KPSC & KEA Reforms Movement (@KPSC_Reforms) header
KPSC & KEA Reforms Movement (@KPSC_Reforms) profile picture

ರಾಜ್ಯದ ಮತ್ತು ಯುವಕರ ಭವಿಷ್ಯಕ್ಕಾಗಿ KPSC ಸುಧಾರಣೆ ಅನಿವಾರ್ಯ! ನಮ್ಮೊಂದಿಗೆ ಕೈ ಜೋಡಿಸಿ. The KPSC reforms must happen now! If you are an aspirant, join us in this effort.

Joined October 2016
Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)
ರಾಜ್ಯದ ಹಿತಾಸಕ್ತಿ, ಯುವಕರು ಅಥವಾ ನಿರುದ್ಯೋಗಿಗಳ ಪರವಾಗಿ ಒಬ್ಬನೇ ಒಬ್ಬ ನಾಯಕನೂ ಮಾತನಾಡುತ್ತಿಲ್ಲ. ಉದ್ಯೋಗ ಅಧಿಸೂಚನೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರ ಮೌನವಾಗಿದೆ. ಯುವಜನರು ಒಂದು ದೊಡ್ಡ ಹೋರಾಟಕ್ಕೆ ಸಿದ್ಧರಾಗಬೇಕು-ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕು! #kannada #Karnataka #Bengaluru #KPSCDroha #KPSC
2
17
34
6,600
KPSC & KEA Reforms Movement retweeted
What @CMofKarnataka going to do now? The kingpin has admitted to the scam involving all notifications issued between 2023 and 2026.The ED is continuously uncovering irregularities in all these notifications. What has your CID done so far? @Girishbdwj #kpscscam
1
11
1
33
2,336
KPSC & KEA Reforms Movement retweeted
ಸನ್ಮಾನ್ಯ @DKShivakumar ಹಾಗೂ ಶ್ರೀ @PriyankKharge ಅವರಲ್ಲಿ ನಮ್ಮ ಮನವಿ ಏನೆಂದರೆ.. ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ #PSI ನೇಮಕಾತಿ ನಡೆದಿರುವುದಿಲ್ಲ. HK ಹಾಗೂ NHK ಭಾಗದ ಸಾವಿರಾರು ಗ್ರಾಮೀಣ ಯುವಜನರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದಾರೆ ಹಾಗೂ ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುವ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ, ಈ ಹಿಂದೆ 600 PSI ಹುದ್ದೆಗಳ ನೇಮಕಾತಿ ಮಾಡುವುದಾಗಿ ಘೋಷಿಸಲಾಗಿತ್ತು. ಇದೀಗ ಆರ್ಥಿಕ ಇಲಾಖೆಯ ಅನುಮತಿಯೂ ದೊರೆತಿರುವುದರಿಂದ, ಯಾವುದೇ ವಿಳಂಬವಿಲ್ಲದೆ 600 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮಾನ್ಯ ಗೃಹ ಸಚಿವರಾದ @PriyankKharge ಹಾಗೂ ಸನ್ಮಾನ್ಯ @CMofKarnataka ಇವರಲ್ಲಿ ನಾಡಿನ ವಿದ್ಯಾರ್ಥಿ ಸಮೂಹದ ಪರವಾಗಿ ವಿನಮ್ರವಾಗಿ ಮನವಿ ಮಾಡುತ್ತೇವೆ. ಯುವಜನರ ಕನಸಿಗೆ ಅವಕಾಶ ನೀಡಿ. ಶೀಘ್ರ @PSI ನೇಮಕಾತಿ ಅಧಿಸೂಚನೆ ಹೊರಡಿಸಿ. ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation — TEAM KSVS
4
39
59
2,867
KPSC & KEA Reforms Movement retweeted
Veterinary recruitment is just the tip of the iceberg! Why stop the probe there when the KAS 384 posts scam allegedly involves 5-6x bigger bribes under the very same KPSC officials? @dir_ed please expand the inquiry to #KAS_384 immediately! #KPSCScam #KAS384 @cbic_india
ED, Bengaluru has filed a Prosecution Complaint under the PMLA, 2002 before the Hon’ble Special Court against former KPSC Chairman Shivashankarappa Sahukar, Member Smt. B V Geetha Shivamurthy, former Controller of Examinations Gyanendra Kumar Gangwar (IAS) & Basavaraj Kannale in connection with Karnataka Veterinary Officer Recruitment examination and irregularities in submission of false certificates.
