SP Karwar (@spkarwar) header
SP Karwar (@spkarwar) profile picture

Superintendent of Police, Uttara Kannada District, Karwar-581301

KARWAR
Joined January 2020
Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)Photo by SP Karwar (@spkarwar)
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ವಿವರಗಳು.@DgpKarnataka @Rangepol_WR @KarnatakaCops #UttaraKannadaPolice #PoliceHelpline #PoliceContactNumbers #policestation #uttarakannada #police #publicservice
2
4
6
1,340
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಭದ್ರತೆಗೆ Area Domination ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದ್ದು, ವಿಶೇಷವಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವ ಕಿಡಿಗೇಡಿಗಳು & ವಾಹನಗಳ ತಪಾಸಣೆ & ಕಾಲ್ನಡಿಗೆಯ ಗಸ್ತು ನಡೆಸಲಾಗುತ್ತಿದೆ. @DgpKarnataka
188
ಹಳಿಯಾಳ ಪೊಲೀಸ್ ಠಾಣೆಯ ವತಿಯಿಂದ EID ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಸಾಗಿಸುವ ಲಾರಿ ಹಾಗೂ ಟ್ರ್ಯಾಕ್ಟರ್ ಚಾಲಕರಿಗೆ ಟ್ರಾಲಿಯ ಹಿಂಭಾಗ ಕಡ್ಡಾಯವಾಗಿ ರಿಫ್ಲೆಕ್ಟರ್ ಅಳವಡಿಸುವುದು, ಲೇನ್ ಶಿಸ್ತು ಪಾಲಿಸುವುದು ಮತ್ತು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡದಿರುವಂತೆ, ರಸ್ತೆ ಸಂಚಾರ ನಿಯಮ ಪಾಲಿಸುವಂತೆ ಸೂಚಿಸಲಾಯಿತು. @DgpKarnataka
221
UTTARA KANNADA DISTRICT POLICE Mundgod Police Crack Clueless Murder Case, Arrest Accused @DgpKarnataka @Rangepol_WR @KarnatakaCops
1
498
SP Karwar retweeted
1
76
1
65
10,489
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ : ರಸ್ತೆ ಸಂಚಾರ ಸುರಕ್ಷತಾ ಸಲಹೆ @DgpKarnataka @KarnatakaCops #RoadSafety #UttaraKannadaPolice #DonotDriveDrowsy #SleepDeprivedDriving #DriveSafe #RoadSafetyAwareness #Karwar #DriveResponsibly #AccidentPrevention #StaySafeOnRoads #KarnatakaPolice
1
204
ಹಳಿಯಾಳ ಪೊಲೀಸ್ ಠಾಣೆ : ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ @DgpKarnataka @Rangepol_WR @KarnatakaCops #HaliyalPolice #RoadSafetyAwareness #TractorDrivers #SugarcaneTransport #KarnatakaPolice #Haliyal #RoadSafety #AccidentPrevention #UttarKannada
202
ಉತ್ತರ ಕನ್ನಡ ಜಿಲ್ಲಾ ಪೊಲೀಸ್:‌ ರಸ್ತೆ ಸುರಕ್ಷತಾ ನಿಯಮ @DgpKarnataka @Rangepol_WR @KarnatakaCops #uttarakannadapolice #roadcross #RoadSafety
206
#ಕಾರವಾರ ಸಂಚಾರ ಪೊಲೀಸ್ ಠಾಣೆಯ ಗುನ್ನಾ ನಂ43/2026ರ ಕಲಂ 281,125(ಎ),125(ಬಿ),106 BNS & 177 ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ,ಘಟನಾ ಸ್ಥಳವಾದ ಕಾರವಾರದ ಓಶಿಯನ್ ಮಿಸ್ಟ್ ಅಪಾರ್ಟ್‌ಮೆಂಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. @DgpKarnataka @KarnatakaCops
2
364
ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ : ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ. @DgpKarnataka @Rangepol_WR @KarnatakaCops
245
ಉತ್ತರ ಕನ್ನಡ ಜಿಲ್ಲಾ ಪೊಲೀಸ್: ಅತಿವೇಗ ಅಪಾಯಕ್ಕೆ ಆಹ್ವಾನ, ಸಂಚಾರಿ ನಿಯಮವೇ ಜೀವ ರಕ್ಷಣೆ @DgpKarnataka @Rangepol_WR @KarnatakaCops @KSRSA_GoK
1
1
290
ಉತ್ತರ ಕನ್ನಡ ಜಿಲ್ಲಾ ಪೊಲೀಸ್: ತ್ರಿಬಲ್ ರೈಡಿಂಗ್ ಬೇಡ, ಸುರಕ್ಷಿತ ಪ್ರಯಾಣವಿರಲಿ @DgpKarnataka @Rangepol_WR @KarnatakaCops @KSRSA_GoK
1
1
336
ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೊಬೈಲ್‌ಗಳನ್ನು ಮರಳಿ ಪಡೆದ ವಾರಸುದಾರರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ. #CEIRPortal #LostPhoneFound #UttaraKannadaPolice
3
432
ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿತನ ಬಂಧನ – ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. @DgpKarnataka @KarnatakaCops @Rangepol_WR #HaliyalPolice #UttaraKannadaPolice #AntiDrugDrive #SayNoToDrugs #DrugFreeIndia #KarnatakaPolice
1
292
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು (15-11-2026) ನಡೆಯುತ್ತಿರುವ KPSC ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ'ನೇಮಕಾತಿ ಪರೀಕ್ಷೆಯ ಹಿನ್ನೆಲೆಯಲ್ಲಿ, ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. @DgpKarnataka @Rangepol_WR @KarnatakaCops
1
664
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣ – ಆರೋಪಿತನ ಬಂಧನ. @DgpKarnataka @Rangepol_WR @KarnatakaCops @MundgodS53675 #UttaraKannadaPolice #MundgodPolice #CrimeDetection #Arrest #UttaraKannada #KarnatakaPolice
1
441
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ & ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಭದ್ರಕಾಳಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಸ್ವಾಸ್ತ್ಯ ಸಂಚರಣೆ ಯೋಜನೆ–2025’ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.@DgpKarnataka @Rangepol_WR @KarnatakaCops
1
283
🎁 ನಕಲಿ ಉಡುಗೊರೆ ಆಫರ್‌ಗಳ ಬಗ್ಗೆ ಎಚ್ಚರ! ಅಪರಿಚಿತರಿಂದ ಬರುವ ಉಚಿತ ಗಿಫ್ಟ್ ಆಫರ್ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. OTP, ಬ್ಯಾಂಕ್ ವಿವರಗಳು ಹಾಗೂ UPI PIN ಹಂಚಿಕೊಳ್ಳಬೇಡಿ.ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ. @DgpKarnataka @Rangepol_WR @KarnatakaCops @cscihyd @CybercrimeCID @Cyberdost
1
2
314
2
182
4
74
1
61
6,267
SP Karwar retweeted
For safer roads, allow extra space for trucks and buses while turning. Your caution supports smoother and safer traffic flow. #SafetyInEveryMove #RoadSafety #SadakSurakshaJeevanRaksha
5
7
1,691