Commissioner, Rural Development (@CommrVBGRAMG) header
Commissioner, Rural Development (@CommrVBGRAMG) profile picture

Official Account of Commissioner, Rural Development to share updates on VBGRAMG in Karnataka

Bengaluru, India
Joined April 2020
Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)Photo by Commissioner, Rural Development (@CommrVBGRAMG)
Commissioner, Rural Development retweeted
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಯೋ ಟ್ಯಾಗಿಂಗ್ ಮತ್ತು ಜಿಯೋ ಫೆನ್ಸಿಂಗ್ ಮೊಬೈಲ್ ಅಪ್ಲಿಕೇಶನ್ ಕುರಿತು ಮೈಸೂರಿನ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶ್ರೀ ಸೋಮಶೇಖರ್ ಎಸ್ ಜೆ ರವರು ಚಾಲನೆ ನೀಡಿದರು. #MGNREGA #training
1
4
28
750
Commissioner, Rural Development retweeted
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ರೈತ ಬಸವರಾಜ್ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತನ್ನ ಜಮೀನಿನಲ್ಲಿ ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಆರ್ಥಿಕ ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. #MGNREGA #RuralDevelopment #horticulture #income #farmer @CMofKarnataka @MoRD_GoI @KarnatakaVarthe
3
30
821
Commissioner, Rural Development retweeted
Not only kids but also college students, civil services aspirants, and others use the rural library every day. Rural public libraries are open to all. #librariesforall
7
1
53
3,636
Commissioner, Rural Development retweeted
Childcare in the gram panchayat. #childresponsivelocalgovernance
6
28
2,312
Commissioner, Rural Development retweeted
Came across some of the New Urban Library Centers coming up in #Raichur district #Karnataka state. It's unique experiment taken up under #aspirationaldistricts program. See the decorated Library centers!!
9
26
4
181
8,913
Commissioner, Rural Development retweeted
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ “ಭಾರತ ಸ್ವಾತಂತ್ರ್ಯ ದಿನಾಚರಣೆ” ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಬಣ್ಣದ ಕಾಗದಗಳನ್ನು ಬಳಸಿ ತ್ರಿವರ್ಣ ಧ್ವಜವನ್ನು ತಯಾರಿಸಿದ್ದನ್ನು ಕಾಣಬಹುದು. @readingkafka @CMofKarnataka #RDPR #independenceday2023
1
2
1
29
1,811
Commissioner, Rural Development retweeted
ಹೆಣ್ಣಿರಲಿ, ಗಂಡಿರಲಿ ವಿವಾಹಕ್ಕೆ ಆತುರ ಬೇಡ. ಬಾಲ್ಯ ವಿವಾಹ ಬೇಡವೇ ಬೇಡ. ಹೆಣ್ಣಿಗೆ 18, ಗಂಡಿಗೆ 21 ವರ್ಷಕ್ಕೆ ಮುನ್ನ ವಿವಾಹ ಕಾನೂನಿನ ಪ್ರಕಾರ ಮಾನ್ಯವಲ್ಲ. ಬಾಲ್ಯ ವಿವಾಹ ಕಂಡು ಬಂದಲ್ಲಿ 1098ಕ್ಕೆ ಕರೆ ಮಾಡಿ, ಸಹಕರಿಸಿ. @CMofKarnataka @readingkafka #RDPR #childmarriage #EndChildMarriage #GirlChild
1
8
35
1,606
Commissioner, Rural Development retweeted
ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮೋತ್ಸವದ ಪ್ರಯುಕ್ತ ರಾಮನಗರ ಜಿಲ್ಲೆಯ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಶಾಲಾ ಮಕ್ಕಳಿಂದ #ಗ್ರಾಮೀಣ_ಸಾಂಪ್ರದಾಯಿಕ_ಕ್ರೀಡಾ ಚಟುವಟಿಕೆ ಹಾಗೂ #ರಂಗೋಲಿಯನ್ನು ಈ ದಿನ ಬಿಡಿಸಲಾಯಿತು @CommrMGNREGSK @IASassociation @readingkafka #MeriMaatiMeraDesh
3
17
1,462
Commissioner, Rural Development retweeted
'Koosina Mane' - creches getting ready to be started across 4000 gram panchayats. #childcare #womenslivelihoods #MGNREGA
5
7
80
5,692
Commissioner, Rural Development retweeted
#MeriMattiMeraDesh ಕಾರ್ಯಕ್ರಮದಡಿ ಅಣಬೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಯಿತು
1
2
18
833
Commissioner, Rural Development retweeted
ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ವಿ.ಕೆ ಸಲಗರ ಗ್ರಾ.ಪಂ ಯಲ್ಲಿ ಅಮೃತ ಸರೋವರ(ಬಸವಣ್ಣನ ಕೆರೆ)ಯಲ್ಲಿ @CEOZPKalaburagi ರವರು ಸುತ್ತಮುತ್ತಲು ಸಸಿಗಳು ನೆಡಲು ಚಾಲನೆ ನೀಡಿದರು. ನಂತರ "ನನ್ನ ಮಣ್ಣು ನನ್ನ ದೇಶ" ಹಾಗೂ ಶಿಲಾಫಲಕ ವೀಕ್ಷಿಸಿ, ಹರಘರ ತಿರಂಗ ಕಾರ್ಯಕ್ರಮ ಉದ್ಘಾಟಿಸಿದರು. @PriyankKharge @readingkafka @CommrMGNREGSK
3
5
41
1,560
Commissioner, Rural Development retweeted
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುನಶ್ಚೇತನವಾದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮದ ಪ್ರಾಚೀನ ಕಲ್ಯಾಣಿ. ಹಲವು ವರ್ಷಗಳಿಂದ ಈ ಕಲ್ಯಾಣಿ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಈಗ ಪುನಶ್ಚೇತನವಾದ ಮೇಲೆ ನೋಡಿಗರ ಕಣ್ಮಣಿ ಸೆಳೆಯುತ್ತಿದೆ. @CEOZPKalaburagi
2
7
47
1,616
Commissioner, Rural Development retweeted
Non-communicable diseases are increasing alarmingly in Indians in the last 4 years. Under #MGNREGS, health camps are being conducted in collaboration with @khpt4change for #MGNREGS labourers. Screening of NCDs is being done for the labourers & further assistance is provided.