2
21
1
37
1,112
KPSC & KEA Reforms Movement retweeted
ಕಳೆದ 5 ವರ್ಷದಿಂದ PSI ನೇಮಕಾತಿ ಆಗಿಲ್ಲ ಅಂತ ಯುವಕರು ಗೋಳಾಡುತ್ತಿದ್ದಾರೆ ಆದರೆ ಗೃಹ ಮಂತ್ರಿಗಳು ಅನುಮೋದನೆ ದೊರೆತ 253 PSI CIVIL ಹುದ್ದೆಗಳನ್ನು ASI ಗಳಿಗೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ. ಸನ್ಮಾನ್ಯ ಗೃಹ ಮಂತ್ರಿಗಳೇ ಸಾವಿರಾರು ಯುವಕರ PSI ಕನಸು ನುಚ್ಚು ನೂರು ಮಾಡಬೇಡಿ. 🙏🏻 ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ 253 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿ. @PriyankKharge @DgpKarnataka @INCKarnataka @secretarykpsc @KEA_karnataka @DKShivakumar @ChekrishnaCk @AKSSAofficial @KARGOVTJOBUTS @kpscadda @KA_Govt_Jobs #PSI #CIVIL #KEA #KPSC
ಕನಸಾಗಿ ಉಳಿಯುವುದೇ PSI ನೇಮಕಾತಿ ❓ ಸನ್ಮಾನ್ಯ @PriyankKharge ಅವರೇ ಕಳೆದ 5 ವರ್ಷದಿಂದ ರಾಜ್ಯದಲ್ಲಿ PSI ಹುದ್ದೆಗಳಿಗೆ ಅಧಿಸೂಚನೆ ಆಗಿಲ್ಲ.... ಅತೀ ಶೀಘ್ರ.. ಅತೀ ಶೀಘ್ರ ಎಂದು ಹೇಳಿಕೊಂಡೆ 3 ವರ್ಷ ಆಯ್ತು ಈ ವರೆಗೂ ಅನುಮೋದನೆ ದೊರೆತ PSI (CIVIL) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ... PC ಹುದ್ದೆಗಳಿಗೆ ನೇಮಕಾತಿ ಆಯ್ತು... PSI ಹುದ್ದೆಗಳಿಗೆ ಏಕೆ ಇಲ್ಲ ❓ ಪ್ರತಿಯೊಂದು ಇಲಾಖೆಯಿಂದಲೂ ನೇಮಕಾತಿಗಳು ಪ್ರಾರಂಭವಾಗಿವೆ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಗೃಹ ಇಲಾಖೆಯಲ್ಲಿ #PSI ನೇಮಕಾತಿ ಮಾಡದಿರುವುದು ರಾಜ್ಯದ ಸಾವಿರಾರು ಯುವಕರಲ್ಲಿ ನೋವನ್ನು ಉಂಟು ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5⃣ ವರ್ಷದಿಂದ #PSI ನೇಮಕಾತಿ ನೆನೆಗುದಿಗೆ ಬಿದ್ದಿದೆ. ದಯವಿಟ್ಟು ಮಾನ್ಯ ಗೃಹ ಮಂತ್ರಿಗಳು ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು ಇದನ್ನು ಅತೀ ಜರೂರಾಗಿ ಪರಿಗಣಿಸಿ ಕೂಡಲೇ ಅನುಮೋದನೆ ದೊರೆತ #PSI ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ 🙏🏻 @DgpKarnataka @PriyankKharge @KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @prajavani @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka #KPSC #KEA #VAO #KAS #KPSC #SDA #FDA #PSI #CIVIL
