Mithun BN (@shetrubnm) header
Mithun BN (@shetrubnm) profile picture

ಮೊದಲು ಕನ್ನಡಿಗ ಆಮೇಲೆ ಭಾರತೀಯ PhD in CSE, interested in Linguistic and History

Bengaluru South, India
Joined July 2014
Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)Photo by Mithun BN (@shetrubnm)
ವಿಜಯನಗರವು ರಾಜಧಾನಿ—ಸಾಮ್ರಾಜ್ಯದ ಹೆಸರು ಕರ್ನಾಟಕ! ಶ್ರೀಕೃಷ್ಣದೇವರಾಯರ ಶಾಸನ ಹೇಳುತ್ತದೆ: ‘ಕರ್ನಾಟಕ ಸಿಂಹಾಸನ’! ಸ್ಥಳ: ಚೋಳಸಮುದ್ರಂ, ಹಿಂದೂಪುರಂ ತಾಲ್ಲೂಕು ಶಕ: ಶಾಲಿವಾಹನ ಶಕ ೧೪೩೯ ಕ್ರಿ.ಶ.: ೧೫೧೭ ಕಾಲ: ಈಶ್ವರ ಸಂವತ್ಸರ, ಮಾರ್ಗಶಿರ ಬ ೨ 1517ರ ಶಾಸನ ಬಿಚ್ಚಿಟ್ಟ ಸಾಮ್ರಾಜ್ಯದ ನಿಜವಾದ ಗುರುತು! ಕರ್ನಾಟಕ ಸಾಮ್ರಾಜ್ಯ: ಇದು ಘೋಷಣೆಯಲ್ಲ, ಶಾಸನಸಾಕ್ಷಿ! ಶ್ರೀಕೃಷ್ಣದೇವರಾಯರು ಏರಿದ್ದು ಯಾವ ಸಿಂಹಾಸನ? ಮರೆತುಹೋದ ಹೆಸರು—ಕರ್ನಾಟಕ ಸಾಮ್ರಾಜ್ಯ! ವಿಜಯನಗರದ ನಿಜವಾದ ಐತಿಹಾಸಿಕ ಗುರುತು ಯಾವುದು? ಚೋಳಸಮುದ್ರದ ಒಂದೇ ಸಾಲು ಹೇಳುವ ಮಹಾಸಾಮ್ರಾಜ್ಯದ ಕಥೆ! ಉಲ್ಲೇಖ: A.R.No. C87 of 1912; SIII XP II No. 507 More on Balu Chandrasekhar's YouTube Channel 👉 youtube.com/@loftylandoffici… #KarnatakaEmpire #KarnatakaSamrajya
7
164
5
646
15,931
Mithun BN retweeted
ಇದು ಯುರೋಪ್ ಅಲ್ಲ! ಇದು ಕ್ಯಾಲಿಫೋರ್ನಿಯಾ ಅಲ್ಲ! ಇದು ಬೆಂಗಳೂರು ಮೆಟ್ರೊ ಅಲ್ಲ! 2016-2019ರ ನಡುವಿನ ಕೇವಲ 3 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ ಏಷ್ಯಾದ ಅತಿ ಉದ್ದನೆಯ ತಿಡಗುಂದಿ ಅಕ್ವಾಡಕ್ಟ್! ಬರದ ಗುರುತು ಮಾಸಿದೆ - ಬಸವನಾಡು ನಂದನವನ ಆಗುತಿದೆ...
8
36
2
370
6,660
Belawadi Mallamma 17th Century CE - Queen of Belawadi, Karnataka. • The fearless queen who raised the world’s first all-woman army to defend her land against Shivaji’s forces. • After her husband Desai Ishaprabhu's death fighting the Marathas who plundered Belawadi’s cattle, she vowed vengeance and led her troops into battle. • Defeated Shivaji’s army in a fierce encounter, compelling the Maratha warrior-king himself to seek truce. • A symbol of courage, justice, and womanly strength, she turned grief into glory on the battlefield. • Remembered as Karnataka’s warrior goddess, whose defiance proved that valour knows no gender or fear. #ನಮ್ಮನಾಡು_ನಮ್ಮಇತಿಹಾಸ
28
126
7
473
20,160