1
14
2
86
3,222
Commissioner, Rural Development retweeted
Srinivasulu, a farmer from Madderi GP, Kolar has cultivated mulberry in his 2 acre farm under #MGNREGS. "I am getting good income through this, I am grateful to #MGNREGS for the support", says Srinivasulu. @byrathi_suresh @mgnreaga @IecKolar @readingkafka @CommrMGNREGSK
2
15
105
2,644
Commissioner, Rural Development retweeted
ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣೆಗಾಗಿ 'ಗ್ರಾಮ ಆರೋಗ್ಯ' ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಕ್ಲಿಕ್ ಮಾಡಿ youtube.com/live/Kod39vLxwzY… @readingkafka @lkatheeq @CommrPR @KHPT_BLR @CommrMGNREGSK
13
1
107
4,778
Commissioner, Rural Development retweeted
"ಈ ನೆಲ, ಈ ಜಲ ಈ ಮಣ್ಣು ನಮ್ಮದು, ರಕ್ಷಿಸುವ ಹೊಣೆಗಾರಿಕೆ ನೀವೆ ಹೇಳಿ ಯಾರದು?" ರಾಯಚೂರು ಜಿಲ್ಲೆ, ಮಾನವಿ ತಾಲೂಕಿನ ಕುರ್ಡಿ ಗ್ರಾಮದ ಕೂಲಿಕಾರರ ದನಿಯಲ್ಲಿ ಮೊಳಗಿದ ಪರಿಸರ ಗೀತೆ. #Water #mgnrega @lkatheeq @readingkafka @subodhyadav111 @ZillaRaichur
4
15
85
3,423
Commissioner, Rural Development retweeted
A #beautiful.#Heritage emerges at Doddashivara Malur (Kolar) . A great initiative by @ceozpkolar sir & Team under @MgnregsK @CommrMGNREGSK to preserve our past This is a role model for whole country to follow PC : Villagers @CMofKarnataka @PMOIndia @lkatheeq @readingkafka – at Sholinganallur, India
7
1
42
2,983
Commissioner, Rural Development retweeted
ಸಿದ್ದಾಪುರ ಗ್ರಾ. ಪಂ. ದುಬಾರೆ ಹಾಡಿಯ ಆದಿವಾಸಿ ಜೇನುಕುರುಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಪರಿಶಿಷ್ಟ ಪಂಗಡದ ಅರಣ್ಯ ಹಕ್ಕುಪತ್ರ ಫಲಾನುಭವಿಗಳ ಕೃಷಿ ಜಮೀನಿನಲ್ಲಿ ಅರಣೀಕರಣ ಕಾಮಗಾರಿಗಳನ್ನು #MGNREGA ಯೋಜನೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. @MgnregsK @CommrPR @RDPR_Karnataka @SravanAnirudh @TAEmgnrega @CommissionerNR1
2
20
Commissioner, Rural Development retweeted
ಬೆಂಗಳೂರು (ನ) ಜಿಲ್ಲೆಯ, ಆನೇಕಲ್ ತಾಲ್ಲೂಕಿನ ಹಾರಗದ್ದೆ ಕ್ಲಸ್ಟರ್ ನ ಹುಲಿಮಂಗಲ ಗ್ರಾಮ ಪಂಚಾಯತಿಯಲ್ಲಿ #Rurbankarnataka ‘’ಶ್ಯಾಮ್ ಪ್ರಸಾದ್ ಮುಖಜಿ೯ ರೂಬ೯ನ್ ಮಿಷನ್” ಯೋಜನೆಯಡಿ ಅನುಷ್ಠಾನಗೊಂಡಿರುವ 1 ಲಕ್ಷ ಲೀಟರ್ ನ Over Head Tank ಕಟ್ಟಡ.@SravanAnirudh @lkatheeq @CommissionerNR1 @MoRD_GOI
2
16
Commissioner, Rural Development retweeted
ಬೆಳಗಾವಿ ಜಿಲ್ಲೆಯ, ಬೆಳಗಾವಿ ತಾಲ್ಲೂಕಿನ, ಕಂಗ್ರಾಳ್ಳಿ ಕ್ಲಸ್ಟರ್ ನ ಕಂಗ್ರಾಳ್ಳಿ ಕೆ. ಎಚ್. ಗ್ರಾ.ಪಂ.ಯ MHPS ನಲ್ಲಿ #Rurbankarnataka ‘’ಶ್ಯಾಮ್ ಪ್ರಸಾದ್ ಮುಖಜಿ೯ ರೂಬ೯ನ್ ಮಿಷನ್” ಯೋಜನೆಯಡಿ ಶಿಕ್ಷಣ ಘಟಕದಲ್ಲಿ Smart class ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ.@SravanAnirudh @lkatheeq @CommissionerNR1 @MoRD_GOI
2
18