10
35
2
114
16,599
KAS 384 ಶ್ರೀಮದ್ ರಮಾ ರಮಣ ಗೋವಿಂದ
11
42
155
6,199
✅ಸಾಚಾತನಕ್ಕೆ ಪಾಪ ಮೊನ್ನೆ ಎಕ್ಸಾಮ್ KAS ನಡೆಸವ್ರೆ. ಜನ ಗೊಂದಲ ಆಗಿ ಬಿಡಬೇಕು ಅದರ ಮಧ್ಯ ಈ ಲಿಸ್ಟ್ ಬಿಡೋದು 👉 ನಾಟಕ ನೋಡ್ರಿ ಅವರದ್ದು! 👉ಕಾರ್ಯದರ್ಶಿ ಹಾಗೂ ಅಧ್ಯಕ್ಷ ವಿಡಿಯೋ ನೋಡಿ ಪೋಸು ಕೊಟ್ಟಿದ್ದು ಏನು ಅಬ್ಬಾ ಅಬ್ಬಾ 👉CID ಅವರಿಗೆ ಏನು ಗೊತ್ತಿಲ್ಲ ಪಾಪ! 👉ಸಿಎಂ ಅದ್ಭುತ ಪ್ರತಿಭೆ ಗೆ ಆಸ್ಕರ್ ಕೊಡಬೇಕು
It's just, A tip of the Iceberg! ಪಶು ವೈದ್ಯಾಧಿಕಾರಿ ಪರೀಕ್ಷೆ ಜೊತೆಗೆ, KAS 384 ನಲ್ಲೂ ಅಕ್ರಮ ನಡೆದಿರುವುದು ED ತನಿಖೆ ದೃಢಪಡಿಸಿದೆ. @DKShivakumar @secretarykpsc ಇಷ್ಟೆಲ್ಲಾ ಆದರೂ KAS 384 ಮುಂದುವರೆಸುತ್ತೀರಾ? #Kannada #karnataka #Bengaluru #kpsc
3
21
44
7,494
This is just from Veterinary exam Scam which is a tip of an iceberg. KAS 384 is the Biggest scam.
#ED’s prosecution complaint in the #KPSC recruitment ‘scam’ details a highly organized Rs 7.17 crore laundering operation, including Rs 1.82 cr in direct candidate bribes. ​This confirms the multi-track modus operandi, paper leaks, and quid pro quo I reported exclusively in @DeccanHerald on Sunday. Now, the official release reveals the granular financial mechanics and how evidence was destroyed. ​Key details from the charge sheet: 🏢Real estate fronts: Suspended Chairman Sahukar parked Rs 3.99 cr in cash off-the-books with a developer to build a school, restaurant and convention hall in Shahapur. 🏦Inside routing: Member BV Geetha layered Rs 1 cr as 'unsecured loans' by routing cash through the bank accounts of another KPSC member’s family. 🔥Burnt evidence: Middleman Kannale distributed leaked papers at #Bengaluru villas, collected Rs 1.52 cr and then burnt the printed question papers and destroyed the original pen drive. ​Read the full story 👇🏻 deccanherald.com/india/karna… ​#KPSC #KarnatakaNews #EnforcementDirectorate #Bengaluru