ರಾಮನಗರದ ಶಿಲಾಂದ್ರ ರೇಸಾರ್ಟ ಒಳಗಡೆ ಉದ್ಗಾಟನೆಯಾದ #ImmadiPulikeshi ಪ್ರತಿಮೆ! @karnatabala ನಮ್ಮ ಭುವನೇಶ ಉದ್ಗಾಟನೆ ಮಾಡಿದ್ದು ಖುಷಿಯಾಯಿತು
4
65
3
564
14,235
Mithun BN retweeted
#Karnataka's Industry Minister & in the past, most Successful Water Resources & Irrigation Minister, Sri @MBPatil is on the mission to build 1 TMC capacity dam at Babanagar, Thikota Taluk, Vijayapura dist. No wonder he is called "Waterman of #Karnataka" We need more of such Politicians ! @CMofKarnataka @DKShivakumar @DeccanHerald @VijayaKarnataka @KannadaPrabha @publictvnews @XpressBengaluru @ChristinMP_
ಬಾಬಾನಗರದ ಬಳಿ ಶೀಘ್ರ ಜಲಾಶಯ ನಿರ್ಮಾಣ #ತಿಕೋಟಾ ತಾಲ್ಲೂಕಿನ #ಬಾಬಾನಗರ ದ ಬಳಿ ಸುಮಾರು 400 ಎಕರೆ ಪ್ರದೇಶದಲ್ಲಿ 1ಟಿಎಂಸಿ ಸಾಮರ್ಥ್ಯದ ಜಲಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಲಾಗುವುದು. ಈ ಸಂಬಂಧ ಇಂದು ಅಧಿಕಾರಿಗಳೊಂದಿಗೆ ಸ್ಥಳ ಪರೀಶೀಲನೆ ನಡೆಸಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಯೋಜನೆಯನ್ನು ಅಂತಿಮಗೊಳಿಸಲಾಗುವುದು. ಈ ಯೋಜನೆ ಪೂರ್ಣಗೊಂಡ ನಂತರ ಅತ್ಯಂತ ಎತ್ತರದ ಪ್ರದೇಶವಾದ ಈ ಪ್ರದೇಶದಲ್ಲಿ ಬೇಸಿಗೆಯ ದಿನಗಳಲ್ಲೂ ನೀರಿನ ಸಮಸ್ಯೆ ಉದ್ಭವಿಸದು. ಜೊತೆಗೆ ತಿಕೋಟಾ ಮತ್ತು ಸಾವಳಗಿ ಭಾಗಗಳಲ್ಲಿ ಸಮೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ.
6
31
1
258
22,780
ಏನ್ರಪ್ಪ!
3
70
1
748
13,055
ನೀವು X ಗೆ ಯಾವಾಗ ಸೇರಿರುವಿರಿ ಎಂದು ನಿಮಗೆ ನೆನಪಿದೆಯೇ? ನನಗೆ ನೆನಪಿದೆ! #ನನ್ನXವಾರ್ಷಿಕೋತ್ಸವ
46
I hope North Indians listen to what he says.. Its time they tend their own backyard before trying to impose Hindi on South Indians.. #StopHindiImposition
1
125
413
9,803
ಅವರು ಹೇಳುವುದು: "ಹದಿನೈದು ಪರ್ಸೆಂಟ್ ಸಾಬರಿಂದ 80% ಹಿಂದೂಗಳಿಗೆ ಭಯಂಕರ ಅಪಾಯ ಇದೆ, ಮುಂದೆ ಹದಿನೈದು ತೊಂಬತ್ತು ಆಗುತ್ತೆ, ಎಚ್ಚರ" ಅವರೇ ಹೇಳುವುದು ಇನ್ನೊಂದ್ ಕಡೆ: " 43% ಇರುವ ಹಿಂದಿ ಇಂದ ಉಳಿದ ಭಾಷೆಗಳಿಗೆ ಯಾವುದೇ ಅಪಾಯ ಇಲ್ಲ, ಚಿಂತೆ ಬೇಡ, ಹಿಂದಿ ಕಲಿಸಿ, ಕಲಿಯಿರಿ, ಬೆಳೆಸಿ"
15
42
1
227
4,821
ನಾನು ಹುಟ್ಟಿದ್ದು ಕನ್ನಡ ದೇಶನಲ್ಲಿ ಮತ್ತು ಆರೆಸ್ಸೆಸ್ ಮರಾಠಿ ಧರ್ಮ ಕನ್ನಡಿಗರ ಧರ್ಮ ಅಲ್ಲ - ಕುವೆಂಪು 😍
ಕನ್ನಡಿಗರೂ ಒಕ್ಕೂಟ ಭಾರತದಲ್ಲಿ ಯಾವ ಸಾಮ್ರಾಟನಿಗೂ ಕಡಿಮೆ ಇಲ್ಲದ ದೊಡ್ದ ಸಾಮ್ರಾಟರು ಆದರೆ ಕರ್ನಾಟಕದಲ್ಲಿ ಶಿವಾಜಿ ಸಾಂಬಾಜಿ ಜಿಜಾ ಮರಾಠಿ ಸಂಸ್ಕೃತಿ ಮತ್ತು ಗುಜ್ಜು ವಲಸೆ/ಸಂಸ್ಕೃತಿ ಯಾವ ಹಿಂದೂ ಸಂಘಟನೆಗಳು ವಿರೋಧಿಸಲಿಲ್ಲ ಏಕೆಂದರೆ ನೀವು ಗುಲಾಮಗಿರಿ ಕಾಲೋನಿಯಲ್ಲಿ ಬಂದಿಯಾಗಿದ್ದೀರಿ ಹೊರಬನ್ನಿ ಕರವೇ ನಮ್ಮ ಬಲ
