
Guidance for various #Karnataka state exams such as KAS,GROUP C, technical. education platform
Bengaluru, India
Joined March 2023
- Tweets5.2K
- Following667
- Followers18.2K
- Likes2.1K
Geography PYQ POWER BOOK link
Amazon
link.amazon/B05IQ4gI5
Flipkart
dl.flipkart.com/s/okSEYiuuuN
Environment PYQ
Amazon
link.amazon/B0iwf24KG
Flipkart
dl.flipkart.com/s/kRl!gHuuuN
Science & Tech PYQ BOOK
Amazon
link.amazon/B04Av4XLM
Flipkart
dl.flipkart.com/s/fZ_X_iuuuN
KPSC ಅಡ್ಡ retweeted
ಕಳೆದ 5 ವರ್ಷದಿಂದ PSI ನೇಮಕಾತಿ ಆಗಿಲ್ಲ ಅಂತ ಯುವಕರು ಗೋಳಾಡುತ್ತಿದ್ದಾರೆ ಆದರೆ ಗೃಹ ಮಂತ್ರಿಗಳು ಅನುಮೋದನೆ ದೊರೆತ 253 PSI CIVIL ಹುದ್ದೆಗಳನ್ನು ASI ಗಳಿಗೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ.
ಸನ್ಮಾನ್ಯ ಗೃಹ ಮಂತ್ರಿಗಳೇ ಸಾವಿರಾರು ಯುವಕರ PSI ಕನಸು ನುಚ್ಚು ನೂರು ಮಾಡಬೇಡಿ. 🙏🏻
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ 253 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿ.
@PriyankKharge @DgpKarnataka @INCKarnataka @secretarykpsc @KEA_karnataka @DKShivakumar @ChekrishnaCk @AKSSAofficial @KARGOVTJOBUTS @kpscadda @KA_Govt_Jobs #PSI #CIVIL #KEA #KPSC
ಕನಸಾಗಿ ಉಳಿಯುವುದೇ PSI ನೇಮಕಾತಿ ❓
ಸನ್ಮಾನ್ಯ @PriyankKharge ಅವರೇ ಕಳೆದ 5 ವರ್ಷದಿಂದ ರಾಜ್ಯದಲ್ಲಿ PSI ಹುದ್ದೆಗಳಿಗೆ ಅಧಿಸೂಚನೆ ಆಗಿಲ್ಲ....
ಅತೀ ಶೀಘ್ರ.. ಅತೀ ಶೀಘ್ರ ಎಂದು ಹೇಳಿಕೊಂಡೆ 3 ವರ್ಷ ಆಯ್ತು ಈ ವರೆಗೂ ಅನುಮೋದನೆ ದೊರೆತ PSI (CIVIL) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ...
PC ಹುದ್ದೆಗಳಿಗೆ ನೇಮಕಾತಿ ಆಯ್ತು...
PSI ಹುದ್ದೆಗಳಿಗೆ ಏಕೆ ಇಲ್ಲ ❓
ಪ್ರತಿಯೊಂದು ಇಲಾಖೆಯಿಂದಲೂ ನೇಮಕಾತಿಗಳು ಪ್ರಾರಂಭವಾಗಿವೆ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಗೃಹ ಇಲಾಖೆಯಲ್ಲಿ #PSI ನೇಮಕಾತಿ ಮಾಡದಿರುವುದು ರಾಜ್ಯದ ಸಾವಿರಾರು ಯುವಕರಲ್ಲಿ ನೋವನ್ನು ಉಂಟು ಮಾಡಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 5⃣ ವರ್ಷದಿಂದ #PSI ನೇಮಕಾತಿ ನೆನೆಗುದಿಗೆ ಬಿದ್ದಿದೆ.
ದಯವಿಟ್ಟು ಮಾನ್ಯ ಗೃಹ ಮಂತ್ರಿಗಳು ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು ಇದನ್ನು ಅತೀ ಜರೂರಾಗಿ ಪರಿಗಣಿಸಿ ಕೂಡಲೇ ಅನುಮೋದನೆ ದೊರೆತ #PSI ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ 🙏🏻
@DgpKarnataka @PriyankKharge
@KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @prajavani @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka #KPSC #KEA #VAO #KAS #KPSC #SDA #FDA #PSI #CIVIL
KPSC ಅಡ್ಡ retweeted
🔰National Press Day 2026
National Press Day is observed across India on November 16 every year to commemorate the day the Press Council of India officially began functioning in 1966.