2
8
1
49
4,670
KPSC & KEA Reforms Movement retweeted
ಪರೀಕ್ಷಾ ಅಕ್ರಮವನ್ನು ಪ್ರಶ್ನಿಸಿದ ಅಭ್ಯರ್ಥಿಯ ವಿರುದ್ಧವೇ ಕೇಸ್ ದಾಖಲಿಸಿರುವುದು ಖಂಡನೀಯ. ಇದು ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರನ್ನು ಹೆದರಿಸಿ ಮೌನವಾಗಿಸುವ ಯತ್ನವೇ? #VAO ಪರೀಕ್ಷೆಯಲ್ಲಿ ಆರೋಪ ಎದುರಿಸುತ್ತಿರುವ ಅಭ್ಯರ್ಥಿಯ ಪರೀಕ್ಷಾ ಕೊಠಡಿಯ CCTV footage ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. #KEA
VAO ಪರಿಕ್ಷೆ ಅಕ್ರಮ ಬಗ್ಗೆ ಪ್ರಶ್ನೆ ಮಾಡಿದ ಸತೀಶ್ ಲಮಾಣಿ ವಿದ್ಯಾರ್ಥಿ ಮೇಲೆ ಕೇಸ್ ದಾಖಲು, ನಮ್ಮ ರಾಜ್ಯ ಯಾವ ದಿಕ್ಕಿಗೆ ಹೊರಟಿದೆ? ಶಂಕರ ಬನ್ನೂರು ಪರಿಕ್ಷೆ ಬರದಿದ್ದರೆ cctv footage ಬಹಿರಂಗಪಡಿಸಿ ಸತ್ಯ ಬಿಚ್ಚಿಡಿ.. ಪರಿಕ್ಷೆ ಲೋಪ ಮಾಡಿದ KEA, ಹಾವೇರಿ DC ಮೇಲೆ ಏನು ಕ್ರಮ? @CMofKarnataka @PriyankKharge @KEA_karnataka
17
45
656
It's just, A tip of the Iceberg! ಪಶು ವೈದ್ಯಾಧಿಕಾರಿ ಪರೀಕ್ಷೆ ಜೊತೆಗೆ, KAS 384 ನಲ್ಲೂ ಅಕ್ರಮ ನಡೆದಿರುವುದು ED ತನಿಖೆ ದೃಢಪಡಿಸಿದೆ. @DKShivakumar @secretarykpsc ಇಷ್ಟೆಲ್ಲಾ ಆದರೂ KAS 384 ಮುಂದುವರೆಸುತ್ತೀರಾ? #Kannada #karnataka #Bengaluru #kpsc
1
35
1
87
6,493
KPSC & KEA Reforms Movement retweeted
VAO ಪರೀಕ್ಷೆಯ ಅಕ್ರಮವನ್ನು ಪ್ರಶ್ನಿನಿಸಿದ ವಿದ್ಯಾರ್ಥಿಯ ಮೇಲೆ ಕೇಸ್ ದಾಖಲಾಗಿದೆ. ಮೊಬೈಲ್ ಫೋನ್ ಪರೀಕ್ಷಾ ಹಾಲ್ ನಲ್ಲಿ ತೆಗೆದುಕೊಂಡು ಹೋಗಿ ಪರೀಕ್ಷೆ ಬರದಿದ್ದನು ಎಂಬುದು ಸತ್ಯಕ್ಕೆ ದೂರವಾದದ್ದು. ಏಕೆಂದರೆ ಪರೀಕ್ಷಾ ಹಾಲ್ ನಲ್ಲಿ ಬೇರೆ ವಿದ್ಯಾರ್ಥಿಗಳು ಕಣ್ಣು ಮುಚ್ಚಿ ಕುಳಿತಿರುವದಿಲ್ಲ ಅಕ್ರಮವನ್ನು ಮುಚ್ಚಿ ಹಾಕುತ್ತಿದ್ದಾರೆ.
1
22
114
2,698
VAO ಪರಿಕ್ಷೆ ಅಕ್ರಮ ಬಗ್ಗೆ ಪ್ರಶ್ನೆ ಮಾಡಿದ ಸತೀಶ್ ಲಮಾಣಿ ವಿದ್ಯಾರ್ಥಿ ಮೇಲೆ ಕೇಸ್ ದಾಖಲು, ನಮ್ಮ ರಾಜ್ಯ ಯಾವ ದಿಕ್ಕಿಗೆ ಹೊರಟಿದೆ? ಶಂಕರ ಬನ್ನೂರು ಪರಿಕ್ಷೆ ಬರದಿದ್ದರೆ cctv footage ಬಹಿರಂಗಪಡಿಸಿ ಸತ್ಯ ಬಿಚ್ಚಿಡಿ.. ಪರಿಕ್ಷೆ ಲೋಪ ಮಾಡಿದ KEA, ಹಾವೇರಿ DC ಮೇಲೆ ಏನು ಕ್ರಮ? @CMofKarnataka @PriyankKharge @KEA_karnataka
