊 #Nifty #StockMarket #Artharutu
Samara Veera (ಸಮರವೀರ) retweeted
At Anegundi, Karnataka lies a mystical fusion of Shakti & Shiva
The Sri Chakra Lingam - a rare marvel
#OmNamahShivaya #HarHarMahadev #Dussehra
Samara Veera (ಸಮರವೀರ) retweeted
Many People from Telangana & Andhra Pradesh are investing in Lands in Coorg.
However many are scammed because, Land Revenue Rules and Environmental Rules in Coorg are different.
Don't fall for this scam in social media which offers good investment in Coorg.
Video in Telugu
Samara Veera (ಸಮರವೀರ) retweeted
ಶಂಕರ ಮಹಾದೇವನ್ ಸಂಯೋಜನೆಯ ಸಂಘಪ್ರಾರ್ಥನೆಯ ಕನ್ನಡ ಅನುವಾದ
#RSS100 #RSS100Years #RSSNewHorizons #ಸಂಘಶತಾಬ್ದಿ #100YearsOfRSS
Samara Veera (ಸಮರವೀರ) retweeted
You hear lot of - "We are different ethnic bro.. We have nothing else to do with people from any other states bro.. We are Dravidians bro" these days.
But the proof is in the pudding.
From @hg_shashidhara 's FB post.
#Hoysala #Kashmira
.cc @serioustaurean




