KPSC ಅಡ್ಡ retweeted
India's top five milk-producing states make a significant contribution to the country's dairy sector:
Uttar Pradesh (15.66%), Rajasthan (14.82%), Madhya Pradesh (9.12%), Gujarat (7.78%) and Maharashtra (6.71%).
Together, these states account for 54.09% of India's total milk production, strengthening the country's dairy economy.
#MilkProduction #DairyDevelopment #AnimalHusbandry #DairyFarmers #DAHD
KPSC ಅಡ್ಡ retweeted
ಇಂದು ಅಂತಾರಾಷ್ಟ್ರೀಯ ಸಹನಶೀಲತಾ ದಿನ. ಪ್ರಕೃತಿಯೊಂದಿಗೆ ಹಾಗೂ ವನ್ಯಜೀವಿಗಳೊಂದಿಗೆ ನಾವು ಹೊಂದಿರಬೇಕಾದ ಸಹನಶೀಲತೆ ಮತ್ತು ಸಹಬಾಳ್ವೆಯನ್ನು ನೆನೆಯೋಣ. ನಮ್ಮ ಪಶ್ಚಿಮ ಘಟ್ಟಗಳ ಅರಣ್ಯ ಅಂಚಿನ ಗ್ರಾಮಗಳಲ್ಲಿ ಆನೆಗಳು, ಚಿರತೆಗಳು ಅಥವಾ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ಆಹಾರ ಹಾಗೂ ನೀರನ್ನು ಅರಸಿ ಬರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ, ಸಂಯಮ ಮತ್ತು ಜಾಣ್ಮೆಯಿಂದ ವರ್ತಿಸುವುದು ಅತ್ಯಂತ ಮುಖ್ಯ.
ಪ್ರಾಣಿಗಳಿಗೆ ಕಲ್ಲು ಹೊಡೆಯುವುದು, ಗುಂಪುಗೂಡಿ ಗದ್ದಲ ಮಾಡುವುದು ಅಥವಾ ಅವುಗಳ ಓಡಾಟಕ್ಕೆ ಅಡ್ಡಿಪಡಿಸುವುದು ಪ್ರಾಣಿಗಳನ್ನು ಉದ್ರೇಕಿಸಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ವನ್ಯಜೀವಿಗಳ ನೈಸರ್ಗಿಕ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪರಸ್ಪರ ಸಹನಶೀಲತೆಯಿಂದ ಬದುಕುವುದು ನಮ್ಮ ಸಂಸ್ಕೃತಿಯಾಗಿದೆ. ಕಾಡಂಚಿನಲ್ಲಿ ವನ್ಯಜೀವಿಗಳು ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿಗಳಿಗೆ ಹಾನಿ ಮಾಡದೆ, ತಕ್ಷಣವೇ ಅರಣ್ಯ ಇಲಾಖೆಯ ಉಚಿತ ಸಹಾಯವಾಣಿ 1926ಕ್ಕೆ ಮಾಹಿತಿ ನೀಡಿ ಸಹಕರಿಸಿ.
ಸಹನಶೀಲತೆಯಿಂದ ಮಾತ್ರವೇ ವನ್ಯಜೀವಿ ಸಂರಕ್ಷಣೆ ಮತ್ತು ಸುರಕ್ಷಿತ ಸಮಾಜ ಸಾಧ್ಯ.
Today is the International Day for Tolerance. Let us reflect on the tolerance and coexistence we must maintain with nature and wildlife. It is common for wildlife, such as elephants, leopards, or other animals, to wander into forest-edge villages of our Western Ghats in search of food and water. In such situations, it is crucial for the public to remain calm, patient, and prudent rather than panicking.
Throwing stones at animals, gathering in crowds to make noise, or obstructing their movement provokes them and leads to conflict. Understanding the natural behavior of wildlife and living with mutual tolerance is a part of our culture. If wildlife is spotted near forest edges, do not harm the animals under any circumstances; instead, cooperate by immediately informing the Forest Department’s toll-free helpline at 1926.
Only through tolerance are wildlife conservation and a safe society possible.