18
131
7
392
21,508
ಹುದ್ದೆಯೆಂಬ ಮರೀಚಿಕೆಯ ಬೆನ್ನಟ್ಟಿ, ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬರೀ ನೆರಳಾಗಿ ಉಳಿದಿದ್ದಾನೆ ಇಂದಿನ ಆಕಾಂಕ್ಷಿ. ​ನಿರೀಕ್ಷೆಯ ಭಾರಕ್ಕೆ ಬದುಕು ನಲುಗುತ್ತಿದ್ದರೂ, ಭರವಸೆಯ ಬೆಳಕನ್ನು ತೋರಿಸುತ್ತಲೇ ವ್ಯವಸ್ಥೆ ತನ್ನ ಆಟವಾಡುತ್ತಿದೆ..! ​#ಸರ್ಕಾರಿ_ಹುದ್ದೆಯ_ಮಾಯೆ @TheNameIsRaj13 @anushamnagraj @KPSC_Reforms @kpscadda
1
9
37
1,090
KPSC & KEA Reforms Movement retweeted
ಪರೀಕ್ಷಾ ಭ್ರಷ್ಟಾಚಾರವನ್ನು ಒಂದು ಸಾಂಕ್ರಾಮಿಕ (Pandemic) ಎಂದು ಘೋಷಿಸುವ ಕಾಲ ದೂರವಿಲ್ಲ ಎನಿಸುತ್ತದೆ. ಇದು ಕೆಲವರ ಭವಿಷ್ಯವನ್ನಷ್ಟೇ ಅಲ್ಲ, ಇಡೀ ಯುವಸಮುದಾಯದ ಕನಸುಗಳನ್ನೇ ನುಂಗುತ್ತಿದೆ. ಇದನ್ನು ಹಿಮ್ಮೆಟ್ಟಿಸಲು ಯುವಕರು ಕೇವಲ ಪ್ರೇಕ್ಷಕರಾಗದೆ, ಸಂಘಟಿತ ಹೋರಾಟಕ್ಕೆ ಮುಂದಾಗಬೇಕಿದೆ! #ಪರೀಕ್ಷಾ_ಭ್ರಷ್ಟಾಚಾರ #ಯುವಜನತೆ
1
9
23
635
KPSC & KEA Reforms Movement retweeted
ಅಕ್ರಮಗಳು ತನಿಖೆಯ ಹಾದಿಯಲ್ಲಿ ಶವವಾಗುತ್ತಿವೆ, ತನಿಖಾಧಿಕಾರಿಗಳು ಮಾತ್ರ ಹರಿಶ್ಚಂದ್ರರಾಗಿ ಹೊರಹೊಮ್ಮುತ್ತಿದ್ದಾರೆ! ಇದು ತನಿಖೆಯೋ, ಸತ್ಯಕ್ಕೆ ನಡೆಯುತ್ತಿರುವ ಶ್ರದ್ಧಾಂಜಲಿಯೋ…? 🤗🙌 #ಭ್ರಷ್ಟಾಚಾರ
1
8
1
27
1,086
👉 ಶಂಕರ ಬನ್ನೂರು ತನಿಖೆ ಸರಿಯಾಗಿ ಆಗಿಲ್ಲ 👉 ಅವನ ಹಿಂದೆ ದೊಡ್ಡ ಜಾಲ ಇದೆ. 👉ಮುಚ್ಚಿ ಹಾಕೋ ಕೆಲಸ ನೀವು ಮಾಡ್ತಾ ಹೋಗಿ ಮುಂದೆ ಒಂದು ದಿನ ಜನ ನೇಪಾಳ ಸ್ಥಿತಿಗೆ ತರುತ್ತಾರೆ
ಅಕ್ರಮಗಳು ತನಿಖೆಯ ಹಾದಿಯಲ್ಲಿ ಶವವಾಗುತ್ತಿವೆ, ತನಿಖಾಧಿಕಾರಿಗಳು ಮಾತ್ರ ಹರಿಶ್ಚಂದ್ರರಾಗಿ ಹೊರಹೊಮ್ಮುತ್ತಿದ್ದಾರೆ! ಇದು ತನಿಖೆಯೋ, ಸತ್ಯಕ್ಕೆ ನಡೆಯುತ್ತಿರುವ ಶ್ರದ್ಧಾಂಜಲಿಯೋ…? 🤗🙌 #ಭ್ರಷ್ಟಾಚಾರ
1
17
33
573
KPSC & KEA Reforms Movement retweeted
ಹಲೋ @KEA_karnataka, ಯೂಟ್ಯೂಬ್‌ನಲ್ಲಿ KAS ಪರೀಕ್ಷೆಗೆ "ಅಭ್ಯರ್ಥಿಗಳೇ ನಮ್ಮನ್ನು ನಂಬಿ, ಪಾರದರ್ಶಕವಾಗಿ ಪರೀಕ್ಷೆ ಮಾಡ್ತೀವಿ" ಅಂತ ಹೇಳ್ತೀರಲ್ಲಾ? ನಿಮಗೆ ಅಷ್ಟರಮಟ್ಟಿಗೆ ಪ್ರಾಮಾಣಿಕತೆಯ ಧೈರ್ಯವಿದ್ರೆ, ಮೊದಲು VAO ಪರೀಕ್ಷೆಯ CCTV ದೃಶ್ಯಾವಳಿಗಳನ್ನ ಬಹಿರಂಗಪಡಿಸಿ! ಆ ಧೈರ್ಯ ಇಲ್ಲಾ ಅಂದ್ರೆ ರಾಜೀನಾಮೆ ನೀಡಿ🤷‍♀️🤷‍♀️ ಸತ್ಯಾಂಶ ಹೊರಬರಲಿ‼️