9
78
1
475
13,083
ಈ ಬಾರಿಯ ಗಣರಾಜ್ಯೋತ್ಸವದ ಪರೆಡ್ ಅಲ್ಲಿ ನಮ್ಮ ಕರ್ನಾಟಕದ ಸ್ತಬ್ಧಚಿತ್ರ 😍😍 ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನ ಮಾಡಲಾಯಿತು. #belagavi #belagavika #lakkundi #gadag
6
103
2
1,466
22,496
ಕುಂಭಮೇಳದಲ್ಲಿ ಮೊನಾಲಿಸಾ ಎಂಬ ಹುಡುಗಿಗೆ ಸಿಕ್ಕ ಜನಪ್ರಿಯತೆ, ನಮ್ಮ ರಾಜ್ಯದ ಮೈಸೂರು ಜಿಲ್ಲೆಯ ಟ.ನರಸೀಪುರ ತಾಲೂಕಿನ ಹುಡುಗಿ ಚೈತ್ರ ಖೋ.ಖೋ ವಿಶ್ವಕಪ್ ನಲ್ಲಿ "ಬೆಸ್ಟ್ ಪ್ಲಯರ್" ಪ್ರಶಸ್ತಿ ತೆಗೆದುಕೊಂಡರು ಜನಪ್ರಿಯತೆ ಸಿಗಲಿಲ್ಲ. #ಏನಂತೀರಿ
13
213
5
2,057
28,335
ಹಳ್ಳ ಹಿಡಿದ ಕಾನೂನು ಸುವ್ಯವಸ್ಥೆ, ಬರಗೆಟ್ಟ ಆರೋಗ್ಯ ಇಲಾಖೆ, ಕಿತ್ತು ನಾರುತ್ತಿರುವ ರಸ್ತೆಗಳು, ನಡೆಯದ ಶಿಕ್ಷಕರ ನೇಮಕಾತಿ... ಹೀಗೆ ಪ್ರತಿಭಟಿಸಲು, ಸಂಘಟಿಸಲು ಇಷ್ಟೆಲ್ಲಾ ವಿಷಯಗಳು ಇದ್ರೂ ಕರ್ನಾಟಕ ಬಿಜೆಪಿ ಇನ್ನೂ ಹಿಂದೂ ಮುಸ್ಲಿಂ ಎನ್ನುವ ಓಬಿರಾಯನ ಕಾಲದ ಮದ್ದಲೆ ಬಾರಿಸ್ತಾ ಇರುವುದು ಈ ರಾಜ್ಯದ ದುರಂತ.
8
23
177
3,141
ಬೆಂಗಳೂರಿನಲ್ಲಿ ತಮ್ಮ APS ಸ್ಕೂಲ್-ಕಾಲೇಜು ದಿನಗಳನ್ನು ನೆನಪಿಸಿಕೊಂಡ @rajinikanth #Rajini #Rajinikanth
73
820
78
4,912
314,109
ಸನಾತನಿ ಮಾಧ್ಯಮಗಳು ನಮ್ಮ ಕೊಪ್ಪಳದ ನೆಲಮೂಲದ ಆಚರಣೆಯಾದ ಗವಿಸಿದ್ದೇಶ್ವರ ಜಾತ್ರೆಗೆ ಸೇರಿದ ಲಕ್ಷಾಂತರ ಜನರನ್ನು ತೋರಿಸೋದೇ ಇಲ್ಲ ಯಾಕೇಳಿ..?? #festival
48
51
450
12,222
Every Kannadiga congratulates @USAmbIndia. Thank you. A far-off nation USA knows well the language of K'taka is Kannada. They respected & spoke in Kannada. But GOI is imposing Hindi/Urdu on us for 70+yrs inhumanly. Indian govts practice language apartheid!😳😳#stopHindiimposition
10
89
4
558
16,870
This is how 50 lakhs of people look like in #Siddeswara Jatre at Koppala in an aerial view #Karnataka #Kannada
30
254
4
2,974
53,444
ಈ ಸತ್ಯವನ್ನು ಹೇಳಲೇ ಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಆರೋಗ್ಯ ಇಲಾಖೆ ಆಡಳಿತ ಎರಡೂ ಹಳ್ಳ ಹಿಡಿದಿದೆ. ಬಾಣಂತಿಯರ ಸರಣಿ ಸಾವು, ಗೂಂಡಾ ಗಿರಿ, ಮೊನ್ನೆಯ ಬೀದರ್ ದರೋಡೆ ಕೊಲೆ... ಎನಾಗ್ತಾ ಇದೆ? ಪಕ್ಷಬೇಧ ಬಿಟ್ಟು ನಾಗರೀಕರು ಪ್ರಶ್ನಿಸಿದರೆ ಮಾತ್ರ ಪ್ರಜಾಪ್ರಭುತ್ವ ನಡೆಯುತ್ತದೆ. ಅವ್ರ ಟೈಮ್ ಅಲ್ಲಿ ಹಾಗಿತ್ತು ಅಂತೆಲ್ಲಾ ಬೇಡ.
9
33
2
193
3,543
In North, this kinda gathering happens once in a 12 years. But in South, this gathering happens every year. Witness Gavi Siddheshvara Jaatre.
136
167
29
1,622
106,126