#DayForTolerance #LivingWithWildlife #HumanWildlifeCoexistence #PeacefulCoexistence #KarnatakaForests #WildlifeSafety #ToleranceForNature #KFD
KPSC ಅಡ್ಡ retweeted
A new species, the Northern Shoveler, has been added to the bird checklist of the #NationalZoologicalPark in New Delhi during the 21st edition of the ‘Sunday Bird Walk’.
The programme was organised to promote public participation in biodiversity monitoring and wildlife conservation.
#NorthernShoveler #NationalZoologicalPark #DelhiZoo #SundayBirdWalk
KPSC ಅಡ್ಡ retweeted
Answer keys of the Gazetted Probationers Examination – Prelims 2026 are now published.
🔗 View: kpsc.karnataka.gov.in/186/an…
✍️ Candidates may submit objections, if any, online: cetonline.karnataka.gov.in/k…
#KPSC
ಸ್ಪರ್ಧಾತ್ಮಕ ಪರೀಕ್ಷೆಗಳು: Facts ಗಿಂತ ವಿಷಯಾಧಾರಿತ ಜ್ಞಾನಕ್ಕೆ ಆದ್ಯತೆ ಸಿಗಲಿ!
KAS ಪೂರ್ವಭಾವಿ ಪರೀಕ್ಷೆ ಮತ್ತು ಇತ್ತೀಚಿನ KEA ನಡೆಸುವ ಪ್ರಶ್ನೆಪತ್ರಿಕೆಯನ್ನು ಗಮನಿಸಿದಾಗ, ವಿಷಯಾಧಾರಿತ ಮತ್ತು ಪರಿಕಲ್ಪನಾ ಜ್ಞಾನಕ್ಕಿಂತ Facts, One-liners, ದಿನಾಂಕಗಳು, ವ್ಯಕ್ತಿಗಳು, ಸ್ಥಳಗಳು ಹೊಂದಿಸಿ ಬರೆಯಿರಿ ಅತಿಯಾದ ಮಾಹಿತಿಯಾಧಾರಿತ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಅಭ್ಯರ್ಥಿಗಳ ನೆನಪಿನ ಶಕ್ತಿಯನ್ನು ಮಾತ್ರವಲ್ಲದೆ, ವಿಷಯದ ಆಳವಾದ ತಿಳುವಳಿಕೆ, ಪರಿಕಲ್ಪನಾ ಸ್ಪಷ್ಟತೆ, ತಾರ್ಕಿಕ ಚಿಂತನೆ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿರಬೇಕು.
Facts ಮತ್ತು One-liners ಕೂಡ ಪ್ರಶ್ನೆಪತ್ರಿಕೆಯ ಭಾಗವಾಗಿರಲಿ. ಆದರೆ ಅವುಗಳೇ ಪರೀಕ್ಷೆಯ ಮಾನದಂಡವಾಗಬಾರದು. ಪ್ರಶ್ನೆಗಳು ಆಯಾ ವಿಷಯಗಳ ಸ್ವರೂಪಕ್ಕೆ ಅನುಗುಣವಾಗಿ, ಸ್ಪಷ್ಟವಾಗಿ ಮತ್ತು ಸಮತೋಲಿತವಾಗಿ ರೂಪುಗೊಳ್ಳಬೇಕು.
ಪರೀಕ್ಷೆಯ ಕಠಿಣತೆ Facts ಗಳ ಸಂಖ್ಯೆಯಲ್ಲಲ್ಲ; ವಿಷಯದ ಆಳ ಮತ್ತು ವಿಶ್ಲೇಷಣೆಯ ಗುಣಮಟ್ಟದಲ್ಲಿರಬೇಕು.
KEA ಪರೀಕ್ಷೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಶ್ನೆ ಪತ್ರಿಕೆ ರೂಪುಗೊಳ್ಳಲಿ ಪ್ರಾಮಾಣಿಕವಾಗಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ.
ವಿಷಯಾಧಾರಿತ, ಸಮತೋಲಿತ, ಗುಣಮಟ್ಟದ ಮತ್ತು ಪರೀಕ್ಷೆಯ ಉದ್ದೇಶಕ್ಕೆ ಪೂರಕವಾಗಿರಬೇಕು.