🚨 ಸ್ಫೋಟಕ ಮಾಹಿತಿ #KSVS ತಂಡ ಬಯಲಿಗೆ ಎಳೆದಿದ್ದಾರೆ.... ಪರೀಕ್ಷೆ ನಡೆದ ದಿನ ಶಂಕರ್ ಬನ್ನೂರು ಪರೀಕ್ಷಾ ಕೇಂದ್ರದಲ್ಲೇ ಇರಲಿಲ್ಲ ಎಂಬುದಾಗಿ ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾದರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದೇನು? ಒಂದು ಕಡೆ KEA ಅಧಿಕಾರಿಗಳು Google Lens ಬಳಕೆಯ ಬಗ್ಗೆ ಸಮರ್ಥನೆ ನೀಡುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಯ ಹೇಳಿಕೆ ಹಲವು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. @KEA_karnataka ಅಧಿಕಾರಿಗಳೇ, ಸತ್ಯವನ್ನು ಮುಚ್ಚಿಡಬೇಡಿ! ಕೂಡಲೇ #CCTV ದೃಶ್ಯಾವಳಿ ಹಾಗೂ ಹಾಜರಾತಿ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಇಲ್ಲದಿದ್ದರೆ #KSVS ವತಿಯಿಂದ ಬೃಹತ್ ವಿದ್ಯಾರ್ಥಿ ಹೋರಾಟ ಅನಿವಾರ್ಯ! ನಮಗೆ ಬೇಕಿರುವುದು ಸಮಜಾಯಿಷಿಯಲ್ಲ, ಸಾಕ್ಷ್ಯಾಧಾರ ಸಹಿತ ಸತ್ಯಾಂಶ! — ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
6
59
1
114
2,404
ಇದರ ಬಗ್ಗೆ ಸೂಕ್ತವಾದ ಉತ್ತರ ಕೊಡಿ ಸ್ವಾಮಿ @KEA_karnataka @PriyankKharge @DKShivakumar @CMofKarnataka. CCTV ವಿಡಿಯೋ ರಿಲೀಸ್ ಮಾಡಿ.... ಯಾಕೆ ಯಾವಾಗಲೂ ಗ್ರಾಮೀಣ ಬಡವರ ಮಕ್ಕಳಿಗೆ ಅನ್ಯಾಯ ಮಾಡ್ತೀರಾ? CCTV ಬಿಡುಗಡೆ ಮಾಡಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಿ.... #kea #kannada #kpsc #karnataka
🚨 ಸ್ಫೋಟಕ ಮಾಹಿತಿ #KSVS ತಂಡ ಬಯಲಿಗೆ ಎಳೆದಿದ್ದಾರೆ.... ಪರೀಕ್ಷೆ ನಡೆದ ದಿನ ಶಂಕರ್ ಬನ್ನೂರು ಪರೀಕ್ಷಾ ಕೇಂದ್ರದಲ್ಲೇ ಇರಲಿಲ್ಲ ಎಂಬುದಾಗಿ ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾದರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದೇನು? ಒಂದು ಕಡೆ KEA ಅಧಿಕಾರಿಗಳು Google Lens ಬಳಕೆಯ ಬಗ್ಗೆ ಸಮರ್ಥನೆ ನೀಡುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಯ ಹೇಳಿಕೆ ಹಲವು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. @KEA_karnataka ಅಧಿಕಾರಿಗಳೇ, ಸತ್ಯವನ್ನು ಮುಚ್ಚಿಡಬೇಡಿ! ಕೂಡಲೇ #CCTV ದೃಶ್ಯಾವಳಿ ಹಾಗೂ ಹಾಜರಾತಿ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಇಲ್ಲದಿದ್ದರೆ #KSVS ವತಿಯಿಂದ ಬೃಹತ್ ವಿದ್ಯಾರ್ಥಿ ಹೋರಾಟ ಅನಿವಾರ್ಯ! ನಮಗೆ ಬೇಕಿರುವುದು ಸಮಜಾಯಿಷಿಯಲ್ಲ, ಸಾಕ್ಷ್ಯಾಧಾರ ಸಹಿತ ಸತ್ಯಾಂಶ! — ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