ಅಭ್ಯರ್ಥಿಗಳು ವರ್ಷಗಟ್ಟಲೆ ಮಾಡುವ ಅಧ್ಯಯನಕ್ಕೆ ನ್ಯಾಯ ಸಿಗಬೇಕಾದರೆ, ಪ್ರಶ್ನೆಪತ್ರಿಕೆಯೂ ಅವರ ನೈಜ ಸಾಮರ್ಥ್ಯವನ್ನು ಅಳೆಯುವಂತಿರಬೇಕು.
ಓದದವರಿಗೂ ಓದುವರಿಗೆ ಪ್ರಶ್ನೆಗಳನ್ನು guess ಮಾಡುವಂತೆ ಇದ್ದರೆ ಹೇಗೆ??
@KEA_karnataka
KPSC ಅಡ್ಡ retweeted
NASA’s Voyager 1 spacecraft is set to become the first human-made object to reach a distance of one light-day from Earth on November 18.
One light-day is the distance light travels in 24 hours — approximately 25.9 billion kilometres (16.09 billion miles).
KAS ಪೂರ್ವ ಭಾವಿ ಪರೀಕ್ಷೆ KEA ಛಾಪು ಇದ್ದಂತೆ ಇತ್ತು...
(Polity history geography economics static ಭಾಗಗಳಿಗೆ ಹೆಚ್ಚು ಒತ್ತು ಇರಲಿಲ್ಲ..
ಓದಿದ ಅಭ್ಯರ್ಥಿಗಳು
ಓದದ ಅಭ್ಯರ್ಥಿಗಳು ಒಟ್ಟಾರೆ ಪ್ರಶ್ನೆ ಗಳಿಗೆ ಯಾರು guess ಚೆನ್ನಾಗಿ ಮಾಡುತ್ತಾರೆ ಅವರು ಪಾಸ್ ಆಗಬಹುದು.
1)ಎಲ್ಲ ವಿಷಯದ ಪರಿಕಲ್ಪನೆ, ಪ್ರಸ್ತುತ ವಿದ್ಯಮಾನಗಳ ವಿಶ್ಲೇಷಣೆ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುವುದಕ್ಕಿಂತ, ಹೆಚ್ಚಿನ ಪ್ರಶ್ನೆಗಳು ನೇರವಾದ ಹಾಗೂ ಅತಿಯಾದ ಮಾಹಿತಿಯ (Too Much Facts) ಆಧಾರಿತವಾಗಿರುವಂತೆ ಕಂಡುಬಂದವು.
2. ಅನಗತ್ಯವಾಗಿ ದೀರ್ಘವಾದ ಪ್ರಶ್ನೆಗಳು:
ಬಹುತೇಕ ಪ್ರಶ್ನೆಗಳು ಅತಿಯಾದ ವಿವರಣೆ ಮತ್ತು ವಾಕ್ಯಗಳನ್ನು ಒಳಗೊಂಡಿದ್ದವು. ಪ್ರಶ್ನೆಯ ನಿಜವಾದ ಆಶಯವನ್ನು ಅರ್ಥಮಾಡಿಕೊಳ್ಳುವುದಕ್ಕೇ ಹೆಚ್ಚಿನ ಸಮಯ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
3. ಉತ್ತರಗಳ ಸಂಯೋಜನೆಯಲ್ಲಿ ಕ್ಲಿಷ್ಟತೆ:ಉತ್ತರಗಳ ಸಂಯೋಜನೆಯಲ್ಲಿ ಕ್ಲಿಷ್ಟತೆ:
ಒಂದು, ಎರಡು, ಮೂರು ಹೇಳಿಕೆಗಳು ಹಾಗೂ ವಿವಿಧ ಸಂಯೋಜನೆಗಳ ಮೂಲಕ ಉತ್ತರಗಳನ್ನು ಆಯ್ಕೆ ಮಾಡುವ ವಿಧಾನ ಅತಿಯಾಗಿ ಕ್ಲಿಷ್ಟಕರವಾಗಿತ್ತು. ಅಭ್ಯರ್ಥಿಯ ವಿಷಯಜ್ಞಾನವನ್ನು ಪರೀಕ್ಷಿಸುವುದಕ್ಕಿಂತ ಆಯ್ಕೆಗಳ ನಡುವಿನ ಗೊಂದಲವೇ ಹೆಚ್ಚಿನ ಸವಾಲಾಗಿ ಪರಿಣಮಿಸುವಂತಿತ್ತು.