3
50
94
1,887

58
231
14
461
36,254
KPSC & KEA Reforms Movement retweeted
KPSC ಗೆಜೆಟೆಡ್ ಪ್ರೊಬೆಷನರ್ಸ್ 319 ನೇಮಕಾತಿ ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಗುರುತಿಸದಿದ್ದಲ್ಲಿ 0.25 ಅಂಕ ಕಡಿತಗೊಳಿಸುವ ಪ್ರಸ್ತಾವನೆಯನ್ನು ಜಾರಿಗೆ ತರುವ ಮೊದಲು, ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ನಿಯಮಗಳು, 1997ಕ್ಕೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ. ಇಂತಹ ಮಹತ್ವದ ಬದಲಾವಣೆಯನ್ನು ಕೇವಲ KPSC ಆಡಳಿತಾತ್ಮಕ ಆದೇಶ ಅಥವಾ SOP ಮೂಲಕ ಜಾರಿಗೊಳಿಸುವುದು ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು. ಇದರಿಂದ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ಗೊಂದಲಕ್ಕೆ ಈಡಾಗಬಹುದು. ಕೋರ್ಟಿನ ಕಟಕಟೆಗೆ ಹೋಗಿ ವಿಳಂಬವಾಗಬಹುದು. ಆದ್ದರಿಂದ DPAR ಮೂಲಕ ಅಧಿಕೃತ ರಾಜ್ಯಪತ್ರದಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಕಾನೂನುಬದ್ಧವಾಗಿ ಮತ್ತು ಪಾರದರ್ಶಕವಾಗಿ ನಿಯಮ ಜಾರಿಗೊಳಿಸಬೇಕೆಂದು ವಿನಂತಿಸುತ್ತೇವೆ. ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಕರ್ನಾಟಕ ಸರ್ಕಾರಕ್ಕೆ ಮನವಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕಾನೂನುಬದ್ಧ ನಿರ್ಧಾರ ಕೈಗೊಳ್ಳಿ. @CMofKarnataka @DKShivakumar @secretarykpsc @KEA_karnataka @kpscadda @KPSC_Reforms
7
53
1
150
31,236
KPSC & KEA Reforms Movement retweeted
"ಅಭ್ಯರ್ಥಿಗಳೇ ನಂಬಿಕೆ ಇಡಿ" ಎಂದು ಗೋಗರೆಯುವ ಪರಿಸ್ಥಿತಿ ಬಂದಿದೆ ಎಂದರೆ #KPSC ವ್ಯವಸ್ಥೆ ಎಷ್ಟು ಹದಗೆಟ್ಟಿರಬೇಕು! ಇಂತಹ ಭ್ರಷ್ಟ ಸಂಸ್ಥೆಯನ್ನು ಮುಚ್ಚುತ್ತೇವೆಂದು ಅಭ್ಯರ್ಥಿಗಳಲ್ಲಿ ಗೊಂದಲ ಸೃಷ್ಟಿಸಿ, ಅದೇ ಸಂಸ್ಥೆಯಿಂದ #KAS ಪರೀಕ್ಷೆ ನಡೆಸುತ್ತಿರುವ ಈ PR Drama #CM @DKShivakumar & ದರಿದ್ರ ಸರ್ಕಾರ ಏನು ಸಾಧಿಸಲು ಹೊರಟಿದ್ದಾರೆ?
3
12
35
2,311