4. ವಿಶ್ಲೇಷಣೆಗಿಂತ ನೆನಪಿನ ಶಕ್ತಿಗೆ ಹೆಚ್ಚಿನ ಆದ್ಯತೆ:
KAS ನಂತಹ ಉನ್ನತ ಮಟ್ಟದ ಆಡಳಿತಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ತಾರ್ಕಿಕ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ, ಪ್ರಚಲಿತ ವಿದ್ಯಮಾನಗಳ ಅರಿವು ಮತ್ತು ವಿಷಯದ ಆಳವಾದ ತಿಳುವಳಿಕೆಗೆ ಆದ್ಯತೆ ಇರಬೇಕು. ಕೇವಲ ಅಪಾರ ಪ್ರಮಾಣದ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಪ್ರಶ್ನೆಗಳು ಹೆಚ್ಚು ಇದ್ದವು...
ಇನ್ನುಳಿದಂತೆ ಪರೀಕ್ಷೆ ಅತ್ಯಂತ ಪಾರದರ್ಶಕ ವಿದ್ದು,
ಕೆಲವು ಕೇಂದ್ರಗಳಲ್ಲಿ 10 ರಿಂದ 15 ವಿಳಂಬ ಬಿಟ್ಟರೆ
ಪರೀಕ್ಷೆ ಸುಗಮವಾಗಿ ಆಯಿತು....
@KEA_karnataka
@secretarykpsc
KPSC ಅಡ್ಡ retweeted
🌍 UNCCD COP17 (2026) | UPSC & State PCS
📍 Ulaanbaatar, Mongolia
🌱 Focus: Rangelands & Drought Resilience
🔹 2026: International Year of Rangelands & Pastoralists
🔹 India’s Target: Restore 26 million hectares of degraded land
🔹 Goal: Land Degradation Neutrality by 2030
🔹 UNCCD HQ: Bonn, Germany
📚 Complete Prelims + Mains revision in ONE infographic!
🔖 Save & Repost!
#UPSC #BPSC #UPPCS #Environment #CurrentAffairs
KPSC ಅಡ್ಡ retweeted
Manuscripts of the Mahabharata, Kalhana’s Rajatarangini, and Kautilya’s Arthashastra were inscribed on UNESCO’s Memory of the World Asia-Pacific Regional Register during its 11th session, held in Jakarta, Indonesia, in November 2026.
KPSC ಅಡ್ಡ retweeted
#Motivational
🔥 He Googled Almost Every Difficult English Word to Read The Hindu. Today, He Has AIR 641 in UPSC CSE 2025!
Meet Sagar Aswathappa, a farmer's son from Karnataka who turned language barriers, repeated failures and self-doubt into an inspiring UPSC success story.
🌾 Coming from Nenumanahalli village, Sagar studied in Kannada-medium government schools before pursuing engineering at Dr. Ambedkar Institute of Technology, Bengaluru.
Inspired by late IAS officer D.K. Ravi, he decided to pursue civil services.
📚 But the journey wasn't easy!
NCERTs felt difficult, Economy and International Relations seemed intimidating, and reading The Hindu meant repeatedly searching difficult English words on Google.
"There were days when I searched almost every difficult word on Google to understand its meaning," he recalls.
⚡ Despite scoring well in General Studies, repeated CSAT failures kept him away from clearing Prelims.
Instead of giving up, he changed his strategy, analysed Previous Year Questions and used newspaper articles to revise static topics.
Meanwhile, he secured a job in the Karnataka Legislative Assembly Secretariat in 2023 and later became a Police Sub-Inspector.
But his UPSC dream remained alive!
❤️ His love for Kannada literature helped him score 266 marks in his optional subject.
The interview was another challenge. Underconfident about his communication skills, he practised mock interviews, spoke English with friends daily and worked on his body language.
🏆 Finally, years of persistence paid off!
UPSC CSE 2025: AIR 641 | Interview: 190 Marks!
👏 From Googling English words to scoring 190 in the UPSC Personality Test, Sagar's journey carries a powerful message:
Your medium of education, language or repeated failures cannot decide the limits of your dreams. Keep learning. Keep trying!
#UPSC #SagarAswathappa #UPSCCSE2025 #UPSCMotivation #KannadaMedium #SuccessStory #UPSCPreparation #News #UPSC2026 #IndianMasterminds






























